Snake Attack: ಕಿರುಕುಳ ನೀಡಿದ ವ್ಯಕ್ತಿಯ ಕೈಗೆ ಪದೇ ಪದೇ ದಾಳಿ ಇಟ್ಟ ಹಾವು... ವಿಡಿಯೋ ನೋಡಿ

Snake Attack: ಇಂಟರ್ನೆಟ್ ನಲ್ಲಿ ಹಾವಿನ ದಾಳಿಯ ಕುರಿತಾದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ನಿಮ್ಮ ಹೃದಯ ಬಡಿತ ಕೂಡ ಕೆಲ ಕ್ಷಣ ಹೆಚ್ಚಾಗುವುದು ಗ್ಯಾರಂಟಿ. ಈ ವಿಡಿಯೋ ದಲಿ ಅಪಾಯಕಾರಿ ಹಾವೊಂದು ವ್ಯಕ್ತಿಯ ಕೈ ಮೇಲೆ ಹಲವು ಬಾರಿ ದಾಳಿ ನಡೆಸುತ್ತಿರುವುದನ್ನು ನೀವು ನೋಡಬಹುದು.  

Written by - Nitin Tabib | Last Updated : Aug 22, 2022, 07:30 PM IST
  • ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಅಪಾಯಕಾರಿ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
  • ಇಂತಹುದೇ ಒಂದು ವಿಡಿಯೋ ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ.
  • ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಟರ್ ಸ್ನೇಕ್ ಹಿಡಿಯಲು ಪ್ರಯತ್ನಿಸುತ್ತಿದ್ದಾನೆ.
Snake Attack: ಕಿರುಕುಳ ನೀಡಿದ ವ್ಯಕ್ತಿಯ ಕೈಗೆ ಪದೇ ಪದೇ ದಾಳಿ ಇಟ್ಟ ಹಾವು... ವಿಡಿಯೋ ನೋಡಿ title=
Trending Video

Trending Video: ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಅಪಾಯಕಾರಿ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇಂತಹುದೇ ಒಂದು ವಿಡಿಯೋ ನೋಡಿ ನೀವೂ ಕೂಡ ಬೆಚ್ಚಿಬೀಳುವಿರಿ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಾಟರ್ ಸ್ನೇಕ್ ಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಸಾಮಾನ್ಯವಾಗಿ ಹಾವುಗಳ ಇಂತಹ ವಿಡಿಯೋ ಹಲವರಿಗೆ ಇಷ್ಟವಾಗುತ್ತವೆ. ನಿಮಗೂ ಕೂಡ ಇಂತಹ ವಿಡಿಯೋಗಳು ಇಷ್ಟವಾಗುತ್ತಿದ್ದರೆ, ಈ ವಿಡಿಯೋ ನಿಮಗಾಗಿ. ವಿಡಿಯೋದಲ್ಲಿ ತನಗೆ ಕಿರುಕುಳ ನೀಡುತ್ತಿರುವ ವ್ಯಕ್ತಿಗೆ ಹಾವು ಸಕತ್ ಪಾಠ ಕಲಿಸಿರುವುದನ್ನು ನೀವು ನೋಡಬಹುದು. 

ದಾಳಿ ಇಟ್ಟ ಹಾವು
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹೇಗೆ ಓರ್ವ ವ್ಯಕ್ತಿ ಹಾವಿಗೆ ಪದೇ ಪದೇ ಕಿರುಕುಳ ನೀಡಲು ಯತ್ನಿಸುತ್ತಿದ್ದಾನೆ ಎಂಬುದನ್ನು ನೀವು ನೋಡಬಹುದು. ವ್ಯಕ್ತಿ ನೀಡುತ್ತಿರುವ ಕಿರುಕುಳದಿಂದ ಬೇಸತ್ತ ಹಾವು ನಂತರ ವ್ಯಕ್ತಿಯ ಕೈಗೆ ಹಲವಾರು ಬಾರಿ ದಾಳಿ ಇಡುತ್ತದೆ. ಸಾಮಾಜಿಕ ಮಾಧ್ಯದಲ್ಲಿ ವೈರಲ್ ಆಗುತ್ತಿರುವ ಈ ಅಪಾಯಕಾರಿ ವಿಡಿಯೋವನ್ನು ಮೊದಲು ನೋಡಿ...

 
 
 
 

 
 
 
 
 
 
 
 
 
 
 

A post shared by 🐍Ꮗ Ꭷ Ꮢ Ꮭ Ꮄ ᎧᎦ Ꮥ Ꮑ Ꮧ Ꮶ Ꮛ Ꮥ🐍 (@world_of_snakes_)

ಇದನ್ನೂ ಓದಿ-Polygamy: 8 ಮಡದಿಯರಿಗಾಗಿ ಅರಮನೆ ನಿರ್ಮಿಸಲು ಮುಂದಾದ ಮಾಡೆಲ್, ವೇಳಾಪಟ್ಟಿ ರಚಿಸಿ ಪ್ರೀತಿ ಮಾಡುತ್ತಾನಂತೆ !

ವ್ಯಕ್ತಿಯ ರಕ್ತವನ್ನೇ ತೆಗೆದ ಹಾವು
ವ್ಯಕ್ತಿಯ ಕೈಗಳ ಮೇಲೆ ಹಾವು ದಾಳಿ ಇಟ್ಟ ಬಳಿಕ ಆತನ ಕೈಯಿಂದ ರಕ್ತ ಸೋರುವುದನ್ನು ನೀವು ಈ ವಿಡಿಯೋದಲ್ಲಿ ಗಮನಿಸಬಹುದು. ಹಾವು ನಡೆಸಿದ ಈ ದಾಳಿಯಿಂದ ನಿಶ್ಚಿತವಾಗಿ ವ್ಯಕ್ತಿಯ ಬೆವರಿಳಿದಿರಬಹುದು. ಆದರೂ ಕೂಡ ಹಾವು ವ್ಯಕ್ತಿಯ ಕೈಗಳಿಗೆ ಪದೇ ಪದೇ ದಾಳಿ ಇಡುತ್ತದೆ. ಪ್ರಾಣಿಗಳಿಗೆ ಕಿರುಕುಳ ನೀಡುವುದರಿಂದ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇದೆ ಎಂಬುದನ್ನು ನೀವು ಈ ವಿಡಿಯೋ ನೋಡಿ ತಿಳಿದುಕೊಳ್ಳಬಹುದು. 

ಇದನ್ನೂ ಓದಿ-ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಬದಲು ಪೋರ್ನ್ ವೆಬ್ ಸೈಟ್ ಲಿಂಕ್ ನಮೂದು: ಶಾಕ್ ಆದ ವಧು-ವರ!
 
ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ಇನ್ಸ್ಟಾಗ್ರಾಮ್ ಮೇಲೆ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಹಲವು ಬಾರಿ ವೀಕ್ಷಣೆಗೆ ಒಳಗಾಗಿದೆ. ಈ ವಿಡಿಯೋಗೆ ಜನರು ಮೆಚ್ಚುಗೆ ಕೂಡ ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಕಾಮೆಂಟ್ ಸೆಕ್ಷನ್ ನಲ್ಲಿ ತರಹೆವಾರಿ ಕಾಮೆಂಟ್ ಗಳನ್ನು ಕೂಡ ಮಾಡುತ್ತಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News