Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!

Bollywood Star Actress: ಒಂದು ಕಾಲದಲ್ಲಿ ಶಾಲಾಪೂರ್ವ ಶಿಕ್ಷಕಿಯಾಗಿ ಕೆಲಸ ಮಾಡಿ ಶಾಲಾ ಮಕ್ಕಳ ಡೈಪರ್ ಬದಲಿಸಿದ ಯುವತಿ ಈಗ ಜನಪ್ರಿಯ ನಟನನ್ನು ಮದುವೆಯಾಗಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಬಾಲಿವುಡ್ ಅನ್ನು ಆಳುತ್ತಿರುವ ಆ ಚೆಲುವೆ ಯಾರೆಂದು ಇದೀಗ ತಿಳಿಯೋಣ..   

Written by - Savita M B | Last Updated : Apr 29, 2024, 02:41 PM IST
  • ಚಿತ್ರರಂಗದಲ್ಲಿ ಯಶಸ್ವಿಯಾದ ಕೆಲವು ಸೆಲೆಬ್ರಿಟಿಗಳು ಮೇಲೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ
  • ಚಿತ್ರರಂಗ ಪ್ರವೇಶಿಸುವ ಮೊದಲು ಮಕ್ಕಳ ಡೈಪರ್ ಅನ್ನು ಬದಲಾಯಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ.
Bollywood: ಒಂದು ಕಾಲದಲ್ಲಿ ಶಾಲಾ ಮಕ್ಕಳ ಡೈಪರ್ ಬದಲಿಸುತ್ತಿದ್ದ ಈಕೆ ಇಂದು ಬಾಲಿವುಡ್‌ ಸ್ಟಾರ್‌ ನಟಿ!!  title=

Kiara Advani: ಚಿತ್ರರಂಗದಲ್ಲಿ ಯಶಸ್ವಿಯಾದ ಕೆಲವು ಸೆಲೆಬ್ರಿಟಿಗಳು ಮೇಲೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ.. ಅಲ್ಲದೆ ಕೆಲವು ನಾಯಕಿಯರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅವಮಾನಗಳನ್ನು ಎದುರಿಸಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಜನಪ್ರಿಯತೆ ಗಳಿಸಿದ್ದಾರೆ.. ಅದರಲ್ಲಿ ಒಬ್ಬ ನಟಿ ಏಳು ನೂರು ಕೋಟಿ ಗಳಿಕೆ ಚಿತ್ರದಲ್ಲಿ ನಟಿಸಿ ಗೋಲ್ಡನ್ ಲೆಗ್ ಆಗಿ ಗುರುತಿಸಿಕೊಂಡಿದ್ದರು.

ಆ ಸ್ಟಾರ್‌ ನಟಿ ಬೇರೆ ಯಾರೂ ಅಲ್ಲ.. ಕಿಯಾರಾ ಅಡ್ವಾಣಿ.. ಟಾಲಿವುಡ್ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ಕಿಯಾರಾ ಫ್ಲಾಪ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಅನೇಕ ಹಿಟ್‌, ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ನೀಡಿ ಸೂಪರ್ ಕ್ರೇಜ್ ಪಡೆದರು. ಆದರೆ ಕಿಯಾರಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಚಿತ್ರರಂಗ ಪ್ರವೇಶಿಸುವ ಮೊದಲು ಮಕ್ಕಳ ಡೈಪರ್ ಅನ್ನು ಬದಲಾಯಿಸುತ್ತಿದ್ದರು ಎಂದು ಬಹಿರಂಗಪಡಿಸಿದ್ದಾರೆ. 

ಇದನ್ನೂ ಓದಿ-Haripriya - Vasishta: ಐಷಾರಾಮಿ ಕಾರು ಖರೀದಿಸಿದ ಸಿಂಹಪ್ರಿಯಾ ದಂಪತಿ: ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತೇ??

ಈ ಬಗ್ಗೆ ಮಾತನಾಡಿದ ನಟಿ ಕಿಯಾರಾ "ನಾನು ಬೆಳಗ್ಗೆ 7 ಗಂಟೆಗೆ ಪ್ರಿಸ್ಕೂಲ್‌ಗೆ ಹೋಗಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದೆ. ಮಕ್ಕಳ ನಿರ್ವಹಣೆಗಾಗಿ ಎಲ್ಲವನ್ನೂ ಮಾಡಿದ್ದೇನೆ. ನರ್ಸರಿ ರೈಮ್ಸ್‌, ಟೇಬಲ್ಸ್ ಗಳನ್ನು ಕಲಿಸಿದ್ದೇನೆ.. ಅಲ್ಲದೇ ಅವರ ಡೈಪರ್ ಗಳನ್ನೂ ಬದಲಾಯಿಸಿದ್ದೇನೆ’ ಎಂದು ಹೇಳಿದರು. 

ಸದ್ಯ ಬಾಲಿವುಡ್‌ನ್ನು ಆಳುತ್ತಿರುವ ಕಿಯಾರಾ ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರ ಪತ್ನಿ ಸಾಕ್ಷಿ ಪಾತ್ರದಿಂದ ಇಡೀ ದೇಶದ ಜನರ ಮೆಚ್ಚುಗೆ ಪಾತ್ರರಾಗಿದ್ದರು.. 

ಇದನ್ನೂ ಓದಿ-ನಟನ ಜೊತೆ ಲವ್.. ಕ್ರಿಕೆಟಿಗನ ಜೊತೆ ಸಂಬಂಧ.. ಮಗ ಹುಟ್ಟಿದ ಮೇಲೆ ಮದುವೆ.. ಯಾರು ಈ ನಟಿ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News