First Taliban Fatwa - ಅಫ್ಘಾನಿಸ್ಥಾನದ ಹೆರಾತ್ ಪ್ರಾಂತ್ಯದಲ್ಲಿ ತಾಲಿಬಾನ್ ಅಧಿಕಾರಿಗಳು ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಿಗೆ ಆದೇಶ ಜಾರಿಗೊಳಿಸಿ, ಇನ್ಮುಂದೆ ಹುಡುಗಿಯರನ್ನು ಹುಡುಗರ ಜೊತೆಗೆ ಒಂದೇ ತರಗತಿಯಲ್ಲಿ ಓದಲು ಅವಕಾಶ ನೀಡಲಾಗುವುದಿಲ್ಲ ಎಂದಿದೆ ಎನ್ನಲಾಗಿದೆ.
ಕಾಬೂಲ್ : Kabul Indians Kidnapping Update - ಅಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್ ನಲ್ಲಿ (Kabul), ತಾಲಿಬಾನ್ ಭಯೋತ್ಪಾದಕರು (Taliban Militants)ಇಂದು (ಶನಿವಾರ) ಭಾರತೀಯ ಸಂಯೋಜಕ ಜೊಹಿಬ್ (Zohib) ಅವರನ್ನು ಅಪಹರಿಸಿದ್ದರು ಎನ್ನಲಾಗಿತ್ತು.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉತ್ತರಾಧಿಕಾರಿ ಜೋ ಬಿಡೆನ್ ಅವರ ವಿರುದ್ಧ ಟೀಕಾ ಪ್ರಹಾರಗಳನ್ನು ತೀವ್ರಗೊಳಿಸಿದ್ದು, ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹೊರಹಾಕಿದ್ದಕ್ಕಾಗಿ ತಾಲಿಬಾನ್ ಸ್ವಾಧೀನಕ್ಕೆ ಕಾರಣವಾಯಿತು, ಇದು ತುರ್ತು ಸ್ಥಳಾಂತರಗಳನ್ನು ಪ್ರಚೋದಿಸಿತು.
20 ವರ್ಷಗಳ ಯುಎಸ್ ಮಿಲಿಟರಿ ಕಾರ್ಯಾಚರಣೆಗಳ ನಂತರ ತಾಲಿಬಾನ್ಗಳು ಮತ್ತೊಮ್ಮೆ ಯುದ್ಧ-ಪೀಡಿತ ಅಫ್ಘಾನಿಸ್ತಾನ ದೇಶದ ಮೇಲೆ ಹಿಡಿತ ಸಾಧಿಸುತ್ತಿರುವ ಬೆನ್ನಲ್ಲೇ ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್ಜಾಯ್ ಕಳವಳ ವ್ಯಕ್ತಪಡಿಸಿದ್ದಾರೆ.
ಮೂಲಗಳ ಪ್ರಕಾರ, ತಾಲಿಬಾನ್ ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಆಂತರಿಕ ಸಮಸ್ಯೆ ಎಂದು ಹೇಳಿದೆ. ಕಾಶ್ಮೀರ ತಮ್ಮ ಅಜೆಂಡಾದಲ್ಲಿ ಇಲ್ಲ, ಇದು ಎರಡು ದೇಶಗಳ ನಡುವಿನ ಸಮಸ್ಯೆ ಎಂದು ತಾಲಿಬಾನ್ ಹೇಳಿದೆ.
Viral Photo: ತಾಲಿಬಾನಿಗಳ ದೌರ್ಜ್ಯನ್ಯದಿಂದ ಪಾರಾಗಲು ಆಫ್ಘಾನಿಸ್ತಾನದಲ್ಲಿ ನೂಕುನುಗ್ಗಲು ಸಂಭವಿಸುತ್ತಿದೆ. ಪ್ರಸ್ತುತ ಈ ಕುರಿತಾದ ಒಂದು ಫೋಟೋ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು US Air Force ವಿಮಾನದ ಚಿತ್ರವಾಗಿದೆ. ಈ ವಿಮಾನದಲ್ಲಿ ಜನರು ಅಪಾಯಕಾರಿ ರೀತಿಯಲ್ಲಿ ವಿಮಾನದಲ್ಲಿ ಕುಳಿತು ದೇಶ ತೊರೆಯುತ್ತಿರುವುದನ್ನು ನೀವು ನೋಡಬಹುದು.
Afghanistan Crisis - ಸತತ ಎರಡು ದಶಕಗಳ ಯುದ್ಧದ ಬಳಿಕ ತಾಲಿಬಾನ್ ಇದೀಗ ಆಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದಿದೆ. ಆದರೆ, ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಭಾರತ ಹಾಗೂ ಅಮೆರಿಕಾದ NSAಗಳು ಈ ಕುರಿತುಂತೆ ಮಾತುಕತೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು, ಯುದ್ಧದಿಂದ ಹಾನಿಗೊಳಗಾದ ದೇಶದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ನಂತರ ಅಫ್ಘಾನಿಸ್ತಾನದಲ್ಲಿ ಜಾಗತಿಕ ಭಯೋತ್ಪಾದಕ ಬೆದರಿಕೆಯನ್ನು ನಿಗ್ರಹಿಸಲು ಒಟ್ಟಾಗಿ ಕೆಲಸ ಮಾಡುವಂತೆ ಸೋಮವಾರ ವಿಶ್ವಕ್ಕೆ ಕರೆ ನೀಡಿದರು.
Imran Khan On Afghanistan Crisis - ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಮರಳಿದ ಬಳಿಕ ಲಕ್ಷಾಂತರ ಜನರು ದೇಶ ತೊರೆಯುವ ಸ್ಥಿತಿ ಬಂದೊದಗಿದೆ. ಆದರೆ, ಅತ್ತ ತಾಲಿಬಾನ್ ಖಾನ್ (Taliban Khan) ಎಂದೇ ಕರೆಯಲ್ಪಡುವ ಇಮ್ರಾನ್ ಖಾನ್ (Imran Khan) ಮತ್ತೊಮ್ಮೆ ತನ್ನ ಅಪಾಯಕಾರಿ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.