Smartphone Usage and Suicidal Thoughts: ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಂಶೋಧನೆಯಲ್ಲಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆಯ ಕುರಿತು ಒಂದು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ
Motorola ವಿಶ್ವದ ಅತ್ಯಂತ ತೆಳುವಾದ 5G ಸ್ಮಾರ್ಟ್ಫೋನ್ Motorola Edge 30 ಅನ್ನು ನಾಳೆ ಅಂದರೆ ಮೇ 12 ರಂದು ಬಿಡುಗಡೆ ಮಾಡಲಿದೆ. Motorola Edge 30 ಬೆಲೆ ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಇರುವ ಬಾಕ್ಸ್ನಲ್ಲಿ ಚಾರ್ಜರ್ ಕೂಡ ಬರುವುದಿಲ್ಲ. ಐಫೋನ್ 13 ಸರಣಿ ಮತ್ತು ಸ್ಯಾಮ್ಸಂಗ್ ಎಸ್ ಸರಣಿಯ ಫೋನ್ಗಳಲ್ಲಿ ಚಾರ್ಜರ್ ಇರುವುದಿಲ್ಲ. ಪ್ರಮುಖ ಫೋನ್ಗಳೊಂದಿಗೆ ಚಾರ್ಜರ್ಗಳನ್ನು ಒದಗಿಸದ ಹಲವು ಕಂಪನಿಗಳಿವೆ.
ಸ್ಮಾರ್ಟ್ಫೋನ್ ಸಲಹೆಗಳು: ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ತನ್ನ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮೇ 11 ರಿಂದ ಜಾರಿಗೆ ಬರಲಿವೆ. ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳಿಂದ ಕರೆ ರೆಕಾರ್ಡಿಂಗ್ ಅನ್ನು ನಿಲ್ಲಿಸುವುದು ಇದರಲ್ಲಿ ಪ್ರಮುಖ ವಿಷಯವಾಗಿದೆ.
Smartphone Battery Killer Apps: ಕೆಲವೊಮ್ಮೆ ಮೊಬೈಲ್ ಎಷ್ಟೇ ಚಾರ್ಜ್ ಮಾಡಿದರೂ ಬ್ಯಾಟರಿ ಬೇಗ ಖಾಲಿಯಾಗುತ್ತಿರುತ್ತದೆ. ಇದಕ್ಕೆ ಕಾರಣ ಒಮ್ಮೊಮ್ಮೆ ನಾವು ಬಳಸುವ ಆಪ್ಗಳು ಸಹ ಆಗಿರಬಹುದು. ಅಂತಹ ಮೊಬೈಲ್ ಬ್ಯಾಟರಿ ಕಿಲ್ಲರ್ ಅಪ್ಲಿಕೇಷನ್ಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.
ಬಿಎಸ್ಎನ್ಎಲ್ ಕಡಿಮೆ ಬೆಲೆಗೆ ಉತ್ತಮ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಅದರಲ್ಲೂ 200 ರೂ. ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್ ಪ್ರಿಪೇಯ್ಡ್ ಪ್ಲಾನ್ಗಳಿವೆ. ಅದರ ಬಗ್ಗೆ ಇಲ್ಲಿದೆ ಮಾಹಿತಿ.
Amazon Countdown Deals: ಕಳೆದ ವರ್ಷ Xiaomi ತನ್ನ ತೆಳುವಾದ ಮತ್ತು ಹಗುರವಾದ 5G ಫೋನ್ ಅನ್ನು ಬಿಡುಗಡೆ ಮಾಡಿದೆ. Amazon ನಲ್ಲಿ ನೀವು ಈ ಫೋನ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು.
Xiaomi 12 Pro 5G: ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ Xiaomi ಇತ್ತೀಚೆಗೆ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ, Xiaomi 12 Pro 5G ಇಂದಿನಿಂದ ಅಂದರೆ ಮೇ 1 ರಿಂದ Amazon ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ.
How to Call without Network: ನೀವೂ ಕೂಡ ಒಂದು ವೇಳೆ ಸಿಗ್ನಲ್ ಇಲ್ಲದ ಪ್ರದೇಶದಲ್ಲಿ ವಾಸಿಸುತ್ತಿದ್ದು, ನಿಮಗೆ ತುರ್ತಾಗಿ ಯಾರಿಗಾದರು ಕರೆ ಮಾಡಬೇಕಾದರೆ, ಇಲ್ಲಿ ನಾವು ನಿಮಗೆ ಉತ್ತಮ ಟ್ರಿಕ್ ವೊಂದನ್ನು ಹೇಳಿಕೊಡಲಿದ್ದೇವೆ. ಈ ಟ್ರಿಕ್ ಅನ್ನು ಅನುಸರಿಸುವ ಮೂಲಕ, ನೀವು ನೆಟ್ವರ್ಕ್ ಇಲ್ಲದೆ ಇರುವ ಪ್ರದೇಶದಿಂದಲೂ ಕೂಡ ಫೋನ್ ಕರೆ ಮಾಡಬಹುದು.
Five Reasons why Smartphone Catches Fire: ಕಳೆದ ಒಂದು ತಿಂಗಳಿನಲ್ಲಿ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಜನರ ಸ್ಮಾರ್ಟ್ ಫೋನ್ ಗಳು ದಿಢೀರ್ ಬೆಂಕಿಗೆ ಆಹುತಿಯಾಗಿವೆ. ಇತ್ತೀಚೆಗಷ್ಟೇ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಸ್ಮಾರ್ಟ್ಫೋನ್ಗೆ ಬೆಂಕಿ ಹೊತ್ತಿಕೊಂಡಿತ್ತು.
ಫ್ಲಿಪ್ಕಾರ್ಟ್ನಲ್ಲಿ POCO ಕ್ರಿಕೆಟ್ ಕಾರ್ನಿವಲ್ ಮಾರಾಟ ನಡೆಯುತ್ತಿದ್ದು, ಇದೇ ಭಾನುವಾರ ಕೊನೆಗೊಳ್ಳಲಿದೆ. ನೀವು ಸಹ ಅತ್ಯುತ್ತಮ 5G ಫೋನ್ಗಾಗಿ ಹುಡುಕುತ್ತಿದ್ದರೆ POCO M3 Pro 5G ಸ್ಮಾರ್ಟ್ಫೋನ್ ಅನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.
One Smartphone Three Numbers - ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಏಕಕಾಲಕ್ಕೆ ಮೂರು ಸಂಖ್ಯೆಗಳನ್ನು ಚಲಾಯಿಸಲು ನಿಮಗೆ ಅನುವು ಮಾಡಿಕೊಡುವ ಒಂದು ಶಿಷ್ಟ್ಯದ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಆಂಡ್ರಾಯ್ಡ್ ನ ಹೊಸ ಅಪ್ ಡೇಟ್ ನಲ್ಲಿ ಈ ವಿಶೇಷ ವೈಶಿಷ್ಟ್ಯ ಬಿಡುಗಡೆಯಾಗುತ್ತಿದ್ದು, ಇದರಿಂದ ಒಂದೇ ಫೋನ್ ನಲ್ಲಿ ಮೂರು ನಂಬರ್ ಬಳಕೆ ಸಾಧ್ಯವಾಗಲಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ,
Smartphone Tips and Tricks: ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ 100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು.
Smartphone Tips And Tricks - ಸ್ಮಾರ್ಟ್ಫೋನ್ ಬಳಸುವಾಗ, ನಿಮ್ಮ ಫೋನ್ ಕೂಡ ಇದ್ದಕ್ಕಿದ್ದಂತೆ ಸಿಗ್ನಲ್ ಕಳೆದುಕೊಳ್ಳುತ್ತದೆಯೇ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ನಾವು ನಿಮಗಾಗಿ ಕೆಲ ಟ್ರಿಕ್ಸ್ ಗಳನ್ನು ತಂದಿದ್ದೇವೆ, ಈ ಟ್ರಿಕ್ಸ್ ಗಳನ್ನು ಅನುಸರಿಸುವ ಮೂಲಕ ನೀವು ಚಿಟಿಕೆಯಲ್ಲಿ ಹೊಡೆಯೋದ್ರಲ್ಲಿ ಸಂಪೂರ್ಣ ನೆಟ್ವರ್ಕ್ ಪಡೆಯಬಹುದು.
Flipkart Big Saving Days: ನೀವು ಅಗ್ಗದ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುತ್ತಿದ್ದರೆ ಮತ್ತು ಕೊಡುಗೆಗಾಗಿ ಕಾಯುತ್ತಿದ್ದರೆ, ಈಗ ಕಾಯುವಿಕೆ ಕೊನೆಗೊಂಡಿದೆ... ಆನ್ಲೈನ್ ಶಾಪಿಂಗ್ ಸೈಟ್ ಫ್ಲಿಪ್ಕಾರ್ಟ್ ಹೋಳಿ ವಿಶೇಷ ಸಂದರ್ಭಕ್ಕಾಗಿ ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಮಾರ್ಚ್ 12 ರಿಂದ ಪ್ರಾರಂಭವಾಗಿದ್ದು, ಇದು ಮಾರ್ಚ್ 16 ರವರೆಗೆ ಇರುತ್ತದೆ. ಈ ಸೇಲ್ನಲ್ಲಿ, ಗ್ರಾಹಕರು Apple iPhone, Samsung, Realme ಮತ್ತು Xiaomi ನಂತಹ ಕಂಪನಿಗಳಿಂದ ಸ್ಮಾರ್ಟ್ಫೋನ್ಗಳನ್ನು ಅಗ್ಗದ ದರದಲ್ಲಿ ಖರೀದಿಸಬಹುದು.
UPI payment: ಈ ಹೊಸ ಸೇವೆ -- UPI 123PAY -- 40 ಕೋಟಿಗೂ ಹೆಚ್ಚು ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.