Tiger 3: ಥಿಯೇಟರ್ ಒಳಗೆ ಪಟಾಕಿ..! ಅಭಿಮಾನಿಗಳ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್

Salman Khan: ಬಾಲಿವುಡ್‌ನ ಖ್ಯಾತ ನಟ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಬಿಡುಗಡೆಯಾಗಿ ಭಾರೀ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಿದೆ.. ಇದೇ ವೇಳೆ ಸಲ್ಲು ಅಭಿಮಾನಿಗಳು ಥಿಯೇಟರ್ ಒಳಗೆ ಪಟಾಕಿ ಹಚ್ಚಿದ್ದಾರೆ..   

Written by - Savita M B | Last Updated : Nov 16, 2023, 10:53 AM IST
  • ಟೈಗರ್‌ 3 ಪ್ರದರ್ಶನದ ವೇಳೆ ಪಟಾಕಿ ದುರಂತ
  • ಸಲ್ಲು ಅಭಿಮಾನಿಗಳಿಂದ ಥಿಯೇಟರ್‌ನಲ್ಲಿಯೇ ಪಟಾಕಿ
  • ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್‌ ಖಾನ್‌
Tiger 3: ಥಿಯೇಟರ್ ಒಳಗೆ ಪಟಾಕಿ..! ಅಭಿಮಾನಿಗಳ ಕೃತ್ಯಕ್ಕೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್  title=

Tiger 3: ಮನೀಶ್ ಶರ್ಮಾ ನಿರ್ದೇಶನದ ಟೈಗರ್ 3 ಸಿನಿಮಾ ಭರ್ಜರಿಯಾಗಿ ಸೌಂಡ್‌ ಮಾಡುತ್ತಿದೆ.. ಇದೇ ಸಂದರ್ಭದಲ್ಲಿ ದೀಪಾವಳಿಯ ರಾತ್ರಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮೋಹನ್ ಥಿಯೇಟರ್‌ನಲ್ಲಿ ಟೈಗರ್ 3 ಸಿನಿಮಾ ಪ್ರದರ್ಶನಗೊಂಡು ಥಿಯೇಟರ್ ಒಳಗೆ ತುಂಬಾ ಜನ ಸೇರಿದ್ದಾಗ ಸಲ್ಮಾನ್ ಖಾನ್ ಅಭಿಮಾನಿಗಳ ಗುಂಪೊಂದು ಅಲ್ಲಿ ಜಮಾಯಿಸಿ ಪಟಾಕಿ ಸಿಡಿಸಿದ್ದಾರೆ. ಇದು ಒಳಗೆ ಚಿತ್ರ ವೀಕ್ಷಿಸುತ್ತಿದ್ದ ಜನರ ಸುರಕ್ಷತೆಗೆ ದೊಡ್ಡ ಅಡ್ಡಿಯಾಗಿದೆ. 

ಇದನ್ನೂ ಓದಿ-Tamannah: ತಮನ್ನಾ ಮದುವೆ.. ಚಿತ್ರರಂಗ ಬಿಡುವ ಸುಳಿವು ಕೊಟ್ರಾ ಮಿಲ್ಕಿ ಬ್ಯೂಟಿ?

ಈ ಪಟಾಕಿ ಘಟನೆಯ ಕುರಿತು ಬಿಡುಗಡೆಯಾದ ವಿಡಿಯೋದಲ್ಲಿ ಟೈಗರ್ 3 ಚಿತ್ರ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ, ಇದ್ದಕ್ಕಿದ್ದಂತೆ ಸೀಟಿನ ಮಧ್ಯದಿಂದ ಪಟಾಕಿ ಸಿಡಿಯಲು ಪ್ರಾರಂಭಿಸಿದ್ದು... ಇದನ್ನು ನೋಡಿದ ಜನರು ಎರಡು ಕಡೆಯಿಂದ ಕಿರುಚುತ್ತಾ ಓಡಿಹೋಗಿದ್ದಾರೆ..  

ಇದನ್ನೂ ಓದಿ-BBK10: ಸಂಗೀತಾ ʼಐ ಲವ್‌ ಯುʼ ಅಂತ ಡ್ರೋನ್‌ಗೆ ಪ್ರಪೋಸ್:‌ ನಾಚಿ ನಿರಾದ ಪ್ರತಾಪ್!‌

ಸದ್ಯ ಈ ಘಟನೆ ಸಲ್ಮಾನ್ ಖಾನ್ ಗಮನಕ್ಕೆ ಬಂದಿದ್ದು, ಇದೀಗ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ... ಟ್ವೀಟ್‌ನಲ್ಲಿ.."ಅಭಿಮಾನಿಗಳು ಚಿತ್ರ ವೀಕ್ಷಿಸಲು ಬಂದಾಗ ಅವರ ಸುರಕ್ಷತೆ ಮತ್ತು ಇತರರ ಸುರಕ್ಷತೆಯನ್ನು ಕಾಪಾಡಬೇಕು.. ದಯವಿಟ್ಟು ಅಂತಹ ಚಟುವಟಿಕೆಗಳಲ್ಲಿ ತೊಡಗಬೇಡಿ" ಎಂದು ಹೇಳಿದ್ದಾರೆ.. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News