ಬಿಬಿಸಿ ವರದಿಯ ಪ್ರಕಾರ, ಯುಕೆಯಲ್ಲಿ ಕ್ರಿಮಿನಾಲಜಿ ವಿದ್ಯಾರ್ಥಿಯೊಬ್ಬ ಮಹಿಳೆಯನ್ನು ಕೊಂದಿದ್ದಾನೆ ಮತ್ತು ಇನ್ನೊಬ್ಬ ಮಹಿಳೆಯನ್ನು ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ನಸೀನ್ ಸಾದಿ ಎಂಬ ಈ 20 ವರ್ಷದ ವಿದ್ಯಾರ್ಥಿಯು ಈ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೇ ತಿಂಗಳಲ್ಲಿ ಯುಕೆ ಬರ್ನ್ಮೌತ್ನ ಡರ್ಲಿ ಚೈನ್ ಬೀಚ್ನಲ್ಲಿ ಸಾದಿ ಈ ಕೃತ್ಯ ಎಸಗಿದ್ದಾನೆ.
ಕೊಟ್ಟ ಹಣ ವಾಪಸ್ ಮಾಡುವಂತೆ ಗುಂಡೆರಾವ್ ಕರಿಕಲ್ ಶಿವಲಿಂಗಪ್ಪ ಕೆಲ ದಿನಗಳ ಹಿಂದೆ ಹಣ ಕೇಳಿದ್ದಾರೆ. ಇದರಿಂದ ಕೆರಳಿದ ಶಿವಲಿಂಗಪ್ಪ ಆತನ ಇಡೀ ಕುಟುಂಬವನ್ನೇ ಹತ್ಯೆ ಮಾಡುವ ಯತ್ನ ನಡೆದಿದೆ.
ಇನ್ಶುರೆನ್ಸ್ ಗಾಗಿ ಹೆಣವೊಂದು ಬಿದ್ದಿದೆ. ಹಣಕ್ಕಾಗಿ ಸ್ವಂತ ಮಾವನನ್ನೇ ಹತ್ಯೆ ಮಾಡಲಾಗಿದೆ. ಕಲಿಯುಗದಲ್ಲಿ ಸಂಬಂಧಕ್ಕಿಂತ ಹಣಕ್ಕೆ ಬೆಲೆ ಜಾಸ್ತಿ ಅನ್ನೋ ಮಾತನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ.
Shocking news: ತಾಯಿಯನ್ನು ಮರಕ್ಕೆ ಕಟ್ಟಿಹಾಕಿದ ಮಕ್ಕಳು ಬೆಂಕಿ ಹಚ್ಚಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.
ಪ್ರೀತಿ ಮಾಡುವುದಾಗಿ ಕರೆಸಿ ವ್ಯಕ್ತಿಗೆ ಸ್ನೇಹಿತನ ಕೈಯಿಂದ ಚಾಕು ಹಾಕಿಸಿದ ಯುವತಿ..?
ಬೆಂಗಳೂರಿನ ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ
ಬಟ್ಟೆ ಅಂಗಡಿ ವ್ಯಾಪಾರಿ ಹಿತೇಂದ್ರ ಕುಮಾರ್(59) ಎಂಬಾತನ ಮೇಲೆ ಕೊಲೆ ಯತ್ನ
ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಗಾಯಾಳು ಹಿತೇಂದ್ರ ಕುಮಾರ್
ಆರ್ ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಸಿಎಂ ಜೊತೆ ನಡೆಸಿದ ಸಭೆ ಅಂತ್ಯಗೊಂಡಿದ್ದು, ಸಿಎಂ ಪ್ರತಿಭಟನಾ ನಿರತ ವೈದ್ಯರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದಾರೆ.
ಬೀದರ್ನಲ್ಲಿ ಯುವತಿ ಮೇಲೆ ರೇಪ್ ಆ್ಯಂಡ್ ಮರ್ಡರ್ ಶಂಕೆ
ಬಸವಕಲ್ಯಾಣದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿ ಶವಪತ್ತೆ..!
ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಮರ್ಡರ್ ಶಂಕೆ
ಬಸವಕಲ್ಯಾಣ ತಾಲೂಕಿನ ಗುಣತೀರ್ಥವಾಡಿ ಗ್ರಾಮದಲ್ಲಿ ಘಟನೆ
Crime News: ನಿನ್ನೆ ರಾತ್ರಿ ರಾತ್ರಿ 11.10ರ ಸುಮಾರಿಗೆ ಚಾಕುವಿನ ಜೊತೆಗೆ ಲೇಡೀಸ್ ಪಿಜಿಯೊಳಗೆ (Ladies PG) ನುಗ್ಗಿದ್ದ ದುಷ್ಕರ್ಮಿಯೊಬ್ಬ 3ನೇ ಮಹಡಿಯಲ್ಲಿರುವ ರೂಂ ಸಮೀಪ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.
ಈಶ್ವರ ನಗರದಲ್ಲಿರುವ ವೈಷ್ಣವಿ ದೇವಸ್ಥಾನದ ಸಂಸ್ಥಾಪಕ ಹಾಗೂ ಅರ್ಚಕ ದೇವಪ್ಪ ಅಲಿಯಾಸ್ ದೇವಿಂದ್ರಪ್ಪ ವನಹಳ್ಳಿಯನ್ನ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಘಟನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ.
Crime News: ವೈಷ್ಣವಿ ದೇವಸ್ಥಾನ ನಿರ್ಮಾಣ ಮಾಡಿ ಅದರ ಅರ್ಚನೆಯನ್ನ ಸಹ ದೇವಪ್ಪಜ್ಜ ಅವರೇ ಮಾಡುತ್ತಿದ್ದರು. ಆದರೆ ಭಾನುವಾರ (ಜುಲೈ 21) ತಡರಾತ್ರಿ ದುಷ್ಕರ್ಮಿಗಳು ಚಾಕುವಿನಿಂದ ಕೊಲೆ ಮಾಡಿದ್ದಾರೆ.
Saeeda Khan: ತಮ್ಮ ವ್ಯತ್ತಿಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಸಾಧಿಸಿದ ಅನೇಕ ನಾಯಕಿಯರು ಚಿತ್ರರಂಗದಲ್ಲಿದ್ದಾರೆ. ಅವರಲ್ಲಿ, 50ರ ದಶಕದ ನಟಿಯೊಬ್ಬರು ಇದ್ದರು, ಅವರ ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತಿತ್ತು ಆದರೆ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಸಮಾನವಾದ ನೋವನ್ನು ಎದುರಿಸಬೇಕಾಯಿತು. ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಗಳಿಸಿ ಸ್ವಲ್ಪ ಸಮಯದ ನಂತರ ಅನಾಮಧೇಯಳಾದ ಆ ನಟಿ ಯಾರು ಗೊತ್ತಾ? ತಿಳಿಯಲು ಮುಂದೆ ಓದಿ...
Bengaluru Murder Case: ದೊಡ್ಡಗುಬ್ಬಿ ಬಳಿಯ ಐಟಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಜೀತ್ ಕೆಲಸ ಮುಗಿಸಿ ವಾಪಸ್ ಬರುವಾಗ ಮನೆ ಮುಂಭಾಗದಲ್ಲೇ ಕೊಲೆ ಮಾಡಲಾಗಿದೆ. ಡ್ಯೂಟಿ ಮುಗಿಸಿ ಬಟ್ಟೆ ಬದಲಿಸಲು ಆಗಮಿಸಿದ್ದ ವೇಳೆ ಅಟ್ಯಾಕ್ ಮಾಡಿದ ನಾಲ್ಕೈದು ಮಂದಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.