ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ರೆಡ್ಮಿ ಶೀಘ್ರದಲ್ಲಿ ಉತ್ತಮ ಕ್ಯಾಮೆರಾದೊಂದಿಗೆ ಅದ್ಭುತ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ ಶಕ್ತಿಶಾಲಿ 200MP ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದ್ದು, ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ....
TRAI ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದು ಜಾರಿಯಾದರೆ Truecaller ಅಪ್ಲಿಕೇಶನ್ ಅಗತ್ಯವಿರುವುದಿಲ್ಲ. ಯಾವುದೇ ಅಪ್ಲಿಕೇಶನ್ ಇಲ್ಲದೆಯೇ ಕರೆ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಬಹುದು.
Smartphone Internet Speed Boost: ನಿಮ್ಮ ಬಳಿಯೂ ಕೂಡ ಹಳೆ ಸ್ಮಾರ್ಟ್ ಫೋನ್ ಇದ್ದು, ಇಂಟರ್ನೆಟ್ ವೇಗ ಸರಿಯಾಗಿ ಸಿಗುತ್ತಿಲ್ಲ ಎಂದಾದರೆ, ಅದಕ್ಕಾಗಿ ನಾವು ನಿಮಗೆ ಸುಲಭವಾದ ಮಾರ್ಗವೊಂದನ್ನು ಹೇಳಿಕೊಡಲಿದ್ದೇವೆ.
How to keep smartphone safe during rain - ಮಳೆಗಾಲದಲ್ಲಿ ಸ್ಮಾರ್ಟ್ಫೋನ್ ಬಳಕೆ ಸ್ವಲ್ಪ ಕಷ್ಟಸಾಧ್ಯದ ಕೆಲಸವೇ ಹೌದು, ಅದರಲ್ಲೂ ವಿಶೇಷವಾಗಿ ಕೆಲಸದ ನಿಮಿತ್ತ ಹೊರಗಡೆ ಇರುವಾಗ. ಹೀಗಾಗಿ ಸ್ಮಾರ್ಟ್ಫೋನ್ ಅನ್ನು ಮಳೆ ನೀರಿನಿಂದ ರಕ್ಷಿಸಲು ಮತ್ತು ಒಳಗೆ ಸೇರಿಕೊಂಡಿರುವ ನೀರನ್ನು ಕ್ಷಣಾರ್ಧದಲ್ಲಿ ಹೇಗೆ ಹೊರತೆಗೆಯಬೇಕು ಎಂಬುದರ ವಿಧಾನವನ್ನು ಹೇಳಲಿದ್ದೇವೆ. ಇದಕ್ಕಾಗಿ ನೀವು ಮೆಕ್ಯಾನಿಕ್ ಅಂಗಡಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
Smartphone Mistakes that can land you in Jail: ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಬಳಸುತ್ತಾರೆ. ಇಂದು ನಾವು ನಿಮ್ಮ ಫೋನ್ನಲ್ಲಿ ಮಾಡಬಾರದಂತಹ ಕೆಲವು ವಿಷಯಗಳ ಬಗ್ಗೆ ಹೇಳಲಿದ್ದೇವೆ. ಇದರ ಬಗ್ಗೆ ಜಾಗೃತ ವಹಿಸದಿದ್ದರೆ ನೀವು ಜೈಲಿಗೆ ಹೋಗಬೇಕಾಗಬಹುದು.
Smartphones Tricks and Tips: ಸ್ಮಾರ್ಟ್ಫೋನ್ಗಳಲ್ಲಿರುವ ಕೆಲವು ಅಪ್ಲಿಕೇಶನ್ಗಳು ನಮ್ಮ ಸ್ಥಳದ ಬಗ್ಗೆ ಬೇಹುಗಾರಿಕೆ ನಡೆಸುವ ಬಗ್ಗೆ ಆಗಾಗ್ಗ ವರದಿ ಆಗುತ್ತಲೇ ಇರುತ್ತದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ಗಳು ಲೋಕೇಶನ್ ಟ್ರ್ಯಾಕ್ ಮಾಡುವುದನ್ನು ತಡೆಯಲು ನೀವು ಬಯಸಿದರೆ, ಈಗಲೇ ಈ ಕೆಲಸ ಮಾಡಿ.
ಸ್ಮಾರ್ಟ್ ಫೋನ್ ಬಳಸುವವರು ಸದಾ ಜಾಗರೂಕರಾಗಿರಬೇಕು. ನೀವು ತೋರುವ ಅಸಡ್ಡೆ ಹ್ಯಾಕರ್ಗಳಿಗೆ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವ ಅವಕಾಶವನ್ನು ನೀಡುತ್ತಿದೆ. ಹೊಸ ವರದಿಯಲ್ಲಿ ಈ ಬಗ್ಗೆ ಯಾವ ವಿಚಾರವನ್ನು ಬಹಿರಂಗಪಡಿಸಲಾಗಿದೆ ನೋಡೋಣ.
How to Run Dual App in Mobile: ನೀವು ಒಂದೇ ಸ್ಮಾರ್ಟ್ಫೋನ್ನಲ್ಲಿ ಎರಡೆರಡು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಚಲಾಯಿಸಲು ಬಯಸಿದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ನಿಮ್ಮ ಫೋನ್ನಲ್ಲಿ ಅಂತಹ ಕೆಲವು ಆಯ್ಕೆಗಳಿವೆ ಇದರಿಂದ ನೀವು 2-2 ಅಪ್ಲಿಕೇಶನ್ಗಳನ್ನು ಸುಲಭವಾಗಿ ರನ್ ಮಾಡಬಹುದು.
ಸ್ಯಾಮ್ಸಂಗ್ ಶೀಘ್ರದಲ್ಲೇ ಭಾರತೀಯ ಮಾರುಟಕ್ಟೆಗೆ Samsung Galaxy A13 5G ಫೋನ್ ಪರಿಚಯಿಸಲಿದೆ. ಈ ಫೋನ್ ಕಡಿಮೆ ಬೆಲೆಗೆ ಅತ್ಯುತ್ತಮ ವೈಶಿಷ್ಟ್ಯಗಳನ್ನು ನೀಡಲಿದೆ. 5000mAh ಬ್ಯಾಟರಿ ಮತ್ತು 50MP ಕ್ಯಾಮೆರಾ ಹೊಂದಿರುತ್ತದೆ. Samsung Galaxy A13 5G ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Smartphone Life - ಸ್ಮಾರ್ಟ್ಫೋನ್ನಲ್ಲಿ ಹಲವು ರೀತಿಯ ವೈಶಿಷ್ಟ್ಯಗಳಿರುತ್ತವೆ, ಈ ವೈಶಿಷ್ಟ್ಯಗಳು ಬ್ಯಾಕ್ಗ್ರೌಂಡ್ನಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಹೀಗಾಗಿ, ಸ್ಮಾರ್ಟ್ಫೋನ್ ಬಳಸುವಾಗ ಎಚ್ಚರಿಕೆಯ ಅಗತ್ಯವಿದೆ. ಬಳಕೆದಾರರ ಕೆಲವು ತಪ್ಪುಗಳು ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಹೀಗಾಗಿ ನೀವು ತಪ್ಪಿಸಬೇಕಾದ ಕೆಲವು ತಪ್ಪುಗಳನ್ನು ಯಾವುವು ತಿಳಿದುಕೊಳ್ಳೋಣ ಬನ್ನಿ.
Smartphone Trick: ಇಂದು ಪ್ರತಿಯೊಬ್ಬರ ಕೈಯಲ್ಲಿ ನಿಮಗೆ ಸ್ಮಾರ್ಟ್ ಫೋನ್ ನೋಡಲು ಸಿಗುತ್ತಿದೆ. ಅದು ಸಾಮಾನ್ಯ ಜನರ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅತ್ಯಾವಶ್ಯಕ ಕೆಲಸದಿಂದ ಹಿಡಿದು, ಕರೆ ಮಾಡಲು, ಟೈಮ್ ಪಾಸ್ ಮಾಡಲು ಹಾಗೂ ಗೇಮಿಂಗ್ ಗಳಿಗಾಗಿ ಸ್ಮಾರ್ಟ್ ಫೋನ್ ಬಳಕೆಯಾಗುತ್ತಿದೆ.
Caller ID Identification: ದಿನವಿಡೀ ಬರುವ ಸ್ಪ್ಯಾಮ್ ಕಾಲ್ ಗಳಿಂದ ನೀವೂ ಕೂಡ ರೋಸಿಹೋಗಿರುವಿರಾ? ಒಂದು ವೇಳೆ ನಿಮ್ಮ ಉತ್ತರ ಹೌದು ಎಂದಾಗಿದ್ದರೆ, ಶೀಘ್ರದಲ್ಲಿಯೇ ಉಚಿತವಾಗಿ ಮತ್ತು ಯಾವುದೇ ಆಪ್ ನ ಸಹಾಯವಿಲ್ಲದೆಯೇ ಈ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬಹುದು.
Call Recording Feature: ಮೊಬೈಲ್ನಲ್ಲಿ ಕಾಲ್ ರೆಕಾರ್ಡಿಂಗ್ನ ಅನುಕೂಲಗಳಿದ್ದರೂ, ಅದರ ಅನಾನುಕೂಲಗಳೂ ಇವೆ. ನಿಮ್ಮ ಮಾತುಗಳನ್ನು ರೆಕಾರ್ಡ್ ಮಾಡುವ ಮೂಲಕ ಎದುರಿಗಿರುವ ವ್ಯಕ್ತಿಯೂ ನಿಮಗೆ ಹಲವು ಬಾರಿ ಹಾನಿ ಮಾಡಬಹುದು. ಆದರೆ ನಿಮ್ಮ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆಯೇ ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು.
Smartphone Usage and Suicidal Thoughts: ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಂಶೋಧನೆಯಲ್ಲಿ ಅತಿಯಾದ ಸ್ಮಾರ್ಟ್ ಫೋನ್ ಬಳಕೆಯ ಕುರಿತು ಒಂದು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳೋಣ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.