ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಕೊನೆಯ ಓವರ್ ವರೆಗೆ ಕುತೂಹಲ ಕೆರಳಿಸಿದ್ದ, ಈ ಪಂದ್ಯಕ್ಕೆ ಭಾರತ ತಂಡದ ಬೌಲರ್ ಗಳು ಗೆಲುವನ್ನು ತಂಡದ ಕಡೆ ವಾಲುವಂತೆ ಮಾಡಿದರು.
2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.
ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ.
ಅಫ್ಘಾನಿಸ್ತಾನದ ಘಝ್ನಿ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಕನಿಷ್ಠ 25 ತಾಲಿಬಾನ್ ಗೆ ಸೇರಿದ ಉಗ್ರರು ಮೃತಪಟ್ಟಿದ್ದಾರೆ ಮತ್ತು ಇತರ 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಾರತದ ವಿಶೇಷತೆ ಭಾರತದ ಜನರಲ್ಲಿ ಜನರನ್ನು ಸಂಪರ್ಕಿಸುತ್ತದೆ ಎಂದು ಭಾಗವತ್ ಹೇಳಿದರು. ಆದ್ದರಿಂದ, ಅಫ್ಘಾನಿಸ್ತಾನದಿಂದ ಮ್ಯಾನ್ಮಾರ್ ವರೆಗೆ ವಾಸಿಸುವ ಎಲ್ಲರಿಗೂ ಡಿಎನ್ಎ ಮಾತ್ರ ಒಂದೇ ಎಂದು ಭಾಗವತ್ ಹೇಳಿದ್ದಾರೆ.
ಭಾರತ ದೇಶವು ಆಫ್ಘಾನ್ ದೇಶಕ್ಕೆ ನೀಡುತ್ತಿರುವ ಆರ್ಥಿಕ ವೈದ್ಯಕೀಯ ಸಹಕಾರಗಳಿಗೆ ಮೆಚ್ಚುಗೆ ಸೂಚಿಸಿರುವ ಪೆಂಟಗಾನ್ ಭಾರತವು ಆಫ್ಘಾನ ದೇಶದ ನಂಬಿಕಸ್ತ ರಾಷ್ಟ್ರ ಎಂದು ಕಾಂಗ್ರೆಸ್ ಗೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.