ಏರ್ ಹೋಸ್ಟೆಸ್ ಕೆಲಸ ಬಿಟ್ಟು ಈಕೆ ಮಾಡಿದ್ದೇನು? ಹಂದಿ ಸಾಕಣೆ.............. ಯಾಕೆ? । What did she do after leaving her job as an air hostess? Why pig farming?
ಚೀನಾದ 27 ವರ್ಷದ ಮಹಿಳೆಯೊಬ್ಬಳು ತನ್ನ ಫ್ಲೈಟ್ ಅಟೆಂಡೆಂಟ್ ಕೆಲಸವನ್ನು ತೊರೆದು ತನ್ನ ತವರು ಮನೆಯಲ್ಲಿ ಹಂದಿ ಸಾಕಣೆ ಮಾಡುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದ್ದಾಳೆ. ಹಂದಿಗಳನ್ನು ಮಾರಾಟ ಮಾಡುವುದು, ತನ್ನ ಫಾರ್ಮ್ ಅನ್ನು ನಿರ್ವಹಿಸುವುದು ಮತ್ತು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಡೆಸುವುದರಿಂದ ಅವಳು ಈಗ ಕೇವಲ ಎರಡು ತಿಂಗಳಲ್ಲಿ 200,000 ಯುವಾನ್ (US$28,000) ಗಳಿಸುತ್ತಾಳೆ.
ಭಾರತೀಯ ರೈಲ್ವೆ ಆರಾಮದಾಯಕ, ಬಜೆಟ್ ಸ್ನೇಹಿ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಅನೇಕ ಜನರು ಅನುಕೂಲಕರ ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿದ್ದಾರೆ. ಅಂತಹ ಭಾರತೀಯ ರೈಲ್ವೇಗಳು ಪ್ರಯಾಣಿಕರಿಗೆ ಮಾತ್ರವಲ್ಲದೆ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಸಹ ನೀಡುತ್ತವೆ. ಇದರ ಜೊತೆಗೆ, ಭಾರತದಲ್ಲಿ ಮಹಾರಾಜ ಎಕ್ಸ್ಪ್ರೆಸ್ ಎಂಬ ಐಷಾರಾಮಿ ರೈಲು ಸೇವೆಯೂ ಇದೆ. ಏಷ್ಯಾದ ಅತ್ಯಂತ ದುಬಾರಿ ಮತ್ತು ಐಷಾರಾಮಿ ರೈಲು ಎಂದು ಕರೆಯಲಾಗುತ್ತದೆ.
Viral News : ಜಮೀನಿನಲ್ಲಿ ಹಸುವಿನ ಜೊತೆ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಹಸು ಒದ್ದು ಕೊಂದು ಹಾಕಿದೆ. ಈ ವಿಲಕ್ಷಣ ಘಟನೆಗೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Aleksandra Kasperek : ಯುವತಿಯೊಬ್ಬಳು ವಿನೂತನವಾದ ವ್ಯಾಪಾರ ಪ್ರಾರಂಭವನ್ನು ಪ್ರಾರಂಭಿಸಿದ್ದಾಳೆ.. ವೃತ್ತಿಪರ ಕಡ್ಲಿಂಗ್ ಸೇವೆಗಳನ್ನು (ಅಪ್ಪಿಕೊಳ್ಳುವ ಸೇವೆಗಳು) ಪ್ರಾರಂಭಿಸುವ ಮೂಲಕ ಗ್ರಾಹಕರನ್ನು ಒಂಟಿತನದಿಂದ ದೂರವಿಡುವ ಪ್ರಯತ್ನ ಮಾಡುತ್ತಿದ್ದಾಳೆ.. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Viral News : ಅಮೆರಿಕದ ಯುವತಿಯೊಬ್ಬಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಭಾರತಕ್ಕೆ ಬಂದ ಮೂರು ತಿಂಗಳೊಳಗೆ ಭಾರತೀಯ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದ್ದಾಳೆ. ಸಿಂಗಲ್ ಬಾಯ್ಸ್ ಯಾರಾದರೂ ಇದ್ರೆ ಪ್ರಯತ್ನಿಸಬಹುದು..
Chandi price : ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವ ವಸ್ತು ಯಾವುದು ಎಂದು ಕೇಳಿದಾಗ, ಹೆಚ್ಚಿನ ಜನರು ಚಿನ್ನ ಎಂದು ಹೇಳುತ್ತಾರೆ. ಆದರೆ ಚಿನ್ನದ ಹೊರತಾಗಿಯೂ, ಹೆಚ್ಚು ದುಬಾರಿಯಾದ ವಸ್ತುಗಳು ಇದ್ದಾವೆ.. ಈ ಪೈಕಿ ಚಿನ್ನಕ್ಕೆ ಸಮಾನವಾದ ಬೆಲೆ ಹೊಂದಿರುವ ಹಣ್ಣಿನ ಬಗ್ಗೆ ತಿಳಿಯೋಣ.. ಬನ್ನಿ..
Bonnie Blue Rcord : 2004 ರಲ್ಲಿ 24 ಗಂಟೆಗಳಲ್ಲಿ 919 ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ವಯಸ್ಕ ಚಿತ್ರ ನಟಿ ಲೀಸಾ ಸ್ಪಾರ್ಕ್ಸ್ ಅವರ ವಿಶ್ವ ದಾಖಲೆಯನ್ನು 25 ವರ್ಷದ ಮಾಡೆಲ್ ಮುರಿದಿದ್ದಾಳೆ.. ಅಷ್ಟೇ ಅಲ್ಲ ಈ ಕುರಿತು ವಿಡಿಯೋ ಹಂಚಿಕೊಂಡಿದ್ದಾರೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
ಟಿಕ್ಟಾಕ್ ಮಾರಾಟವನ್ನು ಮೊದಲು ವಿರೋಧಿಸುತ್ತಿದ್ದ ಚೀನಾ ಈಗ ಎಲೋನ್ ಮಸ್ಕ್ಗೆ ತನ್ನ ಹೊಸ ಮಾಲೀಕರಾಗಲು ಅವಕಾಶ ನೀಡುವ ಬಗ್ಗೆ ಯೋಚಿಸಬಹುದು ಎಂದು ಬ್ಲೂಮ್ಬರ್ಗ್ ವರದಿ ಹೇಳುತ್ತಿದೆ. ಟ್ವಿಟರ್ ನಂತರ, ಮಸ್ಕ್ ಟಿಕ್ಟಾಕ್ ಅನ್ನು ಖರೀದಿಸಬಹುದು.
ಅಮೆರಿಕದ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಲ್ಲಿ ಅರಣ್ಯಗಳಲ್ಲಿ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಅಲ್ಟಾಡೆನಾ, ಪಸಾಡೆನಾ ಮತ್ತು ಪೆಸಿಫಿಕ್ ಪಾಲಿಸೇಡ್ಸ್ನ ಪ್ರದೇಶಗಳಿಗೆ ಹರಡಿಕೊಂಡಿತ್ತು. ಈ ಬೆಂಕಿಯಿಂದ 4,856 ಹೆಕ್ಟೇರ್ ಪ್ರದೇಶವು ಹಾನಿಗೊಳಗಾಗಿದೆ ಮತ್ತು ಸುಮಾರು 1100 ಕಟ್ಟಡಗಳು ಸಂಪೂರ್ಣವಾಗಿ ನಾಶವಾಗಿವೆ.
ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕು ಎನ್ನುವ ಎಲ್ಎನ್ಟಿ ಅಧ್ಯಕ್ಷ ಎಸ್ಎನ್ ಸುಬ್ರಮಣಿಯನ್ ಹೇಳಿಕೆ ವಿವಾದ ಹುಟ್ಟಿಸಿದೆ. ಇದರ ಬೆನ್ನಲ್ಲೇ ಇಲ್ಲಿನ ಸರ್ಕಾರ ರಜೆಗೆ ಸಂಬಂಧಿಸಿದಂತೆ ಹೊಸ ಘೋಷಣೆ ಮಾಡಿದೆ.
World News : ಹೆಚ್ಚುತ್ತಿರುವ ಜನಸಂಖ್ಯೆಯಿಂದ ಭಾರತವು ತೊಂದರೆಗೀಡಾಗಿದೆ, ಆದರೆ ಪ್ರಪಂಚದ ಕೆಲವು ದೇಶಗಳಲ್ಲಿ ಜನನ ಪ್ರಮಾಣ ಕುಸಿಯುತ್ತಿರುವುದು ದೇಶದ ಭವಿಷ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸುತ್ತಿದೆ. ಇದೀಗ ದೇಶವೊಂದ ಮಕ್ಕಳನ್ನು ಹುಟ್ಟು ಹಾಕಲು ವಿಚಿತ್ರ ಯೋಜನೆ ರೂಪಿಸಿದೆ...
Pakistan marriage age : ಪಾಕಿಸ್ತಾನದಲ್ಲಿ, ಇಂದಿಗೂ, ಚಿಕ್ಕ ಹುಡುಗಿಯರನ್ನು ವಯಸ್ಸಾದ ಮುದುಕರಿಗೆ ಮದುವೆ ಮಾಡಲಾಗುತ್ತದೆ. ಹಾಗಾಗಿ ಈ ದೇಶದಲ್ಲಿ ಬಾಲ್ಯವಿವಾಹ ವ್ಯಾಪಕವಾಗಿದೆ. ಹಾಗಾದ್ರೆ ಅಲ್ಲಿನ ಸರ್ಕಾರ ನಿಗದಿ ಪಡಿಸಿರುವ ಸರಿಯಾದ ಮದುವೆ ವಯಸ್ಸು ಎಷ್ಟು..? ಬನ್ನಿ ತಿಳಿಯೋಣ..
ವಿಶ್ವದ ಅತಿ ಎತ್ತರದ ಕಟ್ಟಡದ ಬಗ್ಗೆ ಜನರು ಮಾತನಾಡುವಾಗಲೆಲ್ಲಾ ನೆನಪಿಗೆ ಬರೋದೆ ಬುರ್ಜ್ ಖಲೀಫಾ. ಯುಎಇಯ ದುಬೈ ನಗರದಲ್ಲಿ ನಿರ್ಮಾಣವಾಗಿರುವ 163 ಅಂತಸ್ತಿನ ಈ ಕಟ್ಟಡ ಜಗತ್ತನ್ನು ಆಕರ್ಷಿಸುತ್ತಿದೆ. 828 ಮೀಟರ್ ಎತ್ತರದ ಈ ಕಟ್ಟಡವು ವಿಶ್ವದ ಅತಿ ಎತ್ತರದ ಕಟ್ಟಡವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.