ನವದೆಹಲಿ: Android Smartphone Users Alert! - ನಾವು ನಮ್ಮ ಸ್ಮಾರ್ಟ್ಫೋನ್ ಅನ್ನು ಹೆಚ್ಚಾಗಿ ಬಳಸುತ್ತೇವೆ. ನಮ್ಮ ಎಲ್ಲಾ ಕೆಲಸಗಳಿಗೆ ನಮ್ಮ ಫೋನ್ನಲ್ಲಿ ಹೊಸ ಅಪ್ಲಿಕೇಶನ್ (Unsafe Android Smartphone Apps) ಇದೆ. ಈ ಅಪ್ಲಿಕೇಶನ್ಗಳು ತುಂಬಾ ಉಪಯುಕ್ತವಾಗಿವೆ. ಆದರೆ, ಇದೆ ವೇಳೆ ಅವುಗಳಲ್ಲಿನ ಕೆಲ ಆಪ್ ಅಪಾಯಕಾರಿ ಎಂದು ಹಲವು ಬಾರಿ ಸಾಬೀತಾಗುತ್ತವೆ(Technology News In Kannada).
ಸ್ಮಾರ್ಟ್ಫೋನ್ ನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ವೈರಸ್ಗಳು ನಮ್ಮ ದೇಹವನ್ನು ಸೇರಿಕೊಂಡು ಅನಾರೋಗ್ಯವನ್ನುಂಟು ಮಾಡುತ್ತವೆ. ಕೋವಿಡ್-19 ನಂತರಹ ಮಾರಕ ರೋಗಕ್ಕೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ.
ಪ್ರಸ್ತುತ ದಿನಗಳಲ್ಲಿ WhatsApp ಅತ್ಯಂತ ಜನಪ್ರಿಯ ಸಂವಹನ ಮಾಧ್ಯಮವಾಗಿದೆ.ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಫೋನ್ಗಳಲ್ಲಿ ಸ್ಫೋಟ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಿವೆ. ಇದಕ್ಕೆ ಬಳಕೆದಾರರ ತಪ್ಪು ಕೂಡ ಕಾರಣವಾಗಿರಬಹುದು. ಈ ಲೇಖನದಲ್ಲಿ ನಾವು ಬಳಕೆದಾರರು ಮಾಡುವ ಅಂತಹ 10 ತಪ್ಪುಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಸ್ಮಾರ್ಟ್ಫೋನ್ನ ಒಂದು ಪ್ರಮುಖ ಲಕ್ಷಣವೆಂದರೆ ಅದರ ಬ್ಯಾಟರಿ ಸಾಮರ್ಥ್ಯ. ಬ್ಯಾಟರಿ ಸಾಮರ್ಥ್ಯವು ಈ ಸ್ಮಾರ್ಟ್ಫೋನ್ ದಿನವಿಡೀ ಬಳಸಲು ನಿಮಗೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬುದನ್ನು ತೋರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.