ಸೂಪರ್ಫುಡ್' ಎಂದು ಕರೆಯಲ್ಪಡುವ ಬಾದಾಮಿಯು ಆರೋಗ್ಯಕ್ಕೆ ಅಗತ್ಯವಾದ ವಿಟಮಿನ್ ಇ, ಫೋಲೇಟ್, ಫೈಬರ್, ಪ್ರೋಟೀನ್ ಮತ್ತು ಖನಿಜಗಳನ್ನು ಒಳಗೊಂಡಿರುವ ಕಾರಣ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಬಾದಾಮಿ ಮೊನೊಸ್ಯಾಕರೈಡ್ಗಳನ್ನು ಹೊಂದಿರುತ್ತದೆ, ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Soaked almonds : ಬಾದಾಮಿಯನ್ನು ಬಹಳ ಹಿಂದಿನಿಂದಲೂ ಪೌಷ್ಠಿಕಾಂಶದ ಶಕ್ತಿ ಕೇಂದ್ರವೆಂದು ಪರಿಗಣಿಸುತ್ತಾರೆ . ಇದು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಅದರಲ್ಲೂ ನೆನೆಸಿಟ್ಟ ಬಾದಾಮಿಯು ಅಮೂಲ್ಯವಾದ ಅರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.
Soaked Almonds Benefits: ಡ್ರೈ ಫ್ರೂಟ್ಸ್ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದಿದೆ. ಅದರಲ್ಲೂ ಒಣ ಹಣ್ಣುಗಳನ್ನು ನೆನೆಸಿ ತಿಂದರೆ, ಅವುಗಳ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ
Health Benefits Of Soaked Almonds: ಬಾದಾಮಿಯನ್ನು ನಿತ್ಯವೂ ಬೆಳಗ್ಗಿನ ಆಹಾರವಾಗಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ಕಂಡುಕೊಳ್ಳಲಾಗಿದೆ.
Almonds : ಬಾಲ್ಯದಿಂದಲೂ ಬಹುತೇಕ ಮನೆಗಳಲ್ಲಿ ತಾಯಂದಿರು ತಮ್ಮ ಮಕ್ಕಳಿಗೆ ನೆನೆಸಿದ ಹಸಿ ಬಾದಾಮಿಯನ್ನು ತಿನ್ನಿಸುತ್ತಿದ್ದಾರೆ. ಏಕೆಂದರೆ ಇದರ ಸೇವನೆಯಿಂದ ಬುದ್ದಿ ಚುರುಕಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ದೇಹವನ್ನು ಸದೃಢಗೊಳಿಸುತ್ತದೆ.
ಕೆಲವರು ಒಣ ಬಾದಾಮಿ ತಿನ್ನುತ್ತಾರೆ, ಕೆಲವರು ನೆನೆಸಿದ ಬಾದಾಮಿ ತಿನ್ನುತ್ತಾರೆ. ಇವೆಲ್ಲಕ್ಕಿಂತ ಬಾದಾಮಿಯನ್ನು ನೆನೆಸಿಟ್ಟು ತಿಂದರೆ ಹೆಚ್ಚು ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.