IAS Innocent Divya: 2009ರ IAS ಬ್ಯಾಚ್ನ ದಿವ್ಯಾ ಅವರು 2017ರಲ್ಲಿ ನೀಲಗಿರಿ ಜಿಲ್ಲೆಯ ಊಟಿ ಜಿಲ್ಲಾಧಿಕಾರಿಯಾಗಿ ನೇಮಕವಾದರು. ಅವರು ಎಷ್ಟು ಖಡಕ್ ಅಂದ್ರೆ ಒಬ್ಬೇ ಒಬ್ಬ ಎಂಎಲ್ಎ, ಎಂಪಿ, ಮಿನಿಸ್ಟರ್ ಬಾಲ ಬಿಚ್ಚುತ್ತಿರಲಿಲ್ಲ.
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
Pakistani and Chinese Chief Guest on Republic Day: ಭಾರತವು ತನ್ನ ವಿಶಾಲ ಮನಸ್ಥಿತಿಗೇ ಹೆಸರುವಾಸಿಯಾಗಿದೆ. ಭಾರತವು ತನ್ನ ರಾಷ್ಟ್ರೀಯ ಹಬ್ಬಗಳಿಗೆ ತನ್ನ ಶತ್ರು ರಾಷ್ಟ್ರಗಳನ್ನು ಸಹ ಆಹ್ವಾನಿಸಿದೆ. ಇದರಲ್ಲಿ ಪಾಕಿಸ್ತಾನ ಮತ್ತು ಚೀನಾ ಕೂಡ ಸೇರಿವೆ. ಸ್ವಾತಂತ್ರ್ಯದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಉತ್ತಮವಾಗಿಲ್ಲದಿದ್ದರೂ, ಭಾರತದ ರಾಷ್ಟ್ರೀಯ ಹಬ್ಬಗಳಿಗೆ ಪಾಕಿಸ್ತಾನಿ ನಾಯಕರನ್ನು ಆಹ್ವಾನಿಸಿದ ಎರಡು ಸಂದರ್ಭಗಳಿವೆ
Presidential Guard: ರಾಷ್ಟ್ರಪತಿಗಳ ಅಂಗರಕ್ಷಕ ಪಡೆಯಲ್ಲಿರುವ ಪ್ರತಿಯೊಬ್ಬ ಸೈನಿಕನು ಕನಿಷ್ಠ 6 ಅಡಿ ಎತ್ತರ ಮತ್ತು ಬಲಶಾಲಿಯಾಗಿರುತ್ತಾನೆ. ಅವರ ಕೈಯಲ್ಲಿ 9 ಅಡಿ ಉದ್ದದ ಈಟಿಗಳಿರುತ್ತವೆ. ಅದು ಅವರ ಶಕ್ತಿ ಮತ್ತು ಕರ್ತವ್ಯವನ್ನು ಪ್ರತಿನಿಧಿಸುತ್ತದೆ. ಈ ಅಂಗರಕ್ಷಕರ ಜೊತೆಗೆ, 15.5 ಅಡಿ ಎತ್ತರದ ಕುದುರೆಗಳು ಸಹ ಇರುತ್ತವೆ. ಈ ಕುದುರೆ ತಳಿಗಳನ್ನು ರಿಮೌಂಟ್ ಪಶುವೈದ್ಯಕೀಯ ದಳವು ವಿಶೇಷವಾಗಿ ನೋಡಿಕೊಳ್ಳುತ್ತವೆ.
monalisa Boyfriend: ಮಹಾಕುಂಭಮೇಳದಲ್ಲಿ ವೈರಲ್ ಆಗುತ್ತಿರುವ ಬಾಲಕಿ ಮೋನಾಲಿಸಾ ಜೀವನ ಒಂದೊಂದಾಗಿ ಬಹಿರಂಗವಾಗುತ್ತಿದೆ. ಈ ವೈರಲ್ ಬೆಡಗಿ ಇತ್ತೀಚೆಗೆ ತನ್ನ ಬಾಯ್ಫ್ರೆಂಡ್ ಯಾರು ಎಂಬುದರ ಕುರಿತಾಗಿ ಮಾತನಾಡಿದ್ದಾಳೆ.. ಈ ಕುರಿತು ವಿಡಿಯೋವೊಂದು ಹೊರಬಿದ್ದಿದೆ.
Indonesia Sanatan Dharm: ಇಂಡೋನೇಷ್ಯಾದ ಯೋಗ್ಯಕರ್ತಾ ನಗರದ ಹೊರವಲಯದಲ್ಲಿ 240 ದೇವಾಲಯಗಳನ್ನು ನಿರ್ಮಿಸುವ ಧ್ಯೇಯವು ನಡೆಯುತ್ತಿರುವುದರಿಂದ ಇಂಡೋನೇಷ್ಯಾದಲ್ಲಿ ಸನಾತನ ಹಿಂದೂಸ್ತಾನದ ಧ್ಯೇಯವು ಈಗ ತೀವ್ರಗೊಳ್ಳಲಿದೆ. ಇದರಡಿಯಲ್ಲಿ ಇಲ್ಲಿಯವರೆಗೆ 22 ದೇವಾಲಯಗಳ ನವೀಕರಣ ಪೂರ್ಣಗೊಂಡಿದೆ.
Republic Day 2025 Wishes : ಭಾರತದ 76 ನೇ ಗಣರಾಜ್ಯ ದಿನವನ್ನು ಆಚರಿಸುತ್ತಿದೆ. ಭಾರತವು ತನ್ನ ಸಂಸ್ಕೃತಿ, ನಾಗರಿಕತೆ, ಪರಂಪರೆಗಳಿಂದಾಗಿ ವಿಶ್ವದಲ್ಲೇ ವಿಭಿನ್ನ ಮನ್ನಣೆಗೆ ಪಾತ್ರವಾಗಿದೆ.
ನವ ಜೋಡಿಗೆ ಬಂಪರ್ ಆಫರ್ ಇದೆ.. ನವ ವಿವಾಹಿತರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ ಅಂತಹವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆಯಾಗಿದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
Viral News : ದೇಶ ಅಭಿವೃತ್ತಿ ಪಥದತ್ತ ಸಾಗುತ್ತಿರುವ ಹೊತ್ತಿನಲ್ಲಿ ಇನ್ನೂ ನಮ್ಮಲ್ಲಿ ಅನೇಕ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಅದೇ ಹಳ್ಳಿಯೊಂದರ ಮಕ್ಕಳು ಶಾಲೆಗೆ ಹೋಗಲು ಅತ್ಯಂತ ಅಪಾಯಕಾರಿ ರೀತಿಯಲ್ಲಿ ನದಿ ದಾಟಬೇಕಾಗದ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
Viral Video : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ನಿಜಕ್ಕೂ ಆಘಾತಕಾರಿ ಮತ್ತು ಹೃದಯ ವಿದ್ರಾವಕವಾಗಿದೆ. ಸ್ವಂತ ಅಣ್ಣನ ಸಾವಿನಲ್ಲೂ ತಂಗಿ ರೀಲ್ ಮಾಡಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
Wine Shops and meat shops to be closed: ಮಾದಕ ವ್ಯಸನಿಗಳಿಗೆ ಮತ್ತು ಭಾನುವಾರ ಮಾಂಸ ತಿನ್ನುವವರಿಗೆ ಕೆಟ್ಟ ಸುದ್ದಿ. ಗಣರಾಜ್ಯೋತ್ಸವದಂದು ಜನವರಿ 26 ರಂದು ತೆಲುಗು ರಾಜ್ಯಗಳಲ್ಲಿ ವೈನ್ ಶಾಪ್ಗಳು ಮತ್ತು ಮಾಂಸದ ಅಂಗಡಿಗಳು ನಾಳೆ ಮುಚ್ಚಲ್ಪಡುತ್ತವೆ ಎಂದು ವರದಿಯಾಗಿದೆ..
Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
PM Kisan 19th installment : ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರವು ಪ್ರಾರಂಭಿಸಿದ ಒಂದು ಮಹತ್ತರ ಯೋಜನೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು 2019 ರಲ್ಲಿ ಪ್ರಾರಂಭಿಸಿತು.. ದೇಶಾದ್ಯಂತ ಕೆಲವು ಕೋಟಿ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಜನವರಿ 31 ರೊಳಗೆ ಈ ಕೆಳಗೆ ನೀಡಿರುವ ಮಾಹಿತಿಯನ್ನು ಪೂರ್ಣಗೊಳಿಸದಿದ್ದರೆ.. ನಿಮಗೆ 19ರ ಕಂತು ಸಿಗಲ್ಲ..
ನೀವು ಕುಂಭಮೇಳಕ್ಕೆ ಹೋಗುವ ಯೋಚನೆಯಲ್ಲಿದ್ದೀರಾ? ಹಾಗಾದರೆ ಇವುಗಳನ್ನು ಗಮದಲ್ಲಿಡಿ. ಹೌದು ಜನವರಿ ೧೩ ರಿಂದ ಪ್ರಾರಂಭವಾಗಿರುವ ಕುಂಭಮೇಳಕ್ಕೆ ಕೋಟ್ಯಂತರ ಜನರು ಬೇರೆ ಬೇರೆ ಕಡೆಯಿಂದ ಆಗಮಿಸುತ್ತಿದ್ದಾರೆ . ನೀವು ಹೋಗುವ ಇಚ್ಛೆಯಲ್ಲಿದ್ದೀರಾ ? ಹಾಗಾದರೆ ಈ ಅಂಶಗಳು ಗಮನದಲ್ಲಿರಲಿ.
Cow Dung imprt : "ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ.. ಸುಟ್ಟರೇ ನೊಸಲಿಗೆ ವಿಭೂತಿಯಾದೆ.. ತಟ್ಟದೇ ಹಾಕಿದರೆ ಮೇಲುಗೊಬ್ಬರವಾದೆ ನೀನಾರಿಗಾದೆಯೋ ಎಲೆ ಮಾನವಾ" ಎನ್ನುವಂತೆ ಹಸು ಹಾಲಿನಿಂದ ಹಿಡಿದು ಸಗಣಿಯ ವರೆಗೂ ಪ್ರತಿಯೊಂದು ಉಪಯೋಗಕ್ಕೆ ಬರುತ್ತದೆ.. ಇದೀಗ ಸಗಣಿಗೆ ಬೇಡಿಕೆ ಹೆಚ್ಚಾಗುತ್ತಿದೆ.. ಈ ಕುರಿತು ಇಂಟ್ರಸ್ಟಿಂಗ್ ಸ್ಟೋರಿ ಇಲ್ಲಿದೆ..
ಭಾರತೀಯ ರೈಲ್ವೆ ಆರಾಮದಾಯಕ, ಬಜೆಟ್ ಸ್ನೇಹಿ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಅನೇಕ ಜನರು ಅನುಕೂಲಕರ ಪ್ರಯಾಣಕ್ಕಾಗಿ ರೈಲ್ವೆಯನ್ನು ಅವಲಂಬಿಸಿದ್ದಾರೆ. ಅಂತಹ ಭಾರತೀಯ ರೈಲ್ವೇಗಳು ಪ್ರಯಾಣಿಕರಿಗೆ ಮಾತ್ರವಲ್ಲದೆ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಸಹ ನೀಡುತ್ತವೆ. ಇದರ ಜೊತೆಗೆ, ಭಾರತದಲ್ಲಿ ಮಹಾರಾಜ ಎಕ್ಸ್ಪ್ರೆಸ್ ಎಂಬ ಐಷಾರಾಮಿ ರೈಲು ಸೇವೆಯೂ ಇದೆ. ಏಷ್ಯಾದ ಅತ್ಯಂತ ದುಬಾರಿ ಮತ್ತು ಐಷಾರಾಮಿ ರೈಲು ಎಂದು ಕರೆಯಲಾಗುತ್ತದೆ.
Actress Sandhya murder case : ಸಿನಿಮಾ ಮೋಹದಿಂದ ಪ್ರಾಣ ಕಳೆದುಕೊಂಡ ಇಬ್ಬರ ಕಥೆ ಬೆಚ್ಚಿಬೀಳಿಸುವಂತಿದೆ... ಜನವರಿ 21, 2019 ರಂದು, ಚೆನ್ನೈನ ಪಲ್ಲಿಕರನೈ ಬಳಿಯ ಕಸದ ಡಂಪ್ನಲ್ಲಿ ಕ್ಲೀನರ್ಗಳು ಕಸ ವಿಂಗಡಣೆ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಕೈ ಮತ್ತು ಎರಡು ಕಾಲುಗಳು ಗೋಣಿಚೀಲದಲ್ಲಿ ಪತ್ತೆಯಾಗಿದ್ದವು. ಇದು ಈ ಪ್ರಕರಣದ ಆರಂಭವಾಗಿತ್ತು.
Crime News : ಈ ಘಟನೆಯನ್ನು ಓದಲು ಧೈರ್ಯ ಬೇಕು.. ಬಹಳ ಘೋರವಾದ ಸುದ್ದಿ ಇದು.. ಪತಿಯೊಬ್ಬ ತನ್ನ ಹೆಂಡತಿಯನ್ನು ಕೊಂದು ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಬೇಯಿಸಿದ್ದಾನೆ.. ಈ ಘಟನೆ ಮನುಷ್ಯರಿಗೆ ಕನಿಷ್ಠ ಪ್ರಾಣಿಗಳಿಗಿರುವಷ್ಟು ಹೃದಯವಿಲ್ಲದಾಯಿತೇ ಎನ್ನುವಂತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.