Bigg Boss: ಇತ್ತೀಚೆಗೆನ ಬಿಗ್ ಬಾಸ್ ಶೋನಲ್ಲಿ ಅಶ್ಲೀಲ ಪದಗಳ ಬಳಕೆ.. ವ್ಯಕ್ತಿತ್ವಕ್ಕೆ ಕಳಂಕ ತರುವುದು ಎಲ್ಲವೂ ಸಾಮಾನ್ಯ ಎನ್ನುವಂತಾಗಿದೆ.. ಇದೀಗ ಅಂತದ್ದೇ ಒಂದು ಘಟನೆ ದೊಡ್ಮನೆಯಲ್ಲಿ ನಡೆದಿದ್ದು.. ಅದನ್ನು ನೋಡಿದ ಅಭಿಮಾನಿಗಳು ಗರಂ ಆಗಿದ್ದಾರೆ..
Salman Khan Shoes: ತಮ್ಮ ನೆಚ್ಚಿನ ನಾಯಕ ಏನೇ ಮಾಡಿದರೂ ಅಭಿಮಾನಿಗಳು ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಹಾಗೆಯೇ ಇದೀಗ ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಹರಿದ ಬೂಟುಗಳೊಂದಿಗೆ ಕಾಣಿಸಿಕೊಂಡಿದ್ದು.. ಅವರ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
BBK: ಬಿಗ್ ಬಾಸ್ ಮನೆಯಲ್ಲಿ ಹುಚ್ಚಾಟ ತಾರಕಕ್ಕೇರುತ್ತಿದ್ದು.. ಗಂಡ-ಹೆಂಡತಿ ಒಟ್ಟಿಗೆ ಮಲಗಲು ಸ್ಪರ್ಧಿಯೊಬ್ಬರು ಅಡ್ಡಿಯಾಗಿದ್ದಾರೆ.. ಸದ್ಯ ಅಭಿಮಾನಿಗಳು ಈ ಹುಚ್ಚಾಟಕ್ಕೆ ಕೊನೆಯೇ ಇಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ..
Salman Khan : ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಇಂಟರ್ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಭಾಗವಹಿಸಿದ್ದರು. ಈ ವೇಳೆ ಅಲ್ಲಿ ಸಲ್ಲು ಪತ್ರಕರ್ತೆಗೆ ಮುತ್ತಿಟ್ಟ ಘಟನೆ ನಡೆಯಿತು. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Katrina Kaif's diet: ಬಾಲಿವುಡ್ ಸ್ಟಾರ್ ಹೀರೋಯಿನ್ ಕತ್ರಿನಾ ಕೈಫ್ ಮದುವೆಯ ನಂತರವೂ ತನ್ನ ಗ್ಲಾಮರ್ ಕಾಯ್ದುಕೊಂಡಿದ್ದಾಳೆ.. ಇತ್ತೀಚೆಗೆ ಅವರ ಡಯೆಟ್ ಪ್ಲಾನ್ ಹೇಗಿರುತ್ತೆ.. ಯಾವ ಆಹಾರಗಳು ಸೇರಿರುತ್ತವೆ.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Tiger 3 Box Office Collection: ರಿಲೀಸ್ ಆಗಿ ಭರ್ಜರಿ ಸೌಂಡ್ ಮಾಡುತ್ತಿರುವ ಸಲ್ಲು ಅಭಿನಯದ ಟೈಗರ್ 3 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರದ ಗಳಿಕೆ ಮಾಡುತ್ತಿದೆ.. ಹಾಗಾದ್ರೆ ಈ ಆರು ದಿನದ ಕಲೆಕ್ಷನ್ ಎಷ್ಟಾಗಿರಬಹುದು ಅಂತೀರಾ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Tiger 3 OTT Release Date: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿಮನಯದ ಟೈಗರ್ 3 ಸಿನಿಮಾ ಬಿಡುಗಡೆಯಾಗಿ ಮಿಕ್ಸೆಡ್ ಟಾಕ್ ಪಡೆಯುತ್ತಿದೆ.. ಇದೇ ವೇಳೆ ಚಿತ್ರ OTT ಅಂಗಳಕ್ಕೂ ಬರಲು ಸಜ್ಜಾಗಿದೆ.. ಎಲ್ಲಿ? ಯಾವಾಗ ಸ್ಟ್ರೀಮಿಂಗ್ ಅಂತೀರಾ.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salman Khan: ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಬಿಡುಗಡೆಯಾಗಿ ಭಾರೀ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.. ಇದೇ ವೇಳೆ ಸಲ್ಲು ಅಭಿಮಾನಿಗಳು ಥಿಯೇಟರ್ ಒಳಗೆ ಪಟಾಕಿ ಹಚ್ಚಿದ್ದಾರೆ..
Salman Khan Remuneration For Tiger 3 : ಟೈಗರ್ 3 ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರದ ಬಗೆಗಿನ ಕ್ರೇಜ್ ನೋಡಿದ್ರೆ ಸಲ್ಮಾನ್ ಖಾನ್ ಸಿನಿಮಾ ಹಲವು ದಾಖಲೆಗಳನ್ನು ಉಡೀಸ್ ಮಾಡುವ ನಿರೀಕ್ಷೆಯಿದೆ.
Tiger 3 : ಎಂಟು ವರ್ಷಗಳ ನಂತರ ನಟ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ 'ಟೈಗರ್ 3' ದೀಪಾವಳಿ ಹಬ್ಬದಂದು ರಿಲೀಸ್ ಆಗುತ್ತಿದೆ. ಇದರ ಬೆನ್ನಲ್ಲೆ ಸೋಷಿಯಲ್ ಮೀಡಿಯಾದಲ್ಲಿ ಸಲ್ಲು ಭಾಯ್ ಸಿನಿಮಾ ಪಠಾಣ್, ಜವಾನ್, ದಾಖಲೆ ಸರಿಗಟ್ಟುತ್ತಾ ಎನ್ನುವ ಚರ್ಚೆ ಶುರುವಾಗಿದೆ.
Salman Khan Health: ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಸಲ್ಮಾನ್ ಖಾನ್ ಸ್ವಲ್ಪವೂ ರೆಸ್ಟ್ ತೆಗೆದುಕೊಳ್ಳದೇ ಶೂಟಿಂಗ್ ಮಾಡುತ್ತಿದ್ದಾರೆ. ಹೀಗಾಗಿ ಅವರ ಆರೋಗ್ಯ ಹದಗೆಟ್ಟಿದೆ ಎನ್ನಲಾಗುತ್ತಿದೆ.
Highest paid actor on instagram: ಸಿನಿಮಾವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ನಟ-ನಟಿಯರು ಇನ್ಸ್ಟಾಗ್ರಾಂನಿಂದಲೂ ಲಕ್ಷ ಲಕ್ಷ ಗಳಿಸುತ್ತಾರೆ. ಹೀಗೆ ಇನ್ಸ್ಟಾಗ್ರಾಂನಿಂದ ಅತೀ ಹೆಚ್ಚು ದುಡಿಯವವರು ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ..
Samantha Next Movie : ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಾಲಿವುಡ್ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಬಾಲಿವುಡ್ ಹೀರೋ ಸಲ್ಮಾನ್ ಜೊತೆ ರೊಮ್ಯಾನ್ಸ್ ಮಾಡಲು ಸ್ಯಾಮ್ ರೆಡಿಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.