Xiaomi Redmi ರೆಡ್ಮಿ ಕಂಪನಿಯು Redmi Note 10 ಜಪಾನ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಮೂಲಭೂತವಾಗಿ ಹಲವಾರು ಪ್ರಮುಖ ಬದಲಾವಣೆಗಳೊಂದಿಗೆ Redmi Note 10 5G ಆಗಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಅದು ನೀರಿನಲ್ಲಿ ಕೂಡ ಹಾಳಾಗುವುದಿಲ್ಲ. ರೆಡ್ಮಿ ನೋಟ್ 10 ಜಪಾನ್ ಆವೃತ್ತಿಯ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ ...
ಸ್ಮಾರ್ಟ್ ಫೋನ್ ಇಂದು ನಮ್ಮ ಜೀವನದ ಅತ್ಯಂತ ಅವಶ್ಯಕ ಮತ್ತು ಪ್ರಮುಖ ಭಾಗವಾಗಿದೆ. ಇದಿಲ್ಲದ ಬದುಕನ್ನು ಇಂದಿನ ಪರಿಸ್ಥಿತಿಯಲ್ಲಿ ಊಹಿಸಿಕೊಳ್ಳುವದು ಕೂಡಾ ಕೆಲವರಿಗೆ ಕಷ್ಟವಾಗಬಹುದು. ಬಳಕೆದಾರರು ತಮ್ಮ ವೈಯಕ್ತಿಕ ದಾಖಲೆಗಳನ್ನು ಕೂಡಾ ಸ್ಮಾರ್ಟ್ಫೋನ್ನಲ್ಲಿ ಇಡುತ್ತಾರೆ.
ಈ ವರ್ಷ ಮೊಬೈಲ್ ಕಂಪನಿಗಳು ಅನೇಕ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿವೆ. ಕೆಲವು ಹೆಚ್ಚು ಮತ್ತು ಕೆಲವು ಕಡಿಮೆ ಬೆಲೆಯಲ್ಲಿವೆ. ಕಂಪನಿಗಳು ಪ್ರತಿ ವರ್ಗಕ್ಕೂ ಮೊಬೈಲ್ಗಳನ್ನು ಬಿಡುಗಡೆ ಮಾಡಿವೆ
Smartphone Tips And Tricks : ಅನೇಕ ಕಂಪನಿಗಳು ಹೆಚ್ಚಿನ RAM ಮತ್ತು ಸ್ಟೋರೇಜ್ ನೊಂದಿಗೆ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿವೆ. ಆದರೆ ಇನ್ನು ಕೂಡಾ ಜನರು ಸ್ಟೋರೇಜ್ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದಾರೆ.
ಈ ಡಿವೈಸ್ ಅನ್ನು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಯಾನ್ ಡಿಯಾಗೋ ತಂಡವು ಸಿದ್ಧಪಡಿಸಿದೆ. ಅವರ ಪ್ರಕಾರ, ನಿದ್ದೆ ಮಾಡುವಾಗ ಸಾಧನವನ್ನು ಕೈಗೆ ಹಾಕಿಕೊಂಡ ನಂತರ, ಬರುವ ಬೆವರಿನಿಂದ ವಿದ್ಯುತ್ ಉತ್ಪಾದಿಯಾಗುತ್ತದೆ.
Online Classes - ಆನ್ಲೈನ್ ಶಿಕ್ಷಣದ (Online Education) ಕಾರಣ ಮಕ್ಕಳು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಮುಂದೆ ಕಳೆಯುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅವರಲ್ಲಿ ಸಮೀಪ ದೃಷ್ಟಿದೋಷಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ನಿಮ್ಮ ಫೋನ್ ಮಳೆಯಲ್ಲಿ ಒದ್ದೆಯಾದರೆ, ಅದನ್ನು ಪರೀಕ್ಷಿಸಲು ಪ್ರಯತ್ನಿಸಬೇಡಿ. ನೀವು ಮತ್ತೆ ಮತ್ತೆ ಗುಂಡಿಯನ್ನು ಒತ್ತುವ ಪ್ರಯತ್ನ ಮಾಡಿದರೆ, ಇನ್ನೂ ಹೆಚ್ಚು ನೀರು ಒಳಗೆ ಹರಿಯುತ್ತದೆ ಮತ್ತು ಇದು ಶಾರ್ಟ್ ಸರ್ಕ್ಯೂಟ್ಗೂ ಕಾರಣವಾಗಬಹುದು.
ಪ್ರಸಿದ್ಧ ಇ-ಕಾಮರ್ಸ್ ಸೈಟ್ ಅಮೆಜಾನ್ನಲ್ಲಿ SmartPhone Upgrade Days Sale ಪ್ರಾರಂಭವಾಗಿದೆ. ಈ ಸೇಲ್ ನಲ್ಲಿ ನಿಮ್ಮ ನೆಚ್ಚಿನ ಸ್ಮಾರ್ಟ್ಫೋನ್ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ಪಡೆಯಬಹುದು.
World's Smallest 4G Smartphone - ಶೀಘ್ರದಲ್ಲೇ ವಿಶ್ವದ (World's Smallest 4G Smartphone) ಅತಿ ಚಿಕ್ಕ 4 ಜಿ ಸ್ಮಾರ್ಟ್ಫೋನ್ ಆಗಿ Money Mist ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಈ ಫೋನ್ ತುಂಬಾ ಚಿಕ್ಕದಾಗಿದೆ ಮತ್ತು ಬಳಕೆದಾರರ ಅಂಗೈಯಲ್ಲಿ ಸುಲಭವಾಗಿ ಹೊಂದಿಕೊಳ್ಳಲಿದೆ.
ಸ್ಮಾರ್ಟ್ ಪೋನ್ ಗಳು ಬಂದ ಮೇಲಂತೂ ಎಲ್ಲಾ ಕೆಲಸಗಳೂ ಬೆರಳ ತುದಿಯಲ್ಲೆ ನಡೆದು ಹೋಗುತ್ತದೆ. ಬ್ಯಾಂಕ್ ಕೆಲಸವೂ ಇದರಲ್ಲಿ ಸೇರಿದೆ. ತಂತ್ರಜ್ಞಾನ ಎಷ್ಟು ಬೆಳೆದಿದೆಯೋ ಮೋಸ ಮಾಡುವವರ ಸಂಖ್ಯೆಯೂ ಅಷ್ಟೇ ಬೆಳೆಯುತ್ತಿದೆ.
ಪ್ರಸ್ತುತ, ಪ್ರತಿಯೊಬ್ಬ ವ್ಯಕ್ತಿಯು ಸ್ಮಾರ್ಟ್ಫೋನ್ ಬಳಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವನು ದೈನಂದಿನ ಜೀವನದಲ್ಲಿ ಅದಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ನೀವು ಸೇವಾ ಕೇಂದ್ರ ಅಥವಾ ತಂತ್ರಜ್ಞರ ಬಳಿಗೆ ಹೋಗಬೇಕಾದ ಅಗತ್ಯವಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.