ನಿಮ್ಮ ಸ್ಮಾರ್ಟ್ಫೋನ್ ಕೂಡ ಈಗ ಹ್ಯಾಂಗ್ ಆಗುತ್ತಿದ್ದರೆ ಅಥವಾ ಅದರ ವೇಗವು ನಿಧಾನವಾಗಿದ್ದರೆ ನಾವು ನಿಮಗಾಗಿ ಕೆಲವು ಸುಲಭ ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್ಫೋನ್ ವೇಗವನ್ನು ತ್ವರಿತವಾಗಿ ಹೆಚ್ಚಿಸಬಹುದು.
ನವದೆಹಲಿ: Android Smartphone Users Alert! - ನಾವು ನಮ್ಮ ಸ್ಮಾರ್ಟ್ಫೋನ್ ಅನ್ನು ಹೆಚ್ಚಾಗಿ ಬಳಸುತ್ತೇವೆ. ನಮ್ಮ ಎಲ್ಲಾ ಕೆಲಸಗಳಿಗೆ ನಮ್ಮ ಫೋನ್ನಲ್ಲಿ ಹೊಸ ಅಪ್ಲಿಕೇಶನ್ (Unsafe Android Smartphone Apps) ಇದೆ. ಈ ಅಪ್ಲಿಕೇಶನ್ಗಳು ತುಂಬಾ ಉಪಯುಕ್ತವಾಗಿವೆ. ಆದರೆ, ಇದೆ ವೇಳೆ ಅವುಗಳಲ್ಲಿನ ಕೆಲ ಆಪ್ ಅಪಾಯಕಾರಿ ಎಂದು ಹಲವು ಬಾರಿ ಸಾಬೀತಾಗುತ್ತವೆ(Technology News In Kannada).
Android: ನೀವು ಸಹ Android ಸ್ಮಾರ್ಟ್ಫೋನ್ ಬಳಕೆದಾರರಾಗಿದ್ದರೆ ಮತ್ತು ಆಫ್ಲೈನ್ ಅಪ್ಲಿಕೇಶನ್ಗಳಲ್ಲಿನ ಜಾಹೀರಾತುಗಳಿಂದ ತೊಂದರೆಗೊಳಗಾಗಿದ್ದರೆ, ನಾವು ನಿಮಗಾಗಿ ಕೆಲವು ಹಂತಗಳನ್ನು ತಿಳಿಸಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಈ ಅಪ್ಲಿಕೇಶನ್ಗಳಿಂದ ಜಾಹೀರಾತುಗಳನ್ನು ಶಾಶ್ವತವಾಗಿ ನಿರ್ಬಂಧಿಸಬಹುದು.
WhatsApp ನ ನವೀಕರಿಸಿದ ಭದ್ರತಾ ವೈಶಿಷ್ಟ್ಯಗಳು ಹಳೆಯ ಸ್ಮಾರ್ಟ್ಫೋನ್ಗಳನ್ನು ಬಳಸುವ ಜನರನ್ನು ಸ್ವಯಂಚಾಲಿತವಾಗಿ ಲಾಗ್ಔಟ್ ಮಾಡಲಿದೆ. ಗೌಪ್ಯತೆಯ ಭದ್ರತೆಗಾಗಿ (Security Features Update) ಇದನ್ನು ಮಾಡಲಾಗುತ್ತಿದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ.
ಆಂಡ್ರಾಯ್ಡ್ 11 ಗೆ ಅಪ್ಡೇಟ್ನೊಂದಿಗೆ, ಆಟೋ ರಿಸೆಟ್ಟಿಂಗ್ ಪರ್ಮಿಶನ್ ಫೀಚರ್ ಅನ್ನು ವೈಶಿಷ್ಟ್ಯವನ್ನು ತಂದಿದೆ. ಈ ಫೀಚರ್ ಮೂಲಕ, ಫೋನ್ನಲ್ಲಿ ದೀರ್ಘಕಾಲದಿಂದ ಬಳಸದೇ ಇರುವ ಅಪ್ಲಿಕೇಶನ್ ಅನ್ನು ಸ್ಟೋರೇಜ್, ಮೈಕ್, ಕ್ಯಾಮೆರಾ ಮತ್ತು ಇತರ ಸೂಕ್ಷ್ಮ ವೈಶಿಷ್ಟ್ಯಗಳಿಗೆ ಬಂದ್ ಮಾಡಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಎಲ್ಲರ ಜೀವನಾಡಿ ಆಗಿದೆ. ಆದರೆ ಶೀಘ್ರದಲ್ಲೇ ಈ ಆಪ್ ಕೆಲವು ಸ್ಮಾರ್ಟ್ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ನಿಮ್ಮ ಸ್ಮಾರ್ಟ್ಫೋನ್ ಈ ಪಟ್ಟಿಯಲ್ಲಿ ಇಲ್ಲವೇ ಎಂದು ತಿಳಿಯಲು ನೀವು ಬಯಸಿದರೆ, ಇದನ್ನು ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.