ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಡಿಸೆಂಬರ್ 27 ರಂದು 56 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಅವರು ತಮ್ಮ ಕುಟುಂಬ ಮತ್ತು ಆತ್ಮೀಯ ಸ್ನೇಹಿತರೊಂದಿಗೆ ತಮ್ಮ ಪನ್ವೆಲ್ ಫಾರ್ಮ್ಹೌಸ್ನಲ್ಲಿ ತಮ್ಮ ಬರ್ತ್ ಡೇ ಆಚರಿಸಿಕೊಂಡರು. ಅವರ ಹುಟ್ಟುಹಬ್ಬದ ವಿಡಿಯೋಗಳು ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾ ಹರಿದಾಡುತ್ತಿವೆ. ವೀಡಿಯೋ ಒಂದರಲ್ಲಿ ಜೆನಿಲಿಯಾ ಜೊತೆ ಡ್ಯಾನ್ಸ್ ಮಾಡಿರುವುದು ಕಂಡುಬಂದಿದೆ.
ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದ್ದಲ್ಲ. ಆದ್ರೆ ಈ ಪಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ. ಸಲ್ಮಾನ್ ಅಭಿಮಾನಿಗಳಂತೂ ಸಲ್ಲು ಜೀವನದ ಈ ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ.
Happy Birthday Salman Khan: ಹಾವು ಕಚ್ಚಿದ ಬಳಿಕ ಪ್ರಥಮ ಚಿಕಿತ್ಸೆ ಪಡೆದಿರುವ ಸಲ್ಮಾನ್ ಖಾನ್ ಅವರು ತಮ್ಮ ಫಾರ್ಮ್ಹೌಸ್ ನಲ್ಲಿಯೇ 56ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
Snake Bites Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ. ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿ ಪನ್ವೆಲ್ನಲ್ಲಿರುವ ಫಾರ್ಮ್ಹೌಸ್ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿದೆ ಎಂದು ಮೂಲಗಳು ವರದಿ ಮಾಡಿವೆ.
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯ ಶಾಸ್ತ್ರಗಳು ಮುಗಿದು ಹಲವು ದಿನಗಳು ಕಳೆದಿವೆ. ಇಬ್ಬರ ಮದುವೆಯ ಫೋಟೋಗಳು ನಿಧಾನವಾಗಿ ಬೆಳೆಕಿಗೆ ಬರುತ್ತಿವೆ. ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಈ ಮದುವೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.
Antim The Final Truth:'ಅಂತಿಮ್' ತನ್ನ ಮೊದಲ ದಿನ 4.25-4.50 ಕೋಟಿ ಗಳಿಸಿದೆ. ಸಲ್ಮಾನ್ ಖಾನ್ ಅಭಿನಯದ ಈ ಸಿನಿಮಾ ಜಾನ್ ಅಬ್ರಹಾಂ ಅಭಿನಯದ 'ಸತ್ಯಮೇವ್ ಜಯತೇ 2' ಚಿತ್ರಕ್ಕೆ ಪೈಪೋಟಿ ನೀಡುತ್ತಿದೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮಾಡುವೆ ಸುದ್ದಿ ಜೋರಾಗಿ ಹರಿದಾಡುತ್ತಿದೆ ಮತ್ತು ಈಗ ಅವರಿಬ್ಬರೂ ತಮ್ಮ ಮದುವೆಯ ದಿನಾಂಕವನ್ನು ಘೋಷಿಸುವುದನ್ನ ಅಭಿಮಾನಿಗಳು ಕಾಯುತ್ತಿದ್ದಾರೆ.
Bigg Boss 15 Viral Video: 'ಬಿಗ್ ಬಾಸ್ 15' ಮನೆಯಲ್ಲಿ ವೇಗದ ಬೆಳವಣಿಗೆಗಳು ನಡೆಯುತ್ತಿದೆ. ಇದೀಗ ಮನೆಯಲ್ಲಿ ಹೊಸ ಜೋಡಿಗಳು ಕೂಡ ರೂಪುಗೊಂಡಿವೆ. ಅಲ್ಲದೆ, ಈ ಜೋಡಿಗಳ ಪರಸ್ಪರ ( Miesha-Ieshaan Romance Video) ತುಂಬಾ ಹತ್ತಿರಕ್ಕೂ ಕೂಡ ಬಂದಿವೆ.
Shah Rukh Khan's son Aryan Khan arrest: ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿರುವ NCB 1 ದಿನದ ಕಸ್ಟಡಿಗೆ ನ್ಯಾಯಾಲಯದಿಂದ ಅನುಮೋದನೆ ಪಡೆದಿದೆ. ಶಾರುಖ್ ಖಾನ್ ಕೂಡ ತನ್ನ ಮಗನನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ತನ್ನ ಮತ್ತು ಬಿಗ್ ಬಾಸ್ ನಡುವೆ ಹಲವು ಸಾಮ್ಯತೆಗಳಿವೆ ಎಂದು ಸಲ್ಮಾನ್ ಹೇಳಿದ್ದಾರೆ. 'ಬಿಗ್ ಬಾಸ್ ಮತ್ತು ತಾನು ಇಬ್ಬರೂ ಮದುವೆಯಾಗಿಲ್ಲ, ಹಾಗಾಗಿ, ನಾವಿಬ್ಬರೂ ಯಾವುದೇ ಭಯವಿಲ್ಲದೆ, ನಮ್ಮನ್ನು ಬಾಸ್ ಎಂದು ಪರಿಗಣಿಸಬಹುದು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಈ ನಟಿ ತನ್ನ ಕೆಲವು ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಆದ್ರೆ ಸಧ್ಯ ಈ ಫೋಟೋಗಳನ್ನ ನೋಡಿದ ಅಭಿಮಾನಿಗಳು ಗಾಬರಿಗೊಂಡಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿವೆ.
'ಬಿವಿ ಹೋ ತೋ ಐಸಿ'ಯಲ್ಲಿ ಸಣ್ಣ ಪಾತ್ರಕ್ಕೆ ಪಡೆದ ಸಂಬಳ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ 'ಬಿವಿ ಹೊ ತೋ ಐಸಿ' ಚಿತ್ರೀಕರಣಕ್ಕಾಗಿ ತಮ್ಮದೇ ಬಟ್ಟೆಗಳನ್ನು ತಂದು ಧರಿಸುತ್ತಿದ್ದರು ಎಂದು ಕೂಡ ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.