ದಕ್ಷಿಣ ಅಫ್ಘಾನಿಸ್ತಾನದ ನಗರ ಕಂದಹಾರ್ನಲ್ಲಿರುವ ಶಿಯಾ ಮಸೀದಿಯೊಂದರಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಿಂದಾಗಿ ಸುಮಾರು 32 ಜನರು ಸಾವನ್ನಪ್ಪಿರುವುದಲ್ಲದೆ 53 ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
Army Chief On Afghan Origin Terrorist In J&K - ಅಫ್ಘಾನ್ ಮೂಲದ ವಿದೇಶಿ ಭಯೋತ್ಪಾದಕರು (Afghan Based Terrorists) ಜಮ್ಮು ಮತ್ತು ಕಾಶ್ಮೀರವನ್ನು (Jammu And Kashmir) ಪ್ರವೇಶಿಸಲು ಪ್ರಯತ್ನಿಸುವ ಸಾಧ್ಯತೆಯನ್ನು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಣೆ (Army Chief General MM Narvane) ಅಲ್ಲಗಳೆದಿಲ್ಲ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಅಮೆರಿಕ ತಾಲಿಬಾನ್ ಜೊತೆ ಮಾತುಕತೆ ನಡೆಸದಿದ್ದರೆ ಮತ್ತು ಅದರ ಮಾನ್ಯತೆಯ ಬಗ್ಗೆ ಸಕಾರಾತ್ಮಕ ನಿಲುವು ತೆಗೆದುಕೊಳ್ಳದಿದ್ದರೆ ಅದು ಈ ಪ್ರದೇಶದಲ್ಲಿ ತೊಂದರೆಗಳನ್ನು ಹೆಚ್ಚಿಸಬಹುದು ಎಂದು ಹೇಳಿದ್ದಾರೆ
Pakistan News Anchor Viral Video - ತಾಲಿಬಾನ್ ಸರ್ಕಾರಕ್ಕೆ ಪ್ರಚಾರ ಯಂತ್ರದ ಕೆಲಸ ಆರಂಭವಾಗಿದೆ. ಶುಕ್ರವಾರ, ಪಾಕಿಸ್ತಾನಿ ಸುದ್ದಿ ವಾಹಿನಿಯ (ಟಿವಿ ನ್ಯೂಸ್ ಆಂಕರ್) ನಿರೂಪಕಿಯೋಬ್ಬಳು ಇದಕ್ಕಾಗಿ ತನ್ನ ಮಿತಿಯನ್ನೇ ದಾಟಿದ್ದಾಳೆ. ಅವಳು ಹಿಜಾಬ್ ಅನ್ನು ಸಮರ್ಥಿಸಿಕೊಳ್ಳಲು ಲೈವ್ ಕ್ಯಾಮೆರಾ ಮುಂದೆ ತನ್ನ ಹಿಜಾಬ್ ಧರಿಸಿದ್ದು, ಅದನ್ನು ಧರಿಸುವುದರಿಂದ ಆಲೋಚನೆ ಬದಲಾಗುವುದಿಲ್ಲ ಎಂದು ಹೇಳಿದ್ದಾಳೆ.
ತಾಲಿಬಾನ್ ಸರ್ವೋಚ್ಚ ನಾಯಕ ಮುಲ್ಲಾ ಹಿಬತುಲ್ಲಾ (ಹೈಬತುಲ್ಲಾ ಎಂದೂ ಕರೆಯುತ್ತಾರೆ) ಅಖುಂಡಜಾದ ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಬುಧವಾರ ತಾಲಿಬಾನ್ ವಕ್ತಾರರನ್ನು ಉಲ್ಲೇಖಿಸಿ ವರದಿ ಮಾಡಿದೆ.
ತಾಲಿಬಾನ್ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡಜಾದ ಅವರು ಅಫ್ಘಾನಿಸ್ತಾನವು ತಾಲಿಬಾನ್ ಆಳ್ವಿಕೆಯಲ್ಲಿ ಹೇಗೆ ಕಾರ್ಯ ನಿರ್ವಹಿಸಲಿದೆ ಎಂಬ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಲ್ಲಿ ದೊಡ್ಡ ದೊಡ್ಡ ವಿಷಯಗಳನ್ನು ಉಲ್ಲೇಖಿಸಲಾಗಿದ್ದು ದೇಶವನ್ನು ತೊರೆಯದಂತೆ ಜನರಿಗೆ ಮನವಿ ಮಾಡಲಾಗಿದೆ. ಅದಾಗ್ಯೂ, ಮಹಿಳೆಯರ ಮೇಲಿನ ದೌರ್ಜನ್ಯಗಳ ಬಗ್ಗೆ ತಿಳಿಸಿಲ್ಲ.
Afghanistan Crisis: ಕಾಬೂಲನ್ನು (Kabul) ತಾಲಿಬಾನ್ (Taliban) ವಶಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ (Afghanistan) ಜನಸಾಮಾನ್ಯರು ಪಾಕಿಸ್ತಾನವನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಜನರು ಕಾಬೂಲ್ ಬೀದಿಗಳಲ್ಲಿ ಪಾಕಿಸ್ತಾನ ಮುರ್ದಾಬಾದ್, ಸ್ವಾತಂತ್ರ್ಯ ಮತ್ತು ಪಂಜಶೀರ್ ಗೆ (Panjshir)ಬೆಂಬಲ ನೀಡುವ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಮುಂಭಾಗದ ಆದೇಶವನ್ನು ನೇರವಾಗಿ ಅಮರುಲ್ಲಾ ಸಲೇಹ್ ವಹಿಸಿಕೊಂಡರು ಮತ್ತು ಅವರು ಪರ್ವತ ಪ್ರದೇಶಗಳಿಂದ ತಾಲಿಬಾನ್ ಹೋರಾಟಗಾರರ ಮೇಲೆ ದಾಳಿ ಮಾಡುತ್ತಿದ್ದಾರೆ.
Panjshir Valley Resistance - ಬಂಡಾಯ ನಾಯಕ ಅಹ್ಮದ್ ಮಸೂದ್ ನ ಹಲವಾರು ಕಮಾಂಡರ್ ಗಳು ಕೂಡ ಪಂಜಶೀರ್ ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ. ಇದರಲ್ಲಿ NRF ವಕ್ತಾರ ಫಹೀಮ್ ದಷ್ಟಿ ಮತ್ತು ಉನ್ನತ ಕಮಾಂಡರ್ ಸಲೇಹ್ ಮೊಹಮ್ಮದ್ ರೆಗಿಸ್ತಾನಿ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ.
ತಾಲಿಬಾನ್ ಆಡಳಿತದ ಫರ್ಸ್ಟ್ ಲುಕ್ ಇದಾಗಿದ್ದು, ಇಡು, ಕಾಬೂಲ್ನ ಇಬ್ನ್ ಸಿನಾ ವಿಶ್ವವಿದ್ಯಾಲಯದ ಚಿತ್ರ ಎನ್ನಲಾಗಿದೆ. ಇದರಲ್ಲಿ ತರಗತಿಯಲ್ಲಿ ಹುಡುಗರು ಮತ್ತು ಹುಡುಗಿಯರ ಮಧ್ಯೆ ಪರದೆ ಹಾಕಲಾಗಿದೆ.
ಆಗಸ್ಟ್ 15 ರಂದು, ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತು. ಆಗಸ್ಟ್ 15ರಂದು ಕಾಬೂಲ್ ಪತನದ ನಂತರ ಪಂಜ್ಶಿರ್ ಪ್ರಾಂತ್ಯವು ಪ್ರತಿರೋಧದ ಪಡೆಗಳ ನೇತೃತ್ವದ ಏಕೈಕ ಪ್ರತಿಭಟನಾ ಕೇಂದ್ರವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.