Kannada Actress Neethu: ಚಂದನವನದ ನಟಿಯೊಬ್ಬರು ಆತ್ಮಗಳ ಜೊತೆ ಸಂಪರ್ಕ ಕಲ್ಪಿಸುವ ವಿದ್ಯೆಯನ್ನು ಕಲಿತ್ತಿದ್ದಾರೆ. ಹಾಗೆಯೇ ಈ ನಟಿ ಕನಸುಗಳನ್ನು ಕೂಡ ಟ್ರ್ಯಾಕ್ ಮಾಡುತ್ತಾರೆ. ಹಾಗಿದ್ರೇ ಈ ನಟಿ ಯಾರು? ಇಂತಹದೊಂದು ವಿದ್ಯೆಯೊಂದನ್ನು ಕಲಿತ್ತಿದ್ದಾದರು ಏಕೆ? ಇಲ್ಲಿದೆ ಸಂಪೂರ್ಣ ವಿವರ.
Asteroid News: ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಉಪಗ್ರಹವನ್ನು ಹೊಂದಿದ್ದು, ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Virat Kohli Marksheet Viral: ನಾಳೆಯಿಂದ ರಾಜ್ಯಾದ್ಯಂತ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆಗಳು ಆರಂಭಗೊಳ್ಳಲಿವೆ. 10ನೇ ತರಗತಿ ಪರೀಕ್ಷೆ ಎಂದಾಕ್ಷಣ ಭಯ ಪಡುತ್ತಿದ್ದವರಿಗೆ ಈ ಸುದ್ದಿ ನಿಜಕ್ಕೂ ಸ್ವಲ್ಪ ನೆಮ್ಮದಿಯನ್ನು ನೀಡಬಹುದು. ಭಾರತ ಮಾತ್ರವಲ್ಲ, ವಿಶ್ವದ ದಿಗ್ಗಜ ಬ್ಯಾಟ್ಸ್ಮನ್ಗಳಲ್ಲೊಬ್ಬರಾದ ವಿರಾಟ್ ಕೊಹ್ಲಿ ಅವರ 10ನೇ ತರಗತಿ ಮಾರ್ಕ್ಶೀಟ್ ಲೀಕ್ ಆಗಿದೆ. ಆಗ ವಿರಾಟ್ ಕೊಹ್ಲಿಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬಂದಿದ್ದವು.
ಮಾನವ ದೇಹದಲ್ಲಿ ಆತ್ಮವಿದೆಯೇ?: ವಿಜ್ಞಾನ ಜಗತ್ತಿಗೆ ಬಹಳಷ್ಟು ನೀಡಿದೆ. ಆದರೆ ಮಾನವ ದೇಹದಲ್ಲಿ ಆತ್ಮವಿದೆಯೇ ಮತ್ತು ಅದು ಇದ್ದರೆ ಅದು ಸತ್ತ ನಂತರ ಎಲ್ಲಿಗೆ ಹೋಗುತ್ತದೆ? ಈ ಪ್ರಶ್ನೆಗೆ ಉತ್ತರ ಕಂಡುಹಿಡಿಯಲು ಇಂದಿಗೂ ಸಾಧ್ಯವಾಗಿಲ್ಲ. ಸಾವಿನ ನಂತರ ಆತ್ಮ ಎಲ್ಲಿಗೆ ಹೋಗುತ್ತದೆ ಎಂದು ಇಂದು ನಾವು ನಿಮಗೆ ಹೇಳುತ್ತೇವೆ.
Greatest Personalities: 45 ವರ್ಷಗಳ ಹಿಂದೆ ಭಾರತೀಯ ಭೌತಶಾಸ್ತ್ರಜ್ಞ ರಾಜಾ ರಾಮಣ್ಣನವರಿಗೆ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಅವರ ಅತಿಥಿಯಾಗಿ ಇರಾಕಿಗೆ ಬಂದು ನೆಲೆಸುವಂತೆ ಆಮಂತ್ರಣ ನೀಡಿದ್ದರು
ವಿಕ್ರಂ ಅಂಬಾಲಾಲ್ ಸಾರಾಭಾಯ್, ಸಾಮಾನ್ಯವಾಗಿ ವಿಕ್ರಂ ಸಾರಾಭಾಯ್ ಎಂದೇ ಭಾರತೀಯರಿಗೆ ಚಿರಪರಿಚಿತ ಹೆಸರು. ಅವರು ಭಾರತದ ಜನಪ್ರಿಯ ಭೌತಶಾಸ್ತ್ರಜ್ಞ ಮತ್ತು ಉದ್ಯಮಿಯಾಗಿದ್ದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ವಲಯಕ್ಕೆ ಅವರು ನೀಡಿದ ಕೊಡುಗೆಗಳಿಂದ ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದು ಹೆಸರಾದರು.
ದಂಪತಿಗಳಿಗೆ ಪಿತೃತ್ವದ ಖುಷಿ ನೀಡುವ IVF ಆದರೆ, ದಂಪತಿಯು ಈ ಸಂತೋಷವನ್ನು ಹೊಂದುವಂತೆ ಮಾಡುವಲ್ಲಿ ವೈದ್ಯರು ಹಾಗೂ ತಂಡದ ಸಮರ್ಪಣಾ ಭಾವ, ಕಠಿಣ ಪರಿಶ್ರಮವು ಈ ಪ್ರಕ್ರಿಯೆಯಲ್ಲಿ ಅದೃಶ್ಯವಾಗಿಯೇ ಉಳಿಯುತ್ತದೆ.
Solar winds can hit earth: ಬ್ರಹ್ಮಾಂಡದ ಅನೇಕ ರಹಸ್ಯಗಳಿವೆ, ಅದರ ಬಗ್ಗೆ ಮಾನವರಿಗೆ ತಿಳಿದಿಲ್ಲ. ಆದರೆ, ಸಂಶೋಧನೆಯಿಂದಾಗಿ ವಿಜ್ಞಾನಿಗಳು ಭೂಮಿಯ ಕಡೆಗೆ ಬರುವ ಅಪಾಯಗಳನ್ನು ಮೊದಲೇ ತಿಳಿದುಕೊಳ್ಳುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಇಂದು ರಾತ್ರಿಯೂ ಇದೇ ರೀತಿಯ ಅಪಾಯಕಾರಿ ಎಚ್ಚರಿಕೆಗಳನ್ನು ನೀಡಲಾಗಿದೆ.
Vaccine Phobia: ಕೆಲವರಿಗೆ ಇಂಜೆಕ್ಷನ್ ಅಂದರೆ ಸಾಕು, ಭಯಪಡುತ್ತಾರೆ, ಬೆವರುತ್ತಾರೆ. ತಲೆ ಸುತ್ತಿದ ಅನುಭವ ಅವರಿಗಾಗುತ್ತದೆ. ಆದರೆ ಕೆಲ ವಿಧಾನಗಳನ್ನು ಅನುಸರಿಸುವ ಮೂಲಕ ಈ ಭಯವನ್ನು ಅವರು ಕಡಿಮೆ ಮಾಡಿಕೊಳ್ಳಬಹುದು.
World's first living robots: ಯುನೈಟೆಡ್ ಸ್ಟೇಟ್ಸ್ ಮೂಲದ ವಿಜ್ಞಾನಿಗಳು ಈ ರೋಬೋಟ್ಗಳು ಯಾವುದೇ ಸಸ್ಯ ಅಥವಾ ಪ್ರಾಣಿಗಳಿಗಿಂತ ವಿಭಿನ್ನ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡಬಹುದು ಎಂದು ಕಂಡುಹಿಡಿದಿದ್ದಾರೆ ಎಂದು ವರದಿಯೊಂದು ಹೇಳಿದೆ.
Why Tyre Colour Is Black: ಒಂದು ವೇಳೆ ನೀವು ನಿಮ್ಮ ವಾಹನಕ್ಕೆ ಬಳಸುವ ಟೈರ್ (Vehicle Tyre) ಕಪ್ಪು ಬಣ್ಣದ್ದಾಗಿರಲಿಲ್ಲ ಅಂದರೆ ಅದರಿಂದ ಏನಾಗುತ್ತದೆ? ಈ ಕುರಿತು ನಿಮಗೆ ಮಾಹಿತಿ ಇದೆಯೇ? ಇಲ್ಲ ಎಂದಾದಲ್ಲಿ ಈ ಲೇಖನವನ್ನು ಓದಿ.
Alarming Health Issues: ಕಳೆದ ವರ್ಷ 2020 ರಲ್ಲಿ, ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ವಿಶ್ವದಾದ್ಯಂತ ಜನರು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಹೆಚ್ಚಿನ ಸಂಖ್ಯೆಯ ಜನರು ನಿರುದ್ಯೋಗಿಗಳಾದರು. ಈ ವರ್ಷ, ಹೆಚ್ಚಿನ ಸಂಖ್ಯೆಯ ಜನರಿಗೆ ಕರೋನಾ ಲಸಿಕೆ ತಲುಪುವುದು ದೊಡ್ಡ ಸವಾಲಾಗಿದೆ. ಹಾಗಾದರೆ ಬನ್ನಿ ಯಾವ 8 ಅಂಶಗಳ ಬಗ್ಗೆ ನಾವು 2021ರಲ್ಲಿ ಕಾಳಜಿವಹಿಸುವ ಆವಶ್ಯಕತೆ ಇದೆ ಎಂಬುದನ್ನೊಮ್ಮೆ ತಿಳಿಯೋಣ.
ಮಹಾರಾಷ್ಟ್ರದ ಲೋನಾರ್ ಸರೋವರದ ನೀರಿನ ಬಣ್ಣ ಬದಲಾಗಿದೆ. ನೀಲಿ ಮತ್ತು ಹಸಿರು ಬಣ್ಣದ ನೀರು ಈಗ ಕೆಂಪು ಬಣ್ಣದಲ್ಲಿದೆ. ಈ ವಿಶಿಷ್ಟ ಬಣ್ಣವು ಸಾಮಾನ್ಯ ಜನರನ್ನು ಮಾತ್ರವಲ್ಲದೆ ವಿಜ್ಞಾನಿಗಳನ್ನೂ ಆಶ್ಚರ್ಯಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.