Period Blood For Beauty Viral News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಯುವತಿ ವೃತ್ತಿಯಲ್ಲಿ ಮಾಡೆಲ್ ಆಗಿದ್ದಾಳೆ ಮತ್ತು ಅವಳು ತನ್ನ ಋತುಚಕ್ರದ ರಕ್ತವನ್ನು ಫೇಸ್ ಮಾಸ್ಕ್ ರೂಪದಲ್ಲಿ ಅನ್ವಯಿಸುತ್ತಾಳೆ(period blood uses). ಈ ವಿಷಯವನ್ನು ಸ್ವತಃ ಯುವತಿಯೇ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾಳೆ. (Viral News In Kannada)
Viral News: ಸಾಮಾನ್ಯವಾಗಿ ಭೂತ ಅಥವಾ ದೆವ್ವವನ್ನು ನೋಡಲು ನೀವು ಬಯಸಿದರೆ, ಮಧ್ಯರಾತ್ರಿಯ ಸಮಯದಲ್ಲಿ ನೀವು ನಿಮ್ಮ ಮನೆಯ ಕನ್ನಡಿಯ ಮುಂದೆ ನಿಂತು ಅದನ್ನು ನೋಡುತ್ತಾ 'ಬ್ಲಡಿ ಮೇರಿ' ಎಂದು ಮೂರು ಬಾರಿ ಹೇಳಬೇಕು ಎನ್ನಲಾಗುತ್ತದೆ. ಇದನ್ನು ಹೇಳುತ್ತಿದ್ದಂತೆ, ಇದ್ದಕ್ಕಿದ್ದಂತೆ ಬ್ಲಡಿ ಮೇರಿ (is bloody mary real) ಎಂಬ ಹೆಣ್ಣು ಭೂತ ಕನ್ನಡಿಯಲ್ಲಿ ಕಾಣಿಸುತ್ತದೆ ಎನ್ನಲಾಗುತ್ತದೆ. ಬನ್ನಿ ಇದರ ಹಿಂದಿನ ತರ್ಕ ಏನು ತಿಳಿದುಕೊಳ್ಳೋಣ (Viral News In Kannada).
Crime News: ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿದ್ದ ಕಾರಿನಲ್ಲಿ ಮೂರು ಶವ ಪತ್ತೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ..ನಿನ್ನೆಯಷ್ಟೇ ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ನಿಗೂಡವಾಗಿ ಮೂವರ ಶವ ಸಿಕ್ಕಿದ್ದು,ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಒಂದೇ ದಿನದಲ್ಲಿ ಮೂವರ ಭೀಕರ ಕೊಲೆಯನ್ನ ಭೇದಿಸಿದ್ದಾರೆ..ಚಿನ್ನದ ಆಸೆಗಾಗಿ ಹಣ ತಂದ ಮೂವರು ಭೀಕರವಾಗಿ ಕೊಲೆಯಾಗಿ ಹೋಗಿದ್ದಾರೆ..
Baby Born With Tail: ಚೀನಾದ ಹ್ಯಾಂಗ್ಝೌನಲ್ಲಿರುವ ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿನ ಹಿಂಭಾಗದಲ್ಲಿ ನಾಲ್ಕು ಇಂಚಿನ ಬಾಲ ಕಂಡುಬಂದಿದೆ. ಆಸ್ಪತ್ರೆಯ ವೈದ್ಯರು ಈ ಅದ್ಭುತ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಗು ಜನಿಸಿದ ಸ್ವಲ್ಪ ಸಮಯದ ನಂತರ ಈ ಸ್ಥಿತಿಯನ್ನು ಪತ್ತೆಹಚ್ಚಲಾಗಿದೆ ಎಂದು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ನರಶಸ್ತ್ರಚಿಕಿತ್ಸೆಯ ಉಪ ಮುಖ್ಯ ವೈದ್ಯ ಡಾ.ಲೀ ಹೇಳಿದ್ದಾರೆ.
Media tycoon Rupert Murdoch Marriage: ಬಿಲಿಯನೇರ್ ರೂಪರ್ಟ್ ಮರ್ಡೋಕ್ ಜೂನ್’ನಲ್ಲಿ ಮದುವೆಯಾಗಲಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ರೂಪರ್ಟ್ ಮುರ್ಡೋಕ್ ತನ್ನ ಐದನೇ ವಿವಾಹದ ದಿನಾಂಕವನ್ನು ಘೋಷಿಸಿದ್ದಾರೆ.
Bhawna Kohli Dhingra: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ಕುಟುಂಬದವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.. ಅದರಲ್ಲಿಯೂ 2006 ರಲ್ಲಿ ತನ್ನ ತಂದೆಯ ಹಠಾತ್ ನಿಧನದ ನಂತರ ವಿರಾಟ್ ಬಹಳ ಬೇಗನೆ ಮನೆಯ ಜವಾಬ್ದಾರಿಯನ್ನು ಹೊರಬೇಕಾಯಿತು.. ಇದೀಗ ವಿರಾಟ್ ಕೊಹ್ಲಿಯವರ ಸಹೋದರಿಯ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
Bollywood Couple: ಬಾಲಿವುಡ್ನಲ್ಲಿ ಅಭಿಮಾನಿಗಳು ಬಾಯಿತೆರೆದು ನೋಡುವಂತೆ ಮಾಡಿದ ಅನೇಕ ಮದುವೆಗಳಾಗಿವೆ.. ಆದರೆ ಅದರಲ್ಲಿ ಅತ್ಯಂತ ದುಬಾರಿ ಮ್ಯಾರೇಜ್ ಆಗಿದ್ದು.. ಈ ಫೇಮಸ್ ಜೋಡಿ..
Food on Flight : ಈ ವೀಡಿಯೊದಲ್ಲಿ, ಭಾರತ ಮತ್ತು ಅಮೆರಿಕದ ವಿಮಾನಗಳಲ್ಲಿನ ಆಹಾರವನ್ನು ಹೋಲಿಸಲಾಗಿದೆ. ಪ್ರಸಿದ್ಧ ಟ್ರಾವೆಲ್ ವ್ಲಾಗರ್ ಕಾರ್ಲ್ ರಾಕ್ ಯೂಟ್ಯೂಬ್ನಲ್ಲಿ ಕಿರು ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಎರಡೂ ರೀತಿಯ ಆಹಾರಗಳನ್ನು ತೋರಿಸಲಾಗಿದೆ.
Viral News: 'ಕೇಸಿನ್' ಎಂಬ ಹೆಸರಿನ ಈ ಪ್ರೋಟೀನ್ನಿಂದಾಗಿ ಹೆಚ್ಚಿನ ಹಾಲು ಬಿಳಿಯಾಗಿರುತ್ತದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇದೆ. ಈ ಕಾರಣದಿಂದಾಗಿ, ಹಸುವಿನ ಹಾಲಿನಲ್ಲಿ ಹಳದಿ ಇರುತ್ತದೆ.
Viral Video: ಗಣಿತ ಒಂದು ವಿಷಯವಾಗಿದ್ದು, ಅದರಲ್ಲಿ ನೀವು ಮಗ್ಗಿಗಳನ್ನು ಸರಿಯಾಗಿ ನನೆಪಿನಲ್ಲಿಟ್ಟುಕೊಂಡರೆ, ವಿಷಯ ತುಂಬಾ ಸುಲಭವಾಗುತ್ತದೆ ಮತ್ತು ಮಗ್ಗಿಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಂತ ಕಷ್ಟಕರವಾದ ವಿಷಯವಾಗಿದೆ. ನೀವು ಆವುಗಳನ್ನು ನೆನಪಿಸಿಕೊಂಡರೆ ಲೆಕ್ಕಾಚಾರಗಳು ಸುಲಭವಾಗುತ್ತವೆ. ನಿಮ್ಮ ಅನಿಸಿಕೆಯೂ ಇದೆ ಆಗಿದ್ದರೆ ಈ ವಿಡಿಯೋ ಕೇವಲ ನಿಮಗಾಗಿ. (Viral News In Kannada)
South Actress: ಈಗ ನಾವು ಹೇಳುತ್ತಿರುವ ನಟಿ ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್... ಅವರು ಹತ್ತಾರು ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸತತ ಹಿಟ್ಗಳೊಂದಿಗೆ.. ಒಂದರ ಹಿಂದೆ ಒಂದರಂತೆ ಚಿತ್ರಗಳನ್ನು ಮಾಡುತ್ತಾ.. ತನ್ನ ಚೆಲುವನ್ನು ಮೆರೆದ ಈಕೆಯ ಸೌಂದರ್ಯವಷ್ಟೇ ಅಲ್ಲ, ನಟನೆಯೂ ಎಲ್ಲರನ್ನೂ ಆಕರ್ಷಿಸಿತ್ತು. ಆದರೆ ಆಕೆಯ ಒಂದು ತಪ್ಪು ಇಡೀ ವೃತ್ತಿಜೀವನವೇ ನಾಶವಾಯಿತು.
Safest Country In The World : ವಿಶ್ವದಲ್ಲೇ ಅತ್ಯಂತ ಸುರಕ್ಷಿತವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆ ದೇಶ. ಇಲ್ಲಿ ಪೊಲೀಸರಿಗೂ ಗನ್ ಅಗತ್ಯವೇ ಇಲ್ಲ, ಹಾಗದರೆ ಆ ದೇಶ ಯಾವುದು ಎನ್ನುವುದರ ಡಿಟೈಲ್ಸ್ ಇಲ್ಲಿವೆ.
Trending Viral Video: ಟ್ರಾಫಿಕ್ ನಿಲುಗಡೆ ಸಮಯದಲ್ಲಿ ವಾಹನಗಳು ನಿಂತಿರುವಾಗ ಯುವತಿ ಡ್ಯಾನ್ಸ್ ಮಾಡಿದ್ದಾಳೆ. ವಿಡಿಯೋ ನೋಡಿದ ಬಹುತೇಕರು ಯುವತಿಯ ನಡೆ ಖಂಡಿಸಿದ್ದು, ಈ ರೀತಿಯ ಹುಚ್ಚಾಟ ಮಾಡುವುದನ್ನು ನಿಲ್ಲಿಸಬೇಕು. ಇಂತವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Dog viral video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ನಾಯಿಯನ್ನು ಬ್ರೋಡಿ ಎಂದು ಕರೆಯಲಾಗುತ್ತದೆ. ಗೋಲ್ಡನ್ ಡೂಡಲ್ ಶ್ವಾನ ತಳಿಗೆ ಸೇರಿದ ಈ ಶ್ವಾನದ ಗಳಿಕೆ ಕೋಟಿಗಟ್ಟಲೇ ಇದೆ. ಅರೇ ಎನಪ್ಪಾ ಈ ನಾಯಿ ಅಷ್ಟು ಹಣ ಹೇಗೆ ಗಳಿಸುತ್ತೆ ಅಂತ ತಿಳ್ಕೊಂಡ್ರಾ..? ಬನ್ನಿ ಇಲ್ಲಿದೆ ಇಂಟ್ರಸ್ಟಿಂಗ್ ಮ್ಯಾಟರ್...
Viral Marriage: ಇಂದೋರ್ನ ಅಲ್ಕಾ ಎಂಬ ಯುವತಿ ತನ್ನ ಲಿಂಗವನ್ನು ಬದಲಿಸಿ ಅಲ್ಕಾನಿಂದ ಅಸ್ತಿತ್ವ ಆಗಿ ಮಾರ್ಪಟ್ಟು ತನ್ನ ಗೆಳತಿ ಆಸ್ತಾಳ ಜೊತೆಗೆ ವಿವಾಹವಾಗಿದ್ದಾಳೆ. 5-6 ತಿಂಗಳ ಹಿಂದೆಯೇ ಆಸ್ತಾ ಈ ಕುರಿತು ಅಸ್ತಿತ್ವನೊಂದಿಗೆ ಮಾತುಕತೆ ನಡೆಸಿದ್ದಾಳೆ, ಬಳಿಕ ಸಾಕಷ್ಟು ಯೋಚಿಸಿದ ನಂತರ ಮದುವೆಯಾಗಲು ನಿರ್ಧರಿಸಿರುವುದಾಗಿ ಅವಳು ಹೇಳುತ್ತಾಳೆ. ಎರಡೂ ಕುಟುಂಬಗಳಿಗೆ ಯಾವುದೇ ತೊಂದರೆ ಇರಲಿಲ್ಲ ಎಂದ ಆಸ್ತಾ, ನಂತರ ಮದುವೆಯಾಗಲು ಬೇಕಾದ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರುವುದಾಗಿ ಆಸ್ತಾ ಹೇಳಿದ್ದಾಳೆ. ಗುರುವಾರ ಅವರು ಕಾನೂನು ನ್ಯಾಯಾಲಯದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. (Viral News In Kannada)
Viral Video: ಬೂದು ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಯುವತಿಯರು ಪರಸ್ಪರ ಕೂದಲು ಹಿಡಿದು ಎಳೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ರೆ WWEನ ಕುಸ್ತಿಪಟುಗಳ ರೀತಿ ಭಾಸವಾಗುತ್ತದೆ. ಆ ರೀತಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಪೇಸ್ಟ್ರಿ ಅಂಗಡಿಯೊಂದರಲ್ಲಿ ಸ್ನೇಹಿತರೊಂದಿಗೆ ಕೇಕ್ ತಿನ್ನುತ್ತಾ ಕುಳಿತ್ತಿದ್ದ ಯುವನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಕೊಲೆಯಾದ ಯುವಕ ಕೆಲವು ಸ್ನೇಹಿತರೊಂದಿಗೆ ಕುಳಿತುಕೊಂಡು ಕೇಕ್ ತಿನ್ನುತ್ತಿದ್ದ. ಈ ವೇಳೆ ಅಲ್ಲಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಯುವಕನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.