Bigg Boss Kannada 11 Winner Remuneration: ಎಲ್ಲರ ಆಸೆಯಂತೆ ಬಿಗ್ ಬಾಸ್ ಸೀಸನ್ 11 ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್ ಅವರು ರನ್ನರ್ ಅಫ್ಗೆ ತೃಪ್ತಿಪಟ್ಟುಕೊಂಡಿದ್ದಾರೆ. ಸುಮಾರು ಐದು ಕೋಟಿಗೂ ಹೆಚ್ಚು ಮತಗಳನ್ನು ಪಡೆದುಕೊಂಡ ಹನುಮಂತ ವಿನ್ನರ್ ಆಗಿದ್ದಾರೆ. ಸುಮಾರು ಎರಡು ಕೋಟಿಗೂ ಹೆಚ್ಚು ವೋಟುಗಳನ್ನ ಪಡೆದುಕೊಂಡ ತ್ರಿವಿಕ್ರಮ್ ಅವರು ರನ್ನರ್ ಅಫ್ ಆಗಿದ್ದಾರೆ.
ಬಿಗ್ ಬಾಸ್ 11 ಕನ್ನಡ ಸೀಸನ್ ಫಿನಾಲೆ ಎಲ್ಲರಲ್ಲಿಯೂ ಕುತೂಹಲ ಮೂಡಿಸಿತ್ತು. ಆದರೆ ಇದೀಗ ವಿನ್ನರ್ ಯಾರು ಅಂತ ತಿಳಿದಿದ್ದು, ಹನುಮಂತ ಈ ಸೀಸನ್ ನ ಗೆಲುವು ಸಾಧಿಸಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಆರಂಭವಾಗಿದೆ. ಶನಿವಾರ ಸಂಚಿಕೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಭಾನುವಾರ ರಾತ್ರಿ ವೇಳೆಗೆ ಯಾರು ವಿನ್ನರ್ ಎಂದು ಘೋಷಿಸಲಾಗುತ್ತದೆ. ಈ ಬಾರಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ.
Mokshita Pai Bigg Boss Shocking Elimination: ಈ ಬಾರಿಯೂ ಬಿಗ್ ಬಾಸ್ ಟ್ರೋಫಿ ಮಹಿಳೆಯರಿಗೆ ಸಿಕ್ಕಿಲ್ಲ. ಇದು ವೀಕ್ಷಕರಿಗೆ ಬೇಸರದ ಸಂಗತಿಯಾಗಿದೆ. ಈ ಬಾರಿ ಹನುಮಂತ ಅಥವಾ ತ್ರಿವಿಕ್ರಮ್ ಅವರೇ ಬಿಗ್ ಬಾಸ್ ವಿನ್ನರ್ ಆಗ್ತಾರೆ ಎಂದು ಹೇಳಲಾಗುತ್ತಿದೆ.
Star Actress: ಚಿತ್ರರಂಗದಲ್ಲಿ ಗ್ಲಾಮರ್ಗಾಗಿ ಅನೇಕ ನಾಯಕಿಯರು ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ನಾವು ನೋಡುತ್ತೇವೆ. ನಟಿಯರು ಹೆಚ್ಚು ಸುಂದರವಾಗಿ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರಂತಹ ತಾರೆಗಳು ಸಹ ಇದಕ್ಕೆ ಹೊರತಾಗಿಲ್ಲ.
Bigg Boss Shocking Elimination: ಉಗ್ರ ಮಂಜುಗೆ ಅಭಿಮಾನಿಗಳ ಬಲ ಸಹ ದೊಡ್ಡದಾಗಿದೆ. ಹೀಗಾಗಿ ಅವರು ಈ ಬಾರಿ ಬಿಗ್ ಬಾಸ್ ವಿನ್ನರ್ ಆಗಿಯೇ ಆಗುತ್ತಾರೆ ಅನ್ನೋದು ಸಾಕಷ್ಟು ಜನರ ಅಭಿಪ್ರಾಯವಾಗಿತ್ತು.
Famous Actor: ಈ ನಟ ತಮ್ಮ ಮೊದಲ ಸಿನಿಮಾದಲ್ಲೇ ಬ್ಲಾಕ್ ಬಸ್ಟರ್ ಹಿಟ್ ಪಡೆದರು. ಅವರ ನಟನೆ ಮತ್ತು ನೋಟಕ್ಕೆ ಎಲ್ಲರೂ ಫಿದಾ ಆಗಿದ್ದರು.. ಅದರ ನಂತರ ಅವರು ತಮ್ಮ ಸೂಪರ್ ಖಾತೆಗೆ ಮತ್ತೊಂದು ಸುಂದರವಾದ ಪ್ರೇಮಕಥೆಯನ್ನು ಸೇರಿಸಿದರು. ಆದರೆ ಅದೇ ಸ್ಟಾರ್ ಕ್ರೇಜ್ ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ..
Shivarajkumar return : ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕರುನಾಡ ಚಕ್ರವರ್ತಿ ನಟ ಶಿವರಾಜ್ ಕುಮಾರ್ ಡಿಸೆಂಬರ್ ಅಂತ್ಯದಲ್ಲಿ ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸುಮಾರು ಒಂದು ತಿಂಗಳಿನಿಂದ ಅಲ್ಲೇ ಉಳಿದುಕೊಂಡಿದ್ದ ಶಿವಣ್ಣ ಭಾನುವಾರ (ಜನವರಿ 26) ಮನೆಗೆ ಮರಳಿದ್ದಾರೆ. ಅವರು ಪ್ರಸ್ತುತ ರಾಮ್ ಚರಣ್ ಅವರ ಚಿತ್ರ ಪೇಡಿ (ವರ್ಕಿಂಗ್ ಶೀರ್ಷಿಕೆ) ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
Marutha Movie: ಕನ್ನಡದಲ್ಲಿ ಸಾಕಷ್ಟು ಸದಭಿರುಚಿ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದ ಹಾಗೂ ತಮ್ಮ ಅಮೋಘ ಅಭಿನಯದ ಮೂಲಕ ಜನಪ್ರಿಯರಾಗಿರುವ ದುನಿಯಾ ವಿಜಯ್ ಮತ್ತು ಶ್ರೇಯಸ್ ಕೆ ಮಂಜು ಅಭಿನಯಿಸಿರುವ ಚಿತ್ರ "ಮಾರುತ".
KVN Productions: ಕೆವಿಎನ್ ಪ್ರೊಡಕ್ಷನ್ಸ್ ಹೆಮ್ಮೆಯಿಂದ "ಜನ ನಾಯಗನ್" ಸಿನಿಮಾದ ಶೀರ್ಷಿಕೆ ಹಾಗೂ ಫರ್ಸ್ಟ್ ಲುಕ್ ಅನ್ನು ಅನಾವರಣ ಮಾಡಿದೆ, ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದಾಗಿದ್ದು, ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Lakshmiputra Kannada Movie: ಉಪಾಧ್ಯಕ್ಷ ಬಳಿಕ ಚಿಕ್ಕಣ್ಣ ಸೋಲೋ ಹೀರೋ ಆಗಿ ನಟಿಸುತ್ತಿರುವ ಹೊಸ ಸಿನಿಮಾ ಲಕ್ಷ್ಮೀಪುತ್ರ.. ಎಪಿ ಅರ್ಜುನ್ ತಮ್ಮದೇ ನಿರ್ಮಾಣ ಸಂಸ್ಥೆ ಎಪಿ ಅರ್ಜುನ್ ಫಿಲಂಸ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭ ನಿನ್ನೆ ಶುಕ್ರವಾರದಂದು ನಾಗರಭಾವಿಯ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇಗುಲದಲ್ಲಿ ನೆರವೇರಿದೆ. ಅರ್ಜುನ್ ಗೂರೂಜಿ ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.
Actress Ramya statement about marriage: ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ.
Radhika Kumaraswamy statement about Ramya: ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ನಟಿ ರಾಧಿಕಾ, "ನಾನು ಮೊದಲು ಹೀಗಿರಲಿಲ್ಲ. ಸೌಂದರ್ಯ ಕಾಪಾಡುವುದರ ಬಗ್ಗೆ ಸ್ವಲ್ಪ ಗೊತ್ತಿರಲಿಲ್ಲ. ನಾನು ಈ ರೀತಿ ಬದಲಾಗಲು ಕಾರಣ ನಟಿ ರಮ್ಯಾ. ಅವರಿಂದಲೇ ನಾನು ಇವೆಲ್ಲಾ ಕಲಿತಿದ್ದೇನೆ. ತುಂಬಾ ಕಲಿತಿದ್ದೇನೆ... ಬ್ಯೂಟಿ ಟಿಪ್ಸ್ ಎಲ್ಲಾ ಅವರೇ ಹೇಳಿಕೊಟ್ಟಿದ್ದು. ನೇಲ್ ವರ್ಕ್, ನೇಲ್ ಪಾಲಿಷ್ ಹೇಗೆ ಹಾಕೋದು, ಅದನ್ನು ಹೇಗೆ ಮ್ಯಾಚಿಂಗ್ ಮಾಡೋದು ಎಂದು ಗೊತ್ತಿರಲಿಲ್ಲ" ಎಂದರು.
Parineeti Chopra: ಅನೇಕ ನಟಿಯರು ಮದುವೆಯ ನಂತರ ತಮ್ಮ ವೃತ್ತಿಜೀವನವನ್ನು ತೊರೆದು ತಮ್ಮ ಮನೆಗೆ ಪೂರ್ಣ ಸಮಯವನ್ನು ಮೀಸಲಿಡುತ್ತಾರೆ. ಇನ್ನು ಕೆಲವರು ಮದುವೆಯ ನಂತರವೂ ಸಾಲು ಸಾಲು ಆಫರ್ಗಳನ್ನು ಪಡೆಯುವಲ್ಲಿ ಬ್ಯುಸಿಯಾಗಿದ್ದಾರೆ.
Mokshita Pai: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯ ಹಂತ ತಲುಪಿದೆ. ಇಂದು ವಿನ್ನರ್ ಯಾರಾಗಲಿದ್ದಾರೆ ಎಂಬುದು ತಿಳಿದುಬರಲಿದೆ. ಆದರೆ ಅದಕ್ಕೂ ಮುನ್ನ ವಿಶೇಷ ಫೋಟೋವೊಂದು ವೈರಲ್ ಆಗಿದ್ದು, ಆ ಸ್ಪರ್ಧಿಯ ಅಭಿಮಾನಿಗಳಿಗೆ ಸಂತಸ ತಂದಿದೆ.
BBK rajath kishan Remuneration: ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋ ಬಿಗ್ಬಾಸ್ ಇದೀಗ ಮತ್ತೆ ಎಲ್ಲರನ್ನು ಮತ್ತೆ ತನ್ನತ್ತ ಸೆಳೆಯುತ್ತಿದೆ.. ಕಾರಣ ವೈಲ್ಡ್ ಕಾರ್ಡ್ ಎಂಟ್ರಿಯಿಂದ ದೊಡ್ಮನೆ ಹೀಟ್ ಹೆಚ್ಚಿಸಿದ ಇಬ್ಬರು ಸ್ಪರ್ಧಿಗಳಿಂದ.. ಶೋಭಾ ಶೆಟ್ಟಿ ಹಾಗೂ ರಜತ್ ಕಿಶನ್ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದರು. ಅದರಲ್ಲಿ ಶೋಭಾ ತಮ್ಮ ಆಟವನ್ನು ಅರ್ಧಕ್ಕೆ ಮುಗಿಸಿ ಹೊರನಡೆದರೇ ರಜತ್ ಬಿಗ್ಬಾಸ್ ಮನೆಯಲ್ಲಿ ಕಿಚ್ಚೆಬ್ಬಿಸಿದ್ದಾರೆ.
Bigg boss kannada 11 winner and runner up : ಬಿಗ್ ಬಾಸ್ನಲ್ಲಿ 5 ಕೋಟಿ ವೋಟ್ ಪಡೆದು ಟಾಪ್ 1 ಅಲ್ಲಿರುವ ಸ್ಪರ್ಧಿ ಜೊತೆಗೆ ರನ್ನರ್ ಹೆಸರು ಕೂಡ ಲೀಕ್ ಆಗಿದೆ ಎನ್ನಲಾಗ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.