ಜಿಂಕೆ, ಅಳಿಲುಗಳಂತಹ ಪ್ರಾಣಿಗಳನ್ನು ತಿನ್ನುತ್ತಾಳೆ. ಈಕೆಗೆ ಕೋಳಿ, ಇಲಿಯಂತಹ ಮಾಂಸ ಇಷ್ಟ. ಸಾರಾ ಅವರ ವಿಚಿತ್ರ ಜೀವನಶೈಲಿಯಿಂದಾಗಿ, ಜನರು ಅವಳನ್ನು ಆಧುನಿಕ 'ಆದಿ ಮಾನವ' ಎಂದು ಕರೆಯುತ್ತಾರೆ.
Vaccine Phobia: ಕೆಲವರಿಗೆ ಇಂಜೆಕ್ಷನ್ ಅಂದರೆ ಸಾಕು, ಭಯಪಡುತ್ತಾರೆ, ಬೆವರುತ್ತಾರೆ. ತಲೆ ಸುತ್ತಿದ ಅನುಭವ ಅವರಿಗಾಗುತ್ತದೆ. ಆದರೆ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ಈ ಭಯವನ್ನು ಅವರು ಕಡಿಮೆ ಮಾಡಿಕೊಳ್ಳಬಹುದು.
Why Tyre Colour Is Black: ಒಂದು ವೇಳೆ ನೀವು ನಿಮ್ಮ ವಾಹನಕ್ಕೆ ಬಳಸುವ ಟೈರ್ (Vehicle Tyre) ಕಪ್ಪು ಬಣ್ಣದ್ದಾಗಿರಲಿಲ್ಲ ಅಂದರೆ ಅದರಿಂದ ಏನಾಗುತ್ತದೆ? ಈ ಕುರಿತು ನಿಮಗೆ ಮಾಹಿತಿ ಇದೆಯೇ? ಇಲ್ಲ ಎಂದಾದಲ್ಲಿ ಈ ಲೇಖನವನ್ನು ಓದಿ.
Viral News: ಭಾರತದಲ್ಲಿ ಬಾವಲಿಗಳನ್ನು ಪೂಜಿಸುವ ಗ್ರಾಮವೊಂದಿದೆ ಎಂಬುದನ್ನು ನೀವು ಎಂದಾದರೂ ಕೇಳಿದ್ದೀರಾ? ಹೌದು, ಜನರು ಇಲ್ಲಿ ಬಾವಲಿಗಳನ್ನು ಮಂಗಳಕರವೆಂದು ಪರಿಗಣಿಸುತ್ತಾರೆ. ಇದರ ಹಿಂದಿನ ರೋಚಕ ಕಥೆ ಇಲ್ಲಿದೆ.
Scorpions Infest Egypt After Thunderstorm: ನಗರದ ಬೀದಿಗಳಲ್ಲಿ ಜಮಾವಣೆಗೊಂಡ ನೀರನ್ನು ತೆಗೆಯಲು ಪಂಪಿಂಗ್ ಸೆಟ್ಗಳನ್ನು ಅಳವಡಿಸಲಾಗಿದ್ದು, ಇದರಿಂದ ಚೇಳುಗಳನ್ನು ಪತ್ತೆಹಚ್ಚಲಾಗುತ್ತಿದೆ. ಚೇಳುಗಳ ಈ ಸಾಮೂಹಿಕ ದಾಳಿಯ ಬಗ್ಗೆ ತಿಳಿಯದ ಜನರು ಆಸ್ಪತ್ರೆಯನ್ನು ತಲುಪಲು ಪ್ರಾರಂಭಿಸಿದಾಗ, ನಗರಾಡಳಿತದ ಸ್ಥಿತಿ ಭಾರಿ ಹದಗೆಟ್ಟಿದೆ.
Party City - ಡೈವರ್ಗಳು ಸಮುದ್ರದಾಳದಲ್ಲಿ ಇರುವ ಸುಮಾರು 2000 ವರ್ಷಗಳಷ್ಟು ಹಳೆಯ ಪಾರ್ಟಿ ಸಿಟಿಯನ್ನು ಕಂಡುಹಿಡಿದಿದ್ದಾರೆ. ಈ ಪಾರ್ಟಿ ಸಿಟಿಯ ಬಗ್ಗೆ ತಿಳಿದ ವಿಜ್ಞಾನಿಗಳೂ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಸಮುದ್ರದ ಅಡಿಯಲ್ಲಿ ಕಂಡುಬರುವ ಈ ಪಾರ್ಟಿ ಸಿಟಿಯನ್ನು ರೋಮನ್ ಕಾಲದ ಪಾರ್ಟಿ ಸಿಟಿ (Roman Party City) ಎಂದು ಹೇಳಲಾಗುತಿದೆ.
ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಒಂದು ಹನಿ ನೀರು ಬಿದ್ದರೆ ಸಾಕು ತುಕ್ಕು ಹಿಡಿಯುವ ಪ್ರಕ್ರಿಯೆ ಶುರುವಾಗುತ್ತದೆ. ನೀರಿನಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಲು ಆರಂಭಿಸುವುದರಿಂದ ತುಕ್ಕು ಹಿಡಯಲು ಪ್ರಾರಂಭವಾಗುತ್ತದೆ.
ದೀರ್ಘ ವಾರಾಂತ್ಯಗಳು ಅಥವಾ ದೀರ್ಘ ರಜಾದಿನಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ 2021 ರಲ್ಲಿ ನೀವು ಕುಟುಂಬದೊಂದಿಗೆ ಸಮಯ ಕಳೆಯಲು 8 ಅವಕಾಶಗಳನ್ನು ಪಡೆಯಬಹುದು. ಈ ಸಮಯದ ಚೌಕಟ್ಟಿನಲ್ಲಿ ನೀವು ವರ್ಷದ ಕೆಲವು ದೊಡ್ಡ ಮತ್ತು ಮೆಗಾ ಇವೆಂಟ್ ಯೋಜಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.