43 ಇಂಚಿನ 4K Ultra HD Smart TV ಮೇಲೆ ಭರ್ಜರಿ ರಿಯಾಯಿತಿ! ಇಂದೇ ಖರೀದಿಸಿ

Kodak 4K Ultra HD Smart TV: ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K Ultra HD Smart TV ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ HRD 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ.

Written by - Puttaraj K Alur | Last Updated : May 23, 2024, 06:41 PM IST
  • ಅತಿ ಕಡಿಮೆ ಲಭ್ಯವಿದೆ ಬೆಲೆಗೆ 43 ಇಂಚಿನ 4K Ultra HD Smart TV
  • ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ ಕೊಡಕ್‌ ಸ್ಮಾರ್ಟ್‌ ಟಿವಿ
  • ಶೇ.41ರಷ್ಟು ರಿಯಾಯಿತಿ ಲಭ್ಯವಿದ್ದು, 19,999 ರೂ.ಗೆ ಖರೀದಿಸಬಹುದು
43 ಇಂಚಿನ 4K Ultra HD Smart TV ಮೇಲೆ ಭರ್ಜರಿ ರಿಯಾಯಿತಿ! ಇಂದೇ ಖರೀದಿಸಿ title=
ಕೊಡಕ್‌ ಸ್ಮಾರ್ಟ್‌ ಟಿವಿ

Kodak 4K Ultra HD Smart TV: ಅತಿ ಕಡಿಮೆ ಬೆಲೆಗೆ 43 ಇಂಚಿನ 4K Ultra HD Smart TV ಖರೀದಿಸುವ ಆಸೆಯಿದ್ದರೆ ಇಲ್ಲಿದೆ ಸುವರ್ಣ ಅವಕಾಶ. ಅಮೆಜಾನ್‌ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ನೀವು ಹೊಸ ಸ್ಮಾರ್ಟ್‌ ಟಿವಿಯನ್ನು ಖರೀದಿಸಬಹುದು. ಈ ಡೀಲ್‌ ಆಫರ್‌ ಪಡೆಯಲು ಕೆಲವೇ ದಿನಗಳು ಬಾಕಿ ಇದ್ದು, ಇಂದೇ ಖರೀದಿಸಿದರೆ ಭರ್ಜರಿ ಮನರಂಜನೆಯ ಜೊತೆಗೆ ಭರ್ಜರಿ ಉಳಿತಾಯವಾಗಲಿದೆ. 
ನೀವು ಅತ್ಯಂತ ಕಡಿಮೆ ಬೆಲೆಗೆ ದೊಡ್ಡ ಮತ್ತು ಸ್ಟೈಲಿಶ್ ಸ್ಮಾರ್ಟ್ ಟಿವಿ ಖರೀದಿಸಬಹುದು. ಬರೋಬ್ಬರಿ 43 ಇಂಚಿನ 4K Ultra HD Smart TVಯನ್ನು ಅಮೆಜಾನ್‌ನಲ್ಲಿ ಕೇವಲ 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಸ್ಮಾರ್ಟ್‌ ಟಿವಿ ಮೇಲೆ 1 ವರ್ಷದ ವಾರಂಟಿ ಸಹ ನೀಡಲಾಗುತ್ತಿದೆ.   

Kodak Smart TV ಬೆಲೆ: ಈ ಸ್ಮಾರ್ಟ್ ಟಿವಿಯ ಮೂಲ ಬೆಲೆ 33,999 ರೂ. ಆಗಿದೆ. ಆದರೆ ಅಮೆಜಾನ್‌ನಲ್ಲಿ ಶೇ.41ರಷ್ಟು ರಿಯಾಯಿತಿ ಲಭ್ಯವಿದ್ದು, ಕೇವಲ 19,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರ ಮೇಲೆ ಬ್ಯಾಂಕ್ ಆಫರ್ ಸಹ ಲಭ್ಯವಿದ್ದು, HSBC ಕ್ರೆಡಿಟ್ ಕಾರ್ಡ್ ಬಳಸಿ ಯಾವುದೇ EMI ಸೌಲಭ್ಯವಿಲ್ಲದೆ ಖರೀದಿಸಿದರೆ 2000 ರೂ.ವರೆಗೆ ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.  

ಇದನ್ನೂ ಓದಿ: ಜೂನ್ ಒಂದರಿಂದ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಸುಲಭ !ಡ್ರೈವಿಂಗ್ ಸ್ಕೂಲ್ ನಲ್ಲಿಯೇ ನಡೆಯಲಿದೆ ಡ್ರೈವಿಂಗ್ ಟೆಸ್ಟ್

Kodak Smart TV ಫೀಚರ್ಸ್‌: ಅಮೆರಿಕದ ಜನಪ್ರಿಯ ಸ್ಮಾರ್ಟ್ ಟಿವಿ ಬ್ರಾಂಡ್ ಕೊಡಕ್‌ನ 4K Ultra HD Smart TV ಅದ್ಭುತ ಫೀಚರ್ಸ್‌ಗಳನ್ನು ಹೊಂದಿದೆ. ಇದು 3840x2160 ರೆಸಲ್ಯೂಷನ್ ಜೊತೆಗೆ 43 ಇಂಚಿನ ಸಣ್ಣ ಬೆಝೆಲ್ ಡಿಸ್ಪ್ಲೇಯೊಂದಿಗೆ 60Hz ರಿಫ್ರೆಶ್ ರೇಟ್ ಹೊಂದಿರುವ ಸುಮಾರು 178 ಡಿಗ್ರಿ ವೈಡ್ ವಿವ್ಯೂ ಆಂಗಲ್ HRD 10+ ಸಪೋರ್ಟ್ ಮಾಡುವ ಡಿಸ್ಪ್ಲೇ ಹೊಂದಿದೆ. ಇದರೊಂದಿಗೆ ನಿಮಗೆ 3 HDMI ಮತ್ತು 2 USB ಟೈಪ್ ಪೋರ್ಟ್ ನೀಡಿದ್ದು, ಸುಲಭವಾಗಿ ಸೆಟಪ್ ಬಾಕ್ಸ್ ಕನೆಕ್ಟ್ ಮಾಡಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಸ್ಮಾರ್ಟ್ ಟಿವಿ ನಿಮಗೆ ಡುಯಲ್ ಬ್ಯಾಂಡ್ Wi-Fi ಫೀಚರ್ ಹೊಂದಿದ್ದು, ಸರಳ ಮತ್ತು ಸುಲಭವಾದ ಬಳಕೆಯ ಅನುಭವ ನೀಡುತ್ತದೆ.   

ಅತ್ಯುತ್ತಮ ಸೌಂಡ್ ಕ್ವಾಲಿಟಿ: ಈ ಕೊಡಕ್ ಸ್ಮಾರ್ಟ್ ಟಿವಿ 40W ಸೌಂಡ್ ಔಟ್‌ಪುಟ್‌ ಹೊಂದಿದ್ದು, ಟ್ರೂ ಸರೌಂಡ್ ಸೌಂಡ್ ಟೆಕ್ನಾಲಜಿ ಹೊಂದಿದೆ. 2GB RAM ಮತ್ತು 8GB ಸ್ಟೋರೇಜ್ 1.4 GHz ವೇಗದಲ್ಲಿ ನಡೆಯುವ ಈ ಸ್ಮಾರ್ಟ್ ಟಿವಿ Cortex-A53 ಪ್ರೊಸೆಸರ್ ಹೊಂದಿದೆ. 1.4 GHz ನಿಮಗೆ ಅತ್ಯುತ್ತಮ ಸೌಂಡ್ ಕ್ವಾಲಿಟಿಯೊಂದಿಗೆ ಉತ್ತಮ ಅನುಭವ ನೀಡುತ್ತದೆ. ಇದರಲ್ಲಿ ಬಳಕೆದಾರರು 6000+ movies and TV shows from Prime Video, Hotstar, Zee5, Sony LIV ಮತ್ತಷ್ಟು ಪಡೆಯಬಹುದು. ವಿಶೇಷವಾಗಿ YouTube, Prime Video, Hotstar, Zee5 ಮತ್ತು SonyLiv ಅಪ್ಲಿಕೇಶನ್‌ ಸಹ ನೀಡಲಾಗಿದೆ.

ಇದನ್ನೂ ಓದಿ: HSRP Number Plat: ವಾಹನ ಸವಾರರಿಗೆ ಗುಡ್ ನ್ಯೂಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News