Snake Video: ಅಪಾಯಕಾರಿ ಹಾವು ಮತ್ತು ಪುಟ್ಟ ಹಕ್ಕಿಯ ಕಾದಾಟಕ್ಕೆ ಸಂಬಂಧಿಸಿದ ವಿಡಿಯೋ ಇದಾಗಿದ್ದು, ಈ ವಿಡಿಯೋ ನೋಡಿದ್ರೆ ನೀವು ಬೆರಗಾಗುತ್ತೀರಿ. ವೀಡಿಯೊವನ್ನು ಕೆಲವೇ ಸಮಯದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇಷ್ಟಪಟ್ಟಿದ್ದಾರೆ.
Man Catch King Cobra Video: ದಕ್ಷಿಣ ಥಾಯ್ ಪ್ರಾಂತ್ಯದ ಕ್ರಾಬಿಯಲ್ಲಿ ಭಯಾನಕ ನಾಗರ ಹಾವೊಂದು ತಾಳೆ ತೋಟಕ್ಕೆ ಪ್ರವೇಶಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ (Shocking Video) ಗಮನಿಸಬಹುದು.
ಈ ತಮಾಷೆಯ ವಿಡಿಯೋವನ್ನು ಕ್ಷಣಾರ್ಧದಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಐದು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ನೆಟ್ಟಿಗರು ಕೂಡ ವಿಡಿಯೋಗೆ ಬಹಳಷ್ಟು ಸಂಖ್ಯೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
Monkeys Funny Video: ಯಾವುದಾದರೂ ವಸ್ತುವನ್ನು ತುಂಬಾ ಉತ್ಸಾಹಭರಿತವಾಗಿ ನೋಡುವಾಗ ಅಥವಾ ಆ ವಸ್ತುವನ್ನು ಎಂದೂ ಕಂಡೇ ಇಲ್ಲ ಎಂಬಂದೆ ಆಡುವುದನ್ನು ನೋಡಿದಾಗ, 'ಮಂಗನ ಕೈಗೆ ಮಾಣಿಕ್ಯ' ಕೊಟ್ಟ ಹಾಗೆ ಆಗಿದೆ ಎಂದು ಸಾಮಾನ್ಯವಾಗಿ ಮನೆಯಲ್ಲಿ ದೊಡ್ಡವರು ಹೇಳುವ ಮಾತನ್ನು ನಾವೆಲ್ಲರೂ ಒಂದಲ್ಲಾ ಒಂದು ಸಮಯದಲ್ಲಿ ಕೇಳಿಯೇ ಇರುತ್ತೇವೆ. ಆದರೆ ನಿಜವಾದ ಮಂಗಗಳ ಕೈಗೆ ಸ್ಮಾರ್ಟ್ಫೋನ್ ಕೊಟ್ಟಾಗ ಹೇಗಿರುತ್ತೆ ಎಂದು ಎಂದಾದರೂ ಊಹಿಸಿದ್ದೀರಾ...
Crazy Video: ವೈರಲ್ ಆಗಿರುವ ಈ ವಿಡಿಯೋದಲ್ಲಿ ಕರಾಟೆ ಪಟು ಒಬ್ಬರು ಗಾರ್ಡನ್ನಲ್ಲಿ ಕರಾಟೆ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದು. ಆಗ ಇನ್ನೊಬ್ಬ ವ್ಯಕ್ತಿ ತನ್ನ ಕೈಯಲ್ಲಿ ಫುಟ್ಬಾಲ್ ಗಾತ್ರದ ದೊಡ್ಡ ಕಲ್ಲನ್ನು ಎತ್ತುತ್ತಾನೆ.
ಇಬ್ಬರು ಮಹಿಳೆಯರು, ಕರಾವಳಿ ತೀರದ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಬಂದಿದ್ದರು. ಈ ವೇಳೆ ಎಲ್ಲರೂ ಪ್ಯಾರಾಸೈಲಿಂಗ್ ನಡೆಸುತ್ತಿರುವುದನ್ನು ನೋಡಿ ಆಕರ್ಷಿತರಾದ ಮಹಿಳೆಯರು ತಾವು ಕೂಡಾ ಪ್ಯಾರಾ ಸೈಲಿಂಗ್ ನಡೆಸಲು ನಿರ್ಧರಿಸಿದ್ದಾರೆ.
Snake Viral Video: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಲವು ಮೋಜಿನ ವಿಡಿಯೋಗಳಲ್ಲದೆ ಕೆಲವು ಭಯ ಹುಟ್ಟಿಸುವ ವಿಡಿಯೋಗಳು ಕೂಡ ಆಗಾಗ್ಗೆ ವೈರಲ್ ಆಗುತ್ತವೆ. ಅಂತಹ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಅಗ್ರಸ್ಥಾನದಲ್ಲಿವೆ ಎಂದರೂ ತಪ್ಪಾಗಲಾರದು.
Wedding Viral Video: ಸದ್ಯ ಮದುವೆ ಸೀಸನ್ ನಡೆಯುತ್ತಿದೆ. ಮದುವೆಯು ವಿನೋದ, ಕೀಟಲೆ ಮತ್ತು ಇತರ ಅನೇಕ ಆಸಕ್ತಿದಾಯಕ ಘಟನೆಗಳಿಂದ ತುಂಬಿರುತ್ತದೆ. ಅಂತಹ ಮದುವೆಯ ವಿಡಿಯೋ ಇದೀಗ ವೈರಲ್ ಆಗಿದೆ.
Bride Viral Video: ಪ್ರೀ ವೆಡ್ಡಿಂಗ್ ಶೂಟ್ನ ಈ ತಮಾಷೆಯ ವೀಡಿಯೊವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಬಹಳಷ್ಟು ನೆಟಿಜನ್ಗಳು ತಮ್ಮ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
Snake Viral Video: ಹಾವಿನ ಹೆಸರು ಕೇಳಿದರೆ ಸಾಕು ಹಲವರಿಗೆ ಎದೆ ನಡುಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ಹಗ್ಗವನ್ನು ಎತ್ತಿ ಬಿಸಾಡುವಂತೆ ಹಿಂಡು ಹಾವುಗಳನ್ನು ಹಿಡಿದು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.
Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾವಿರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವು ವಿಡಿಯೋಗಳನ್ನು ನೋಡಿದರೆ ಅಚ್ಚರಿಯ ಜೊತೆಗೆ ಅವುಗಳನ್ನು ನಂಬಲು ಕೂಡ ಕಷ್ಟವಾಗಬಹುದು.
Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.
Cat Viral Video: ನೀವು ಮನೆಯಲ್ಲಿಯೇ ಸಾಕಿರುವ ನಿಮ್ಮ ಪ್ರೀತಿಯ ಬೆಕ್ಕು ನೀವು ಮನೆಯಲ್ಲಿ ಇಲ್ಲದಿದ್ದಾಗ ಹೇಗೆ ಕಾಲ ಕಳೆಯಬಹುದು ಎಂದು ಎಂದಾದರೂ ಯೋಚಿಸಿದ್ದೀರಾ? ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ನೋಡಿದರೆ ನಿಮಗೊಂದು ಅಂದಾಜು ಸಿಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.