Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾನಗಳಲ್ಲಿ ಬಿಲ್ಡಿಂಗ್ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ, ಈ ವಿಡಿಯೋದಲ್ಲಿ ಕಟ್ಟಡವೊಂದು ಕಾಣಿಸುತ್ತಿದ್ದು, ಅದರಲ್ಲೇನು ವಿಶೇಷತೆ ಅಂತ ನೀವು ಪ್ರಶ್ನಿಸಬಹುದು. ನಿಜವಾಗಿಯೂ ಈ ವಿಡಿಯೋ ನಿಮಗೂ ಆಶ್ಚರ್ಯಕ್ಕೀಡು ಮಾಡಲಿದೆ. ಇದಕ್ಕಾಗಿ ನೀವು ಒಮ್ಮೆ ಈ ವಿಡಿಯೋವನ್ನು ನೋಡಲೆಬೇಕು (Viral News In Kannada).
Viral Video: ತನ್ನ ಗೆಳತಿಗೆ ಪ್ರಪೋಸ್ ಮಾಡಲು ವ್ಯಕ್ತಿಯೊಬ್ಬ ಅನುಸರಿಸಿದ ವಿಧಾನ ಜನರ ಪಿತ್ತ ನೆಟ್ಟಿಗೆರುವಂತೆ ಮಾಡಿದೆ, ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಾಸ್ತವದಲ್ಲಿ, ವ್ಯಕ್ತಿ ತುಂಬಾ ಅಪಾಯಕಾರಿ ಫ್ರಾಂಕ್ ಮಾಡಿ, ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾನೆ. ಈಗ ಆತನನ್ನು ನೋಡಿಯೇ ಜನ ಆ ಜಡ್ಜ್ ಮಾಡುತ್ತಿದ್ದು, ಇದು ಸರಿಯಲ್ಲ ಎನ್ನುತ್ತಿದ್ದಾರೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ವ್ಯಕ್ತಿಯು ತನ್ನ ಕೈಯಲ್ಲಿ ಮೊಸಳೆಯನ್ನು ಹಿಡಿದಿರುವುದನ್ನು ನೀವು ನೋಡಬಹುದು. ಬಳಿಕ ಆತ ಮೊಸಳೆಗೆ ಮುತ್ತಿಕ್ಕಲು ಯತ್ನಿಸುತ್ತಾನೆ. ಅದರ ನಂತರೆ ನಂತರ ಏನಾಗುತ್ತದೆ ಎಂಬುದನ್ನು ನೋಡಿದರೆ ನೀವೂ ಕೂಡ ಬೆಚ್ಚಿಬೀಳುವಿರಿ (Viral News In Kannada)
Viral Video: ಯುವಕನೊಬ್ಬ ತನ್ನ ಮೋಟಾರು ಸೈಕಲ್ನಲ್ಲಿ ಹುಡುಗಿಯ ಡಮ್ಮಿ ಪ್ರತಿಕೃತಿಯನ್ನು ಹೊತ್ತುಕೊಂಡು ನಗರದಾದ್ಯಂತ ಸುತ್ತಾಡಿದ್ದಾನೆ. ಪ್ರತಿಯೊಬ್ಬ ದಂಪತಿಗಳು ಈ ದಿನವನ್ನು ತಮ್ಮದೇ ಆದ ಶೈಲಿಯಲ್ಲಿ ಆಚರಿಸಿದ್ದಾರೆ. (Viral News In Kannada)
Viral Video: ಮಹಿಳೆಯೊಬ್ಬಳು ಬಾಲಕಿಯ ಕೊರಳಿಗೆ ಬೆಲ್ಟ್ ಕಟ್ಟಿ ರಸ್ತೆಯಲ್ಲಿ ಸುತ್ತಾಡಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ವೀಡಿಯೋಗೆ ತರಹೇವಾರಿ ಕಾಮೆಂಟ್ಗಳನ್ನು ಮಾಡುವ ಮೂಲಕ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓರ್ವ ವ್ಯಕ್ತಿ ರಸ್ತೆಯಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡಲು ಪ್ರಾರಂಭಿಸುತ್ತಿರುವುದನ್ನು ನೀವು ನೋಡಬಹುದು. ಸುತ್ತಲೂ ನಿಂತವರು ಅವನನ್ನೇ ನೋಡುತ್ತಿದ್ದಾರೆ. ಆದರೆ ಆ ವ್ಯಕ್ತಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಈ ವ್ಯಕ್ತಿಯ ಸಾಹಸವನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದಾರೆ. (Viral News In Kannada)
Viral Video: ಫಿಲ್ಮಿ ಸ್ಟೈಲ್ ನಲ್ಲಿ, ಪ್ರೇಮಿಯೊಬ್ಬ ತನ್ನ ಮೊಣಕಾಲುಗಳ ಮೇಲೆ ಕುಳಿತು ರಿಂಗ್ ಬಾಕ್ಸ್ ಅನ್ನು ತೆಗೆದುಕೊಳ್ಳುತ್ತಾನೆ. ಅದರಲ್ಲಿ ವಜ್ರ ಅಥವಾ ಚಿನ್ನದ ಉಂಗುರ ಇರುತ್ತದೆ ಎಂದು ಗೆಳತಿ ಭಾವಿಸುತ್ತಾಳೆ ಮತ್ತು ಗೆಳೆಯ ಗೆಳತಿಯ ಕನಸುಗಳು ಅಲ್ಲಿ ನುಚ್ಚುನೂರಾಗುತ್ತವೆ (Viral News In Kannada)
Viral Video: ವ್ಯಕ್ತಿ ಯಾವುದೇ ಭಯವಿಲ್ಲದೆ ಬೈಕ್ ಚಲಾಯಿಸುತ್ತಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗವನ್ನು ಪ್ರವೇಶಿಸಿದ್ದಾನೆ, ಅಷ್ಟೇ ಅಲ್ಲ ಆತ ತನ್ನ ಅಸ್ವಸ್ಥ ತಾತನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ನಿಲ್ಲಿಸಲು ಯತ್ನಿಸಿದಾಗ, ಆತ ತಾನು ಆಸ್ಪತ್ರೆಯ ಸಿಬ್ಬಂದಿ ಎಂದು ಬಹಿರಂಗಪಡಿಸುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. (Viral News In Kannada)
Viral Video: ಇತ್ತೀಚಿನ ದಿನಗಳಲ್ಲಿ, ದೆಹಲಿಯಿಂದ ಟಿಬಿಲಿಸಿಗೆ ಹಾರುವ ವಿಮಾನದ ವೀಡಿಯೊ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ, ಇದರಲ್ಲಿ ವಿದೇಶಿಗರು ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ (Viral News In Kannada).
China Viral City Video: ಈ ನಗರದ ವೈರಲ್ ವೀಡಿಯೊವನ್ನು ನೋಡಿದ ನಂತರ, ಭವಿಷ್ಯದ ಕುರಿತು ನಿರ್ಮಿಸಲಾದ ಹಾಲಿವುಡ್ ಚಲನಚಿತ್ರಗಳ ನೆನಪುಗಳು ನಿಮ್ಮ ಸ್ಮೃತಿ ಪಟಲಕ್ಕೆ ಮರಳುತ್ತವೆ. (Viral News In Kannada)
Viral Video: ಹುಡುಗ ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ಹೋಗಿದ್ದ. ಅಷ್ಟರಲ್ಲಿ ಆತನ ಗೆಳತಿಯ ಮನೆಯವರ ಕೈಗೆ ಸಿಲುಕಿಬಿದ್ದಿದ್ದಾನೆ. ಇದಾದ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೊಮ್ಮೆ ನೋಡಲೆಬೇಕು. (Viral News In Kannada)
Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಡ್ಯಾನ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಅವರು ಇಂಡಿಯಾ ಮಾಸ್ಟರ್ ಪೀಸ್ ಚಲನಚಿತ್ರ 'ಮುಘಲ್-ಎ-ಆಜಮ್' ಚಿತ್ರದ 'ಕಿಸಿ ದಿನ್ ಮುಸ್ಕುರಾ ಕರ್ ಯೇ ನಜರಾ ಹಮ್ ಭಿ ದೇಖೇಂಗೆ' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. (Viral News In Kannada)
Viral Video: ತಮಿಳುನಾಡಿನ ಸುಂದರ ವಿಡಿಯೋವೊಂದು ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಕ್ಲಿಪ್ ಅನ್ನು ಭಾರತ ಸರ್ಕಾರದ ಪುಟದಿಂದ ಪೋಸ್ಟ್ ಮಾಡಲಾಗಿದೆ, ಇದನ್ನು ನೋಡಿ ಸಾರ್ವಜನಿಕರು ಶಾಕ್ ಆಗಿದ್ದಾರೆ. ಇದು ಗಾಳಿಯಲ್ಲಿ ಚಿತ್ರೀಕರಿಸಲಾದ ಭಾರತದ ಕೊನೆಯ ರಸ್ತೆಯ ವೀಡಿಯೊ ಆಗಿದೆ (Vairal News In Kannada).
Viral Video: ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಸಾಕಷ್ಟು ತಮಾಷೆಯ ವಿಡಿಯೋಗಳನ್ನು ವೀಕ್ಷಿಸಿರಬಹುದು. ಆದರೆ ಈ ವಿಡಿಯೋ ಸ್ವಲ್ಪ ಡಿಫರೆಂಟ್ ಆಗಿದೆ. ಮೊದಲ ಬಾರಿಗೆ ಇಂತಹ ತಮಾಷೆ ವಿಡಿಯೋ ಇದಾಗಿರಬೇಕು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಡುಗನೊಬ್ಬ ಮಾಲ್ ಉದ್ಯೋಗಿಗಳ ಜೊತೆಗೆ ತಮಾಷೆ ಮಾಡಿದ್ದು, ವಿಡಿಯೋ ಇದೀಗ ವೈರಲ್ ಆಗುತ್ತಿದೆ. (Viral News In Kannada)
Viral Video: ಲೈವ್ ಶೋನಲ್ಲಿ ಟಿವಿ ವರದಿಗಾರ್ತಿಯೊರ್ವಳು ಇದ್ದಕ್ಕಿದ್ದಂತೆ ಕಪಾಳಮೋಕ್ಷ ಮಾಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ (Viral News In Kannada).
Colour Changing Fish: ಪ್ರತಿ ಸೆಕೆಂಡಿಗೆ ಮೀನು ತನ್ನ ಬಣ್ಣವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಈ ವೈರಲ್ ವಿಡಿಯೋದಲ್ಲಿ ನೀವು ನೋಡಬಹುದು. ಇದನ್ನು ನೋಡಿದ ಜನರು ಕೂಡ ಆಶ್ಚರ್ಯಚಕಿತರಾದರು.
Viral Ghost Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪೊಲೀಸರು ಉದ್ಯಾನವನದಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಅಲ್ಲಿ ಅಳವಡಿಸಲಾದ ವ್ಯಾಯಾಮ ಯಂತ್ರವನ್ನು ಕೂಡ ನೀವು ನೋಡಬಹುದು. ಅದರ ಮೇಲೆ ಯಾರೂ ಕುಳಿತಿರುವುದು ಅಥವಾ ನಿಂತಿರುವುದು ನಿಮಗೆ ಕಾಣಿಸುವುದಿಲ್ಲ. ಇದರ ಹೊರತಾಗಿಯೂ ಯಂತ್ರವು ತನ್ನಷ್ಟಕ್ಕೆ ತಾನೇ ಚಲಿಸುತ್ತಿದ್ದು, ಅಲ್ಲಿ ದೆವ್ವ ಇದೆಯಾ ಎಂಬ? ಪ್ರಶ್ನೆ ಇದೀಗ ಎಲ್ಲರಿಗೂ ಕಾಡಲಾರಂಭಿಸಿದೆ (Viral News In Kannada)
Viral Video: ಬಿಹಾರದ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದ್ದು, ಇದರಿಂದ ಅಲ್ಲಿನ ಪೊಲೀಸರನ್ನು ಕಂಡು ಜಗತ್ತೇ ನಗುವಂತಾಗಿದೆ. ಅಲ್ಲಿನ ಭಾಗಲ್ಪುರ್ ಜಿಲ್ಲೆಯಲ್ಲಿ, ಹಾಜರುಪಡಿಸಲು ಕೈದಿಗಳನ್ನು ಜೀಪ್ ನಲ್ಲಿ ಸಾಗಿಸುತ್ತಿದ್ದಾಗ, ವಾಹನದ ಇಂಧನ ಖಾಲಿಯಾಗಿದ್ದು, ಪೊಲೀಸರ ಎದುರು ಸಮಸ್ಯೆ ಉದ್ಭವಿಸಿದೆ. ಇದಾದ ಬಳಿಕ ಪೊಲೀಸರು ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. (Viral News In Kannada)
SL VS BAN Test Match: ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪಂದ್ಯದ ವೇಳೆ ಕೊಮೊಡೊ ಡ್ರ್ಯಾಗನ್ ವೊಂದು ಮೈದಾನಕ್ಕೆ ಪ್ರವೇಶಿಸಿದೆ. ಈ ಅಪಾಯಕಾರಿ ಪ್ರಾಣಿ ಸ್ಕ್ರೀನ್ ಮೇಲೆ ಕಂಡ ತಕ್ಷಣ ಗಾಬರಿಗೊಂಡು ಪಂದ್ಯವನ್ನು ಕೆಲಕಾಲ ನಿಲ್ಲಿಸಬೇಕಾದ ಪ್ರಸಂಗ ಎದುರಾಗಿದೆ. (Viral Cricket News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.