Rakhi Sawant on Salman Khan : ಸಲ್ಮಾನ ಭಾಯ್ ಅವರ ಮನೆ ಬಾಲ್ಕನಿಗೆ ಬಂದರೆ ಅವರನ್ನು ಕೊಲೆ ಮಾಡ್ತಾರೆ, ಅದಕ್ಕಾಗಿ ಭಾಯ್ ನೀವು ನಿಮ್ಮ ಮನೆ ಬಾಲ್ಕನಿಗೆ ಎಂದೂ ಬರಬೇಡಿ ಎಂದು ನಟಿ ರಾಖಿ ಸಾವಂತ್ ಮನವಿ ಮಾಡಿಕೊಂಡಿದ್ದಾರೆ.
Rakhi Sawant Viral Video: ಕಾಂಟ್ರೋವರ್ಸಿ ಕ್ವೀನ್ ರಾಖಿ ಸಾವಂತ್ ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ರಾಖಿ ಪಾಪರಾಜಿ ಕ್ಲಾಸ್ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ.
Rakhi Sawant Case: ಬಾಲಿವುಡ್ ಡ್ರಾಮಾ ಕ್ವೀನ್ ರಾಖಿ ಸಾವಂತ್ ವಿರುದ್ದ ಈಕೆಯ ಪತಿ ಆದಿಲ್ ಶಾ ದೂರು ದಾಖಲಿಸಿದ್ದು, ಈಕೆಯ ಜಾಮೀನು ಅರ್ಜಿಯನ್ನು ಮುಂಬೈ ಕೋರ್ಟ್ ತಿರಸ್ಕರಿಸಿದೆ. ಹಾಗಿದ್ರೇ ಈ ನಟಿ ಜೈಲು ಶಿಕ್ಷೆಗೆ ಗುರುಯಾಗುತ್ತಾರಾ? ಇಲ್ಲಿದೆ ಸಂಪೂರ್ಣ ವಿವರ.
Rakhi Sawant Video Leak Case: ರಾಖಿ ಸಾವಂತ್ ತನ್ನ ಮಾಜಿ ಪತಿ ಆದಿಲ್ ದುರಾನಿ ಮಾಡಿರುವ ಅಶ್ಲೀಲ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದಿಂದ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು. ರಾಖಿ ಪತಿ ಕೂಡ ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದರೆ, ಅದನ್ನು ತಪ್ಪಿಸಲು ರಾಖಿ ಕೂಡ ಫೈಟ್ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ.
India's Highest Paid Item Girl: ಈ ನಟಿ ಬಾಲಿವುಡ್ನಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಮೊದಲು ಮುಳ್ಳಿನ ಹಾದಿಯಲ್ಲಿ ಸಾಗಿದ್ದಾರೆ. ಮನೆಯಿಂದ ಹಣ ಕದ್ದು ಓಡಿ ಬಂದು, ಕಸದ ತೊಟ್ಟಿಗಳಲ್ಲಿ ಆಹಾರ ತಿಂದ ಈಕೆ ಇಂದು ಬಾಲಿವುಡ್ ಸ್ಟಾರ್.
Bollywood Actress Rakhi Sawant: ಬಣ್ಣದ ಲೋಕಕ್ಕೆ ಕಾಲಿಟ್ಟ ಅನೇಕ ನಟಿ ಹಲವು ಕಷ್ಟಗಳನ್ನು ಎದುರಿಸಿ.. ಸ್ಟಾರ್ ಆಗಿರುವ ನಟಿಯ ಕಥೆ ಇದು. ಈಕೆ ತನ್ನ ವಿಭಿನ್ನ ಲುಕ್ ಮತ್ತು ಐಷಾರಾಮಿ ಜೀವನದಿಂದ ಬಾಲಿವುಡ್ನಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ..
Mukesh ambani son : ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಅದ್ಧೂರಿಯಾಗಿ ಜರುಗಿದರು. ಈ ಕಾರ್ಯಕ್ರಮಕ್ಕೆ ಆಹ್ವಾನಿಸದ ಅಂಬಾನಿ ವಿರುದ್ಧ ನಟಿ ರಾಖಿ ಸಾವಂತ್ ಅಸಮಾಧಾನ ಬೇಸರಗೊಂಡಿದ್ದಾಳೆ..
Anant Ambani weight : ವಿವಾದಾತ್ಮಕ ನಟಿ ರಾಖಿ ಸಾವಂತ್ ಅನಂತ್ ಅಂಬಾನಿಯವರ ತೂಕದ ವಿಚಾರವಾಗಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಮಗನನ್ನು ತಮ್ಮ ಬಳಿ ಕಳುಹಿಸುವಂತೆ ಮುಖೇಶ್ ಅಂಬಾನಿಗೆ ಬಿಗ್ ಆಫರ್ ನೀಡಿದ್ದಾಳೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Rakhi Sawant's ex-husband Adil Khan : ರಾಖಿ ಸಾವಂತ್ ಮಾಜಿ ಪತಿ ಆದಿಲ್ ಖಾನ್ ದುರಾನಿ ಮತ್ತೆ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರು ಜೈಪುರದಲ್ಲಿ ನಟಿಯನ್ನು ಮದುವೆಯಾಗಿದ್ದಾರೆ ಎಂಬ ವರದಿಗಳಿವೆ.
Rakhi Sawant : ನಟಿ ರಾಖಿ ಸಾವಂತ್ ಸಂಕಷ್ಟದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಇಷ್ಟು ದಿನ ತನ್ನ ಪತಿಯ ವಿರುದ್ಧ ದೂರು ನೀಡಿ ಜೈಲು ಸೇರುವಂತೆ ಮಾಡಿದ್ದ, ನಟಿ ಇದೀಗ ತಾನೇ ಜೈಲು ಸೇರುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ರಾಖಿ ಮಾಡಿದ್ದಾದ್ರೂ ಏನ್ ಗೊತ್ತೆ.. ಇಲ್ಲಿದೆ ಸಂಪೂರ್ಣ ವರದಿ..
Bigg Boss wild card entry : ಬಿಗ್ ಬಾಸ್ ಕಿರುತೆರೆಯ ಬಹು ನಿರೀಕ್ಷಿತ ರಿಯಾಲಿಟಿ ಶೋ. ಬಿಗ್ ಬಾಸ್ ಮನೆಗೆ ಇದೀಗ ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳ ಎಂಟ್ರಿಯಾಗಲಿದೆ ಎನ್ನಲಾಗುತ್ತಿದೆ.
Urfi Javed : ಉರ್ಫಿ ಜಾವೇದ್ ತಮ್ಮ ಪ್ಯಾಶನ್ ಸೆನ್ಸ್ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಾರೆ. ಪ್ರತಿಯೊಂದು ಬಾರಿ ತಮ್ಮ ಚಿತ್ರ ವಿಚಿತ್ರ ವಿನ್ಯಾಸದ ಬಟ್ಟೆಗಳಿಂದಾಗಿ ನೆಟ್ಟಿಗರ ಟೀಕೆಗೂ ಸಹ ಗುರಿಯಾಗುತ್ತಾರೆ. ಇದೀಗ ಒಂದು ಕೈಯಲ್ಲಿ ಸ್ತನಗಳನ್ನು ಹಿಮುಚ್ಚಿಕೊಂಡು ಮತ್ತೊಂದು ಕೈಯಲ್ಲಿ ಟೊಮೆಟೊ ತಿಂದ ಸುಂದರಿಯ ಫೋಟೋಗಳು ಸಖತ್ ವೈರಲ್ಲ್ ಆಗುತ್ತಿವೆ.
Rakhi Sawant Video: ರಾಖಿ ಸಾವಂತ್ಗೆ ಮತ್ತೊಂದು ಆಘಾತ ಸಂಭವಿಸಿದೆ. ರಾಖಿ ಸಾವಂತ್ ಈ ಬಾರಿ ಕಾರು ಚಾಲಕನ ನಂಬಿ ಮೋಸ ಹೋಗಿದ್ದಾರೆ. ಇದನ್ನು ಸ್ವತಃ ರಾಖಿಯೇ ಬಹಿರಂಗಪಡಿಸಿದ್ದಾರೆ. ರಾಖಿಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ.
Rakhi Sawant Video: ರಾಖಿ ಸಾವಂತ್ ಈಗ ರಸ್ತೆಯಲ್ಲಿ ನಿಂತು ಹೊಸ ಗಿಮಿಕ್ ಮಾಡಿದ್ದಾರೆ. ಮಳೆಯಲ್ಲೇ ಹೈಡ್ರಾಮಾ ಕ್ರಿಯೇಟ್ ಮಾಡಿದ್ದ ರಾಖಿ ಒಂದರ ಹಿಂದೆ ಒಂದರಂತೆ ಐದು ಮೊಟ್ಟೆಗಳನ್ನು ತಲೆ ಮೇಲೆ ಒಡೆದುಕೊಂಡಿದ್ದಾರೆ.
Rakhi Sawant New Relationship: ರಾಖಿ ಸಾವಂತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರ ಜೀವನದಲ್ಲಿ ಹೊಸ ಪ್ರೀತಿಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ಜನರನ್ನು ಅಚ್ಚರಿಗೊಳಿಸಿದ್ದಾರೆ.
Mika Singh forcibly kissed Rakhi Sawant case : ಬಾಲಿವುಡ್ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮದುವೆ ವಿಚಾರದಿಂದ ಸಾಕಷ್ಟು ಸುದ್ದಿಯಾಗಿದ್ದ, ರಾಖಿ ಸಾವಂತ್ ಈಗ ಹಳೆಯ ಪ್ರಕರಣವೊಂದರಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈಗ ಸುದ್ದಿಯಲ್ಲಿರುವುದು ಅವರ ಲಿಪ್ ಕಿಸ್ ವಿಚಾರವಾಗಿ.
Rakhi Sawant viral video : ಸೋಷಿಯಲ್ ಮೀಡಿಯಾದಲ್ಲಿ ಕಾಂಟ್ರವರ್ಸಿ ಮೂಲಕವೇ ಹೆಚ್ಚು ಪ್ರಖ್ಯಾತಿ ಪಡೆದಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ತಮ್ಮ ದುಬಾರಿ ಸ್ಯಾಂಡಲ್ಸ್ ಮೂಲಕ ಮತ್ತೇ ಸುದ್ದಿಯಲ್ಲಿದ್ದಾರೆ. ಈ ಕುರಿತ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರಾಖಿ ಚಪ್ಪಲಿ ಬೆಲೆ ಕೇಳಿದ ನೆಟ್ಟಿಗರು ದಂಗಾಗಿದ್ದಾರೆ.
ಸಾಕಷ್ಟು ಕಾಂಟ್ರೋವರ್ಸಿ ನಂತರ ತನ್ನ ಪತಿ ಆದಿಲ್ ದುರಾನಿಯೊಂದಿಗೆ ಕಾನೂನು ಹೋರಾಟ ನಡೆಸುತ್ತಿರುವ ಬಿಟೌನ್ ಮಾದಕ ಚೆಲುವೆ ನಟಿ ರಾಖಿ ಸಾವಂತ್ ದುಬೈನಲ್ಲಿ ತನ್ನ ನಟನಾ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ರಾಖಿ ಯಾವಾಗಲೂ ಪಾಪರಾಜಿಗಳನ್ನು ತನ್ನ ಕಡೆಗೆ ಆಕರ್ಷಿಸುವ ಕೆಲಸ ಮಾಡುತ್ತಿರುತ್ತಾಳೆ. ಇದೀಗ ರಾಖಿ ದುಬೈನಲ್ಲಿ ತನ್ನ ಹೊಸ ಉದ್ಯಮ ಪ್ರಾರಂಭಿಸಿದ್ದಾಳೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.