UI Kannada Movie: ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಯಶಸ್ಸಿನ ಬೆನ್ನಲೇ ಇದೀಗ ಮತ್ತೆ ಸಿನಿಮಾ ನಿರ್ದೇಶನದ ಕಡೆ ಮುಖ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಲು ರಿಯಲ್ ಸ್ಟಾರ್ ತಯಾರಾಗಿದ್ದಾರೆ. ಈಗಾಗಲೇ ಸಿನಿಮಾ ಮೇಕಿಂಗ್ ರೀವಿಲ್ ಮಾಡಿದ್ದಾರೆ. ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಜಲಕ್ ಹೇಗಿದೆ ನೋಡಿ..
Kabzaa 2 Updates: ಖಾಲಿ ಕರ್ಚಿ, ಪಕ್ಕದಲ್ಲೊಂದು ಗನ್ ಇಟ್ಟು ಪೋಸ್ಟರ್ ಬಿಟ್ಟು ಜನರ ತಲೆಗೆ ಹುಳ ಬಿಟ್ಟಿದ್ದಾರೆ ನಿರ್ದೇಶಕ ಆರ್.ಚಂದ್ರು. ಇದೀಗ ಕಬ್ಜ 2 ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್ ಹೊರಬಂದಿದ್ದು, ಇದು ಚಿತ್ರದ ಮೇಲಿನ ಕುತೂಹಲವನ್ನು ಇಮ್ಮಡಿ ಮಾಡಿದೆ.
Karnataka Election 2023: ವಿ.ಮನೋಹರ್ ನಿರ್ದೇಶಿಸಿರುವ ದರ್ಬಾರ್ ಸಿನಿಮಾನದ ಎಲೆಕ್ಷನ್ ಸಾಂಗ್ ಎಲ್ಲೆಡೆ ವೈರಲ್ ಆಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ರಾಜಕೀಯದ ಕುರಿತಾಗಿರುವ, ವಿಡಂಬನಾತ್ಮಕ ಸಾಹಿತ್ಯ ಇದರಲ್ಲಿದೆ.
Kabzaa Movie : ಆಕ್ಷನ್ ಎಂಟರ್ಟೈನರ್ ಕಬ್ಜ ಸಿನಿಮಾ ಸಂಪೂರ್ಣ ಹೊಸ ಮಟ್ಟಕ್ಕೆ ಜನಸಾಮಾನ್ಯರನ್ನು ಆಕರ್ಷಿಸಿದೆ. ಉಪೇಂದ್ರ, ಕಿಚ್ಚ ಸುದೀಪ, ಶಿವ ರಾಜ್ಕುಮಾರ್, ಶ್ರಿಯಾ ಶರಣ್ ನಟನೆಯ ಆರ್ ಚಂದ್ರು ನಿರ್ದೇಶನದ ಈ ಸಿನಿಮಾ ವಿಶ್ವಾದ್ಯಂತ ಸೂಪರ್ ಹಿಟ್ ಆಗಿದೆ. ಅಂಡರ್ವರ್ಲ್ಡ್ ಕಹಾನಿ ಹೇಳುವ ಈ ಸಿನಿಮಾ ಸೂಪರ್ ಹಿಟ್ ಆಗಲು ಈ 5 ಅಂಶಗಳೇ ಕಾರಣ.
Kabza Making: 1945-1987ನಲ್ಲಿ ನಡೆಯೋ ಕಥೆ.. ಪಿನ್ ಟು ಪಿನ್ ಆ ಕಾಲಘಟ್ಟಕ್ಕೆ ಕರ್ಕೊಂಡು ಹೋಗಿದ್ದಾರೆ.. ಟ್ರೈಲರ್ ನೋಡ್ತಿದ್ರೆ ಹುಡುಕಿದ್ರೂ ಒಂದ್ ತಪ್ಪು ಕಣ್ಸೋದಿಲ್ಲ.. ಈ ಲೆವೆಲ್ ಮೇಕಿಂಗ್ ಹೆಂಗ್ ಸಾಧ್ಯವಾಯ್ತು.. ಒನ್ ಮ್ಯಾನ್ ಆರ್ಮಿ ತರ ಹೇಗೆ ಇದೆಲ್ಲಾ ಸಾಧಿಸಿದ್ರು ಅನ್ನೋ ಅಚ್ಚರಿಯಾಗುತ್ತೆ.
Puneeth rajkumar : ಕರ್ನಾಟಕ ರತ್ನ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಆಕಾಶದಲ್ಲಿರುವ ತಾರೆಗೆ ಇಡಲಾಗಿದೆ. ʼಬಿಗ್ ಲಿಟ್ಲ್ʼ ಕಂಪನಿ ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ ವೀಡಿಯೋ ಗೌರವ ಸಲ್ಲಿಸಿದೆ. ಅಲ್ಲದೆ, ಈ ಕುರಿತು ವೀಡಿಯೋ ಬಿಡುಗಡೆ ಒಂದನ್ನು ಬಿಡುಗಡೆ ಮಾಡಲಾಗಿದೆ.
‘ಕಬ್ಜ’ ಸಿನಿಮಾದಲ್ಲಿ ಪ್ರತಿಯೊಬ್ಬ ಕಲಾವಿದರು ಧರಿಸಿದ ಕಾಸ್ಟ್ಯೂಮ್ಗಳ ಹಿಂದೆ ಒಂದೊಂದು ಕಥೆಯಿದೆ. ಅದರಲ್ಲೂ ನಾಯಕಿ ಶ್ರಿಯಾ ಶರಣ್ ಪಾತ್ರದ ವೈಭವಂತೂ ಕಣ್ಣು ಕುಕ್ಕುವಂತಿದೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಕ್ಷಕರು ನೋಡಿದ ಶ್ರಿಯಾನೇ ಬೇರೆ, ‘ಕಬ್ಜ’ ಚಿತ್ರದಲ್ಲಿ ಕಾಣಿಸುವ ಶ್ರಿಯಾನೇ ಬೇರೆ ಅನ್ನೋವಷ್ಟರಮಟ್ಟಿಗೆ ಅವರ ಗೆಟಪ್ ಬದಲಾಗಿದೆ. ‘ಕಬ್ಜ’ದಲ್ಲಿ ಅವರು ಧರಿಸಿದ ಪ್ರತಿ ಬಟ್ಟೆ, ಪ್ರತಿ ಆಭರಣ ಕೂಡ ವೆರಿ ವೆರಿ ಸ್ಪೆಷಲ್!
Kabzaa movie : ಅಕೇಶ್ವರನ ಆರ್ಭಟಕ್ಕೆ ಹಳೇ ದಾಖಲೆಗಳೆಲ್ಲಾ ಕೊಚ್ಚಿ ಹೋಗಿವೆ. ಹೊಸದೊಂದು ಚರಿತ್ರೆ ನಿರ್ಮಾಣವಾಗಿದೆ. ಹೊಸ ದಾಖಲೆಗಳನ್ನ ಕಬ್ಜ ಮಾಡಿಕೊಳ್ಳಲಾಗಿದೆ. ಅತ್ತ ಮುಂಬೈನಿಂದ ಹೌಸ್ಫುಲ್ ಸಾರ್ ಅನ್ನೋ ಮಾತು ಕೇಳಿ ಬರ್ತಿದೆ. ಇತ್ತ ಹೈದರಾಬಾದ್, ಚೆನೈನಿಂದಲೂ ಬ್ಯಾಕ್ ಟು ಬ್ಯಾಕ್ ಕರೆಗಳು ಬರ್ತಿವೆ.
Kabzaa box office collection day 2 : ಕಬ್ಜ ಸಿನಿಮಾ ವಿಶ್ವಾದ್ಯಂತ ಸುಮಾರು 4 ಸಾವಿರ ಸ್ಕ್ರೀನ್ಗಳಲ್ಲಿ ತೆರೆಕಂಡಿದೆ. ಕಬ್ಜ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ಆರ್ ಚಂದ್ರು ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆ ಇತ್ತು.
Kabzaa : ಬಹುನಿರೀಕ್ಷಿತ ಕಬ್ಜ ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್ಗಳಲ್ಲಿ ನಿನ್ನೆ ರಿಲೀಸ್ ಆಗಿದೆ. ಕಬ್ಜ ಸಿನಿಮಾದ ನಾಯಕ ಉಪೇಂದ್ರ ಹೇಳಿಕೆ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದೆ. ಕಬ್ಜ 2 ನಲ್ಲಿ ಯಾರು ಹೀರೋ ಆಗಲಿದ್ದಾರೆ ಎಂದು ಉಪೇಂದ್ರ ಒಬ್ಬರ ಹೆಸರನ್ನು ಹೇಳಿದ್ದಾರೆ. ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಸಿನಿಪ್ರಿಯರ ಮನಗೆಲ್ಲುತ್ತಿದೆ.
Kabzaa box office collection day 1 : ಬಹುನಿರೀಕ್ಷಿತ ಕಬ್ಜ ಸಿನಿಮಾ ಸುಮಾರು 4 ಸಾವಿರ ಸ್ಕ್ರೀನ್ಗಳಲ್ಲಿ ನಿನ್ನೆ ರಿಲೀಸ್ ಆಗಿದೆ. ಸಿನಿಪ್ರಿಯರು ಈ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಕಬ್ಜ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಅನ್ನು ಮುಂದುವರೆಸಿದೆ.
ʻಕಬ್ಜʼ ವಿಶ್ವಾದ್ಯಂತ 4 ಸಾವಿರ ಥಿಯೇಟರ್ಗಳಲ್ಲಿ ರಿಲೀಸ್ ಆಗಿದೆ. ನಿನ್ನೆ ಕಬ್ಜ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಬ್ಜ ನೋಡಿದ ಸೆಲೆಬ್ರಿಟಿಗಳು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
Puneeth rajkumar : ಇಂದು ನಟ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ, ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಬಗ್ಗೆ ಕಿಡಗೇಡಿಗಳು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಸ್ಕ್ಯಾಮ್ಸ್ ಎಂಬ ಹ್ಯಾಷ್ ಟ್ಯಾಗ ಬಳಸಿ ದೊಡ್ಮನೆ ಮಗ ಯಾವುದೇ ಸಾಮಾಜಿಕ ಕೆಲಸಗಳನ್ನು ಮಾಡಿಲ್ಲ ಎಂದು ದೂರುತ್ತಿದ್ದಾರೆ.
Upendra Kabza movie : ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ರಿಲೀಸ್ ಆಗಿದೆ. ಆರ್. ಚಂದ್ರು ನಿರ್ದೇಶನದ ಮೋಡಿಗೆ ಪ್ರೇಕ್ಷಕ ಮಹಾಶಯ ಫಿದಾ ಆಗಿದ್ದಾನೆ. ಉಪ್ಪಿ ನಟನೆ, ಕಿಚ್ಚನ ಖಾಕಿ ಖದರ್, ಶಿವರಾಜ್ಕುಮಾರ್ ಎಂಟ್ರಿ ಹಾಗೂ ಶ್ರಿಯಾ ಅಂದ ಸಿನಿಮಾದ ಸೆಂಟರ್ ಅಕ್ರ್ಯಾಕ್ಷನ್ ಅಂತ ಹೇಳಬಹುದು. ಹಾಗಿದ್ರೆ ಫುಲ್ ಮೂವಿ ಹೇಗಿದೆ ಅಂತಿ ತಿಳಿಬೇಕು ಅಂದ್ರೆ ಕಂಪ್ಲೀಟ್ ಸ್ಟೋರಿ ಓದಿ.
Kabzaa Review: ಕಬ್ಜ ಫೀವರ್ ಜೋರಾಗಿದೆ..ಮಧ್ಯರಾತ್ರಿಯಿಂದಲೇ ಕಬ್ಜಕಬ್ಜ ಅನ್ನೋ ಉದ್ಘಾರ ಮುಗಿಲು ಮುಟ್ಟಿದೆ..ನಿನ್ನೆ ರಾತ್ರಿಯೇ ಪ್ರೈವೇಟ್ ಶೋ ನಲ್ಲಿ ಕಬ್ಜ ಕಣ್ಣು ತುಂಬಿಕೊಂಡ ಸೆಲೆಬ್ರಿಟಿಗಳು ಉಘೇ ಉಘೇ ಅಂತಿದ್ದಾರೆ..ಇದು ಕನ್ನಡ ಸಿನಿಮಾವಲ್ಲ ಹಾಲಿವುಡ್ ಸಿನಿಮಾ ಅಂತಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.