ನಾವು ಮಾತನಾಡುತ್ತಿರುವ ಸ್ಮಾರ್ಟ್ಫೋನ್ನ ಹೆಸರು realme GT Neo 3T (ಡ್ರಿಫ್ಟಿಂಗ್ ವೈಟ್, 128 GB) (6 GB RAM). ಇದು ಶಕ್ತಿಯುತ ಸ್ಮಾರ್ಟ್ಫೋನ್ ಆಗಿದ್ದು ಇದರಲ್ಲಿ ಸಾಕಷ್ಟು ವೈಶಿಷ್ಟ್ಯಗಳನ್ನು ನೀಡಲಾಗಿದೆ. ಇದು ಕಂಪನಿಯ ಪ್ರೀಮಿಯಂ ಸ್ಮಾರ್ಟ್ಫೋನ್ ಆಗಿದೆ. ಕ್ಯಾಮರಾದಿಂದ ಬ್ಯಾಟರಿ ಮತ್ತು ಡಿಸ್ಪ್ಲೇವರೆಗೆ, ಈ ಸ್ಮಾರ್ಟ್ಫೋನ್ನಲ್ಲಿ ಎಲ್ಲವೂ ತುಂಬಾ ಪ್ರಬಲವಾಗಿದೆ.
Apple iPhone 14: ಕಳೆದ ತಿಂಗಳಿನಲ್ಲಿ ಭಾರತದಲ್ಲಿ ಐಫೋನ್ 14 ಸಿರೀಸ್ ಬಿಡುಗಡೆಯಾಗಿದೆ ಮತ್ತು ಈ ಸರದಿಯನ್ನು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಬಜೆಟ್ ಹೊಂದಿಸಲಾಗದ ಭಾರತೀಯ ಗ್ರಾಹಕರು, ಐಫೋನ್ 14 ಅನ್ನು ಕಡಿಮೆ ಬೆಲೆಗೆ ಖರೀದಿಸಲು ಮನಸ್ಸು ಮಾಡುತ್ತಿದ್ದಾರೆ.
ದೀಪಾವಳಿ ಸೇಲ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟವಾಗಿವೆ. Xiaomi ಮತ್ತು Realme ನಂತಹ ಬ್ರ್ಯಾಂಡ್ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ.
ಸ್ಮಾರ್ಟ್ಫೋನ್ ಸಲಹೆಗಳು ಮತ್ತು ತಂತ್ರಗಳು: ಈಗ ಎಲ್ಲೆಲ್ಲೂ ಸ್ಮಾರ್ಟ್ಫೋನ್ಗಳದ್ದೇ ಹಾವಳಿ! ಪ್ರಸ್ತುತ ಯುಗದಲ್ಲಿ ಸ್ಮಾರ್ಟ್ಫೋನ್ಗಳ ಬಳಕೆ ತುಂಬಾ ಹೆಚ್ಚಾಗಿದೆ. ದಿನವಿಡೀ ಸ್ಮಾರ್ಟ್ಫೋನ್ಗಳನ್ನು ಬಳಸುವುದರಿಂದ ಅದರ ಬ್ಯಾಟರಿ ಸಹ ಬೇಗ ಖಾಲಿ ಆಗುತ್ತೆ. ಇದರಿಂದಾಗಿ ಫೋನ್ ಅನ್ನು ಪದೇ ಪದೇ ಚಾರ್ಜ್ ಮಾಡಲಾಗುತ್ತದೆ. ಇದು ಫೋನಿನ ಬ್ಯಾಟರಿ ಲೈಫ್ ಅನ್ನು ಕಡಿಮೆಗೊಳಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದರೆ, ಕೆಲವು ಸರಳ ಸಲಹೆಗಳನ್ನು ಅನುಸರಿವ ಮೂಲಕ ನೀವು ಸ್ಮಾರ್ಟ್ಫೋನ್ ಬ್ಯಾಟರಿ ಲೈಫ್ ಅನ್ನು ಹೆಚ್ಚಿಸಬಹುದು. ಅಂತಹ ಕೆಲವು ಸಿಂಪಲ್ ಸಲಹೆಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಿದ್ದೇವೆ.
Flipkart Diwali Sale: ಅಕ್ಟೋಬರ್ 16 ರವರೆಗೆ ನಡೆಯುವ ಈ ಸೇಲ್ನಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಅನೇಕ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಬಹುದು.
ತಮ್ಮ ಫೋನ್ನಲ್ಲಿ ಇಂಟರ್ನೆಟ್ 5G ವೇಗದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಯೋಚಿಸುತ್ತಿದ್ದರೆ, ಚಿಂತಿಸಬೇಕಾಗಿಲ್ಲ. ಏರ್ಟೆಲ್ ಸಿಮ್ನೊಂದಿಗೆ 5G ಸೇವೆಯನ್ನು ಸುಲಭವಾಗಿ ಆಕ್ಟಿವ್ ಮಾಡಿಕೊಳ್ಳಬಹುದು.
ಗೂಗಲ್ ತನ್ನ ಪ್ರಬಲ ವೈಶಿಷ್ಟ್ಯಗಳ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಿದೆ. ಇದರ ಹಲವಾರು ಮಾಹಿತಿಯನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಫೋನ್ನ ವಿನ್ಯಾಸವೂ ಹೆಚ್ಚು ಇಷ್ಟವಾಗುತ್ತಿದೆ. ಗೂಗಲ್ ಪಿಕ್ಸೆಲ್ 7 ಪ್ರೊ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಿರಿ.
ಪ್ರಸ್ತುತ ಕ್ರೋಮಾದಲ್ಲಿ Apple iPhone 13ನ ಮೂಲ ಬೆಲೆ 61,990 ರೂ. ಇದೆ. 7,910 ರೂ.ಗಳ ತ್ವರಿತ ರಿಯಾಯಿತಿ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
Dynamic Island On Smartphone: ಆಪಲ್ನ ಡೈನಾಮಿಕ್ ಐಲ್ಯಾಂಡ್ ನಾಚ್ ಸಾಕಷ್ಟು ಜನಪ್ರಿಯವಾಗುತ್ತಿದೆ. ಗೂಗಲ್ ಪ್ಲೇ ಸ್ಟೋರ್ನಲ್ಲಿ ಈ ಆಪ್ ಲಭ್ಯವಿದೆ. ಅದು ನಿಮ್ಮ ಫೋನ್ ಅನ್ನು ಐಫೋನ್ 14 ಪ್ರೊ ಮ್ಯಾಕ್ಸ್ನ ಪರದೆಯಂತೆ ಕಾಣುವಂತೆ ಮಾಡುತ್ತದೆ.
ಭಾರತದಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಬಯಸುವ ಗ್ರಾಹಕರಿಗೆ ಒಳ್ಳೆಯ ಸುದ್ದಿ ಇದೆ. ಏಕೆಂದರೆ ರಿಯಲ್ಮಿ ಅತ್ಯಂತ ಅಗ್ಗದ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಗ್ರಾಹಕರು ಕೇವಲ 6000 ರೂ. ವ್ಯಾಪ್ತಿಯಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
Lava Blaze Pro Launched In India: ಭಾರತೀಯ ಕಂಪನಿ ಲಾವಾ ತನ್ನ ಹೊಸ ಸ್ಮಾರ್ಟ್ಫೋನ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಕೈಗೆಟುಕುವ ಬೆಲೆಯಲ್ಲಿ ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ ಬಿಡುಗಡೆ ಆಗಿದ್ದು, ಈ ಸ್ಮಾರ್ಟ್ಫೋನ್ ಚೀನಾದ ಸ್ಮಾರ್ಟ್ಫೋನ್ಗಳಿಗೆ ಟಕ್ಕರ್ ನೀಡಲಿದೆ ಎಂದು ಹೇಳಲಾಗುತ್ತಿದೆ. ಇದರ ಬೆಲೆ, ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
Fast Charging: ನೀವೂ ಕೂಡ ಸ್ಲೋ ಆಗಿ ಚಾರ್ಜ್ ಮಾಡುವ ನಿಮ್ಮ ಚಾರ್ಜರ್ ನಿಂದ ಬೇಸತ್ತು ಹೋಗಿದ್ದರೆ, ನಿಮಗಾಗಿ UBON CH-161 ಚಾರ್ಜರ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದರ ಬೆಲೆಯೂ ಕೂಡ ತುಂಬಾ ಕಡಿಮೆಯಾಗಿದೆ.
Flipkart Big Billion Days Sale : ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್ ಪ್ರಾರಂಭವಾಗುವ ಮೊದಲೇ, ಫ್ಲಿಪ್ಕಾರ್ಟ್ನಲ್ಲಿ ಹಲವು ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.