ರಹಸ್ಯವಾಗಿ ಮಾದುವೆಯಾಗಿದ್ರಾ ಐಶ್ವರ್ಯ-ಸಲ್ಮಾನ್ ಖಾನ್..?
ರಹಸ್ಯ ಮದುವೆ ಬಗ್ಗೆ ಐಶ್ವರ್ಯ ರೈ ಹೇಳಿದ್ದೇನು..?
ಸಲ್ಮಾನ್ ಖಾನ್ ಜೊತೆ ಸಂಭಂದ ಮುರಿದುಕೊಂಡಿದ್ದೇಕೆ ಐಶ್ವರ್ಯ..?
ಮದುವೆ..ಹನಿಮೂನ್ ಏನಿದು ಐಶ್- ಸಲ್ಲು ಪ್ರೇಮ್ ಕಹಾನಿ..?
Aishwarya Rai: ಐಶ್ವರ್ಯ ರೈ ಮೊದಲ ಪ್ರೇಮ ಕಹಾನಿ ವಿವೇಕ್ ಒಬೆರಾಯ್ ಜೊತೆ. ನಂತರ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸಾರ್ವಕಾಲಿಕ ಬೆಸ್ಟ್ ಜೋಡಿ. ಇವರಿಬ್ಬರೂ ಲೈನಾ-ಮಜ್ನೂವನ್ನು ಮೀರಿಸುತ್ತಾರೆ ಅಂತಾ ಬೇಜಾನ್ ಬಿಲ್ಡಪ್ ಕೊಟ್ಟಿದ್ದರು. ಆಗಿದ್ದು ಮಾತ್ರ ದುರಂತ ಅಂತ್ಯ. ಐಶ್ವರ್ಯ ರೈ ಅವರ ಮೂರನೇ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.
Salman Khan marriage: ನಟ ಸಲ್ಮಾನ್ ಖಾನ್ ತಮ್ಮ ನಟನೆಯ ಮೂಲಕ ಕೋಟಿಗಟ್ಟಲೆ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ, ತಮ್ಮ ವೃತ್ತಿಯ ಕಾರಣದಿಂದಾಗಿ ಅಷ್ಟೆ ಅಲ್ಲ ಸಲ್ಮಾನ್ ಖಾನ್ ಅವರು ತಮ್ಮ ವೈಯಕ್ತಿಕ ಜೀವನದ ಕಾರಣದಿಂದಲೂ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ. ಇವರ ಮದುವೆಗೆ ಸಂಬಂಧ ಪಟ್ಟ ಸುದ್ದಿಗಳಂತೂ ಸಿಕ್ಕಾಪಟ್ಟೆ ಚರ್ಚೆಯನ್ನುಂಟು ಮಾಡುತ್ತವೆ.
Sikandar Teaser: ಸುಲ್ತಾನ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಸಿಕಂದರ್’ ಸಿನಿಮಾ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಕುತೂಹಲ ನಿರ್ಮಾಣವಾಗಿದೆ. ಎಲ್ಲಡೆ ಟಾಕ್ ಶುರುವಾಗಿದೆ. ಚಿತ್ರತಂಡ ಡಿಸಂಬರ್ 27ಕ್ಕೆ ‘ಸಿಕಂದರ್’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದೆ
Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Salman Khan: ಸಲ್ಮಾನ್ ಖಾನ್ ಮತ್ತು ಆ ಖ್ಯಾತ ನಟಿ ಇಬ್ಬರೂ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಆಕೆಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ...
Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್ನೆಟ್ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್ಪಿ ರೇಟಿಂಗ್ನಲ್ಲಿಯೂ ಅಗ್ರಸ್ಥಾನದಲ್ಲಿದೆ.
Salman Khan : ನಟ ಸಲ್ಮಾನ್ ಖಾನ್ ಅವರು ಸದ್ಯ ಸಿಕಿಂದರ್ ಸಿನಿಮಾದ ಶ್ಯೂಟಿಂಗ್ನಲ್ಲಿ ಬ್ಯೂಸಿಯಾಗಿದ್ದಾರೆ. ಒಂದು ಕಡೆ ಬಿಗ್ ಬಾಸ್ ನಿರೂಪಣೆಯನ್ನು ಕೂಡ ಮಾಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಸಲ್ಮಾನ್ ಕಾನ್ ಅವರಿಗೆ ಪ್ರಾಣ ಬೆದರಿಕೆಗಳು ಹೆಚ್ಚಾಗಿದೆ. ಇದರ ಮಧ್ಯೆ ಸಲ್ಲು ಬಾಯ್ ಅವರ ಸಿನಿಮಾ ಶೂಟಿಂಗ್ಗೆ ಎಂಟ್ರಿ ಕೊಟ್ಟ ಆರೋಪಿ ಒಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.
Salamn Khan About His Secret Marriage: ಇತ್ತೀಚೆಗೆ ನಟ ಸಲ್ಮಾನ್ ಖಾನ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಗುಸುಗುಸು ಸುದ್ದಿಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.. ಇದೀಗ ನಟ ಸ್ವತಃ ಈ ಬಗ್ಗೆ ಮೌನ ಮುರಿದಿದ್ದಾರೆ.. ಹಾಗಾದ್ರೆ ಸಲ್ಮಾನ್ ಖಾನ್ ಮದುವೆ ಕುರಿತಾಗಿ ಹೇಳಿದ್ದೇನು?
Salman Khan Sangeeta relationship: ಸಿನಿರಂಗಕ್ಕೂ ಕ್ರೀಡಾಲೋಕಕ್ಕೂ ಒಂದು ಪ್ರೀತಿಯ ನಂಟಿದೆ. ಹಲವು ಖ್ಯಾತ ನಟಿಯರು ಸ್ಟಾರ್ ಕ್ರಿಕೆಟಗರನ್ನು ಪ್ರೀತಿಸಿ ಮದುವೆಯಾದ ಉದಾಹರಣೆಗಳಿವೆ.
Salman Khan: ಸಲ್ಮಾನ್ ಖಾನ್ ಇತ್ತೀಚಿನ ದಿನಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಬಣದಿಂದ ಬೆದರಿಕೆ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಮಾನ್ಗೆ ಭಾರೀ ಭದ್ರತೆಯನ್ನು ನೀಡಲಾಗಿತ್ತು. ಈ ಎಲ್ಲದರ ನಡುವೆ ಇವರ ಮದುವೆ ವಿಚಾರವೂ ಮುನ್ನೆಲೆಗೆ ಬಂದಿದೆ.
Salman Khan Aishwarya Rai: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಸಾಲು ಸಾಲು ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ಬಂಧಿಸಲಾದ ಆರೋಪಿ ವಿಚಾರಣೆ ವೇಳೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.. ಅಷ್ಟಕ್ಕೂ ಆರೋಪಿ ಹೇಳಿದ್ದೇನು..? ಬನ್ನಿ ನೋಡೋಣ..
Salman khan Death threats : ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ನಂತರ ಇದೀಗ ಬಾಲಿವುಡ್ ನಟಿರಿಗೂ ಕೂಡ ಜೀವ ಬೆದರಿಕೆ ಬರುತ್ತಿವೆ.. ಸಧ್ಯ ಸೂಪರ್ ಸ್ಟಾರ್ ನಟರೊಬ್ಬರಿಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದೆ. ಇದರಿಂದ.. ಪೊಲೀಸರು ಹೀರೋಗೂ ಭದ್ರತೆ ಹೆಚ್ಚಿಸಿದ್ದಾರೆ.. ಸಂಪೂರ್ಣ ವಿವರ ಈಕೆಳಗಿದೆ..
Salman Khan: ಕಳೆದ ಒಂದು ವಾರದಲ್ಲಿ ಸಲ್ಮಾನ್ ಖಾನ್ ಗೆ ಎರಡನೇ ಬಾರಿಗೆ ಜೀವ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸ್ ವ್ಯವಸ್ಥೆ ಕಟ್ಟೆಚ್ಚರ ವಹಿಸಿದೆ. ಈ ಸಂದೇಶ ಕಳುಹಿಸಿದ ವ್ಯಕ್ತಿಗಾಗಿ ಮುಂಬೈ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Salman Khan Saleem Khan: ಬಾಲಿವುಡ್ ಭಾಯ್ಜಾನ್ ಎಂದೆ ಪ್ರಖ್ಯಾತಿಯಾಗಿರುವ ಸಲ್ಮಾನ್ ಖಾನ್ 58 ನೇ ವಯಸ್ಸಿನಲ್ಲಿಯೂ ಕೂಡ ಮದುವೆಯಾಗದೆ ಉಳಿದಿದ್ದಾರೆ. ನಟ ಮದುವೆ ಯಾಕೆ ಆಗುತ್ತಿಲ್ಲ ಎಂದು ಅಭಿಮಾನಿಗಳು ಹಲವು ವರ್ಷಗಳಿಂದ ಪ್ರಶ್ನೆಗಳನ್ನು ಕೇಳುತ್ತಿದ್ದು, ನಟ ಸಲ್ಮಾನ್ ಖಾನ್ ಅವರ ತಂದೆ ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.