WhatsApp: ಲ್ಯಾಪ್ಟಾಪ್ನಲ್ಲಿ ಇಲ್ಲವೇ ಯಾವುದೇ ಡೆಸ್ಕ್ಟಾಪ್ನಲ್ಲಿ ನೀವು ವಾಟ್ಸಾಪ್ ಬಳಸುವ ಮೊದಲು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿ ಗೂಗಲ್ ಕ್ರೋಮ್ ಸೆಟ್ಟಿಂಗ್ಗಳಲ್ಲಿ ಕೆಲವು ಬದಲಾವಣೆ ಮಾಡುವುದು ಸಹಕಾರಿ ಆಗಿದೆ.
WhatsApp: ವಾಟ್ಸಾಪ್ ವೆಬ್ ಬಳಕೆದಾರರಿಗೆ iOS ಅಪ್ಲಿಕೇಶನ್ ವೈಶಿಷ್ಟ್ಯವನ್ನು ತರುವಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಹೊಸ ವೈಶಿಷ್ಟ್ಯವು ಅಭಿವೃದ್ಧಿ ಹಂತದಲ್ಲಿದ್ದು ಶೀಘ್ರದಲ್ಲೇ ಈ ವೈಶಿಷ್ಟ್ಯವು ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
Whatsapp Features : ಮೆಟಾ ಮಾಲೀಕತ್ವದಲ್ಲಿರುವಂತಹ ವಾಟ್ಸಪ್ ಅತೀ ಹೆಚ್ಚು ಬಳಕೆದಾರರನ್ನು ಹೊಂದಿದ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಇದು ತನ್ನ ಸ್ಪೆಷಲ್ ಫೀಚರ್ಸ್ಗಳನ್ನು ಬಿಡುಗಡೆಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ.. ಮತ್ತೊಂದು ಹೊಸ ಫೀಚರ್ ಯಾವುದು ಅನ್ನೋದಕ್ಕೆ ಈ ಸ್ಟೋರಿ ಓದಿ..
WhatsApp ತನ್ನ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದೆ. ಇದು ಅನೇಕ ಬಳಕೆದಾರರಿಗೆ ಉತ್ತಮ ಆಯ್ಕೆಯಾಗಿ ಸಾಬೀತಾಗಲಿದೆ. ಅದನ್ನು ಡೌನ್ಲೋಡ್ ಮಾಡಿದ ತಕ್ಷಣ, ಎಲ್ಲಾ ಕೆಲಸಗಳನ್ನು ಸೂಪರ್ಫಾಸ್ಟ್ ಶೈಲಿಯಲ್ಲಿ ಮಾಡುವುದು ಸಾಧ್ಯವಾಗುತ್ತದೆ. ಇದನ್ನೂ ಡೌನ್ಲೋಡ್ ಮಾಡುವುದು ಹೇಗೆ ನೋಡೋಣ.
WhatsApp Tips And Tricks: ಇತ್ತೀಚಿನ ದಿನಗಳಲಿ ವಾಟ್ಸಾಪ್ ಪ್ರಪಂಚದಾದ್ಯಂತ ಹೆಚ್ಚು ಬಳಕೆಯಾಗುತ್ತದೆ. ಇದು ಸುರಕ್ಷಿತವಾಗಿದ್ದರೂ ಸಹ, ಕೆಲವೊಮ್ಮೆ ನಿಮ್ಮ ತಪ್ಪಿನಿಂದಾಗಿ ಬೇರೊಬ್ಬರು ನಿಮ್ಮ ವೈಯಕ್ತಿಕ ಚಾಟ್ಗಳನ್ನು ಓದಬಹುದು.
ಸ್ಮಾರ್ಟ್ಫೋನ್ಗಳು ಮತ್ತು ವಿಂಡೋಸ್ ಸಾಧನಗಳಲ್ಲಿ, WhatsApp ಹೊಸ ವೈಶಿಷ್ಟ್ಯಗಳನ್ನು ಪರೀಕ್ಷಿಸುವುದು, ಅಭಿವೃದ್ಧಿಪಡಿಸುವುದು ಮತ್ತು ಹೊರತರುವುದನ್ನು ನಾವು ಕಾಣಬಹುದು.ಮೂಲಗಳ ಪ್ರಕಾರ, ಮೆಸೇಜಿಂಗ್ ಅಪ್ಲಿಕೇಶನ್ ಆಕಸ್ಮಿಕವಾಗಿ ಅವುಗಳನ್ನು ನಿಷ್ಕ್ರಿಯಗೊಳಿಸಿದ್ದರೆ ಗುಂಪು ಚಾಟ್ಗಳನ್ನು ಮರುಸ್ಥಾಪಿಸುವ ಸಾಮರ್ಥ್ಯವನ್ನು WhatsApp ಈಗ ಬೀಟಾ ಪರೀಕ್ಷಿಸುತ್ತಿದೆ.
ಪ್ರಸ್ತುತ ದಿನಗಳಲ್ಲಿ WhatsApp ಅತ್ಯಂತ ಜನಪ್ರಿಯ ಸಂವಹನ ಮಾಧ್ಯಮವಾಗಿದೆ.ಪ್ರಪಂಚದಾದ್ಯಂತ ಲಕ್ಷಾಂತರ ಜನರು ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಈ ಅಪ್ಲಿಕೇಶನ್ ಅನ್ನು ಬಳಸುತ್ತಾರೆ.
WhatsApp New Feature - ವಿಶ್ವದ ಅತಿ ಪ್ರಚಲಿತ ತ್ವರಿತ ಸಂದೇಶ ರವಾನಿಸುವ ಆಪ್ WhatsApp ಮತ್ತೊಂದು ನೂತನ ವೈಶಿಷ್ಟ್ಯವೊಂದನ್ನು ಪರಿಚಯಿಸಿದ್ದು, ಇದರ ಸಹಾಯದಿಂದ ಬಳಕೆದಾರರು ಆಡಿಯೋ ಫೈಲ್ ಗಳನ್ನೂ ಕೇಳುವಾಗ ಹಲವು ಪ್ಲೇ ಬ್ಯಾಕ್ ಸ್ಪೀಡ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
WhatsApp Updates - ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನಿತ್ಯ ನೂತನ ವೈಶಿಷ್ಟ್ಯಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಈ ಬಾರಿಯ ಅಪ್ಡೇಟ್ ಗಳಲ್ಲಿ ಕೆಲ ವಿಶೇಷ ವೈಶಿಷ್ಟ್ಯಗಳನ್ನು ವಾಟ್ಸ್ ಆಪ್ (WhatsApp)ಜೋಡಿಸಿದೆ. ಅದೇನೆಂದರೆ ಇನ್ಮುಂದೆ ವಾಟ್ಸ್ ಆಪ್ ವೆಬ್ ಬಳಕೆದಾರರು ಡೆಸ್ಕ್ ಟಾಪ್ ಮೂಲಕ ಕೂಡ ಆಡಿಯೋ ವಿಡಿಯೋ ಕರೆಗಳನ್ನು ಮಾಡಬಹುದು.
ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಪರಿಚಯಿಸಿದ ನಂತರ ವಾಟ್ಸಾಪ್ ವೆಬ್ ಅನ್ನು ಬಳಸಲು ಪ್ರಾಥಮಿಕ ಸಾಧನದಲ್ಲಿ ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಇದಲ್ಲದೆ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನು 4 ವಿಭಿನ್ನ ಸಾಧನಗಳಲ್ಲಿ ಏಕಕಾಲದಲ್ಲಿ ಚಲಾಯಿಸಲು ಸಾಧ್ಯವಾಗುತ್ತದೆ.
ಇನ್ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸಾಪ್ ಮುಂದಿನ ದಿನಗಳಲ್ಲಿ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದ್ದು ಇದರಿಂದ ಬಳಕೆದಾರರು ತಮ್ಮ ಚಾಟಿಂಗ್ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಬಹುದಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.