ಈ ಹಿಂದೆ ಒಂದು ಫೋಟೋ ತೆಗೆಯಬೇಕೆಂದರೆ ಸ್ಟುಡಿಯೋಗಳಿಗೆ ಹೋಗಬೇಕಿತ್ತು. ಆದರೆ ಈಗ ಸ್ಮಾರ್ಟ್ಫೋನ್ʼಗಳಲ್ಲೇ ಆ ಆಯ್ಕೆಗಳು ಲಭ್ಯವಿವೆ. ನಾವು ಎಲ್ಲಿಗೆ ಹೋದರೂ ಅಲ್ಲಿನ ಮಧುರ ಕ್ಷಣಗಳನ್ನು ಸ್ಮಾರ್ಟ್ಫೋನ್ ಕ್ಯಾಮೆರಾದ ಸಹಾಯದಿಂದ ಸೆರೆಹಿಡಿಯುತ್ತೇವೆ.
Itel S23+ Smartphone: ಈ ಶಕ್ತಿಶಾಲಿ ಸ್ಮಾರ್ಟ್ಫೋನ್ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಇದು 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, ಸೆಕೆಂಡರಿ ಕ್ಯಾಮೆರಾ ಮತ್ತು ಎಲ್ಇಡಿ ಫ್ಲ್ಯಾಷ್ ಅನ್ನು ಹೊಂದಿದೆ. ಫೋನ್ ಐಟೆಲ್ OS 13ನ್ನು ಆಧರಿಸಿದೆ
Vivo T2 5G Launch: Vivo ತನ್ನ ಮಧ್ಯ ಶ್ರೇಣಿಯ Vivo T2 ಸರಣಿಯನ್ನು ಇಂದು (ಏ.11) ಬಿಡುಗಡೆ ಮಾಡಿದೆ. ಫ್ಲಿಪ್ಕಾರ್ಟ್ ಮತ್ತು ಕಂಪನಿಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ಈ ಸ್ಮಾರ್ಟ್ಫೋನ್ ಖರೀದಿಸಬಹುದು.
Smartphone Under 22k: Oukitel ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಪ್ರಮುಖ ವಿಶೇಷತೆ ಎಂದರೆ ಅದು ಜಲನಿರೋಧಕ ಸ್ಮಾರ್ಟ್ಫೋನ್ ಆಗಿದ್ದು ಅದು ನೀರಿನಲ್ಲಿ ಬಿದ್ದರೂ ಹಾಳಾಗುವುದಿಲ್ಲ. ಮಿಸ್ ಆಗಿ ನೆಲದ ಮೇಲೆ ಬಿದ್ದರೂ ಅದು ಸುಲಭವಾಗಿ ಒಡೆಯುವುದಿಲ್ಲ ಎಂದು ತಿಳಿದುಬಂದಿದೆ. ಇನ್ನು, ಈ ಸ್ಮಾರ್ಟ್ಫೋನ್ ದೊಡ್ಡ ಬ್ಯಾಟರಿಯನ್ನು ಹೊಂದಿದ್ದು ಇದನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದರೆ 45 ದಿನಗಳವರೆಗೆ ಕಾರ್ಯನಿರ್ವಹಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಯಾವುದೀ ಸ್ಮಾರ್ಟ್ಫೋನ್, ಇದರ ವೈಶಿಷ್ಟ್ಯಗಳೇನು? ಇದರ ಬೆಲೆ ಎಷ್ಟು ಎಂದು ತಿಳಿಯೋಣ...
ಜಪಾನಿನ ಸ್ಮಾರ್ಟ್ಫೋನ್ ಬ್ರ್ಯಾಂಡ್ ಶಾರ್ಪ್ ಇತ್ತೀಚೆಗೆ ಹೊಸ ಸ್ಮಾರ್ಟ್ಫೋನ್ Sharp AQUOS R7 ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನೀವು ಅದ್ಭುತ ಕ್ಯಾಮೆರಾದೊಂದಿಗೆ ಇನ್ನೂ ಅನೇಕ ವಿಶೇಷ ವೈಶಿಷ್ಟ್ಯಗಳನ್ನು ಪಡೆಯುತ್ತೀರಿ. ಈ ಫೋನ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Smartphone Under Rs 6000: ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಹೊಸ ಹೊಸ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಬರುತ್ತಿವೆ. ಇದರಲ್ಲಿ ಪ್ರೀಮಿಯಂ ರೇಂಜ್ ನಿಂದ ಹಿಡಿದು ಲೋ ಬಜೆಟ್ ಸ್ಮಾರ್ಟ್ ಫೋನ್ ಗಳೂ ಸೇರಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.