Tiger 3: ಕತ್ರಿನಾ ಕೈಫ್​ ಟವೆಲ್​ ಫೈಟ್​ ಸೀನ್ ವೈರಲ್‌..!

Katrina Kaif towel fight: ಹಮಾಮ್‌ ಎಂಬ ಟರ್ಕಿಶ್ ಸ್ಟೀಮ್ ಬಾತ್ ಸೀನ್‌ನಲ್ಲಿ ಬಾಲಿವುಡ್‌ ನಟಿ ಕತ್ರಿನಾ ಕೈಫ್ ಟವಲ್ ಫೈಟ್ ಮಾಡಿರುವ ವಿಡಿಯೋ ಸದ್ಯ ಸಖತ್‌ ವೈರಲ್‌ ಆಗುತ್ತಿದೆ. 

Written by - Savita M B | Last Updated : Nov 6, 2023, 06:53 PM IST
  • ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿರುವ 'ಟೈಗರ್ 3'
  • 'ಟೈಗರ್ 3' ನವೆಂಬರ್ 12ರಂದು ವಿಶ್ವದಾದ್ಯಂತ ಬಿದುಗಡೆಯಾಗಲಿದೆ
  • ಇದೀಗ ಈ ಚಿತ್ರದ ಒಂದು ಸೀನ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ
Tiger 3: ಕತ್ರಿನಾ ಕೈಫ್​ ಟವೆಲ್​ ಫೈಟ್​ ಸೀನ್ ವೈರಲ್‌..!  title=

Tiger 3: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯಾಗಿ ನಟಿಸಿರುವ 'ಟೈಗರ್ 3' ನವೆಂಬರ್ 12ರಂದು ವಿಶ್ವದಾದ್ಯಂತ ಬಿದುಗಡೆಯಾಗಲಿದೆ.. ಈಗಾಗಲೇ ಈ ಚಿತ್ರ ಭಾರೀ ಹೈಫ್‌ ಕ್ರಿಯೆಟ್‌ ಮಾಡಿದ್ದು, ಸಲ್ಲು ಬಾಯ್‌ ಬಹಳ ದಿನಗಳ ನಂತರ ತೆರೆಗೆ ಬರುವುದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. 

ಇದೀಗ ಈ ಚಿತ್ರದ  ಒಂದು ಸೀನ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, 'ಈ ಹಮಾಮ್ ಟವೆಲ್ ಫೈಟ್ ಸೀನ್ ಸಖತ್ ವೈರಲ್ ಆಗುವುದೆಂದು ತಮಗೆ ಮೊದಲೇ ಗೊತ್ತಿತ್ತು' ಎಂದು ನಟಿ ಕತ್ರಿನಾ ಕೈಫ್‌ ಹೇಳಿದ್ದಾರೆ.. 

ಇದನ್ನೂ ಓದಿ-ʼವಿನಯ್‌ ಎಲಿಮಿನೇಟ್‌ ಆಗಬೇಕಿತ್ತು ಎಂದು ಕಾದ್ದಿದೆʼ: ಸಂಗೀತಾಗೆ ಯಾಕಿಷ್ಟು ಕೋಪ?

ಹಮಾಮ್‌ ಎಂಬ ಟರ್ಕಿಶ್‌ ಸ್ಟೀಮ್‌ ಬಾತ್‌ ಸೀನ್‌ನಲ್ಲಿ ನಟಿ ಕತ್ರಿನಾ ಕೈಫ್‌ ಟವಲ್‌ ಫೈಟ್‌ ಮಾಡುವ ದೃಶ್ಯವೊಂದರಲ್ಲಿ ನಟಿಸಿದದಾರೆ.. ಈ ಸೀನ್‌ ಚಿತ್ರೀಕರಣದಲ್ಲಿ ಹಾಲಿವುಡ್ ಫೈಟ್ ವುಮೆನ್ ನಟಿ ಮಿಕೆಲ್ ಲೀ ಕತ್ರಿನಾ ಜೊತೆ ಫೈಟ್‌ ಮಾಡಿದ್ದಾರೆ.. 

ಇನ್ನು ಈ ಫೈಟ್ ಸೀನ್ ಟರ್ಕಿಯ ಹಮಾಮ್‌ನಲ್ಲಿ ನಡೆದಿದ್ದು, ನಟಿಯರಿಬ್ಬರ ಶೂಟಿಂಗ್ ವಿಡಿಯೋ ಸದ್ಯ ಸಖತ್ ವೈರಲ್ ಆಗಿದೆ. ಈದೀಗ ಭಾರೀ ವೈರಲ್‌ ಆಗುತ್ತಿರುವ ಈ ವಿಡಿಯೋ ಹೈಫ್‌ ಕ್ರಿಯೆಟ್‌ ಮಾಡಿರುವ ಚಿತ್ರಕ್ಕೆ ಮತ್ತೊಂದು ಮುನ್ನುಡಿ ಬರೆಯಬಹುದು ಎನ್ನಲಾಗುತ್ತಿದೆ. ಈ ಕ್ಲಾಸ್‌ ಮತ್ತೆ ಮಾಸ್‌ ಜೋಡಿಯ ಟೈಗರ್ ಹಾಗೂ ಟೈಗರ್ ಜಿಂದಾ ಹೈ ಎರಡೂ ಚಿತ್ರಗಳೂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಇದೀಗ ಮುಂದಿನವಾರ ಬಿಡುಗಡೆಗೆ ಸಜ್ಜಾಗಿರುವ 'ಟೈಗರ್ 3' ಚಿತ್ರ ಕೂಡ ಭಾರೀ ಕ್ರೇಜ್‌ ಹುಟ್ಟುಹಾಕಿದೆ. 

ಇದನ್ನೂ ಓದಿ-Rashmika Mandanna: ತಮ್ಮ ಅರೆಬೆತ್ತಲೆ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿದ ಕಿರಿಕ್‌ ಬೆಡಗಿ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News