Anushka Wear Virat Kohli Clothes: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ ಬಟ್ಟೆ ಧರಿಸಿದ್ದನ್ನು ನೋಡಿದ್ದೇವೆ.. ಇತ್ತೀಚೆಗೆ ಇದಕ್ಕೆ ಕಾರಣ ಏನು ಎಂಬುದು ಬಹಿರಂಗವಾಗಿದೆ..
Anushka Virat : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಅದಲ್ಲದೆ ಅನುಷ್ಕಾ ಕೇವಲ ನಮಗೆ ಸಿನಿಮಾಗಳಿಂದ ಮಾತ್ರವಲ್ಲದೆ ಭಾರತ ತಂಡದ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಹೆಂಡತಿಯಾಗಿಯೂ ಕೂಡ ಚಿರಪರಿಚಿತ. ವಿರಾಟ್ ಕೊಹ್ಲಿ ಅನುಷ್ಕಾ ಲವ್ ಸ್ಟೋರಿ ಹೇಗಿತ್ತು ಗೊತ್ತಾ, ಈ ಕುರಿತು ಇಲ್ಲಿದೆ ನೋಡಿ
Bride died hours after her marriage: ಅಖಿಲಾ ಸಾವಿನ ಸುದ್ದಿ ತಿಳಿದ ಪೊಲೀಸರು ಘಟನೆಯ ಬಗ್ಗೆ ಕುಟುಂಬಸ್ಥರನ್ನು ವಿಚಾರಿಸಿದ್ದಾರೆ. ಅಖಿಲಾ ಬೆಡ್ರೂಂನಲ್ಲಿ ಮಲಗಿದ್ದು, ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದಿದ್ದಳು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Malayalam Actress Lena: ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ, ದೇಶದ ಮೊದಲ ಮಾನವ ಮಿಷನ್ ಗಗನ್ಯಾನ್ ತರಬೇತಿ ಪಡೆಯುತ್ತಿರುವ ನಾಲ್ವರು ಗಗನಯಾತ್ರಿಗಳ ಹೆಸರನ್ನು ಪ್ರಧಾನಿ ಘೋಷಿಸಿದ್ದರು.
Mohammad Azharuddin Sangeeta Bijlani Love Story: ಕ್ರಿಕೆಟ್ ಲೋಕಕ್ಕೂ ಬಾಲಿವುಡ್ ಕ್ಷೇತ್ರಕ್ಕೂ ಅವಿನಾಭಾವ ನಂಟೊಂದಿದೆ. ಇದು ಎಲ್ಲರಿಗೂ ತಿಳಿದ ಸಂಗತಿಯೇ. ಈ ಎರಡು ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು ಪ್ರೀತಿಸಿ ಮದುವೆಯಾದ ಉದಾಹರಣೆಗಳು ಸಾಕಷ್ಟಿವೆ.
Trending Video: ಗುಜರಾತ್ನ ದಂಪತಿಗಳು ತಮ್ಮ ಮದುವೆಗೆ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯ ಹಿಮಭರಿತ ಪರ್ವತಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಳಿಯ ನಡುವೆಯೂ ಈ ಜೋಡಿ ಸ್ಪಿತಿಯ ಮುರಾಂಗ್ ಗ್ರಾಮದಲ್ಲಿ ಮದುವೆ ಮಂಟಪವನ್ನು ಅಲಂಕರಿಸಿ ಮದುವೆಯಾಗಿದ್ದಾರೆ.
ನಾವು ಯಾವಾಗ ಮದುವೆಯನ್ನು ಯೋಜಿಸುತ್ತೇವೋ, ಆಗ ಅದರ ತಯಾರಿಗಾಗಿ ನಮ್ಮ ಮನಸ್ಸಿನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್, ಆಹಾರ, ಮೋಜಿನ ಚಟುವಟಿಕೆಗಳು ಇತ್ಯಾದಿಗಳಂತಹ ಆಲೋಚನೆಗಳು ಬರಲು ಪ್ರಾರಂಭಿಸುತ್ತವೆ. ಆದರೆ ನಾವು ಒಂದು ಪ್ರಮುಖ ಅಂಶವನ್ನು ನಿರ್ಲಕ್ಷಿಸುತ್ತೇವೆ.
ಇದನ್ನೂ ಓದಿ : ಯಲ್ಲಮನಗುಡ್ಡದಲ್ಲಿ ಕಳ್ಳತನದಿಂದ ಅಕ್ರಮ ಸಾರಾಯಿ ದಂಧೆ
Need A Bride: ಮೊದಲೆಲ್ಲಾ ಸಂಬಂಧದಲ್ಲೇ ವಧು-ವರರನ್ನು ಹುಡುಕಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆನ್ಲೈನ್ ಮೂಲಕವೂ ವಧು-ವರರನ್ನು ಹುಡುಕಲಾಗುತ್ತಿದೆ. ಈ ಮಧ್ಯೆ, ವ್ಯಕ್ತಿಯೊಬ್ಬ ಇ-ರಿಕ್ಷಾದಲ್ಲಿ ವಿಶೇಷ ರೀತಿಯಲ್ಲಿ ವಧುವಿಗಾಗಿ ಹುಡುಕಾಟ ನಡೆಸಿದ್ದಾನೆ. ಹೇಗೆ ಅಂತೀರಾ... ಇಲ್ಲಿದೆ ವಿಶೇಷ ವರದಿ.
Gay Marriage: ಹೌರಾದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಸ್ನೇಹಿತರು, ಹಿತೈಷಿಗಳ ಸಮ್ಮುಖದಲ್ಲಿ ವಾಸುದೇವ್ ಮತ್ತು ಅಮಿತ್ ಪರಸ್ಪರ ಹಾರ ಬದಲಾಯಿಸಿಕೊಂಡು, ಹಣೆಗೆ ಸಿಂಧೂರವಿಟ್ಟು ಮದುವೆ ಆಗಿದ್ದಾರೆ.
ಮಂಗಳ ಗೋಚರ 2024: ಧೈರ್ಯ, ಶೌರ್ಯ, ಮದುವೆಯ ಅಂಶವಾದ ಮಂಗಳವು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಾಯಿಸಲಿದೆ. ಮಂಗಳನು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಪರಿಣಾಮ ಕೆಲವು ರಾಶಿಗಳ ಜನರಿಗೆ ಆರ್ಥಿಕ ಪ್ರಗತಿಯಾಗಲಿದ್ದು, ಸಾಕಷ್ಟು ಹಣ ಗಳಿಸುವ ಅವಕಾಶ ದೊರೆಯಲಿದೆ.
Marriage Fight Viral Video: ಈ ಮದುವೆ ಊಟದಲ್ಲಿ ಮಟರ್ ಪನೀರ್ ವಿಶೇಷವಾಗಿತ್ತು. ಮದುವೆಗೆ ಆಗಮಿಸಿದ ಬಂಧು-ಬಳಗದವರು ಊಟಕ್ಕೆ ಕುಳಿತಾಗ ಮಟರ್ ಪನೀರ್ ಬಡಿಸಲಾಗಿದೆ. ಆದರೆ ಮಟರ್ ಪನೀರ್ನಲ್ಲಿ ಒಂದೇ ಒಂದು ತುಂಡು ಪನೀರ್ ಕಂಡುಬಂದಿಲ್ಲ. ಇದು ಊಟಕ್ಕೆ ಕುಳಿತವರ ಕಣ್ಣು ಕೆಂಪಗಾಗಿಸಿದೆ. ಇದೇ ವಧು-ವರನ ಕಡೆಯವರ ಜಗಳಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಮನೋಜ್ ಹಾಗೂ ಅಂಕಿತಾ ಇಬ್ಬರು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಓಡಿ ಹೋಗಿ ಭಾನುವಾರ ಮದುವೆಯಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಂಕಿತಾ ಕುಟುಂಬಸ್ಥರು ಇಂದು ಯುವಕನ ತಂದೆ-ತಾಯಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮನೆಯವರ ಇಷ್ಟಕ್ಕೆ ವಿರುದ್ಧವಾಗಿ ತಮ್ಮ ಹುಡುಗಿಯನ್ನು ಮದುವೆಯಾಗಿರುವ ಯುವಕನ ವಿರುದ್ಧ ಕುಪಿತಗೊಂಡು ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಸೋಮವಾರ (ಡಿ. 18) ಯುವಕನ ಮನೆಗೆ ನುಗ್ಗಿ ದಾಳಿ ನಡೆಸಿ, ಯುವಕನ ತಂದೆ ತಾಯಿಯನ್ನು ಹೊರಗೆ ಎಳೆತಂದು ನಡು ರಸ್ತೆಯಲ್ಲೇ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ.
ಮದುವೆ ಸೀಸನ್ನಲ್ಲಿ ಫನ್ನಿ ಫನ್ನಿ ವಿಡಿಯೋಗಳು ಇಂಟರ್ನೆಟ್ನಲ್ಲಿ ಹರಿದಾಡುತ್ತವೆ. ಮದುವೆಯ ವಿವಿಧ ರೀತಿಯ ವಿಡಿಯೋಗಳು ನೋಡುಗರ ಮೊಗದಲ್ಲಿ ನಗು ತರಿಸುತ್ತದೆ. ಪ್ರಪಂಚದಲ್ಲಿ ಚಿತ್ರ- ವಿಚಿತ್ರವಾಗಿ ಮದುವೆಯಾದವರನ್ನು ನೀವು ನೋಡಿರಬೇಕು. ಆದರೆ ಇಲ್ಲೊಂದು ಜೋಡಿ ಚಲಿಸುತ್ತಿರುವ ರೈಲಿನಲ್ಲಿಯೇ ಮದುವೆಯಾಗಿ ಗಮನ ಸೆಳೆಯುತ್ತಿದೆ.
Viral Wedding Video: ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ʼನಿನ್ನ ಧೈರ್ಯ ಮೆಚ್ಚಲೇಬೇಕುʼ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
Muslim woman marries Bajrang Dal activist: ಕಳೆದ ಮೂರು ವರ್ಷಗಳಿಂದ ಪ್ರಶಾಂತ್ ಭಂಡಾರಿ ಹಾಗೂ ಆಯಿಷಾ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಜರಂಗದಳ ಕಾರ್ಯಕರ್ತನೇ ಅಂತರ್ ಧರ್ಮೀಯ ವಿವಾಹವಾಗಿರುವುದು ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.