ವಿಮಾನದಲ್ಲಿ ಸುಂದರ ಗಗನಸಖಿಯ ಡಾನ್ಸ್ ವೈರಲ್... ವಿಮಾನ ಹೊತ್ತಿ ಉರಿಯುತ್ತೇ ಬೇಡ ಎಂದ ನೆಟ್ಟಿಗರು!

Air Hostess Viral Dance Video: ವೀಡಿಯೊವನ್ನು ವೀಕ್ಷಿಸಿದ ನಂತರ, ಕೆಲವು ಬಳಕೆದಾರರು ಫೈರ್ ಎಮೋಜಿಯೊಂದಿಗೆ ಹಾರ್ಟ್ ಮತ್ತು ಲವ್ ಇಮೋಜಿಗಳನ್ನು ಕಳುಹಿಸುತ್ತಿದ್ದಾರೆ.  ಕೆಲವರು ಏಯರ್ ಹೊಸ್ಟೆಸ್ ನೃತ್ಯ ಪ್ರದರ್ಶನ ಅತ್ಯುತ್ತಮವಾಗಿದೆ ಎಂದು ಹೇಳುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Dec 2, 2023, 06:37 PM IST
  • ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
  • ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರೆ, 'ಗ್ರೇಟ್ ಡ್ಯಾನ್ಸ್ ವಿಡಿಯೋ.' ಎಂದರೆ, ಇನ್ನೊಬ್ಬ ಬಳಕೆದಾರರು 'ಅತ್ಯುತ್ತಮ' ಎಂದು ಬರೆದರೆ,
  • ಮೂರನೇ ಬಳಕೆದಾರರು 'ಅದ್ಭುತ ಡಾನ್ಸ್ ಮೂವ್ ಗಳು' ಎಂದು ಬರೆದಿದ್ದಾರೆ.
ವಿಮಾನದಲ್ಲಿ ಸುಂದರ ಗಗನಸಖಿಯ ಡಾನ್ಸ್ ವೈರಲ್... ವಿಮಾನ ಹೊತ್ತಿ ಉರಿಯುತ್ತೇ ಬೇಡ ಎಂದ ನೆಟ್ಟಿಗರು! title=

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಡ್ಯಾನ್ಸ್ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿವೆ. ಜನರು ಕೂಡ ಇಂತಹ ವಿಡಿಯೋಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವೀಡಿಯೋ ಸಾಕಷ್ಟು ಹಳೆಯದಾದರೂ ಜನರು ಇದನ್ನು ಶೇರ್ ಮಾಡುತ್ತಿದ್ದಾರೆ. ಜನರು ಕೂಡ ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಈ ವಿಡಿಯೋದಲ್ಲಿ ಗಗನಸಖಿಯೊಬ್ಬರು ಖಾಲಿ ಫ್ಲೈಟ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತಿದೆ.  ಗಗನಸಖಿಯ ಡ್ಯಾನ್ಸ್ ನೋಡಿ ಜನರು ಹೊಗಳುವಿಕೆಯಿಂದ ಸುಸ್ತಾಗುತ್ತಿಲ್ಲ. ಜನರು ಕೂಡ ವಿಡಿಯೋವನ್ನು ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. (Viral News In Kannada)

ಇದನ್ನೂ ಓದಿ-ವಿವಾಹದ ವೇಳೆ ವಧುವಿಗೆ ಸಿಹಿ ತಿನ್ನಿಸಲು ಮುಂದಾದ ವರ, ನಿರಾಕರಿಸಿದ ವಧು, ನಂತರ ನಡೆದಿದ್ದು ಮಹಾಭಾರತ!

ಸ್ಪೈಸ್‌ಜೆಟ್ ಏರ್ ಹೋಸ್ಟೆಸ್ ಉಮಾ ಮೀನಾಕ್ಷಿ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಡ್ಯಾನ್ಸ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಖಾಲಿ ವಿಮಾನದಲ್ಲಿ ಧ್ವನಿ ಭಾನುಶಾಲಿ ಅವರ 'ಮೇರಾ ಯಾರ್' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಈ ವಿಡಿಯೋ ಇದುವರೆಗೆ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಬಳಕೆದಾರರು ಅದನ್ನು ಇಷ್ಟಪಟ್ಟಿದ್ದಾರೆ. ಅವರ ಅದ್ಬುತ ನೃತ್ಯ ವಿಡಿಯೋದಲ್ಲಿ ಲೈಕ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ನೆಟಿಜನ್‌ಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವು ಬಳಕೆದಾರರು ವಿಡಿಯೋಗೇ  ಫೈರ್ ಎಮೋಜಿ ಜೊತೆಗೆ ಹಾರ್ಟ್ ಮತ್ತು ಲವ್ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ಕೆಲವರು ಅವರ ನೃತ್ಯ ಪ್ರದರ್ಶನ ಅತ್ಯುತ್ತಮ ಎಂದು ಕರೆಯುತ್ತಾರೆ. ಇತರ ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ.

ಇದನ್ನೂ ಓದಿ-ವಿವಾಹದ ಮೊದಲ ರಾತ್ರಿಯ ವಿಡಿಯೋ ಹಂಚಿಕೊಂಡ ದಂಪತಿ ಜೋಡಿ, ವಿಡಿಯೋ ವೈರಲ್!

ವೈರಲ್ ಆಗಿರುವ ವಿಡಿಯೋಗೆ ಜನ ನೀಡುತ್ತಿರುವ ಪ್ರತಿಕ್ರಿಯೆಗಳು ಇಲ್ಲಿವೆ
ವೈರಲ್ ಆಗುತ್ತಿರುವ ಈ ವಿಡಿಯೋಗೆ ಜನರು ತಮ್ಮ ತೀವ್ರವಾದ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಒಬ್ಬ ಬಳಕೆದಾರೆ, 'ಗ್ರೇಟ್ ಡ್ಯಾನ್ಸ್ ವಿಡಿಯೋ.' ಎಂದರೆ, ಇನ್ನೊಬ್ಬ ಬಳಕೆದಾರರು 'ಅತ್ಯುತ್ತಮ' ಎಂದು ಬರೆದರೆ, ಮೂರನೇ ಬಳಕೆದಾರರು 'ಅದ್ಭುತ ಡಾನ್ಸ್ ಮೂವ್ ಗಳು' ಎಂದು ಬರೆದಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ-

 
 
 
 

 
 
 
 
 
 
 
 
 
 
 

A post shared by UMA MEENAKSHI (@yamtha.uma)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News