Beauty salon banned for women in Kabul: ತಾಲಿಬಾನ್ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದ್ದು, ಕಾಬೂಲ್ನಲ್ಲಿ ಇನ್ನು ಮುಂದೆ ಮಹಿಳೆಯರ ಬ್ಯೂಟಿ ಸಲೂನ್ಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.
Afghanistan Bomb Blast: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಲ್ಲಿ ನಡೆದ ಒಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 100 ಮಕ್ಕಳು ಸಾವನ್ನಪ್ಪಿದ ಕುರಿತು ವರದಿಯಾಗಿದೆ. ಸ್ಥಳೀಯ ಪತ್ರಕರ್ತರ ಪ್ರಕಾರ ಈ ಘಟನೆ ಮಾನವೀಯ ಸಂವೇದನೆಗಳನ್ನೇ ಕಲುಕಿದೆ ಎನ್ನಲಾಗಿದೆ.
Blast In Kabul:ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಭೀಕರ ಬಾಂಬ್ ಸ್ಫೋಟ ಸಂಭವಿಸಿದೆ. ಈ ಬಾಂಬ್ ಸ್ಫೋಟದಲ್ಲಿ 32 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ವರದಿ ಆಗಿದೆ.
Bomb Blast outside Russian Embassy: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿಯ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ರಷ್ಯಾದ ಇಬ್ಬರು ರಾಜತಾಂತ್ರಿಕರೂ ಸೇರಿದ್ದಾರೆ.
ಸೆಪ್ಟೆಂಬರ್ 1996 ರಲ್ಲಿ ತಾಲಿಬಾನ್ ಹೋರಾಟಗಾರರು ಕಾಬೂಲ್ನ ಭದ್ರತೆಯನ್ನು ಉಲ್ಲಂಘಿಸಿದರು. ನಂತರ ಆಗಸ್ಟ್ 2021 ರಲ್ಲಿ, ನಿಖರವಾಗಿ 25 ವರ್ಷಗಳ ನಂತರ, ಅದೇ ತಾಲಿಬಾನ್ ಮತ್ತೆ ಕಾಬೂಲ್ನ ಭದ್ರತೆಯನ್ನು ಉಲ್ಲಂಘಿಸಿತು. 1996 ರಲ್ಲಿ, ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ಪಡೆದಾಗ, ಮಹಿಳೆಯರ ಮೇಲೆ ಎಲ್ಲಾ ನಿರ್ಬಂಧಗಳನ್ನು ವಿಧಿಸಲಾಯಿತು.
Al-Zawahiri Killed: ಅಲ್ ಖೈದಾ ಮುಖ್ಯಸ್ಥ ಅಲ್ ಝವಾಹಿರಿ ತನ್ನ ಹವ್ಯಾಸದ ಕಾರಣದಿಂದಲೇ ಹತನಾದ ಎಂದರೆ ತಪ್ಪಲ್ಲ. ಹೌದು ಈ ಉಗ್ರನಿಗೆ ಪದೇ ಪದೇ ತನ್ನ ಮನೆಯ ಬಾಲ್ಕನಿಗೆ ಬಂದು ನಿಲ್ಲುವ ಹವ್ಯಾಸವಿತ್ತು. ಈತನ ಈ ಅಭ್ಯಾಸದ ಕಾರಣದಿಂದಲೇ ಅಮೆರಿಕಾ ಗುಪ್ತಚರ ಸಂಸ್ಥೆ ಸಿಐಎ ಅಧಿಕಾರಿಗಳಿಗೆ ಈತನ ಅಡಗು ತಾಣವನ್ನು ಪತ್ತೆ ಹಚ್ಚುವುದು ಸುಲಭಾವಾಯಿತು ಎನ್ನುತ್ತಾರೆ ಯುಎಸ್ ಅಧಿಕಾರಿಗಳು.
ಅಯ್ಮನ್ ಅಲ್ ಝವಾಹಿರಿ ಹತ್ಯೆ : ಭಯೋತ್ಪಾದನೆಯ ಮೇಲೆ ಪ್ರಬಲ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿಯನ್ನು ಹತ್ಯೆಗೈದಿರುವುದಾಗಿ ಅಮೇರಿಕಾ ಹೇಳಿಕೊಂಡಿದೆ. ಕಾಬೂಲ್ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕನನ್ನು ಕೊಂದಿರುವುದಾಗಿ ಯುಎಸ್ ಅಧ್ಯಕ್ಷ ಘೋಷಿಸಿದ್ದಾರೆ.
ಕಾಬೂಲ್ ನಗರದಲ್ಲಿನ ಸಿಖ್ ಗುರುದ್ವಾರದ ಮೇಲೆ ನಡೆದ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇದು ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಿದ್ದಕ್ಕೆ ಪ್ರತಿಕಾರ ಎಂದು ಉಗ್ರ ಸಂಘಟನೆ ಹೇಳಿದೆ.
Afghanistan Crisis: ಕಾಬೂಲನ್ನು (Kabul) ತಾಲಿಬಾನ್ (Taliban) ವಶಕ್ಕೆ ಪಡೆದ ಬಳಿಕ ಅಫ್ಘಾನಿಸ್ತಾನದಲ್ಲಿ (Afghanistan) ಜನಸಾಮಾನ್ಯರು ಪಾಕಿಸ್ತಾನವನ್ನು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಜನರು ಕಾಬೂಲ್ ಬೀದಿಗಳಲ್ಲಿ ಪಾಕಿಸ್ತಾನ ಮುರ್ದಾಬಾದ್, ಸ್ವಾತಂತ್ರ್ಯ ಮತ್ತು ಪಂಜಶೀರ್ ಗೆ (Panjshir)ಬೆಂಬಲ ನೀಡುವ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಪಂಜಶೀರ್ ಪ್ರಾಂತ್ಯ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಸರ್ವಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧ ಪಡೆ(NRFA) ತಾಲಿಬಾನಿಗಳಿಗೆ ದೊಡ್ಡ ಕಂಟಕವಾಗಿದ್ದಾರೆ.
Afghanistan Crisis - ತಾಲಿಬಾನಿಗಳು (Taliban) ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೋಬ್ಬರು ಆರೋಪಿಸಿದ್ದಾರೆ. ಈ ಮಹಿಳಾ ಕಾರ್ಯಕರ್ತೆ ಕಾಬೂಲ್ ನಲ್ಲಿ (Kabul) ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ರಾಜಕೀಯ ಹಕ್ಕುಗಳಿಗಾಗಿ ನಡೆದ ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದ ಈ ಮಹಿಳಾ ಕಾರ್ಯಕರ್ತೆಯ ವಿಡಿಯೋ ಕೂಡ ಪ್ರಕಟಗೊಂಡಿದೆ. ಈ ವಿಡಿಯೋದಲ್ಲಿ ಆಕೆಯ ತಲೆಗೆ ಗಂಭೀರ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿರುವುದು ಕಂಡುಬಂದಿದೆ.
Rocket Attack Near Kabul Airport - ಕಾಬೂಲ್ ವಿಮಾನ ನಿಲ್ದಾಣದ (Kabul Airport)ಬಳಿ ಮತ್ತೊಮ್ಮೆ ದೊಡ್ಡ ದಾಳಿ (Terror Attack) ನಡೆದಿದೆ. ಈ ಬಾರಿ ಭಯೋತ್ಪಾದಕರು ರಾಕೆಟ್ ನಿಂದ ಮನೆಯೊಂದನ್ನು ಗುರಿಯಾಗಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.