ಹಾಲಿವುಡ್ ರೇಂಜ್ ಗೆ ಕನ್ನಡ ಸಿನಿಮಾ ಬೆಳೆಯುತ್ತಿದೆ. ಮಾರ್ಚ್ 17ರಂದು ರಿಲೀಸ್ ಆಗೋ 'ಕಬ್ಜ' ಸಿನಿಮಾ ಕೂಡ ಯಾಕೋ ಹಿಸ್ಟರಿ ಸೃಷ್ಟಿಸೋ ಎಲ್ಲಾ ಲಕ್ಷಣ ಕಂಡುಬರುತ್ತಿದೆ. ಯೆಸ್ ರಿಲೀಸ್ ಆಗಿದ್ದ ಟೀಸರ್ ಬೇರೆಯದ್ದೇ ಲೋಕ ತೋರಿಸಿತ್ತು. ಇದೀಗ ಕಬ್ಜ ಸಿನಿಮಾದ ಟೈಟಲ್ ಸಾಂಗ್ ಹೈದ್ರಾಬಾದ್ನಲ್ಲಿ ದೊಡ್ಡ ಇವೆಂಟ್ ಮಾಡೋ ಮೂಲಕ ರಿಲೀಸ್ ಮಾಡಲಾಯಿತು.
Kabza song release event live : ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಕಬ್ಜʼ ದಿನದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಅಲ್ಲದೆ, ಮಾರ್ಚ್ 17ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ.4 ರಂದು ಅಂದ್ರೆ ಇಂದು ಸಂಜೆ ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗುತ್ತಿದೆ. ಅಲ್ಲದೆ, ಆಂಧ್ರ ಮತ್ತು ತೆಲಂಗಾಣದ ವಿತರಣಾ ಹಕ್ಕು ಸಹ ಮಾರಾಟವಾಗಿದೆ.
ಆದ್ರೆ ಈಗ ಸಿಕ್ಕಿರೋ ಮತ್ತೊಂದು ಬಿಗ್ ಮ್ಯಾಟರ್ ಏನಪ್ಪಾ ಅಂದ್ರೆ ಆರ್. ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಈಗಾಗಲೇ ಟೀಸರ್ ಮೂಲಕ ಸೂಪರ್ ಆಗೇ ಕ್ರೇಜ್ ಕ್ರಿಯೇಟ್ ಮಾಡಿದೆ. ಆದ್ರೆ ಈಗ ಹಾಡುಗಳ ಮೂಲಕ ಧೂಳೆಬ್ಬಿಸಲು ಪ್ಲ್ಯಾನ್ ರೆಡಿ ಆಗಿದೆ.
Kabzaa Release Date: ಕಳೆದ ವರ್ಷ ಪುನೀತ್ ರಾಜ್ಕುಮಾರ್ ಬರ್ತ್ಡೇ ದಿನ ‘ಜೇಮ್ಸ್’ ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ ‘ಕಬ್ಜ’ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. ಮಾರ್ಚ್ 17 ‘ಕಬ್ಜ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
Kabzaa: ಕಬ್ಜ' ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟ 'ಕಿಚ್ಚ' ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಆಶೀರ್ವಾದದೊಂದಿಗೆ ಶ್ರೀಸಿದ್ಧೇಶ್ವರ ಎಂಟರ್ಪ್ರೈಸಸ್ ನಿರ್ಮಿಸಿರುವ ಈ ಸಿನಿಮಾ ಬಗ್ಗೆ ಟಾಕ್ ಅಂತೂ ಟಾಪ್ ಲೆವೆಲ್ಲಿನಲ್ಲಿದೆ.
2023ರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಮ್ಡಿಬಿ ಬಿಡುಗಡೆಮಾಡಿದೆ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಮೊದಲ ಸ್ಥಾನದಲ್ಲಿದ್ದರೆ ಕನ್ನಡದ ಏಕಮಾತ್ರ ಸಿನಿಮಾ ಕಬ್ಜಾ 7ನೇ ಸ್ಥಾನದಲ್ಲಿದೆ. ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚಲು ರೆಡಿಯಾಗಿದೆ.
ಚಂದನವನದಲ್ಲಿ ಮಾಸ್ ಚಿತ್ರಗಳಿಗೆ ಮಾಸ್ಟರ್ ಪೀಸ್ ಗಳಾಗಿರೋ ಜೋಡಿ ಯಾರು ಅಂತ ಯಾರನ್ನ ಕೇಳಿದ್ರೆ ಯೋಚನೆ ಮಾಡದೆ ಶಿವಣ್ಣ-ಉಪ್ಪಿ ಅಂತಾರೆ. ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆಯು ಲವ ಕುಶರಂತಿರೋ ಈ ಓಂ ಜೋಡಿ, ಮಾಡಿದ ಮೂರೂ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿವೆ.
ಪೋಸ್ಟರ್ ಮೂಲಕವೇ ಅಭಿಮಾನಿಗಳ ಕಣ್ ಅರಳಿಸಿರೋ ಉಪ್ಪಿ ಸಿನಿಮಾ ಯಾವಾಗ ಬರುತ್ತೆ ಅಂತ ಕಾಯೋತರ ಮಾಡಿದ್ದಾರೆ. ಅದರೆ ಉಪ್ಪಿ ತಮ್ಮ ಯುಐ ಸಿನಿಮಾದ ಗುಟ್ಟನ್ನು ಇದುವರೆಗೂ ಬಿಟ್ಟು ಕೊಟ್ಟಿಲ್ಲ. ಅಲ್ಲದೆ ಸಿನಿಮಾದ ಟೀಸರ್ ಟ್ರೈಲರ್ ಯಾವಾಗ ಬರುತ್ತೆ, ಕುದ್ರೆ ಏರಿ ಉಪ್ಪಿ ಥಿಯೇಟರ್ ಅಂಗಳಕ್ಕೆ ಬರೋದ್ಯಾವಾಗ ಅನ್ನೋ ಬಗ್ಗೆ ಉಪ್ಪಿ ಸೈಲೆನ್ಸ್ ಪ್ಲೀಸ್ ಅಂತಿದ್ದಾರೆ.
ಉಪ್ಪಿ 2 ಆದ ಮೇಲೆ ತನ್ನ ಬುರುಡೆಗೆ ಸಾಕಷ್ಟು ಕೆಲಸ ಕೊಟ್ಟು ಈಗಿನ ಟ್ರೆಂಡ್ ಗೆ ತಕ್ಕಂತೆ ಕಥೆ ಮಾಡಿ ಮತ್ತೊಮ್ಮೆ ತೆರೆಮೇಲೆ ರೆವಲ್ಯೂಶನ್ ಮಾಡೋಕೆ ಕನಸು ಕಂಡಿದ್ದಾರೆ.. ಕಥೆ ಅಷ್ಟೇ ಅಲ್ಲ ಉಪ್ಪಿ ಯುಐ ಚಿತ್ರದಲ್ಲೂ ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಿ ಶೂಟಿಂಗ್ ಮಾಡ್ತಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಈಗ ಚರ್ಚೆ ಆಗ್ತಿದೆ.
ಎಲ್ಲಾ ರಾಜಕೀಯ ಪಕ್ಷದ ನಾಯಕರು, ಭ್ರಷ್ಟಾಚಾರ ಮುಕ್ತ ದೇಶ ಮಾಡುತ್ತೇನೆ ಎನ್ನುವವರು ಆದ್ರೆ ಯಾರೂ ಮಾಡಲ್ಲ. ನಿಜವಾದ ಪ್ರಣಾಳಿಕೆ ಅಂದ್ರೆ ಸಾರ್ವಜನಿಕರ ಎಲ್ಲಾ ಸಂಪತ್ತು ಮತ್ತು ತೆರಿಗೆ ಹಣದ ಸಂಪೂರ್ಣ ವಿವರಗಳನ್ನು ಪಾರದರ್ಶಕತೆಯಿಂದ ತೆರೆದಿಡಬಹುದಲ್ಲವೇ.. ? ಎಂದು ನಟ, ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಅವರು ಪ್ರಶ್ನಿಸಿದ್ದಾರೆ.
ಕನ್ನಡದ ಚಿತ್ರರಂಗದಲ್ಲಿ ಹೊಸ ಪರ್ವ ಶುರುವಾಗ್ತಿದೆ. ನೀವೆಲ್ಲಾ ನಿರೀಕ್ಷೆ ಮಾಡದೇ ಇರುವಂತಹ ನಟಿಯರು ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲೂ ಸ್ಟಾರ್ಸ್ ಕಿಡ್ಸ್ ಹೀರೋಯಿನ್ಸ್ ಆಗಿ ಪದಾರ್ಪಣೆ ಮಾಡುತ್ತಿರೋದು ವಿಶೇಷ. ಆ ಲೀಸ್ಟ್ನಲ್ಲಿ ಮತ್ತೊಬ್ರು ಸ್ಟಾರ್ ಕಿಡ್ ಹೆಸ್ರು ರಿಜಿಸ್ಟರ್ ಆಗಿದೆ. ಹೌದು, ಅವ್ರೇ ರಿಯಲ್ ಸ್ಟಾರ್ ಸುಪುತ್ರಿ ಐಶ್ವರ್ಯ ಉಪೇಂದ್ರ...
Kabzaa Hindi teaser : ಕಬ್ಜದ ಹಿಂದಿ ಟೀಸರ್ ಇಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಮತ್ತು ಶ್ರಿಯಾ ಶರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕಬ್ಜ ಸಿನಿಮಾ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ʼಉಗ್ರಾವತಾರʼ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ʼಹಂಗೆ ಬರ್ತೋಳ್ ನೋಡೋʼ ಗೀತೆಯನ್ನು ರಿಯಲ್ ಸ್ಟಾರ್ ಉಪೇಂದ್ರ ಲೋಕಾರ್ಪಣೆ ಮಾಡಿದರು. ನಂತರ ಮಾತನಾಡಿ ಸಿದ್ದಿ ಸಹೋದರಿಯರ ಕಂಠದಲ್ಲಿ ಮ್ಯಾಜಿಕ್ ಇದೆ. ʼಸಲಗʼದಲ್ಲಿ ಧೂಳ್ ಎಬ್ಬಿಸಿದ್ದೀರಾ. ಇದರಲ್ಲಿ ಪ್ರಿಯಾಂಕ ಅವರೊಂದಿಗೆ ಹೆಜ್ಜೆ ಹಾಕಿದ್ದೀರಾ. ಸಾಂಗ್ ನೋಡಿದರೆ ಏನೋ ಒಂಥರ ಪಾಸಿಟೀವ್ ವೈಬ್ರೇಷನ್ ಕಾಣುತ್ತದೆ. ಈ ಹಾಡನ್ನು ನೋಡಿದ್ರೆ ಮಂಜುಳಾ, ಮಾಲಾಶ್ರೀ ನೆನೆಪಿಗೆ ಬರ್ತಾರೆ ಎಂದು ನಟ ಉಪೇಂದ್ರ ಹೇಳಿದರು.
ಕನ್ನಡ ಚಿತ್ರಗಳು ಈ ವರ್ಷ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿವೆ. 'ಕೆಜಿಎಫ್ 2' ಮತ್ತು 'ಕಾಂತಾರ' ಚಿತ್ರಗಳು ಬಾಲಿವುಡ್ ಚಿತ್ರಗಳ ಗಳಿಕೆಯನ್ನೂ ಮೀರಿಸಿ ಹೊಸ ದಾಖಲೆಯನ್ನು ನಿರ್ಮಿಸಿವೆ. ಈ ಎರಡು ಚಿತ್ರಗಳ ನಂತರ ಬಾಲಿವುಡ್ನ ಕಣ್ಣು ಇದೀಗ ಉಪೇಂದ್ರ ಮತ್ತು ಸುದೀಪ್ ಅಭಿನಯದ ಅದ್ಧೂರಿ ಚಿತ್ರ 'ಕಬ್ಜ' ಮೇಲೆ ಬಿದ್ದಿದೆ.
ಮೂವರು ಮಾಸ್ ನಾಯಕರಿಗೆ ಅರ್ಜುನ್ ಜನ್ಯ ಆಕ್ಷನ್ ಕಟ್ ಹೇಳೋ ಮೂಲಕ ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸೌಂಡ್ ಆಗೋದು ಫುಲ್ ಪಕ್ಕಾ ಆಗಿದೆ. ಈ ಸಿನಿಮಾಗೆ ಗಾಳಿಪಟ2 ಸಕ್ಸಸ್ ಖುಷಿಯಲ್ಲಿರೋ ರಮೇಶ್ ರೆಡ್ಡಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.