Salman Khan wedding : ಸಲ್ಮಾನ್ ಖಾನ್ ಅವರ ಮೇಲೆ 2013ರಲ್ಲಿ ಛತ್ತೀಸ್ಗಢ ಮೂಲದ ಮಹಿಳೆಯನ್ನು ಮದುವೆಯಾಗಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಯಾರು ಆ ಯುವತಿ.. ಆಗಿದ್ದಾದ್ರೂ ಏನು.,. ಈ ಕುರಿತ ವರದಿ ಇಲ್ಲಿದೆ ನೋಡಿ..
Salman Khan eats like Pig : ಬಾಲಿವುಡ್ ಭಾಯಿಜಾನ್ ನಟ ಸಲ್ಮಾನ್ ಖಾನ್ ಕುರಿತು ಖ್ಯಾತ ನಟರೊಬ್ಬರು ನೀಡಿರುವ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕುರಿತು ಇಂಟ್ರಸ್ಟಿಂಗ್ ವರದಿ ಇಲ್ಲಿದೆ.. ನೋಡಿ..
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್ಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರಬಿದ್ದಿದೆ.
South Actress: 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಟಾಲಿವುಡ್ ಸ್ಟಾರ್ ಹೀರೋಯಿನ್ ಇದ್ದಕ್ಕಿದ್ದಂತೆ ತಲೆಮರೆಸಿಕೊಂಡಿದ್ದರು. ಮೆಗಾಸ್ಟಾರ್ ಚಿರಂಜೀವಿ, ಸೌತ್ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಪಕ್ಕದಲ್ಲಿ ಜೋಡಿಯಾಗಿದ್ದ ಆ ನಟಿ ಯಾರು? ಈಗ ಏನು ಮಾಡುತ್ತಿದ್ದಾರೆ? ಇಲ್ಲಿದೆ ಉತ್ತರ..
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Bollywood Actress: 39 ವರ್ಷಗಳಿಂದ ಬಾಲಿವುಡ್ನಲ್ಲಿ ತನ್ನ ಪ್ರತಿಯೊಂದು ಪಾತ್ರದ ಮೂಲಕ ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುವ 52 ವರ್ಷದ ಈ ನಟಿ ಇನ್ನೂ ಮದುವೆಯಾಗಿಲ್ಲ. ಆದರೂ ಅವರ ವೃತ್ತಿಜೀವನದಲ್ಲಿ, ಅವರು ಅನೇಕ ಹಿಟ್ ಮತ್ತು ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಈ ನಟಿ ಯಾರು ಗೊತ್ತಾ?
Bollywood's Unheard Stories: ನಮ್ಮ ನಿರ್ಧಾರಗಳು ನಮ್ಮ ಹಣೆಬರಹ ಮತ್ತು ನಮ್ಮ ವೃತ್ತಿಜೀವನವನ್ನು ಹಾಳುಮಾಡುತ್ತವೆ.. ಇದು ನಿಜ ಜೀವನದಲ್ಲಿ ಅನೇಕ ಜನರಿಗೆ ಅನುಭವವವಾಗಿರುತ್ತದೆ.. ಈ ನಾಯಕಿಯ ವಿಚಾರದಲ್ಲಿ ಆಗಿದ್ದು ಅದೇ..ಚಿತ್ರರಂಗದಲ್ಲಿ ಹಲವು ಬಾರಿ ಸ್ಟಾರ್ ಹೀರೋಗಳ ಚಿತ್ರಗಳನ್ನು ತಿರಸ್ಕರಿಸಿ.. ಕೊನೆಗೆ ತಮ್ಮ ಕೆರಿಯರ್ ನಾಶ ಮಾಡಿಕೊಂಡರು.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..
Bollywood Actress: ನಿರ್ದಿಷ್ಟವಾಗಿ ಈ ಸ್ಟಾರ್ ಹಿರೋಯಿನ್ ನಟಿಸಿದ ಚಿತ್ರಗಳು ಒಟ್ಟು ರೂ. 8,445 ಕೋಟಿ ಗಳಿಸಿದವು. ಬಹುಶಃ ಪ್ಯಾನ್ ಇಂಡಿಯಾ ಹೀರೋ ಸಿನಿಮಾಗಳು ಆ ರೇಂಜ್ ನಲ್ಲಿ ಲಾಭ ಗಳಿಸದೇ ಇರಬಹುದು... ಹಾಗಾದರೆ ಯಾರು ಆ ನಟಿ ಇದೀಗ ತಿಳಿಯೋಣ ಬನ್ನಿ..
Salman Khan Tiger : ಸಲ್ಮಾನ್ ಖಾನ್ ಟೈಗರ್ 3 ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು. ಸಧ್ಯ ಓಟಿಟಿ ಬರಲು ರೆಡಿಯಾಗಿದೆ. ಈ ಕುರಿತ ಹೆಚ್ಚಿನ ವಿವರಗಳು ಇಲ್ಲಿವೆ ನೋಡಿ..
Trisha Entry to Bollywood: ಸದ್ಯ ಸೌತ್ನಲ್ಲಿ ಧೂಲೆಬ್ಬಿಸುತ್ತಿರುವ ಚೆನೈನ ಬೆಡಗಿ ತ್ರಿಶಾ ಸದ್ಯ ಸಲ್ಮಾನ್ ಖಾನ್ ಜೊತೆ ಬಾಲಿವುಡ್ ಗೆ ರೀ ಎಂಟ್ರಿ ಕೊಡುತ್ತಿದ್ದಾರೆ.. ಇದೀಗ ಈ ಕುರಿತು ಅಪಡೇಟ್ವೊಂದು ಹೊರಬಿದ್ದಿದೆ..
Salman Khan Rashifal 2024: 2024 ನೇ ಹೊಸ ವರ್ಷಕ್ಕೆ ಕಾಲಿಡಲು ಇನ್ನೇನು 4 ದಿನ ಬಾಕಿ ಇದೆ. ಹೀಗಿರುವಾಗ ಮುಂದಿನ ವರ್ಷ ಸಲ್ಮಾನ್ ಭವಿಷ್ಯ ಹೇಗಿದೆ? ಕಂಕಣ ಭಾಗ್ಯ ಇದೆಯೇ ಎಂಬುದನ್ನು ತಿಳಿಯಲು ಅವರ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ.
Arbaaz Khan: ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ ಹಾಗೂ ಖ್ಯಾತ ನಟಿ ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು.. ತಮ್ಮ ಗೆಳತಿ ಶುರಾ ಖಾನ್ ಅವರೊಂದಿಗೆ ಎರಡನೇ ಮದುವೆಯಾಗಿದ್ದಾರೆ..
Salman Khan and Abhishek Bachchan:ವೈರಲ್ ವೀಡಿಯೊದಲ್ಲಿ, ಸಲ್ಮಾನ್ ಮೊದಲು ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ತಬ್ಬಿಕೊಂಡು ಬಹಳ ಸ್ನೇಹದಿಂದ ನಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
Bigg Boss host remuneration : ಬಿಗ್ ಬಾಸ್ ಮೊದಲ ಶೋ ಹಿಂದಿಯಲ್ಲಿ 2006 ರಲ್ಲಿ ಪ್ರಾರಂಭವಾಯಿತು. ಕನ್ನಡ, ತಮಿಳು, ತೆಲುಗು, ಮರಾಠಿ ಮತ್ತು ಮಲಯಾಳಂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಿಗೆ ವಿಸ್ತರಿಸಿದೆ. ಆಯಾ ಭಾಷೆಯ ಸೂಪರ್ಸ್ಟಾರ್ ನಟರು ಹೋಸ್ಟ್ ಮಾಡುತ್ತಾರೆ.
Rohit Sharma wife Ritika Sajdeh : ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಸದ್ಯ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಪತ್ನಿ ರಿತಿಕಾ ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ವಿಶೇಷ ಸಂಪರ್ಕ ಹೊಂದಿದ್ದಾರೆ.
salman khan career: ಬಾಲಿವುಡ್ ಎಂದಾಕ್ಷಣ ಸ್ಟಾರ್ ನಟರು ನೆನೆಪಿಗೆ ಬರುತ್ತಾರೆ. ಅವರಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮುಂತಾದವರಿದ್ದಾರೆ. ಆದರೆ ಇವರೆಲ್ಲರೂ ನಟನೆಗೆ ಬರುವ ಮುನ್ನ ಕಷ್ಟಗಳ ಹಾದಿಯನ್ನೇ ದಾಟಿ ಬಂದಿರುವುದು ಸುಳ್ಳಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.