Cobra VS Mongoose: ಸಾಮಾಜಿಕ ಮಾಧ್ಯಮದಲ್ಲಿ ಅಪಾಯಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಾವು ಕಾಳಿಂಗ ಸರ್ಪ ಹಾಗೂ ಮುಂಗುಸಿಯ ತುರುಸಿನ ಕಾಳಗವನ್ನು ವೀಕ್ಷಿಸಬಹುದು. ಈ ವಿಡಿಯೋ ಸಾಕಷ್ಟು ವೀಕ್ಷಣೆಗಳನ್ನು ಸಂಪಾದಿಸುತ್ತದೆ.
Viral Video: ರೈಲ್ವೆ ಸಚಿವಾಲಯದಿಂದ ರೈಲ್ವೆ ವ್ಯವಸ್ಥೆಯಲ್ಲಿ ನಿರಂತರವಾಗಿ ಹೊಸ ಸುಧಾರಣೆಗಳನ್ನು ಮಾಡಲಾಗುತ್ತಿದೆ. ರೈಲ್ವೆ ಇಲಾಖೆಯು ರೈಲ್ವೇ ನಿಲ್ದಾಣಗಳನ್ನು ಅತ್ಯಾಧುನಿಕವಾಗಿ ಮಾಡುತ್ತಿದೆ. ಆದರೆ ಇದರ ಹೊರತಾಗಿಯೂ, ಜನರು ತಮ್ಮ ಪ್ರಾಣವನ್ನು ಅಪಾಯಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸುವುದಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗುತ್ತಿದೆ.
Viral Video: ಹಾವುಗಳ ವಿಡಿಯೋಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಬಳಗವೇ ಇದೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಗೊಂಡ ವಿಡಿಯೋ ನೋಡಿ ನೀವು ಒಂದು ಕ್ಷಣ ದಂಗಾಗುವಿರಿ. ಈ ವಿಡಿಯೋದಲ್ಲಿ ಸೀಲಿಂಗ್ ನಿಂದ ಕೆಳಕ್ಕೆ ಬಿದ್ದ ಹೆಬ್ಬಾವೊಂದು ನಂತರ ಹತ್ತಿರದಲ್ಲಿರುವ ವ್ಯಕ್ತಿಯ ಮೇಲೆ ದಾಳಿ ಇಡುವುದನ್ನು ನೀವು ನೋಡಬಹುದು.
Trending Video: ಗೂಳಿ ಸೇಡು ತೀರಿಸಿಕೊಂಡ ಪರಿಯನ್ನು ನೋಡಿದರೆ ನಿಮಗೂ ಕೂಡ ಗೂಳಿ ಮಾಡಿದ್ದು ಸರಿಯೇ ಎಂದೆನೆಸಲಿದೆ. ಅಷ್ಟೇ ಅಲ್ಲ ಗೂಳಿಯ ಜೊತೆಗೆ ಚೆಲ್ಲಾಟವಾಡುವ ಅವಶ್ಯಕತೆ ಏನಿತ್ತು ಎಂಬ ಪ್ರಶ್ನೆ ನೀವು ಕೇಳುವಿರಿ.
Dosa Printer Machine: ಯಾವುದೇ ಒಂದು ವಿಭಿನ್ನ ಸಂಗತಿ ಕಂಡುಬಂದರೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅದರ ಚರ್ಚೆ ಮೊದಲು ಆರಂಭವಾಗುತ್ತದೆ. ಪ್ರಸ್ತುತ ಸೋಷಿಯಲ್ ಮೀಡಿಯಾ ಬಳಕೆದಾರರ ಭಾರಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವ 'ದೋಸಾ ಪ್ರಿಂಟರ್' ಯಂತ್ರದ ಕುರಿತು ಕೂಡ ಇದೇ ರೀತಿ ಸಂಭವಿಸಿದೆ.
Trending Video - ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋವನ್ನು ನೋಡಿ ಜನರು ಭಾರಿ ಆಶ್ಚರ್ಯಚಕಿತರಾಗಿದ್ದಾರೆ. ಕೋತಿ ಬಟ್ಟೆ ವಾಶ್ ಮಾಡುವ ಈ ಸ್ಟೈಲ್ ಅನ್ನು ಕಲಿತಿದ್ದಾದರು ಎಲ್ಲಿಂದ? ಎಂಬ ಪ್ರಶ್ನೆ ನಿಮಗೂ ಕಾಡಲಿದೆ.
Snake Attack: ಇಂಟರ್ನೆಟ್ ನಲ್ಲಿ ಹಾವಿನ ದಾಳಿಯ ಕುರಿತಾದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಹೃದಯ ಬಡಿತ ಕೂಡ ಕೆಲ ಕ್ಷಣ ಹೆಚ್ಚಾಗುವುದು ಗ್ಯಾರಂಟಿ. ಈ ವಿಡಿಯೋ ದಲಿ ಅಪಾಯಕಾರಿ ಹಾವೊಂದು ವ್ಯಕ್ತಿಯ ಕೈ ಮೇಲೆ ಹಲವು ಬಾರಿ ದಾಳಿ ನಡೆಸುತ್ತಿರುವುದನ್ನು ನೀವು ನೋಡಬಹುದು.
Viral Video - ವಿಡಿಯೋದಲ್ಲಿ ತನ್ನ ಸುತ್ತಲು ನೆರೆದ ಜನರನ್ನು ಕಂಡು ಚಿರತೆ ಹೆದರಿದೆ ಹಾಗೂ ಏನೂ ತೋಚದೆ ಸರೆಂಡರ್ ಆಗಿದೆ. ಪ್ರಸ್ತುತ ಜನರಿಂದ ಚಿತ್ರಹಿಂಸೆಗೆ ಒಳಗಾದ ಈ ಚಿರತೆ ಸಾವನ್ನಪ್ಪಿದೆ ಎನ್ನಲಾಗುತ್ತಿದೆ.
Cobra Attack: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ಕೆಲ ಕ್ಷಣ ನಮ್ಮ ಉಸಿರಾಟವೆ ನಿಂತುಹೋಗುತ್ತದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ಕಾಳಿಂಗ ಸರ್ಪ ವ್ಯಕ್ತಿಯ ಮೇಲೆ ದಾಳಿ ಮಾಡುತ್ತಿರುವುದನ್ನು ನೀವು ಗಮನಿಸಬಹುದು
Future Smartphone Design: ನೀವು ದಿನನಿತ್ಯ ಬಳಕೆ ಮಾಡುವ ಒಂದು ಸಾಧನ ಶತಮಾನಗಳ ಬಳಿಕ ಹೇಗೆ ಇರಲಿದೆ ಎಂಬುದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಉದಾಹರಣೆಗಾಗಿ ಫ್ಯೂಚರ್ ಸ್ಮಾರ್ಟ್ ಫೋನ್ ಹೇಗಿರುತ್ತದೆ, ಅದರ ವಿನ್ಯಾಸ ಹೇಗಿರುತ್ತದೆ? ಇತ್ಯಾದಿ, ಬನ್ನಿ ತಿಳಿದುಕೊಳ್ಳೋಣ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬೀದಿ ನಾಯಿಗಳು ಮಹಿಳೆಯೋರ್ವಳ ಮೇಲೆ ಪ್ರೀತಿಯ ಭಾರಿ ಸುರಿಮಳೆಯನ್ನೇಗೈಯ್ಯುತ್ತಿವೆ.
Trending Video: ಸಾಮಾಜಿಕ ಮಾಧ್ಯಮದಲ್ಲಿ ಸನ್ಯಾಸಿಯೊಬ್ಬನ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ, ಸನ್ಯಾಸಿ ಅದ್ಭುತ ರೀತಿಯಲ್ಲಿ ಪರ್ವತಾರೋಹಣ ಮಾಡುವುದನ್ನು ನೀವು ನೋಡಬಹುದು. ಈ ವೀಡಿಯೋ ನೋಡಿದ ಕೆಲವರು ಈ ಸನ್ಯಾಸಿಯನ್ನು ಸೂಪರ್ ಹ್ಯೋಮನ್ ಎಂದು ಕರೆಯಲು ಆರಂಭಿಸಿದ್ದಾರೆ.
ಶಾಲೆ ಕಾಲೇಜಿಗೆ ಹೋಗುವ ಮಕ್ಕಳ ಬಾಯಿಯಲ್ಲೂ ಪ್ರೀತಿ ಪ್ರೇಮ ಇಂಥ ಮಾತುಗಳು ಕೇಳಲು ಸಿಗುತ್ತವೆ. ಕೆಲ ಮಕ್ಕಳಂತೂ ಪ್ರೀತಿ ಎಂದರೆ ಸಿನಿಮಾಗಳಲ್ಲಿ ತೋರಿಸುವಂತೆ ಕಲರ್ ಕಲರ್ ಆಗಿರುತ್ತದೆ ಎಂದೇ ಭಾವಿಸುತ್ತಾರೆ. ಹದಿ ಹರೆಯದ ಹುಚ್ಚು ಮನಸ್ಸಿಗೆ ಎಲ್ಲವೂ ಹೀಗೆ ಕಾಣುವುದು.
Tiger And Bird Video: ಹಕ್ಕಿಯನ್ನು ಹಿಡಿಯಲು ಹುಲಿ ಹೊಂಡಕ್ಕೆ ಹಾರುತ್ತಿದ್ದಂತೆ, ನೀರಿನಲ್ಲಿ ಮುಳುಗುವ ಹಕ್ಕಿ ಮೆಲ್ಲಗೆ ಹುಲಿಯ ಹಿಂದಕ್ಕೆ ಪ್ರತ್ಯಕ್ಷವಾಗುತ್ತದೆ. ಹಕ್ಕಿಯ ಈ ಕಣ್ಣುಮುಚ್ಚಾಲೆ ಆಟಕ್ಕೆ ಹುಲಿಯ ಬೆವರೇ ಇಳಿದು ಹೋಗುತ್ತದೆ.
Viral Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ವಯಸ್ಸಾದ ಒಬ್ಬ ವ್ಯಕ್ತಿ ಮಂಡಿಯೂರಿ ಕುಳಿತು ತಮ್ಮ ಪತ್ನಿಯ ಎದುರು ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನು ಕಾಣಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.