Team India Star Players: ನಾಲ್ವರು ಭಾರತೀಯ ಕ್ರಿಕೆಟಿಗರು ಭಾರತಕ್ಕಾಗಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವಕಾಶವನ್ನು ಪಡೆದರು. ಆದರೆ, ಆ ಪಂದ್ಯ ಅವರ ಕೊನೆಯ ಪಂದ್ಯ ಎಂದು ಸಾಬೀತಾಯಿತು.
Mohammad Siraj: ಟೀಂ ಇಂಡಿಯಾದ ಸ್ಟಾರ್ ಪೇಸ್ ಬೌಲರ್ ಮೊಹಮ್ಮದ್ ಸಿರಾಜ್ ಪ್ರೀತಿಯಲ್ಲಿ ಬಿದ್ದಿದ್ದಾರೆಯೇ, ಹೌದು ಎಂದು ಸಾಮಾಜಿಕ ಮಾಧ್ಯಮಗಳು ಹೇಳುತ್ತಿವೆ.. ಇವರ ಜೊತೆ ಸೆಲೆಬ್ರಿಟಿಯೊಬ್ಬರ ಫೋಟೋ ಈ ಸುದ್ದಿಗೆ ಕಾರಣವಾಗಿದೆ. ಹಾಗಾದರೆ ಆ ಸೆಲೆಬ್ರಿಟಿ ಯಾರು ಎನ್ನುವುದನ್ನು ಇಲ್ಲಿ ತಿಳಿಯೋಣ..
Shahid Afridi Personal Life: ಶಾಹಿದ್ ಅಫ್ರಿದಿ 2000ನೇ ಇಸವಿಯ ಅಕ್ಟೋಬರ್ 22 ರಂದು ನಾಡಿಯಾ ಅವರನ್ನು ವಿವಾಹವಾದರು. ಆಗ ಅವರಿಗೆ 16 ವರ್ಷವಷ್ಟೇ ವಯಸ್ಸು. ನಾದಿಯಾ ಶಾಹಿದ್ ಅಫ್ರಿದಿ ಅವರ ಮಾವನ ಮಗಳು. ಶಾಹಿದ್ ಮತ್ತು ನಾದಿಯಾ ದಂಪತಿ ಅಕ್ಸಾ, ಅನ್ಶಾ, ಅಜ್ವಾ, ಅಸ್ಮಾರಾ ಮತ್ತು ಅರ್ವಾ ಎಂಬ 5 ಹೆಣ್ಣು ಮಕ್ಕಳ ಪೋಷಕರು.
Team India Star Players: ಟೀಂ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಹಲವು ಆಟಗಾರರು ಕಾಯುತ್ತಿದ್ದಾರೆ. ಈಗಾಗಲೇ ಸ್ಥಾನಗಳನ್ನು ಪಡೆದುಕೊಂಡಿರುವ ಆಟಗಾರರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈ ಕ್ರಮದಲ್ಲಿ ಸದ್ಯ ಮೂವರು ಆಟಗಾರರು ಟಿ20 ತಂಡಕ್ಕೆ ಮರು ಪ್ರವೇಶ ಪಡೆಯಲು ಪರದಾಡುತ್ತಿದ್ದಾರೆ.
ಉಭಯ ತಂಡಗಳ ನಡುವಿನ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದಿದ್ದು, ಭಾರತ 7 ವಿಕೆಟ್ಗಳ ಜಯ ಸಾಧಿಸಿದೆ. ಎರಡನೇ ಟಿ20ಯಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆಯುವ ಸಂಕಲ್ಪ ತೊಟ್ಟಿದ್ದಾರೆ.
ವೀರೇಂದ್ರ ಸೆಹ್ವಾಗ್ 2004ರಲ್ಲಿ ಆರತಿ ಅಹ್ಲಾವತ್ ಅವರನ್ನು ವಿವಾಹವಾದರು. ಇತ್ತೀಚೆಗೆ ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಡಿವೋರ್ಸ್ ತೆಗೆದುಕೊಳ್ಳಲಿದ್ದಾರೆ ಎಂದು ವೈರಲ್ ಆಗುತ್ತಿದೆ.
ಕ್ರಿಕೆಟ್ನಲ್ಲಿ ಹಲವು ಸ್ಪೂರ್ತಿದಾಯಕ ಕಥೆಗಳಿವೆ. ಅದರಲ್ಲಿ ಸಿರಾಜ್ರದ್ದು ಭಿನ್ನ-ವಿಭಿನ್ನ. ಹೈದರಾಬಾದ್ನ ಹಳೆಯ ನಗರದಲ್ಲಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ತಂದೆ ಮೊಹಮ್ಮದ್ ಗೌಸ್ ಆಟೋ-ರಿಕ್ಷಾ ಚಾಲಕ ಮತ್ತು ತಾಯಿ ಶಬಾನಾ ಬೇಗಂ ಗೃಹಿಣಿ. ಆತನ ತಂದೆ ಕುಟುಂಬ ಪೋಷಿಸಲು ದಣಿವರಿಯದೆ ಕೆಲಸ ಮಾಡುತ್ತಿದ್ದರು. ಮತ್ತೊಂದೆಡೆ ಸಿರಾಜ್ಗೆ ಕ್ರಿಕೆಟ್ ಮೇಲೆ ಹುಚ್ಚು. ಇಂದು ಭಾರತ ಬೌಲಿಂಗ್ ಅಸ್ತ್ರವಾಗಿರುವ ಮಿಯಾ ಸಿರಾಜ್, ಒಂದು ಕಾಲದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಬೆಳೆದವನು.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನ ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಪಡೆಯುವುದು ತುಂಬಾ ಕಷ್ಟ, ಆದರೆ ಅಸಾಧ್ಯವಲ್ಲ. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ನ ಇನ್ನಿಂಗ್ಸ್ನಲ್ಲಿ 10 ವಿಕೆಟ್ಗಳನ್ನು ಕಬಳಿಸುವ ಸಾಮರ್ಥ್ಯವುಳ್ಳ ಮೂವರು ಬೌಲರ್ಗಳಿದ್ದಾರೆ.
RCB fans : ಕಳೆದ 2024 ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉತ್ತಮ ಪ್ರದರ್ಶನ ನೀಡಿ ಪ್ಲೇ-ಆಫ್ಗೆ ಪ್ರವೇಶಿಸಿ ಸೋತಿತ್ತು.. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಗೆದ್ದ ನಂತರ, ಆರ್ಸಿಬಿ ನಾಲ್ಕನೇ ಸ್ಥಾನ ಪಡೆದು ಪ್ಲೇ ಆಫ್ಗೆ ಪ್ರವೇಶಿಸಿತು.. ಆದರೆ ಕಪ್ ಗೆಲ್ಲುವಲ್ಲಿ ವಿಫಲವಾಗಿತ್ತು..
ಗೌತಮ್ ಗಂಭೀರ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದಂತೆಯೇ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ T20I ಸರಣಿಯ ಮೊದಲು ಕೋಲ್ಕತ್ತಾದ ಕಾಳಿಘಾಟ್ನಲ್ಲಿರುವ ಪ್ರಸಿದ್ಧ ಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕೇರಳ ವಿರುದ್ಧ ತಿರುವನಂತಪುರದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಮಧ್ಯಪ್ರದೇಶ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿದ್ದ ವೆಂಕಟೇಶ್ ಅಯ್ಯರ್ ಅವರು ರಣಜಿ ಟ್ರೋಫಿ ಪಂದ್ಯದಲ್ಲಿ ಗಾಯಗೊಂಡಿದ್ದಾರೆ. ಅಯ್ಯರ್ ಅವರು ಮೈದಾನದಿಂದ ಕುಂಟುತ್ತಾ ಹೊರನಡೆಯುವ ಮೊದಲು ಮೈದಾನದಲ್ಲಿ ಮಲಗಿ ನೋವು ಅನುಭವಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ಗೆ ಕಾಲು ಉಳುಕಿದ್ದು, ಜನವರಿ 23, ಗುರುವಾರ ತಿರುವನಂತಪುರದಲ್ಲಿ ಕೇರಳ ವಿರುದ್ಧದ ಆರನೇ ಸುತ್ತಿನ ರಣಜಿ ಟ್ರೋಫಿ ಘರ್ಷಣೆಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಅಯ್ಯರ್ ಕೇವಲ ಎರಡು ಎಸೆತಗಳಲ್ಲಿ ತಮ್ಮ ಕಾಲನ್ನು ಉಳುಕಿಸಿಕೊಂಡಿದ್ದಾರೆ. .
ಟೀಂ ಇಂಡಿಯಾದ ಯುವ ಸೆನ್ಸೇಷನ್ ಅಭಿಷೇಕ್ ಶರ್ಮಾ ಹೆಸರು ಸದ್ದು ಮಾಡುತ್ತಿದೆ. ಮೊದಲ ಟಿ20ಯಲ್ಲಿ ಧೂಳೆಬ್ಬಿಸಿದ ಅಭಿಷೇಕ್ 79 ರನ್ ಗಳಿಸಿ ಬಿರುಸಿನ ಇನಿಂಗ್ಸ್ ಆಡಿದರು.ಈ ಮೂಲಕ ಇಂಗ್ಲೆಂಡ್ ತಂಡ ಸೋಲುವುದು ಖಚಿತವಾಯಿತು. ಆದರೆ, ಅಭಿಷೇಕ್ ಶರ್ಮಾ ಅವರ ಸುಂಟರಗಾಳಿ ಇನ್ನಿಂಗ್ಸ್ ಹಿಂದೆ ಒಬ್ಬ ನಿಗೂಢ ಹುಡುಗಿ ಇದ್ದಾರೆ. ಅವರು ಯಾರು?
Hardik Pandya record: ಕೋಲ್ಕತ್ತಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್ಗಳಲ್ಲಿ 42 ರನ್ಗಳಿಗೆ 2 ವಿಕೆಟ್ಗಳನ್ನು ಕಬಳಿಸಿದರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಜಾಕೋಬ್ ಬೆಥೆಲ್ (7 ರನ್) ಮತ್ತು ಜೋಫ್ರಾ ಆರ್ಚರ್ (12 ರನ್) ಅವರನ್ನು ಔಟ್ ಮಾಡಿದ್ದರು. ಈ ಮೂಲಕ ಹಾರ್ದಿಕ್ ಪಾಂಡ್ಯ 110 ಟಿ20 ಪಂದ್ಯಗಳಿಂದ 91 ವಿಕೆಟ್ಗಳನ್ನು ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.