Viral Video: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಏಕೆಂದರೆ, ನೀವು ಊಹಿಸಲೂ ಸಾಧ್ಯವಾಗದಂತಹ ಒಂದು ಕೆಲಸ ಈ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕೆನಡಾದಿಂದ ಹೊರಹೊಮ್ಮಿದ್ದು, 200 ವರ್ಷ ಹಳೆಯ ಕಟ್ಟಡವನ್ನು ಸಾಬೂನಿನ ಸಹಾಯದಿಂದ ಸ್ಥಳಾಂತರಿಸಲಾಗಿದೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಅನೇಕರು ತಮ್ಮ ಪಾರ್ಟ್ನರ್ ಜೊತೆಗೆ ಯೋಗ ಮಾಡುತ್ತಿರುವುದನ್ನು ನೀವು ಕಾಣಬಹುದು. ಇಂತಹ ಯೋಗ ನೋಡಿದ ಜನರು ಆಶ್ಚರ್ಯಪಡುತ್ತಿದ್ದಾರೆ.(Viral News In Kannada)
Viral Video: ಮದುವೆ ಮಂಟಪದಲ್ಲಿ ವರನೊಬ್ಬ ವಧುವಿನ ಮನೆಯವರ ಜೊತೆಗೆ ವರದಕ್ಷಿಣೆ ಕುರಿತು ಮಾತನಾಡುತ್ತಿದ್ದಾನೆ. 2 ಲಕ್ಷ ರೂ.ಗಳ ಬಗ್ಗೆ ಮಾತುಕತೆಯಾಗಿದ್ದು, ಅದರಲ್ಲಿ ತನಗೆ ಕೇವಲ 50 ಸಾವಿರ ಮಾತ್ರ ದೊರೆತಿವೆ ಎಂದು ವರ ಹೇಳುತ್ತಿರುವುದನ್ನು ನೀವು ನೋಡಬಹುದು. (Viral News In Kanana)
Viral Video: ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ವಧು ಡ್ರಮ್ ಮೇಲೆ ಕುಳಿತು ಅರಿಶಿನ ಹಚ್ಚುವ ಕಾರ್ಯಕ್ರಮದಲ್ಲಿಯೇ ನೃತ್ಯ ಮಾಡುವುದನ್ನು ನೀವು ನೋಡಬಹುದು. ಈ ವಿಡಿಯೋದಲ್ಲಿ ಡ್ರಮ್ಮರ್ ಕೂಡ ಪೂರ್ಣ ಉತ್ಸಾಹದಿಂದ ಡ್ರಮ್ ಬಾರಿಸುವುದನ್ನು ಕಾಣಬಹುದು. (Viral News In Kannada)
Viral Fees Structure For Nursery: ಖಾಸಗಿ ಶಾಲೆಗಳಲ್ಲಿ ಶುಲ್ಕ ಗಗನಕ್ಕೇರುತ್ತಿದೆ. ಬೋಧನಾ ಶುಲ್ಕದ ಪೈಕಿ, ಪೋಷಕರ ಓರಿಯಂಟೇಶನ್ ಶುಲ್ಕದ ಹೆಸರಿನಲ್ಲಿ ಶಾಲೆಯೊಂದು 8,400 ರೂ. ಫೀಜ್ ಸ್ಟ್ರಕ್ಚರ್ ಗೆ ಸೇರಿಸಿದೆ. ಬನ್ನಿ ಈ ಕುರಿತು ವಿವರವಾಗಿ ತಿಳಿದುಕೊಳ್ಳೋಣ, (Viral News In Kannada)
Viral Video: ರೀಲ್ ಗಳನ್ನು ತಯಾರಿಸಲು ಜನರು ಯಾವ ಹಂತಕ್ಕೆ ಬೇಕಾದರು ಹೋಗುತ್ತಾರೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ. ರೈಲು, ಬಸ್ಸು, ಪಾರ್ಕ್, ರಸ್ತೆ ಮುಂತಾದ ಕಡೆ ಜನ ರೀಲ್ ಗಳನ್ನು ತಯಾರಿಸುವ ಪರಿಸ್ಥಿತಿನಿರ್ಮಾಣವಾಗಿದೆ. ರೀಲ್ ಗಳಿವೆ ಸಾಕಷ್ಟು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಗಿಟ್ಟಿಸುವುದು ಅವರ ಉದ್ದೇಶ. ಇತ್ತೀಚಿನ ದಿನಗಳಲ್ಲಿ ಅಂತಹುದೇ ಒಂದು ವಿಡಿಯೋ ಭಾರಿ ಚರ್ಚೆಯಲ್ಲಿದೆ. ಇದರಲ್ಲಿ ಯುವತಿಯೊಬ್ಬಳು ಲೋಕಲ್ ಟ್ರೈನ್ ನಲ್ಲಿ ಪೊಲೀಸ್ ಪೇದೆಯ ಜೊತೆಗೆ ನೃತ್ಯ ಮಾಡಿದ್ದಾಳೆ. (Viral News In Kannada)
Viral Video: ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಜೊತೆ ಗುಟ್ಟಾಗಿ ಫೋನ್ ನಲ್ಲಿ ಮಾತನಾಡುತ್ತಿರುವುದನ್ನು ನೀವು ನೋಡಬಹುದು. ಇದ್ದಕ್ಕಿದ್ದಂತೆ ಆಕೆಯ ತಾಯಿ ಅಲ್ಲಿಗೆ ಬರುತ್ತಾಳೆ. ಹುಡುಗಿಯ ತಾಯಿ ಯಾರೊಂದಿಗೆ ಮಾತನಾಡುತ್ತಿರುವಿ, ಯಾರು ಈ ಬಾಬು ಎಂದು ಮಗಳನ್ನು ಪ್ರಶ್ನಿಸುತ್ತಾಳೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಧು-ವರರು ಮಾಲೆಗಾಗಿ ವೇದಿಕೆ ಮೇಲೆ ನಿಂತಿದ್ದಾರೆ. ನಂತರ ವರನು ವಧುವಿನಿಂದ ಕಿಸ್ ಕೊಡು ಎಂದು ಕೇಳುತ್ತಾನೆ. ಇದನ್ನು ನೋಡಿದ ವಧು ನಾಚಿ ನೀರಾಗುತ್ತಾಳೆ. (Viral News In Kannada)
Cricket Viral Video: ಕ್ರಿಕೆಟ್ ಒಂದು ಮೋಜಿನ ಆಟ, ಯಾವಾಗ ಏನಾಗುತ್ತದೆ ಎಂಬುದನ್ನೂ ಯಾರೂ ಊಹಿಸಲು ಸಾಧ್ಯವಿಲ್ಲ. ಪಾಕಿಸ್ತಾನದ ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ ಮ್ಯಾಟ್ ರೆನ್ಶಾ ಒಂದು ಎಸೆತದಲ್ಲಿ 7 ರನ್ ಗಳಿಸಿ ಪಾಕಿಸ್ತಾನ ವಿರುದ್ಧ ಅಭ್ಯಾಸ ಟೆಸ್ಟ್ನಲ್ಲಿ ಅರ್ಧಶತಕ ಪೂರೈಸಿದ್ದಾರೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾಲ್ನಲ್ಲಿ ಜೋಡಿಯೊಂದು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ, ಮತ್ತೊರ್ವ ವ್ಯಕ್ತಿಯು ರಹಸ್ಯವಾಗಿ ಈ ದೃಶ್ಯವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾನೆ. (Viral News In Kannada)
Viral Video: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಏಕಕಾಲಕ್ಕೆ ನಾಲ್ಕು ಹುಡುಗಿಯರನ್ನು ಮದುವೆಯಾಗುತ್ತಿದ್ದಾನೆ. ಈ ವಿಡಿಯೋ ನೋಡಿ ಜನರಿಗೆ ನಂಬಿಕೆಯೇ ಆಗುತ್ತಿಲ್ಲ.(Viral News In Kannada)
Viral Video: ಈ ವೀಡಿಯೋ ವೈರಲ್ ಆಗಿದ್ದು, ಇಬ್ಬರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು ನೀವು ನೋಡಬಹುದು. ಇನ್ನೊಂದೆಡೆ, ಸುತ್ತಮುತ್ತಲಿನ ಜನರು ಅವರನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. (Viral News In Kannada)
Viral Video: ಈ ವಿಡಿಯೋದಲ್ಲಿ ಯುವತಿಯೊರ್ವಳು ಬಾಲಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು. ಆಕೆ ಸ್ಕೂಟರ್ ನ ಹಿಂಬದಿಯಲ್ಲಿ ಕುಳಿತಿದ್ದಾಳೆ. ಅವರ ಕೈಯಲ್ಲಿ ಒಂದು ದೊಡ್ಡ ಸೂಟ್ಕೇಸ್ ಮತ್ತು ಇನ್ನೊಂದು ಕೈಯಲ್ಲಿ ಬಿಯರ್ ಬಾಟಲಿ ಇದೆ. (Viral News In Kannada)
Trending Video: ಈ ರೆಸ್ಟೋರೆಂಟ್ನ ಹೆಸರು ಶಚಿಹೊಕೊಯಾ-ಯಾ. ಇದು ಜಪಾನ್ನ ನಗೋಯಾದಲ್ಲಿದೆ. ಈ ರೆಸ್ಟೋರೆಂಟ್ನಲ್ಲಿ ಕಪಾಳಮೋಕ್ಷ ಮಾಡಿಸಿಕೊಳ್ಳಲು ಜನರು ಹಣವನ್ನು ಸಹ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ. (Viral News In Kannada)
Viral Video: ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗಲು ಜನರು ಎಂಥೆಲ್ಲಾ ವಿಚಿತ್ರ ಕೆಲಸಗಳನ್ನು ಮಾಡುತ್ತಾರೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ, ಆದರೆ ಈ ವ್ಯಕ್ತಿಯು ಧೈರ್ಯದ ಎಲ್ಲಾ ಮಿತಿಗಳನ್ನು ದಾಟಿ ಮಂಜುಗಡ್ಡೆಯ ನೀರಿಗೆ ಧುಮುಕಿದ್ದಾನೆ (Viral News In Kannada).
Viral Video: ಇತ್ತೀಚೆಗೆ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಜನರು ಚಿತ್ರ ವಿಚಿತ್ರ ಸ್ಟಂಟ್ ಗಳನ್ನು ಮಾಡುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ, ಜನರು ರೈಲುಗಳು, ಬಸ್ಗಳು ಮತ್ತು ಮೆಟ್ರೋಗಳಲ್ಲಿ ನೃತ್ಯ ಮಾಡುವುದು, ಹಾಡುವುದು, ಜಗಳವಾಡುವುದು ಅಥವಾ ಅಶ್ಲೀಲ ಕೃತ್ಯಗಳನ್ನು ಮಾಡುವುದನ್ನು ನೋಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹುಡುಗಿಯರು ರೈಲಿನಲ್ಲಿ ನೃತ್ಯ ಮಾಡುವ ಹೊಸ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಅಂತಹದ್ದೇ ಮತ್ತೊಂದು ಕ್ಲಿಪ್ ಹೊರಬಿದ್ದಿದ್ದು, ಇದರಲ್ಲಿ ಗರ್ಲ್ ಗ್ಯಾಂಗ್ ಸುಪ್ರಸಿದ್ಧ ಶೀಲಾ ಕೀ ಜವಾನಿಗೆ ತಮ್ಮ ನಡು ಬಲಕುಸುತ್ತಿರುವುದು ಕಂಡುಬಂದಿದೆ . (Viral News In Kannada)
Boyfriend-Girlfriend Viral Video: ಲಿಫ್ಟ್ ಬಳಿ ಹುಡುಗಿ ಮೊದಲ ಹುಡುಗನಿಗೆ ಮುತ್ತು ಕೊಡುತ್ತಿರುವುದನ್ನು ನೀವು ಈ ವೀಡಿಯೊದಲ್ಲಿ ನೋಡಬಹುದು. ನಂತರ ಅವಳು ಅವನನ್ನು ತಬ್ಬಿಕೊಂಡು ಪರ್ಮನೆಂಟ್ ಆಗಿ ಬಿಟ್ಟುಹೋಗುತ್ತಾಳೆ. ಇದನ್ನು ನೋಡಿದ ಹುಡುಗನಿಗೆ ಕಂಟ್ರೋಲ್ ತಪ್ಪುತ್ತದೆ ಮತ್ತು ಆತ ಏನು ಮಾಡುತ್ತಾನೆ ಎಂಬುದನ್ನು ತಿಳಿಯಲು ನೀವು ಈ ಸುದ್ದಿಯನ್ನು ಓದಿ ವಿಡಿಯೋ ನೋಡಲೇಬೇಕು. (Viral News In Kannada)
Air Hostess Viral Dance Video: ವೀಡಿಯೊವನ್ನು ವೀಕ್ಷಿಸಿದ ನಂತರ, ಕೆಲವು ಬಳಕೆದಾರರು ಫೈರ್ ಎಮೋಜಿಯೊಂದಿಗೆ ಹಾರ್ಟ್ ಮತ್ತು ಲವ್ ಇಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಕೆಲವರು ಏಯರ್ ಹೊಸ್ಟೆಸ್ ನೃತ್ಯ ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. (Viral News In Kannada)
Bride Groom Viral Video ಈ ವೀಡಿಯೊದಲ್ಲಿ, ಮದುವೆಯ ವರಮಾಲೆ ಸಮಾರಂಭದಲ್ಲಿ, ವರನು ತನ್ನ ವಧುವಿಗೆ ಹಾರವನ್ನು ಹಾಕಿದ ಬಳಿಕ, ಆಕೆಗೆ ಸಿಹಿ ತಿನ್ನಿಸಲು ಮುಂದಾಗುತ್ತಾನೆ, ಅದರ ಮೇಲೆ ವಧು ಬಾಯಿ ತೆರೆಯುವುದಿಲ್ಲ ಮತ್ತು ಅದನ್ನು ತಿನ್ನುವುದಿಲ್ಲ. (Viral News In Kannada)
Viral Video: ಸಾಮಾಜಿಕ ಮಾಧ್ಯಮ ತಾಣ ಟ್ವಿಟ್ಟರ್ ಮೇಲೆ ನವವಿವಾಹಿತ ದಂಪತಿ ಜೋಡಿಯೊಂದು ಮಧುಚಂದ್ರದ ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ತುಂಬಾ ರೊಮ್ಯಾಂಟಿಕ್ ಮೂಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಿರುವಾಗ ವಿಡಿಯೋ ಇಂಟರ್ನೆಟ್ ನಲ್ಲಿ ಭಾರಿ ಧೂಳೆಬ್ಬಿಸಿದೆ. (Viral News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.