Trending Video: ಹುಲಿಗಳ ಹಿಂಡೊಂದು ನೀರು ಕುದುರೆಯ ಮೇಲೆ ಹೊಂಚು ಹಾಕಿ ದಾಳಿ ನಡೆಸಿವೆ. ಅಷ್ಟರಲ್ಲಿಯೇ ಎರಡು ವಾಹನಗಳು ಅಲ್ಲಿಗೆ ಎಂಟ್ರಿ ನೀಡುತ್ತವೆ. ಆದರೆ, ವಾಹನದಲ್ಲಿದ್ದವರು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡು ಅಲ್ಲಿಂದ ಹಿಂದಕ್ಕೆ ಸರಿಯುತ್ತಾರೆ.
Viral News: 88ನೇ ಬಾರಿಗೆ ವಿವಾಹ ಮಾಡಿಕೊಳ್ಳಲು ಹೊರಟಿರುವ ಕಾನ್, ತನ್ನ ಈ ವಿವಾಹದಲ್ಲಿ ಆತ ತನ್ನ ಮಾಜಿ ಪತ್ನಿಯನ್ನು ಪುನಃ ವಿವಾಹವಾಗುತ್ತಿರುವುದು ಇಲ್ಲಿ ವಿಶೇಷ. ಈತನು ಮಾಡಿಕೊಂಡಿರುವ ವಿವಾಹಗಳ ಸಂಖ್ಯೆಯನ್ನು ನೋಡಿ ಜನರು ಈತನಿಗೆ 'ಪ್ಲೇ ಬಾಯ್ ಕಿಂಗ್' ಅಂತಾನೆ ಕರೆಯಲಾರಂಭಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಮಹಿಳೆಯನ್ನು ವಿವಾಹವಾದಾಗ ಆತನ ವಿವಾಹ ಕೇವಲ ಒಂದು ತಿಂಗಳವರೆಗೆ ಮಾತ್ರ ಸರಿಯಾಗಿತ್ತು ಮತ್ತು ಉಭಾಯರು ಬೇರ್ಪಟ್ಟು ಸುದೀರ್ಘ ಅವಧಿಯೇ ಕಳೆದುಹೋಗಿದೆ.
Poisonous Snakes: ಹಳೆ ಚಲನಚಿತ್ರಗಳಲ್ಲಿ ನಾಯಕ ನಟನಿಗೆ ಹಾವು ಕಚ್ಚಿದಾಗ ಆತ ತನ್ನ ಬಾಯಿಯಿಂದ ಹಾವು ಕಚ್ಚಿದ ಜಾಗದಿಂದ ರಕ್ತವನ್ನು ಹೀರುವ ಮೂಲಕ ಹೊರಗೆ ಉಗುಳುವುದನ್ನು ನೀವು ನೋಡಿರಬಹುದು.
Medical Miracle: ಪವಾಡಗಳಂತಹ ವಿಷಯಗಳ ಮೇಲೆ ವಿಶ್ವಾಸವೆ ಇಲ್ಲದವರಿಗೆ, ಪವಾಡಗಳನ್ನು ನಂಬಲು ಶುರು ಮಾಡುವಂತೆ ಮಾಡುವ ಘಟನೆಯೊಂದು ಬ್ರಿಟನ್ ನಲ್ಲಿ ಸಂಭವಿಸಿದೆ. ಕೇವಲ 17 ನಿಮಿಷಗಳ ಒಳಗೆ ವೈದ್ಯರು, ಮೃತಪಟ್ಟು ಹುಟ್ಟಿದ ಮಗುವಿಗೆ ಮರುಜೀವ ನೀಡಿದ್ದಾರೆ.
Trending News: ಮದುವೆಯ ದಿನವೇ ವಧುವಿಗೆ ಹೆರಿಗೆ ನೋವು ಶುರುವಾಯ್ತು ಮತ್ತು ವಿವಾಹದ ಎಲ್ಲಾ ವಿಧಾನಗಳನ್ನು ಆಸ್ಪತ್ರೆಯಲ್ಲಿಯೇ ನೆರವೇರಿಸಲಾಯಿತು ಎಂಬುದನ್ನು ಎಲ್ಲಾದರೂ ಕೇಳಿದ್ದೀರಾ. ಹೌದು, ಇಂತಹದ್ದೊಂದು ಘಟನೆ ನೆದರ್ಲ್ಯಾಂಡ್ ನ ಡೋಡ್ರೆಕ್ ನಗರದಲ್ಲಿ ನಡೆದಿದೆ,
Smiling Sun: ಸೂರ್ಯನಿಗೂ ಕೂಡ ಒಂದು ಮುಖವಿದೆ ಮತ್ತು ಆತ ನಗುತ್ತಿರುವಂತೆ ಕಾಣುವ ಚಿತ್ರವನ್ನು ನಾಸಾ ಬಿಡುಗಡೆ ಮಾಡಿದೆ. ಆದಾಗ್ಯೂ, ಈ ಕಪ್ಪು ಕಲೆಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ.
Viral Relationships: ಸಾಮಾಜಿಕ ಮಾಧ್ಯಮಗಳ ಮೇಲೆ ಮಹಿಳೆಯೋರ್ವಳ ವಿಡಿಯೋ ಭಾರಿ ಸಂಚಲನ ಮೂಡಿಸಿದೆ. ಮಹಿಳೆಯ ಪ್ರಕಾರ, ಆಕೆಗೆ 11 ಮಕ್ಕಳು ಮತ್ತು 8 ಜನ ಗಂಡಂದಿರಿದ್ದಾರೆ. ಅಷ್ಟೇ ಅಲ್ಲ. ಈ ಮಹಿಳೆ 30 ಮಕ್ಕಳಿಗೆ ತಾಯಿಯಾಗುವ ಬಯಕೆ ಹೊಂದಿದ್ದಾಳೆ.
ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಟಾಲಿವುಡ್, ಬಾಲಿವುಡ್ ನಲ್ಲಿ ಸಖತ್ ಮಿಂಚಿದ್ದಾರೆ. ಇನ್ನು ತೆಲುಗಿನ ಪುಷ್ಪಾ ಸಿನಿಮಾದಲ್ಲಿ ನಟಿಸಿದ ಬಳಿಕ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಇನ್ನು ರಶ್ಮಿಕಾ ಅಭಿಮಾನಿಗಳ ಪಾಲಿಗೆ ಸ್ಟಾರ್ ನಟಿಯಾಗಿದ್ರು ಇವರನ್ನು ಮನೆಯಲ್ಲಿ ರಶ್ಮಿಕಾ ಎಂದು ಕರೆಯುವುದಿಲ್ಲವಂತೆ. ಬದಲಾಗಿ ಬೇರೊಂದು ಹೆಸರಿನಿಂದ ಕರೆಯುತ್ತಾರಂತೆ. ಈ ಬಗ್ಗೆ ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ.
ಒಸ್ಮಾನಾಬಾದ್ನ ಉಪಲಾ ಗ್ರಾಮದಲ್ಲಿ ಮಂಗಗಳು ಯಾರ ಮನೆಗೆ ಹೋಗಲಿ ಅವುಗಳಿಗೆ ಅಲ್ಲಿನ ಜನರು ವಿಶೇಷ ಗೌರವ ನೀಡುತ್ತಾರೆ. ಈ ಗ್ರಾಮದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಲ್ಲಿ ಮಂಗಗಳು ಸಹ ಭಾಗವಹಿಸುತ್ತವಂತೆ.
Shocking Case: ಇಂಟರ್ನೆಟ್ ನಲ್ಲಿ ವಿಚಿತ್ರ ಸುದ್ದಿಯೊಂದು ಭಾರಿ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಹಾವಿನ ಉಪಟಳಕ್ಕೆ ಓರ್ವ ಯುವಕ ಸೇರಿದಂತೆ ಇಡೀ ಗ್ರಾಮದ ಜನರೇ ಬೆಚ್ಚಿಬಿದ್ದಿದ್ದಾರೆ.
Smoking Bird Viral Video: ಹಕ್ಕಿಯೊಂದು ತನ್ನ ಬಾಯಿ ತೆರೆದಾಗ ಅದರಿಂದ ಹೋಗೆ ಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಬಹುತೇಕ ಸಾಜಾಜಿಕ ಮಾಧ್ಯಮ ಬಳಕೆದಾರರು, ಹಕ್ಕಿ ಧೂಮಪಾನ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಈ ಹಕ್ಕಿಯ ವಿಡಿಯೋ ಅಂತರ್ಜಾಲದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡತೊಡಗಿದೆ. ಭಾರತೀಯ ರೇಲ್ವೆಯಲ್ಲಿ ಅಧಿಕಾರಿಯಾಗಿರುವ ಅನಂತ್ ರೂಪಂಗುಡಿ ಕೂಡ ಈ ಹಕ್ಕಿಯ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
Trending Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆನೆಯೊಂದು ರಸ್ತೆ ದಾಟುತ್ತಿದೆ.. ಅಷ್ಟೊತ್ತಿಗೆ ಅಲ್ಲಿ ರಭಸವಾಗಿ ಸ್ಕೂಟರ್ ವೊಂದು ಬರುತ್ತದೆ.. ಮುಂದೇನಾಯ್ತು ತಿಳಿಯಲು ಸುದ್ದಿ ಓದಿ..
Viral Photo: ಸಾಮಾಜಿಕ ಜಾಲತಾಣಗಳಲ್ಲಿ ತಮಾಷೆಯ ಫೋಟೋವೊಂದು ಭಾರಿ ವೈರಲ್ ಆಗುತ್ತಿದ್ದು, ಅದರಲ್ಲಿ ವಿದ್ಯಾರ್ಥಿಯೊಬ್ಬ ಮದುವೆಯ ವ್ಯಾಖ್ಯಾನವನ್ನು ವಿಶಿಷ್ಟ ರೀತಿಯಲ್ಲಿ ಬರೆದಿದ್ದಾನೆ. ವಿದ್ಯಾರ್ಥಿಯ ಉತ್ತರ ಕಂಡು ಎಲ್ಲರೂ ಹೌಹಾರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.