ಸ್ಮಾರ್ಟ್ಫೋನ್ ಹೊಂದಿರುವ ಎಲ್ಲರೂ ನಮ್ಮ ಸ್ಮಾರ್ಟ್ಫೋನ್ ಗ್ಯಾಲರಿಯಲ್ಲಿ ಹಲವು ಫೋಟೋಗಳನ್ನು ಹೊಂದಿರುವುದು ಅವಶ್ಯಕ. ಅವು ಎಂತಹ ಫೋಟೋಗಳು, ಆ ಫೋಟೋಗಳು ಏಕೆ ಬೇಕು ಎಂದು ತಿಳಿಯೋಣ...
ಈ ಸ್ಮಾರ್ಟ್ಫೋನ್ ಇಂದಿನಿಂದ ಅಂದರೆ ಸೆಪ್ಟೆಂಬರ್ 1, 2022 ರಿಂದ ಮಾರಾಟಕ್ಕೆ ಲಭ್ಯವಾಗಿದೆ ಮತ್ತು ಅದರ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಸ್ಮಾರ್ಟ್ಫೋನ್ ಅನ್ನು ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಿಂದ ಖರೀದಿಸಬಹುದು.
Smartphone Tips: ಪ್ರಸ್ತುತ ಪ್ರತಿಯೊಬ್ಬರಿಗೂ ಸ್ಮಾರ್ಟ್ಫೋನ್ ಒಂದು ಅತ್ಯಗತ್ಯ ಸಾಧನ ಎಂದರೂ ತಪ್ಪಾಗಲಾರದು. ಬಹುತೇಕ ನಮ್ಮ ಹಲವು ಕೆಲಸಗಳು ಇಂದು ಸ್ಮಾರ್ಟ್ಫೋನ್ನಲ್ಲಿಯೇ ಪೂರ್ಣಗೊಳ್ಳುತ್ತವೆ. ಹಾಗಾಗಿಯೇ, ಕೈಯಲ್ಲಿ ಫೋನ್ ಇಲ್ಲದಿದ್ದರೆ ಏನೋ ಕಳೆದುಕೊಂಡಂತೆ ಆಗುತ್ತದೆ. ಸ್ಮಾರ್ಟ್ಫೋನ್ ಬಳಕೆ ಹೆಚ್ಚಾದಂತೆ ಅದರ ಹ್ಯಾಕರ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಅಷ್ಟಕ್ಕೂ ಸ್ಮಾರ್ಟ್ಫೋನ್ ಹ್ಯಾಕ್ ಆಗಿದೆ ಎಂದು ತಿಳಿಯುವುದಾದರೂ ಹೇಗೆ ಎಂದು ಎಂದಾದರೂ ಯೋಚಿಸಿದ್ದೀರಾ... ನಿಮ್ಮ ಸ್ಮಾರ್ಟ್ಫೋನ್ ಹ್ಯಾಕ್ ಆಗಿದ್ದರೆ ಅದರಲ್ಲಿ ಕೆಲವು ಲಕ್ಷಣಗಳು ಕಂಡ ಬರುತ್ತವೆ. ನಿಮ್ಮ ಫೋನಿನಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಈಗಲೇ ಎಚ್ಚೆತ್ತುಕೊಳ್ಳಿ.
ಸ್ಮಾರ್ಟ್ಫೋನ್ ಬ್ರಾಂಡ್ Honor ಹೊಸ 5G ಸ್ಮಾರ್ಟ್ಫೋನ್ Honor 70 5Gಯನ್ನು ಬಿಡುಗಡೆ ಮಾಡಿದೆ. ಇದು ಪ್ರಚಂಡ ಕ್ಯಾಮೆರಾಗಳು ಮತ್ತು ದೀರ್ಘ ಬಾಳಿಕೆಯ ಬ್ಯಾಟರಿ ಜೊತೆಗೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
Jio Postpaid: ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಪ್ರವೇಶಿಸಿಗಗಿನಿಂದ ಕಂಪನಿಯು ನಿರಂತರವಾಗಿ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆಗಳನ್ನು ನೀಡುತ್ತಲೇ ಇದೆ.ಒಂದು ವೇಳೆ ನೀವೂ ಕೂಡ ಜಿಯೋ ಪೋಸ್ಟ್ಪೇಯ್ಡ್ ಬಳಕೆದಾರರಾಗಿದ್ದರೆ, ನಾವು ನಿಮಗೋಸ್ಕರ ಒಂದು ಅಗ್ಗದ ಪೋಸ್ಟ್ಪೇಯ್ಡ್ ಯೋಜನೆಯ ಕುರಿತು ಮಾಹಿತಿಯನ್ನು ತಂದಿದ್ದೇವೆ. ಈ ಯೋಜನೆಯ ವಿಶೇಷತೆ ಎಂದರೆ ಇದರಲ್ಲಿ ನೀವು ಹಲವು ಪ್ರಯೋಜನಗಳನ್ನು ಪಡೆಯುವಿರಿ.
Smartphone Virus: ಇಂದು ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಸ್ಮಾರ್ಟ್ ಫೋನ್ ಗಳ ಬಳಕೆಯ ಪ್ರಮುಖ ನ್ಯೂನತೆ ಎಂದರೆ, ವೈರಸ್ ಹಾಗೂ ಹ್ಯಾಕಿಂಗ್ ಕಾಟ. ಆದರೆ, ನಾವು ಬಳಸುತ್ತಿರುವ ಫೋನ್ ನಲ್ಲಿ ವೈರಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಪತ್ತೆಹಚ್ಚಬೇಕು? ಬನ್ನಿ ಅದನ್ನು ಪತ್ತೆಹಚ್ಚಲು ಇರುವ ಹಲವು ವಿಧಾನಗಳ ಪೈಕಿ ಸುಲಭ ವಿಧಾನದ ಕುರಿತು ತಿಳಿದುಕೊಳ್ಳೋಣ.
ZTE ಉತ್ತಮ ವೈಶಿಷ್ಟ್ಯ ಹೊಂದಿರುವ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ZTE Yuanhang 30S 5G ದೊಡ್ಡ ಸ್ಕ್ರೀನ್ ಮತ್ತು ದೀರ್ಘಕಾಲಿನ ಬ್ಯಾಟರಿ ಹೊಂದಿದೆ. ZTE Yuanhang 30S 5Gಯ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ.
Fault in Xiaomi: ನೀವೂ ಕೂಡ ಚೀನಾದ ಶಾವೊಮಿ ಕಂಪನಿಯ Redmi Note 9T ಹಾಗೂ Redmi Note 11 ಮಾದರಿಯ ಫೋನ್ ಬಳಸುತ್ತಿರುವಿರಾ? ಈ ಪ್ರಶ್ನೆಗೆ ಒಂದು ವೇಳೆ ನಿಮ್ಮ ಉತ್ತರ ಹೌದು, ಎಂದಾದಲ್ಲಿ ತಕ್ಷಣವೇ ಅದರ ಲೇಟೆಸ್ಟ್ ಸಿಕ್ಯೋರಿಟಿ ಪ್ಯಾಚ್ ಡೌನ್ಲೋಡ್ ಮಾಡಿಕೊಳ್ಳಿ. ಏಕೆಂದರೆ ಈ ರೀತಿ ಮಾಡದೆ ಹೋದಲ್ಲಿ ಸೈಬರ್ ಖದೀಮರು ನಿಮಗೆ ಲಕ್ಷಾಂತರ ರೂ.ಗಳ ವಂಚನೆ ಎಸಗುವ ಸಾಧ್ಯತೆ ಇದೆ.
ನಾವು ಎಲ್ಲಾದರೂ ಹೋಗಬೇಕು ಎಂದು ಪ್ಲಾನ್ ಮಾಡಿದರೆ ಮೊದಲೆಲ್ಲಾ ಬಟ್ಟೆ ಪ್ಯಾಕ್ ಮಾಡುವುದೇ ಕಷ್ಟ ಎಂದೆನಿಸುತ್ತಿತ್ತು. ಆದರೀಗ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೇ ನಮ್ಮ ಇತರ ಸಾಮಾಗ್ರಿಗಳಿಗಿಂತ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಒಂದು ಚಾರ್ಜರ್ ಮರೆತರೂ ನಾವು ಆ ಸಾಧನವನ್ನು ಕೊಂಡೊಯ್ದರೂ ವ್ಯರ್ಥ ಎಂಬಂತಾಗುತ್ತದೆ.
Future Smartphone Design: ನೀವು ದಿನನಿತ್ಯ ಬಳಕೆ ಮಾಡುವ ಒಂದು ಸಾಧನ ಶತಮಾನಗಳ ಬಳಿಕ ಹೇಗೆ ಇರಲಿದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಉದಾಹರಣೆಗಾಗಿ ಫ್ಯೂಚರ್ ಸ್ಮಾರ್ಟ್ ಫೋನ್ ಹೇಗಿರುತ್ತದೆ, ಅದರ ವಿನ್ಯಾಸ ಹೇಗಿರುತ್ತದೆ? ಇತ್ಯಾದಿ, ಬನ್ನಿ ತಿಳಿದುಕೊಳ್ಳೋಣ.
Smartphone Ban: ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ.
ಮೊಟೊರೊಲಾ ತನ್ನ ಅಗ್ಗದ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಸಾಧನದ ಫ್ಲಿಪ್ಕಾರ್ಟ್ ಮೈಕ್ರೋಸೈಟ್ ಈಗಾಗಲೇ ಸಿದ್ಧವಾಗಿದೆ. ಇದರ ಪ್ರಮುಖ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ ನೋಡಿ.
Dangerous Smartphone Apps: ಯುಪಿಐ ಮೂಲಕ ಹಣಕಾಸಿನ ವ್ಯವಹಾರ ಹೆಚ್ಚಾದಾಗಿಂದ ಹ್ಯಾಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಮೊಬೈಲ್ ಬಳಕೆದಾರರನ್ನು ಬಲೆಗೆ ಬೀಳಿಸಲು ಹ್ಯಾಕರ್ ಗಳು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಜನರ ಖಾತೆಗಳನ್ನು ಹ್ಯಾಕ್ ಮಾಡುವ ಮೂಲಕ ಅವರು ಬ್ಯಾಂಕ್ ಖಾತೆಗಳಿಗೆ ಕನ್ನಹಾಕುತ್ತಿದ್ದಾರೆ. ಇದಕ್ಕಾಗಿ ಹ್ಯಾಕರ್ ಗಳು ಕೆಲವೊಮ್ಮೆ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿರುವ ಆಪ್ ಗಳನ್ನು ಕೂಡ ಬಳಕೆ ಮಾಡುವ ಸಾಧ್ಯತೆ ಇರುತ್ತದೆ. ಹಾಗಾದರೆ ಬನ್ನಿ ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಿಂದ ತಕ್ಷಣವೇ ಡಿಲೀಟ್ ಮಾಡಬೇಕಾಗಿರುವ ಕೆಲ ಆಪ್ ಗಳ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಕ ಕಂಪನಿ ರೆಡ್ಮಿ ಶೀಘ್ರದಲ್ಲಿ ಉತ್ತಮ ಕ್ಯಾಮೆರಾದೊಂದಿಗೆ ಅದ್ಭುತ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ಫೋನ್ ಶಕ್ತಿಶಾಲಿ 200MP ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದ್ದು, ಇದರ ವಿನ್ಯಾಸ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ....
By accepting cookies, you agree to the storing of cookies on your device to enhance site navigation, analyze site usage, and assist in our marketing efforts.