Viral Video : ಟ್ವಿಟರ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿರುವುದನ್ನು ನೋಡಬಹುದು. ಆದರೆ ಅವನು ಒಬ್ಬನೇ ಅಲ್ಲ. ಬೈಕ್ನಲ್ಲಿ ಮಕ್ಕಳು ಸೇರಿದಂತೆ ಇನ್ನೂ ಐದಾರು ಮಂದಿ ಕಾಣಸಿಗುತ್ತಾರೆ. ಇಷ್ಟೇ ಅಲ್ಲ ಬೈಕಿನ ಮೇಲೆ ಎರಡು ನಾಯಿಗಳು ಮತ್ತು ಎರಡು ಕೋಳಿಗಳು ಸಹ ಇವೆ.
Trending Video : ಆನೆಗಳು ಕೆಲವೊಮ್ಮೆ ನೋಡುಗರನ್ನು ಸಾಕಷ್ಟು ರಂಜಿಸುತ್ತವೆ. ಆನೆ - ಮಾನವನ ಸಂಘರ್ಷ ಎಷ್ಟು ಕೆಟ್ಟದಾಗಿರುತ್ತದೋ, ಇಬ್ಬರ ನಡುವಿನ ಸ್ನೇಹವೂ ಅಷ್ಟೇ ಗಾಢವಾಗಿರುತ್ತದೆ. ಇಂದು ನಾವು ನಿಮಗೊಂದು ಅತ್ಯಂತ ಪ್ರತಿಭಾವಂತ ಆನೆಯ ವಿಡಿಯೋವನ್ನು ತೋರಿಸಲಿದ್ದೇವೆ.
Bull Fight Viral Video: ಸಾಮಾಜಿಕ ಮಾಧ್ಯಮದಲ್ಲಿ ಎರಡು ಗೂಳಿಗಳ ನಡುವಿನ ಕಾದಾಟದ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಭಾರಿ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದಾರೆ.
Trending Video: ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬಾಲಕನೊಬ್ಬ ಕೋತಿಗೆ ತೊಂದರೆ ಕೊಡುತ್ತಿರುವುದನ್ನು ನೀವು ನೋಡಬಹುದು. ಇದರಿಂದ ಪಿತ್ತ ನೆತ್ತಿಗೇರಿದ ಕೋತಿ ಬಾಲಕನ ಮೇಲೆ ತನ್ನ ಸೇಡು ತೀರಿಸಿಕೊಳ್ಳುತ್ತದೆ.
Viral Video: ಹೊಟ್ಟೆಯೊಳಗೆ ಗುಂಡು ಸೇರಿದರೆ ಸಾಕು, ಗುಂಡಿನ ಗಮ್ಮತ್ತು ಹೇಗಿರುತ್ತದೆ ಎಂಬುದು ನಿಮಗೆ ಹೇಳಬೇಕಾಗಿಲ್ಲ. ಇಂತಹುದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದವರು ಹೊಟ್ಟೆಗೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಹೌದು, ವಿಡಿಯೋದಲ್ಲಿ ವ್ಯಕ್ತಿ ಅತ್ತಿಂದಿತ್ತ ತೂರಾಡುತ್ತ ಬೈಕ್ ಬಳಿ ಬಂದು ಕೆಳಕ್ಕೆ ಬೀಳುತ್ತಾನೆ. ಬಳಿಕ ಹರಸಾಹಸ ಪಟ್ಟು ಆತ ಪುನಃ ಎದ್ದೇಳುತ್ತಾನೆ ಮತ್ತು ಹೇಗೂ ಮಾಡಿ ಲುಂಗಿ-ಗಿಂಗಿ ಕಟ್ಕೊಂಡು ಬೈಕ್ ಮೇಲೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ... ಆದರೆ....
Today Viral Video: ದೇಸಿ ಮಹಿಳೆಯೊಬ್ಬರು ಹಿಮದಲ್ಲಿ ಬಾಲಿವುಡ್ ಹಾಡಿಗೆ ನೃತ್ಯ ಮಾಡುವ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಚಮ್ಮಕ್ ಚಲೋ ಹಾಡು ರಾವನ್ ಸಿನಿಮಾದ ಪ್ರಖ್ಯಾತ ಹಾಡಾಗಿದೆ. ಪ್ರತಿಯೊಬ್ಬ ಬಾಲಿವುಡ್ ಅಭಿಮಾನಿಗಳು ತಮ್ಮ ಜೀವನದಲ್ಲಿ ಅದೇ ರೀತಿ ಕ್ಷಣವನ್ನು ಅನುಭವಿಸಬೇಕು ಎಂದು ಭಾವಿಸುತ್ತಾರೆ. ಈಕೆ ಕೂಡ ಬಾಲಿವುಡ್ ಸ್ಟೈಲ್ ನಲ್ಲಿ ತನ್ನ ಲೈಫ್ ಎಂಜಾಯ್ ಮಾಡಿದ್ದಾಳೆ.
Dangerous Stunt: ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವಕನೋರ್ವ ಹಿಂದೆ ಮುಂದೆ ಯೋಚಿಸದೆಯೇ ಬೈಕ್ ಮೇಲೆ ಸ್ಟಂಟ್ ಮಾಡುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ ಯುವಕನ ಪತ್ನಿ ಆತನ ಬೈಕ್ ಹಿಂಬದಿಯಲ್ಲಿ ಕುಳಿತಿದ್ದಾಳೆ. ಸ್ಟಂಟ್ ಮ್ಯಾನ್ ಬಿಟ್ಹಾಕಿ ಆತನ ಪತ್ನಿಯ ಮುಖದಲ್ಲಿ ಕಿಂಚಿತ್ತೂ ಭಯವಿಲ್ಲದೆ ಇರುವುದನ್ನು ನೀವು ಗಮನಿಸಬಹುದು.
Anaconda Video : ಹಾವುಗಳ ಹಲವು ಅಪಾಯಕಾರಿ ವಿಡಿಯೋಗಳನ್ನು ನೀವು ನೋಡಿರಬೇಕು. ಆದರೆ ಈ ಅನಕೊಂಡವನ್ನು ನೋಡಿದರೆ ಬೆಚ್ಚಿ ಬೀಳುತ್ತೀರಿ. ಈ ಟ್ರೆಂಡಿಂಗ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಈ ಅನಕೊಂಡವನ್ನು ಹಿಡಿದಿದ್ದಾನೆ. ನಿಮಗೇನಾದರೂ ಹಾವುಗಳ ಬಗ್ಗೆ ಕ್ರೇಜ್ ಹೊಂದಿದ್ದರೆ ಈ ಟ್ರೆಂಡಿಂಗ್ ವಿಡಿಯೋವನ್ನು ನೀವು ಸಹ ಇಷ್ಟಪಡುತ್ತೀರಿ.
Snake Video: ಹಲವಾರಿ ರೀತಿಯ ಹಾವಿನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಮಡಿಲಲ್ಲಿ ಅಪಾಯಕಾರಿ ಹಾಗೂ ಬೃಹತ್ ಗಾತ್ರದ ಹೆಬ್ಬಾವನ್ನು ಹಿಡಿದು ಕುಳಿತಿದ್ದಾನೆ.
Viral Video : ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಮದುವೆಯಲ್ಲಿ ಡಿಜೆ ಪ್ಲೇ ಆಗುತ್ತಿದ್ದಂತೆ ಇಬ್ಬರು ತಾತಂದಿರು ಡ್ಯಾನ್ಸ್ ಫ್ಲೋರ್ಗೆ ಜಿಗಿದಿರುವುದನ್ನು ಕಾಣಬಹುದು. ಬಳಿಕ ಬಾರತ್ನಲ್ಲಿ ಇವರದೇ ಹವಾ ಕ್ರಿಯೇಟ್ ಆಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.
Viral Video: ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವಿಡಿಯೋಗಳು ವೈರಲ್ ಆಗೋದು ಸಾಮಾನ್ಯವಾಗಿದೆ. ಮನುಷ್ಯರ ಜೊತೆ ಸೇರಿಕೊಂಡು ಪ್ರಾಣಿಗಳೂ ಸಹ ನಟಿಸುತ್ತವೆ ಎನ್ನಬಹುದು. ಆದರೆ ಅವುಗಳ ನಟನೆ ಮುದ್ದಾಗಿದ್ದು, ಎಂಥವರ ಮನಸ್ಸೂ ಗೆಲ್ಲುತ್ತವೆ.
Viral News: 88ನೇ ಬಾರಿಗೆ ವಿವಾಹ ಮಾಡಿಕೊಳ್ಳಲು ಹೊರಟಿರುವ ಕಾನ್, ತನ್ನ ಈ ವಿವಾಹದಲ್ಲಿ ಆತ ತನ್ನ ಮಾಜಿ ಪತ್ನಿಯನ್ನು ಪುನಃ ವಿವಾಹವಾಗುತ್ತಿರುವುದು ಇಲ್ಲಿ ವಿಶೇಷ. ಈತನು ಮಾಡಿಕೊಂಡಿರುವ ವಿವಾಹಗಳ ಸಂಖ್ಯೆಯನ್ನು ನೋಡಿ ಜನರು ಈತನಿಗೆ 'ಪ್ಲೇ ಬಾಯ್ ಕಿಂಗ್' ಅಂತಾನೆ ಕರೆಯಲಾರಂಭಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಈ ಮಹಿಳೆಯನ್ನು ವಿವಾಹವಾದಾಗ ಆತನ ವಿವಾಹ ಕೇವಲ ಒಂದು ತಿಂಗಳವರೆಗೆ ಮಾತ್ರ ಸರಿಯಾಗಿತ್ತು ಮತ್ತು ಉಭಾಯರು ಬೇರ್ಪಟ್ಟು ಸುದೀರ್ಘ ಅವಧಿಯೇ ಕಳೆದುಹೋಗಿದೆ.
Dance Learning: ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ವಿಡಿಯೋಗಳು ದಿನನಿತ್ಯ ಕಂಡುಬರುತ್ತಲೇ ಇರುತ್ತವೆ. ಆದರೆ, ನಡು ರಸ್ತೆಯಲ್ಲಿಯೇ ಸೈಕಲ್ ಓಡಿಸುತ್ತಾ ಈ ಯುವತಿ ಮಾಡುತ್ತಿರುವ ಡಾನ್ಸ್ ನೋಡಿದ ಜನರು ನಿಬ್ಬೇರಗಾಗಿದ್ದಾರೆ.
Bride-Groom Viral Video: ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು ಸ್ವಾರಸ್ಯಕರ ಹಾಗೂ ಬೆಚ್ಚಿಬೀಳಿಸುವ ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತದೆ. ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿಯೂ ಕೂಡ ಓರ್ವ ವಧು ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾಳೆ ಮತ್ತು ವರನ ಜೊತೆಗೆ ಮಾಡಿದ ಕೆಲಸ ನೋಡಿ ನೀವೂ ಕೂಡ ಒಂದು ಕ್ಷಣ ದಂಗಾಗುವಿರಿ.
Trending Videoo: ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪುಟಾಣಿ ಕಂದಮ್ಮಳ ಹಾವಭಾವ ನೋಡುವಂತಿದೆ. ಪುಟಾಣಿ ನೀಡುತ್ತಿರುವ ದೂರಿನ ಶೈಲಿಗೆ ಬಳಕೆದಾರರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಹೊಟ್ಟೆ ಹಿಡಿದು ನಗುತ್ತಿದ್ದಾರೆ.
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದ ಜನರು ಅವಾಕ್ಕಾಗಿದ್ದಾರೆ. ತನ್ನಷ್ಟಕ್ಕೆ ತಾನೇ ಅದ್ಭುತವಾಗಿರುವ ಈ ವಿಡಿಯೋದಲ್ಲಿ ಆಘಾತಕಾರಿ ಸಂಗತಿ ಎಂದರೆ ಯುವಕನ ಇಡೀ ಕೈ ಜೇನುನೊಣಗಳಿಂದ ಆವರಿಸಿದೆ. ಆದರೆ, ಯುವಕನಿಗೆ ಮಾತ್ರ ಯಾವುದೇ ರೀತಿಯ ತೊಂದರೆಯಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.