Viral Video: ಶ್ವೇತಭವನದಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ, ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ ಅವರು ರಿಷಿ ಸುನಕ್ ಅವರನ್ನು 'ರಶೀದ್ ಸನಕ್' ಎಂದು ಕರೆದಿದ್ದಾರೆ, ಬಿಡೆನ್ ಅವರ ಈ ವೀಡಿಯೊ ಇದೀಗ ಭಾರಿ ವೈರಲ್ ಆಗುತ್ತಿದೆ.
Bride Groom Video: ಮದುವೆಯ ಸಮಾರಂಭದ ಹಲವು ಸಂದರ್ಭಗಳು ವಧು-ವರರಿಗೆ ಬೇಸರವನ್ನುಂಟು ಮಾಡುತ್ತವೆ, ಇಂತಹುದೇ ಒಂದು ಸಂದರ್ಭದಲ್ಲಿ ತಮಗೆ ಎದುರಾದ ಬೇಸರವನ್ನು ಕಳೆಯಲು ವಧು-ವರ ಇಬ್ಬರು ಮಂಟಪದಲ್ಲಿಯೇ ಪರಸ್ಪರ ಆಟವಾಡಲು ಆರಂಭಿಸಿದ್ದು, ವಿವಾಹಕ್ಕೆ ಆಗಮಿಸಿರುವ ಅತಿಥಿಗಳು ಅವರನ್ನು ಕಣ್ಣು ಪಿಳುಕಿಸದೆಯೇ ನೋಡುತ್ತಿದ್ದಾರೆ.
Most Beautiful Snake Video: ಅಕ್ಕಪಕ್ಕದಲ್ಲಿ ಹಾವು ಕಂಡರೆ ಸಾಕು, ಜನರ ಎದೆಬಡಿತವೆ ಒಂದು ಕ್ಷಣ ನಿಂತುಹೋಗುತ್ತದೆ. ಕೆಲವರಿಗೆ ಕೇವಲ ಹಾವು ಎಂದರೆ ಸಾಕು ಬೆವರಿಳಿಯಲು ಶುರುವಾಗುತ್ತದೆ. ಹೀಗಿರುವಾಗ ಹಾವಿನ ವಿಡಿಯೋವೊಂದು ಇತ್ತೀಚಿಗೆ ಸಾಕಷ್ಟು ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.
Dangerous Snake: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ಬೆಚ್ಚಿಬೀಳುವಿರಿ. ಈ ವಿಡಿಯೋದಲ್ಲಿ ಹಾವೊಂದು ತನ್ನ ಬಾಯಿಯಿಂದ ವಿಷ ಚಿಮುಕಿಸುತ್ತಿರುವುದನ್ನು ನೀವೂ ನೋಡಬಹುದು.
Viral Video: ಸಾಮಾಜಿಕ ಮಾಧ್ಯಮದ ಮೇಲೆ ಅಣ್ಣ-ತಂಗಿಯ ಒಂದು ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಎರಡೂ ಕ್ಯೂಟ್ ಕಂದಮ್ಮಗಳು ತನ್ನ ತಂದೆಯ ಬಳಿ ಹೋಗಿ ಪರಸ್ಪರರ ವಿರುದ್ಧ ದೂರು ನೀಡುತ್ತಿವೆ. ಇದನ್ನು ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯ ಬೆಣ್ಣೆಯಂತೆ ಕರಗುತ್ತಿದೆ.
Viral Video- ಮಹಿಳೆಯೊಬ್ಬಳು ಕೋಳಿಯನ್ನು ಕಲ್ಲಿನಿಂದ ಹೊಡೆಯುತ್ತಿದ್ದಳು. ಆಗ ಆ ಮಹಿಳೆಗೆ ಕುರಿ ಏನು ಮಾಡಿದೆ ಎಂದು ನೋಡಿದರೆ ಬೆಚ್ಚಿ ಬೀಳುತ್ತೀರಿ. ಆಲಂ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
Viral Video: ಪುಟಾಣಿ ಮಗುವಿನ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪುಟ್ಟ ಬಾಲಕ ತನ್ನ ತಾಯಿಯ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಬಳಿ ದೂರು ನೀಡುತ್ತಿದ್ದಾನೆ. ಮಗುವಿನ ಈ ಕ್ಯೂಟ್ ಪರಿ ನೆಟ್ಟಿಗರ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ನೀವೂ ನೋಡಿ ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.
Trending Video: ಇದ್ದಕ್ಕಿದ್ದಂತೆ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೋ ಒಂದು ವಿಷಯಕ್ಕೆ ಇಬ್ಬರು ಯಾತ್ರಿಗಳ ನಡುವೆ ವಾಗ್ವಾದ ಆರಂಭಗೊಂಡಿದೆ, ನಂತರ ವಿವಾದ ಜಗಳಕ್ಕೆ ತಿರುಗಿ ಜಗಳ ಹೇಗೆ ಅಂತ್ಯವಾಯ್ತು ಎಂಬುದನ್ನು ನೀವೇ ಈ ವಿಡಿಯೋದಲ್ಲಿ ನೋಡಿ.
ಈ ವೀಡಿಯೊದಲ್ಲಿ, ವಧು-ವರರು ತಮ್ಮ ಮದುವೆಯ ದಿರಿಸುಗಳಲ್ಲಿ ಪರಸ್ಪರ ಸಂತೋಷದಿಂದ ಕಾಣುತ್ತಿದ್ದಾರೆ. ಆಗ ಅತಿಥಿಗಳ ನಡುವೆ ಒಂದು ಹುಡುಗ ತನ್ನ ಕೈಯಲ್ಲಿ ಗುಲಾಬಿ ಹೂವನ್ನು ಹಿಡಿದುಕೊಂಡು ಬಂದು ಮೊಣಕಾಲುಗಳ ಮೇಲೆ ಕುಳಿತುಕೊಳ್ಳುತ್ತಾನೆ. ಮೊದಲನೆಯದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೂ ನೋಡಲೇಬೇಕು
Viral Video: ಟ್ವಿಟರ್ನಲ್ಲಿ 48 ಲಕ್ಷಕ್ಕೂ ಹೆಚ್ಚು ಬಳಕೆದಾರರು ಈ ವೈರಲ್ ವೀಡಿಯೊವನ್ನು ವೀಕ್ಷಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಮಾಡಿದ ಕೆಲಸ ನೋಡಿ ಬಳಕೆದಾರರು ಅವಾಕ್ಕಾಗಿದ್ದಾರೆ.
Viral Video: ತನ್ನ ಕೈಯಲ್ಲಿ ಪಕ್ಕಡ್ ಹಿಡಿದು ಈ ಬ್ಯಾಂಕ್ ಮಹಿಳಾ ಮ್ಯಾನೇಜರ್, ಶಸ್ತ್ರಸಜ್ಜಿತ ದರೋಡೆಕೋರನನ್ನು ಎದುರಿಸಿದ್ದಾಳೆ. ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳೆ ತೋರಿದ ಧೈರ್ಯವನ್ನು ಕಂಡು ನೀವೂ ಆಕೆಗೆ ಅಭಿಮಾನಿಯಾಗುವಿರಿ.
ಈ ವೀಡಿಯೊವನ್ನು Instagram ನಲ್ಲಿ ಬಳಕೆದಾರರು 'bridal_lehenga_designn' ಮೂಲಕ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: 'ಶೇರ್ ಕರ್ಕೆ ಬತಾದೋ ಅಪ್ನಿ ಬೆಸ್ಟಿ ಕೋ ಉಸ್ಕೆ ಫ್ಯೂಚರ್ ಕಾ ಸೀನ್'.
Smoking Bird Viral Video: ಹಕ್ಕಿಯೊಂದು ತನ್ನ ಬಾಯಿ ತೆರೆದಾಗ ಅದರಿಂದ ಹೋಗೆ ಬರುವುದನ್ನು ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಬಹುತೇಕ ಸಾಜಾಜಿಕ ಮಾಧ್ಯಮ ಬಳಕೆದಾರರು, ಹಕ್ಕಿ ಧೂಮಪಾನ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದಾದ ಬಳಿಕ ಈ ಹಕ್ಕಿಯ ವಿಡಿಯೋ ಅಂತರ್ಜಾಲದಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡತೊಡಗಿದೆ. ಭಾರತೀಯ ರೇಲ್ವೆಯಲ್ಲಿ ಅಧಿಕಾರಿಯಾಗಿರುವ ಅನಂತ್ ರೂಪಂಗುಡಿ ಕೂಡ ಈ ಹಕ್ಕಿಯ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡಿದ್ದಾರೆ.
Viral Video: ಲಿಫ್ಟ್ ಅಪಘಾತಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ರಷ್ಯಾದಲ್ಲಿ ಅಪಾರ್ಟ್ಮೆಂಟ್ ವೊಂದರ ವಿಡಿಯೋ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ನೋಡಿದ್ರೆ ನೀವೂ ಕೂಡ ಒಂದು ಕ್ಷಣ ಸ್ಥಬ್ಧರಾಗುವಿರಿ. ಆದರೆ, ವ್ಯಕ್ತಿಯ ಬುದ್ಧಿವಂತಿಕೆಯು ಪ್ರಶಂಸೆಗೆ ಅರ್ಹವಾಗಿದೆ. ವಿಡಿಯೋ ನೋಡಿ....
Girls Fight In College: ಸಾಮಾಜಿಕ ಮಾಧ್ಯಮದಳಲ್ಲಿ ವಿಡಿಯೋವೊಂದು ಭಾರಿ ಹಂಚಿಕೆಯಾಗುತ್ತಿದೆ. ಬೆಂಗಳೂರಿನ ಕಾಲೇಜೊಂದರಲ್ಲಿ ಇಬ್ಬರು ಹುಡುಗಿಯರ ನಡುವಿನ ಫೈಟ್ ಇದಾಗಿದೆ. ಈ ಘಟನೆ ಬೆಂಗಳೂರಿನ ದಯಾನಂದ್ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕ್ಯಾಂಟೀನ್ ನಲ್ಲಿ ನಡೆದಿದೆ ಎನ್ನಲಾಗಿದೆ.
Snake Viral Video: ವಿಡಿಯೋದಲ್ಲಿ ಹಸಿದ ಹಾವೊಂದು ತನ್ನ ಸಹೋದರನನ್ನೇ ಜೀವಂತವಾಗಿ ನುಂಗುವುದನ್ನು ನೀವು ನೋಡಬಹುದು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆ ವಿಡಿಯೋ ನೋಡಿದವರು ದಂಗಾಗಿದ್ದಾರೆ. ವಿಡಿಯೋ ನೋಡಿದ ಹಲವು ನೆಟ್ಟಿಗರ ನಿದ್ದೆಯೇ ಹಾರಿಹೋಗಿದೆ. ಹಾವು ಎಷ್ಟೊಂದು ವೇಗದಲ್ಲಿ ತನ್ನ ಸಹೋದರನನ್ನು ನುಂಗಿ ಹಾಕಿದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು.
Rainbow Python Video: ಹೆಬ್ಬಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಜನರಿಗೆ ತಮ್ಮ ಕಣ್ಣುಗಳನ್ನೇ ನಂಬುವುದಕ್ಕೆ ಆಗುತ್ತಿಲ್ಲ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ದೈತ್ಯ ಗಾತ್ರದ ಹೆಬ್ಬಾವಿನ ಜೊತೆಗೆ ಕುಳಿತಿದ್ದಾನೆ, ಆದರೆ, ಇಂತಹ ಹೆಬ್ಬಾವನ್ನು ನೀವು ಈ ಹಿಂದೆ ಎಂದೂ ನೋಡಿರಲಿಕ್ಕಿಲ್ಲ. ಈ ಹೆಬ್ಬಾವು 'ಮಳೆಬಿಲ್ಲಿನ ಬಣ್ಣ'ಗಳಿಂದ ಕೂಡಿರುವುದನ್ನು ನೀವು ಗಮನಿಸಬಹುದು ಅಥವಾ ಇದನ್ನು ನೀವು ನವಿಲುಗರಿ ಬಣ್ಣ ಹೋಲುವ ಹೆಬ್ಬಾವು ಎಂದೂ ಕೂಡ ಕರೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.