Salman Khan Next Movie: ಜವಾನ್ನಲ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅವರ ಆನ್-ಸ್ಕ್ರೀನ್ ಕೆಮಿಸ್ಟ್ರಿಯನ್ನು ಎಲ್ಲರೂ ಸಖತ್ ಇಷ್ಟಪಡುತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ಬಾಲಿವುಡ್ ಸೂಪರ್ಸ್ಟಾರ್ ಶೀಘ್ರದಲ್ಲೇ ಸೌತ್ ನಟಿಯ ಜೊತೆ ಜೋಡಿಯಾಗಲು ಸಿದ್ಧರಾಗಿದ್ದಾರೆ.
Tiger 3 Release Date : ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅಭಿನಯದ ಟೈಗರ್ 3 ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸದ್ಯ ಈ ಸಿನಿಮಾ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ಲಭಿಸಿದೆ.
Aishwarya Rai Relationship : 90 ರ ದಶಕವನ್ನು ಬಾಲಿವುಡ್ನ ಯುಗವೆಂದು ಪರಿಗಣಿಸಲಾಗಿತ್ತು. ಅಲ್ಲಿ ನಟಿಯರ ನಡುವೆ ಕ್ಯಾಟ್ ಫೈಟ್ ಹೆಚ್ಚಾಗಿ ನಡೆಯುತ್ತಿದ್ದವು. ಈ ವೈಮನಸ್ಸು ಎಷ್ಟರಮಟ್ಟಿಗೆ ಹೆಚ್ಚಾಗುತ್ತಿತ್ತೆಂದರೆ, ಈ ನಟಿಯರಿಗೆ ಒಬ್ಬರ ಮುಖ ಕಂಡರೆ ಇನ್ನೊಬ್ಬರಿಗೆ ಸಹಿಸಲೂ ಆಗುತ್ತಿರಲಿಲ್ಲ. ಇಂದು ನೀವು ಆ ಕಾಲದ ಇಬ್ಬರು ಟಾಪ್ ನಟಿಯರಾದ ಐಶ್ವರ್ಯಾ ರೈ ಮತ್ತು ಮನಿಷಾ ಕೊಯಿರಾಲಾ ಅವರ ಕ್ಯಾಟ್ ಫೈಟ್ ಬಗ್ಗೆ ಹೇಳಲಿದ್ದೇವೆ.
Salman Khan : 57 ವರ್ಷ ವಯಸ್ಸಿನ ಈ ಸೂಪರ್ಸ್ಟಾರ್ 3 ದಶಕಗಳಿಗೂ ಹೆಚ್ಚು ಕಾಲದ ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಟರಾಗಿ ನಾಮನಿರ್ದೇಶನಗೊಂಡಿದ್ದಾರೆ. ಆದರೆ ಒಂದು ಬಾರಿಯೂ ಅತ್ಯುತ್ತಮ ನಟನಿಗಾಗಿ ಪ್ರಶಸ್ತಿ ಗೆದ್ದಿಲ್ಲ.
Salman Khan Aishwarya Rai Break Up :ಕೆಲವು ಮಾಧ್ಯಮ ವರದಿಗಳ ಪ್ರಕಾರ, ಐಶ್ವರ್ಯಾ ರೈ ಸಲ್ಮಾನ್ ಮುಂದೆ ಇಟ್ಟಿದ್ದ ಕೆಲವು ಷರತ್ತುಗಳಿಂದಾಗಿ, ಇಬ್ಬರ ನಡುವೆ ಬ್ರೇಕ್ ಅಪ್ ಉಂಟಾಗಿತ್ತು.
Kashmira Shah Krushna Abhishek Life Facts: 2013ರಲ್ಲಿ ಕಾಶ್ಮೀರಾ ಮತ್ತು ಕೃಷ್ಣ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಗಳ ನಂತರ, ಇಬ್ಬರೂ 2017 ರಲ್ಲಿ ಪೋಷಕರಾದರು. ಆದರೆ ಆ ಜರ್ನಿ ಅವರಿಬ್ಬರಿಗೆ ಸುಲಭದ ಮಾತಾಗಿರಲಿಲ್ಲ.
Death Threat To Salman Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಕಳೆದ ಹಲವು ತಿಂಗಳುಗಳಿಂದ ಹೆಚ್ಚಿನ ಭದ್ರತೆಯಲ್ಲಿ ಕಳೆಯಬೇಕಾದ ಸ್ಥಿತಿ ಬಂದೊದಗಿದೆ. ಏಕೆಂದರೆ ಸಲ್ಮಾನ್ ಜೀವಕ್ಕೆ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ನಿಂದ ಅಪಾಯ ಎದುರಾಗಿದೆ. ಇದೀಗ ಟಿವಿ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗೋಲ್ಡಿ ಬ್ರಾರ್ ತಮ್ಮ ರಕ್ತಸಿಕ್ತ ಉದ್ದೇಶವನ್ನು ಬಹಿರಂಗಪಡಿಸಿದ್ದಾರೆ.
Salman Khan Video: ಸಲ್ಮಾನ್ ಖಾನ್ ಒಮ್ಮೆ ಸಾರ್ವಜನಿಕವಾಗಿ ಎಲ್ಲರೆದುರೇ ನಟಿಯೊಬ್ಬರ ಕಾಲು ಹಿಡಿದು ಮನವಿ ಮಾಡಲು ಪ್ರಾರಂಭಿಸಿದರು. ಸಲ್ಮಾನ್ ಖಾನ್ ಮತ್ತು ಆ ನಟಿಯ ಹಳೆಯ ವಿಡಿಯೋ ಮತ್ತೊಮ್ಮೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Bodyguards Salary: ಸಿನಿಮಾದಲ್ಲಿ ಅದ್ಭುತ ನಟನೆಯ ಮೂಲಕ ಸ್ಟಾರ್ ಹೀರೋ, ಹೀರೋಯಿನ್ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಸಿನಿಮಾಗಳಲ್ಲಿ ನಟಿಸಿ ಕ್ರೇಜ್ ಸೃಷ್ಟಿಸುವ ಅವರಿಗೆ ಭದ್ರತೆ ನೀಡುವ ವೈಯಕ್ತಿಕ ಅಂಗರಕ್ಷಕರಿಗೆ ಇನ್ನೆಷ್ಟು ಸ್ಯಾಲರಿ ಇರಬೇಕು? ನೀವೇ ನೋಡಿ...
Salman Khan Drunk: ಇತ್ತೀಚಿನ ಸಂದರ್ಶನವೊಂದರಲ್ಲಿ 2010 ರ 'ವೀರ್' ಚಿತ್ರದಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಕೆಲಸ ಮಾಡಿದ ಖ್ಯಾತ ನಿರ್ದೇಶಕರೊಬ್ಬರು ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ಭಾಯ್ಜಾನ್ ಕುಡಿತದ ಬಗ್ಗೆಯೂ ಈ ನಿರ್ದೇಶಕ ಮಾತನಾಡಿದ್ದಾರೆ.
ನಟ ಅಕ್ಷಯ್ ಕುಮಾರ್ ಜೈಲಿನಲ್ಲಿ ನನ್ನನ್ನು ಕೊಲ್ಲಲು ಸುಪಾರಿ ನೀಡುತ್ತಿದ್ದಾನೆ. ನನಗೇನಾದರೂ ಆದರೆ ಅದಕ್ಕೆ ಸಂಪೂರ್ಣ ಹೊಣೆ ಅಕ್ಷಯ್ ಕುಮಾರ್. ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಹಾಗೂ ಕರಣ್ ಜೋಹರ್ಗೂ ನನ್ನ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ನಟ, ನಿರ್ಮಾಪಕ ಕಮಾಲ್ ಆರ್ ಖಾನ್ ಆರೋಪಿಸಿದ್ದಾರೆ.
Bigg Boss OTT 2 teaser: ಕಳೆದ ಹದಿಮೂರು ಸೀಸನ್ಗಳಿಂದ ಹಿಂದಿಯಲ್ಲಿ ಬಿಗ್ ಬಾಸ್ ಅನ್ನು ಹೋಸ್ಟ್ ಮಾಡುತ್ತಿದ್ದ ಸಲ್ಮಾನ್ ಖಾನ್ ಈಗ ಬಿಗ್ ಬಾಸ್ OTT 2 ಅನ್ನು ಹೋಸ್ಟ್ ಮಾಡಲಿದ್ದಾರೆ. ಈ ಕಾರ್ಯಕ್ರಮವು JioCinema ಮತ್ತು Voot Select ನಲ್ಲಿ ಸ್ಟ್ರೀಮ್ ಆಗಲಿದೆ.
Tiger 3 Salman Khan and Shah Rukh Khan Look : ಮುಂಬೈನಲ್ಲಿ ಟೈಗರ್ 3 ಸೆಟ್ಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಆಗಮಿಸುತ್ತಿರುವ ವಿಡಿಯೋ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಟೈಗರ್ 3 ನಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಲುಕ್ ವೈರಲ್ ಆಗುತ್ತಿದೆ.
Salman Khan Marriage: IIFA 2023 ರ ಗ್ರೀನ್ ಕಾರ್ಪೆಟ್ ಈವೆಂಟ್ ಸಮಯದಲ್ಲಿ, ಹಾಲಿವುಡ್ನ ನಟಿಯೊಬ್ಬಳು ಸಲ್ಮಾನ್ ಖಾನ್ ಅವರನ್ನು ಮದುವೆಗೆ ಪ್ರಸ್ತಾಪಿಸಿದರು. ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ನಟಿಯನ್ನು ನಿರಾಕರಿಸಿದರು.
IIFA in Abu Dhabi: ಅಬುಧಾಬಿಯಲ್ಲಿ ನಡೆಯುತ್ತಿರುವ IIFA ನಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಅವರನ್ನು ಭೇಟಿ ಮಾಡಲು ಸಲ್ಮಾನ್ ಖಾನ್ ಅವರ ಭದ್ರತೆಯು ವಿಕ್ಕಿ ಕೌಶಲ್ಗೆ ಅವಕಾಶ ನೀಡಲಿಲ್ಲ. ಈ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
Salman Khan Fan : ಬಾಲಿವುಡ್ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ಗೂ ಅವರ ಅಭಿಮಾನಿಗಳಿಗೂ ಒಂದು ಭಾವನಾತ್ಮಕ ಸಂಬಂಧವಿದೆ. ಸಲ್ಲು ಅಭಿಮಾನಿಗಳು ಅವರನ್ನು ಎಲ್ಲೆ ಕಂಡರು ಅವರೊಂದಿಗೆ ಬಹಳ ಆತಮೀಯವಾಗಿ ನಡೆದುಕೊಳ್ಳುತ್ತಾರೆ. ಅದರಲ್ಲೂ ಅವರಿಗೆ ಮಕ್ಕಳನ್ನು ಕಂಡರೆ ಹೆಚ್ಚು ಪ್ರೀತಿ.
Salman Khan Marriage News :ವಯಸ್ಸು 60ರ ಸನಿಹವಾಗುತ್ತಿದ್ದರೂ ಸಲ್ಮಾನ್ ಇನ್ನೂ ಮದುವೆಯಾಗದಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸಲ್ಮಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ. ಚಾಟ್ ಶೋವೊಂದರಲ್ಲಿ ಈ ಬಗ್ಗೆ ಕೇಳಿದ ಪ್ರಶ್ನೆಯಲ್ಲಿ ಸಲೀಂ ಖಾನ್ ಸತ್ಯ ಹೊರ ಹಾಕಿದ್ದಾರೆ.
Mamata Banerjee Met Salman Khan: ಸಲ್ಮಾನ್ ಖಾನ್ ಹೆಚ್ಚಾಗಿ ಡೇಟಿಂಗ್, ಮದುವೆ, ಸಿನಿಮಾ ವಿಚಾರವಾಗಿ ಸುದ್ದಿಯಾಗುವ ಬಾಲಿವುಡ್ ಸ್ಟಾರ್ ಇದೀಗ ರಾಜಕೀಯವಾಗಿ ಗುರುತಿಸಿಕೊಂಡಿದ್ದಾರೆ.ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ನನ್ನು ಭೇಟಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.