ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡ ಹುಡುಗಿ, ಬಳಿಕ ಪ್ರೈವೇಟ್ ರೂಂಗೆ ಕರೆದೊಯ್ದಳು ನಂತರ ಏನ್ ನಡೀತು ನೋಡಿ!

Viral Video: ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾಲ್‌ನಲ್ಲಿ ಜೋಡಿಯೊಂದು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇನ್ನೊಂದೆಡೆ, ಮತ್ತೊರ್ವ ವ್ಯಕ್ತಿಯು ರಹಸ್ಯವಾಗಿ ಈ ದೃಶ್ಯವನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿಯುತ್ತಿದ್ದಾನೆ. (Viral News In Kannada)  

Written by - Nitin Tabib | Last Updated : Dec 8, 2023, 05:14 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
  • ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರೆ, 'ತುಂಬಾ ತಮಾಷೆಯ ವೀಡಿಯೊ.' ಎಂದಿದ್ದಾನೆ, ಎರಡನೇ ಬಳಕೆದಾರ 'ಬಿಲ್ಕುಲ್ ಮೋದಿ ಬರುತ್ತಾರೆ' ಎಂದಿದ್ದಾನೆ,
  • ಮೂರನೇ ಬಳಕೆದಾರ 'ಕ್ಯಾಮೆರಾ ಮ್ಯಾನ್ ಇದನ್ನು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡ ಹುಡುಗಿ, ಬಳಿಕ ಪ್ರೈವೇಟ್ ರೂಂಗೆ ಕರೆದೊಯ್ದಳು ನಂತರ ಏನ್ ನಡೀತು ನೋಡಿ!  title=

ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಾರಿ ಕೆಲ ಅಚ್ಚರಿಯ ವೀಡಿಯೋಗಳು ಕಾಣಿಸಿಕೊಳ್ಳುತ್ತವೆ. ಈ ವೀಡಿಯೊಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ ಮತ್ತು ಜನರು ಕೂಡ ಅವುಗಳನ್ನು ತುಂಬಾ ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಾಲ್ ಒಂದರಲ್ಲಿ ಜೋಡಿ ರೋಮ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಆದರೆ, ತನ್ನ ಗೆಳೆಯನನ್ನು ತಬ್ಬಿಕೊಂಡ ನಂತರ, ಹುಡುಗಿ ಆತನನ್ನು ಮಾಲ್ ನ ಖಾಸಗಿ ಕೋಣೆಗೆ ಕರೆದೊಯ್ಯುತ್ತಾಳೆ. ಇದಾದ ನಂತರ ಈ ದೃಶ್ಯವನ್ನು ರಹಸ್ಯವಾಗಿ ವಿಡಿಯೋ ಮಾಡುವ ವ್ಯಕ್ತಿಯೂ ಅವರ ಹಿಂದೆ ಹಿಂದೆ ಹೋಗುತ್ತಾನೆ. ವ್ಯಕ್ತಿ ಗೇಟ್ ತೆರೆದು ನೋಡಿದಾಗ ಆತನಿಗೆ ಶಾಕ್ ಆಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೋಡಿದ ಜನರಿಗೆ ನಗು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ಈ ವಿಡಿಯೋಗೆ ಅನೇಕ ಜನರು ಈ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. (Viral News In Kannada)

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಾಲ್‌ನಲ್ಲಿ ಜೋಡಿಯೊಂದು ಬಹಿರಂಗವಾಗಿ ರೊಮ್ಯಾನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಇದೇ ವೇಳೆ, ಒಬ್ಬ ವ್ಯಕ್ತಿಯು ರಹಸ್ಯವಾಗಿ ಇದನ್ನು ವಿಡಿಯೋದಲ್ಲಿ ಸೆರೆಹಿಡಿಯುತ್ತಿದ್ದಾನೆ. ಗೆಳೆಯನನ್ನು ತಬ್ಬಿಕೊಂಡ ನಂತರ, ಹುಡುಗಿ ಆತನನ್ನು ಖಾಸಗಿ ಕೋಣೆಗೆ ಕರೆದೊಯ್ಯುತ್ತಾಳೆ. ಇದಾದ ಬಳಿಕ ವಿಡಿಯೋ ಮಾಡುವ ವ್ಯಕ್ತಿಯೂ ಅವರನ್ನು ಹಿಂಬಾಲಿಸುತ್ತಾನೆ. ವ್ಯಕ್ತಿ ಗೇಟ್ ತೆರೆದು ನೋಡಿದಾಗ ಆತನಿಗೆ ತಬ್ಬಿಬ್ಬಾಗುವ ದೃಶ್ಯ ಕಂಡಿದೆ. ವೀಡಿಯೋ ನೋಡಿದ ಜನರಿಗೆ ನಗು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದುವರೆಗೆ ಎರಡು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ-ಕೇವಲ 24 ಎಸೆತಗಳಲ್ಲಿ ಶತಕ ಪೂರೈಸಿದ ವಿಶ್ವದ ಏಕೈಕ ಬ್ಯಾಟ್ಸ್ ಮನ್ ಈತ, ವಿಡಿಯೋ ನೋಡಿ!

ವೈರಲ್ ವಿಡಿಯೋಗೇ ಜನರ ಪ್ರತಿಕ್ರಿಯೆ ಹೀಗಿದೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯೆ ನೀಡಿದ ಓರ್ವ ಬಳಕೆದಾರೆ, 'ತುಂಬಾ ತಮಾಷೆಯ ವೀಡಿಯೊ.' ಎಂದಿದ್ದಾನೆ, ಎರಡನೇ ಬಳಕೆದಾರ  'ಬಿಲ್ಕುಲ್  ಮೋದಿ ಬರುತ್ತಾರೆ' ಎಂದಿದ್ದಾನೆ, ಮೂರನೇ ಬಳಕೆದಾರ 'ಕ್ಯಾಮೆರಾ ಮ್ಯಾನ್ ಇದನ್ನು ನಿರೀಕ್ಷಿಸಿರಲಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ-ಇಂಥಾ ರೆಸ್ಟೋರೆಂಟ್‌ ನೀವು ಲೈಫಲ್ಲೆ ನೋಡಿರಲಿಕ್ಕಿಲ್ಲ, ಒಳಹೊದ್ರೆ ವೇಟ್ರೆಸ್ ಏನ್ ಮಾಡ್ತಾಳೆ ಗೊತ್ತಾ!

ವೈರಲ್ ಆಗುತ್ತಿರುವ ವಿಡಿಯೋವನ್ನು ಇಲ್ಲಿ ವೀಕ್ಷಿಸಿ...

ಇದನ್ನೂ ನೋಡಿ  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News