ಸ್ಮಾರ್ಟ್ ಪೋನ್ ಗಳು ಬಂದ ಮೇಲಂತೂ ಎಲ್ಲಾ ಕೆಲಸಗಳೂ ಬೆರಳ ತುದಿಯಲ್ಲೆ ನಡೆದು ಹೋಗುತ್ತದೆ. ಬ್ಯಾಂಕ್ ಕೆಲಸವೂ ಇದರಲ್ಲಿ ಸೇರಿದೆ. ತಂತ್ರಜ್ಞಾನ ಎಷ್ಟು ಬೆಳೆದಿದೆಯೋ ಮೋಸ ಮಾಡುವವರ ಸಂಖ್ಯೆಯೂ ಅಷ್ಟೇ ಬೆಳೆಯುತ್ತಿದೆ.
ಪ್ರಸ್ತುತ, ಪ್ರತಿಯೊಬ್ಬ ವ್ಯಕ್ತಿಯು ಸ್ಮಾರ್ಟ್ಫೋನ್ ಬಳಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವನು ದೈನಂದಿನ ಜೀವನದಲ್ಲಿ ಅದಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ನೀವು ಸೇವಾ ಕೇಂದ್ರ ಅಥವಾ ತಂತ್ರಜ್ಞರ ಬಳಿಗೆ ಹೋಗಬೇಕಾದ ಅಗತ್ಯವಿಲ್ಲ.
ಫೇಸ್ಬುಕ್ ಕೇವಲ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪೋಸ್ಟ್ಗಳನ್ನು ಹಂಚಿಕೊಳ್ಳಲು ಮಾತ್ರ ಇರುವ ವೇದಿಕೆಯಲ್ಲ. ಇದರಲ್ಲಿ ಜನರ ಪ್ರೊಫೈಲ್ ಕೂಡಾ ಇರುತ್ತದೆ. ಈ ಮೂಲಕ ಒಬ್ಬ ವ್ಯಕ್ತಿಯ ಬಗ್ಗೆ ಬಹಳಷ್ಟು ಮಾಹಿತಿ ಸಂಗ್ರಹಿಸಬಹುದು.
ಮುಂಬೈ ಮೂಲದ ಟ್ರಾವೆಲ್ ಲಗೇಜ್ ಕಂಪನಿಯ ಸಹ-ಸಂಸ್ಥಾಪಕ ಲೋಕೇಶ್ ದಾಗಾ ಮೌತ್ವಾಶ್ ಮಾತ್ರ ಆರ್ಡರ್ ಮಾಡಿದ್ದಾರೆ, ಆದರೆ ತಮಗೆ ಅಮೆಜಾನ್ ಕಂಪನಿಯವರು ಸ್ಮಾರ್ಟ್ಫೋನ್ ವಿತರಿಸಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಫೋನ್ನಲ್ಲಿ ಏರ್ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿ ನಂತರ ಅದನ್ನು ನಿಷ್ಕ್ರಿಯಗೊಳಿಸಿ. ಇದನ್ನು ಮಾಡುವುದರ ಮೂಲಕ ಮೊಬೈಲ್ ನೆಟ್ವರ್ಕ್ ಅನ್ನು ಮತ್ತೆ ಹುಡುಕಲಾಗುತ್ತದೆ ಮತ್ತು ಇಂಟರ್ನೆಟ್ ವೇಗವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಗೂಗಲ್ ಇತ್ತೀಚೆಗೆ ತನ್ನ ಮುಂಬರುವ ಸ್ಮಾರ್ಟ್ಫೋನ್ ಪಿಕ್ಸೆಲ್ 5ಎ (Pixel 5A) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದನ್ನು ಜೂನ್ 11 ರಂದು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಈಗ ಕಳೆದು ಹೋದ ಮೊಬೈಲ್ ಅನ್ನು ಮನೆಯಲ್ಲಿದ್ದುಕೊಂಡೇ ಹುಡುಕುವುದು ತುಂಬಾ ಸುಲಭದ ಕೆಲಸ. ಮನೆಲ್ಲಿದ್ದುಕೊಂಡೇ ಕಳೆದು ಹೋದ ಮೊಬೈಲಿನ ಅಲಾರಮ್ ಸೆಟ್ ಮಾಡಬಹುದು. ಅದನ್ನು ಲಾಕ್ ಮಾಡಬಹುದು. ಇವೆಲ್ಲಾ ಬಹಳ ಸುಲಭ.
ಸ್ಮಾರ್ಟ್ ಫೋನಿನಲ್ಲಿರುವ ಆಪ್ ಗಳ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ಸೂಕ್ಷ್ಮ ಮಾಹಿತಿಗಳನ್ನು ಕದ್ದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಸೊನ್ನೆ ಮಾಡಬಹುದು. ಅಂಥಹ ಆಪ್ ಗಳು ನಿಮ್ಮ ಮೊಬೈಲಿನಲ್ಲಿದ್ದರೆ ಕ್ಷಣ ಮಾತ್ರವೂ ವಿಳಂಬ ಮಾಡದೇ uninstall ಮಾಡಿಬಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.