ಬಾಲಿವುಡ್ ಬ್ಯಾಡ ಬಾಯ್ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋ 'ಬಿಗ್ ಬಾಸ್ ಒಟಿಟಿ' ಯನ್ನು ಈ ಬಾರಿ ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಮಾಡಲು ಸಜ್ಜಾಗಿದ್ದಾರೆ. ಹೌದು ಈ ಭಾರಿಯ ಬಿಗ್ ಬಾಸ್ ರಿಯಾಲಿಟಿ ಶೋವನ್ನ ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿಲ್ಲ.
Happy Birthday Disha Patani - ಚಿತ್ರ ವಿಮರ್ಶಕ ಹಾಗೂ ನಟ ಕಮಾಲ್ ಆರ್. ಖಾನ್, ಖ್ಯಾತ ಬಾಲಿವುಡ್ (Bollywood) ನಟಿ ದಿಶಾ ಪಾಟ್ನಿಗೆ ಅವಳ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಸಹ ಕಲಾವಿದರ ಕುರಿತು ದಿಶಾಗೆ ಸಲಹೆ ನೀಡಿರುವ ಕಮಾಲ್ ಖಾನ್, ಮತ್ತೊಮ್ಮೆ ಪರೋಕ್ಷವಾಗಿ ಸಲ್ಮಾನ್ ಅಭಿನಯದ 'ರಾಧೇ: ದಿ ಮೋಸ್ಟ ವಾಂಟೆಡ್ ಭಾಯಿ' ಚಿತ್ರದ ಕುರಿತು ಟಿಪ್ಪಣಿಯೊಂದನ್ನು ಕೂಡ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರ ಚಿತ್ರ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಒಟಿಟಿ ಪ್ಲಾಟ್ಫಾರ್ಮ್ ಜೀ 5 ನಲ್ಲಿ ಮೇ 13 ರಂದು ಬಿಡುಗಡೆಯಾಯಿತು.ಈಗ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ರಾಧೆ ಇಂಟರ್ನೆಟ್ನಲ್ಲಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.
Salman Khan To Transfer Money To 25000 Daily Wage Wokers Of Bollywood - ಸಲ್ಮಾನ್ ಖಾನ್ (Salman Khan) ಈ ವರ್ಷವೂ ಕೂಡ ಚಲನಚಿತ್ರೋದ್ಯಮದ ಸುಮಾರು 25 ಸಾವಿರ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗಿದ್ದಾರೆ. ಕೊರೊನೊವೈರಸ್ (Coronavirus)ಲಾಕ್ಡೌನ್ನಿಂದ (Lockdown) ಬಳಲುತ್ತಿರುವ ಚಿತ್ರರಂಗದ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಲು ನಟ ನಿರ್ಧರಿಸಿದ್ದಾರೆ.
Radhe Release Date - ಸಲ್ಮಾನ್ ಖಾನ್ ಅಭಿನಯದ 'ರಾಧೇ: ಯುವರ್ ಮೋಸ್ಟ ವಾಂಟೆಡ್ ಭಾಯಿ' ಚಿತ್ರ ಬರುವ ಈದ್ ಹಬ್ಬದಂದು ಮಲ್ಟಿ ಫಾರ್ಮ್ಯಾಟ್ ಬಿಡುಗಡೆಗೆ ಸಿದ್ಧವಾಗಿದೆ. ಅಂದರೆ ಈ ಚಿತ್ರ ಚಿತ್ರಮಂದಿರಗಳಲ್ಲಿ ಸೇರಿದಂತೆ 'ಪೆ ಪರ್ ವ್ಯೂ ಫಾರ್ಮ್ಯಾಟ್' ನಲ್ಲಿ OTT ಪ್ಲಾಟ್ಫಾರ್ಮ್ ಮೇಲೂ ಬಿಡುಗಡೆಯಾಗಲಿದೆ.
"ನಾನು ಕೋವಿಡ್ 19 ಪಾಸಿಟಿವ್ ಆಗಿದೆ. ನಾನು ತಕ್ಷಣ ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನು ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ವಿನಂತಿಸುತ್ತಿದ್ದೇನೆ."
ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ, ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೊಹೈಲ್ ಖಾನ್ ಅವರಿಗೆ ಹಣಕಾಸಿನ ನೆರವು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.ರಾಖಿ ಸಾವಂತ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಸಲ್ಮಾನ್ ಖಾನ್ ಮತ್ತು ಬಿಗ್ ಬಾಸ್ 14 ಕಾರ್ಯಕ್ರಮವನ್ನು ಟ್ಯಾಗ್ ಮಾಡಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುದ್ದಿಯಿಂದ ಪ್ರಚೋದಿಸಲ್ಪಟ್ಟ ಸ್ವಜನಪಕ್ಷಪಾತದ ಬಗೆಗಿನ ಚರ್ಚೆ ಮತ್ತು ಬಾಲಿವುಡ್ ಹೊರಗಿನ ನಟರನ್ನು ಪರಿಗಣಿಸುವ ರೀತಿ ಮಧ್ಯೆ ಬಿಹಾರದ ಮುಜಾಫರ್ಪುರದಲ್ಲಿ ಚಲನಚಿತ್ರೋದ್ಯಮದ ಹಲವಾರು ಪ್ರಭಾವಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.