ತೈಲ ಕಂಪನಿಗಳ ಒಡೆತನದ ಪೈಪ್ಲೈನ್ಗಳಿಂದ ಕಚ್ಚಾ ತೈಲವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಟ್ಯಾಂಕ್ಗಳಲ್ಲಿ ಉತ್ಪನ್ನಗಳಾಗಿ ಬಟ್ಟಿ ಇಳಿಸುವ ಮೂಲಕ ಇಂತಹ ಅಕ್ರಮ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತವೆ.
ಚೀನಾದ ಚಾಂಗ್ಕಿನ್ನಲ್ಲಿ ಕಾರ್ ಪಾರ್ಕಿಂಗ್ ಸ್ಥಳದ ಅಪಾಯಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾರೊಂದು ನಿಲ್ಲಿಸಿದ್ದ ಇತರ ಕಾರುಗಳ ಮೇಲೆ ನೆಗೆದು ಖಾಲಿ ಪಾರ್ಕಿಂಗ್ ಸ್ಥಳಕ್ಕೆ ಬಂದು ನಿಂತುಕೊಂಡಿದೆ.
The United States enjoys cordially friendly and strategic relations with Ukraine and attaches great importance to the success of Ukraine's transition to a democracy with a flourishing market economy.
ಕಳೆದ ವಾರ ನಡೆದ ಈ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಮಾನದ ಐಷಾರಾಮಿ ಕ್ಯಾಬಿನ್ ಗೆ ತೆರಳಿ ಬೆರಳಚ್ಚು ಮುಂತಾದ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಥೈಲ್ಯಾಂಡ್ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮದುವೆ ವಿಚಾರವಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಒಂದಲ್ಲಾ ಎರಡಲ್ಲಾ 8 ಜನ ಪತ್ನಿಯರಿದ್ದು ಎಲ್ಲರೂ ಒಂದೇ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವ್ಯಕ್ತಿ ಟಿವಿ ಶೋನಲ್ಲಿ ತನ್ನ ಕಥೆಯನ್ನು ವಿವರಿಸಿದ್ದು, ಇದು ಸಖತ್ ವೈರಲ್ ಆಗುತ್ತಿದೆ.
ಥಾಯ್ಲೆಂಡ್ನ ಪಟ್ಟಾಯದಲ್ಲಿ ಮಸಾಜ್ ಪಾರ್ಲರ್ನ ಮೇಜಿನ ಮೇಲೆ ಬೆತ್ತಲೆ ರೂಪದಲ್ಲಿ ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಟ್ಟೆಬಿಚ್ಚಿ ಮೇಜಿನ ಮೇಲೆ ಮಲಗಿದ್ದ ವ್ಯಕ್ತಿಗೆ ಯುವತಿಯೊಬ್ಬರು ಮಸಾಜ್ ಮಾಡುತ್ತಿದ್ದ ವೇಳೆ ಈ ಸಾವು ಸಂಭವಿಸಿದೆ.
ಈ ದೇವಾಲಯದ ಸಮೀಪವಿರುವ ಜನರ ನಿಗೂಢ ಸಾವಿನ ರಹಸ್ಯವನ್ನು ವಿಜ್ಞಾನಿಗಳು ಭೇದಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ದೇವಾಲಯದ ಅಡಿಯಲ್ಲಿ ವಿಷಕಾರಿ ಕಾರ್ಬನ್ ಡೈಆಕ್ಸೈಡ್ ಅನಿಲ ನಿರಂತರವಾಗಿ ಹೊರಬರುತ್ತದೆ.
YouTube ನಲ್ಲಿ 3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದ ಯೂಟ್ಯೂಬ್ ಸ್ಟಾರ್ ಅಡಾಲಿಯಾ ಕೇವಲ 15 ನೇ ವಯಸ್ಸಿನಲ್ಲಿ ನಿಧನರಾದರು. ವೃದ್ಧಾಪ್ಯವು ಅತಿ ವೇಗವಾಗಿ ಆಗುವ ವಿಚಿತ್ರ ಕಾಯಿಲೆಯಿಂದ ಈ ಸಾವು ಸಂಭವಿಸಿದೆ.
ಗಾಳಿಪಟದ ದಾರದೊಂದಿಗೆ ಮೇಲಕ್ಕೆ ಹಾರಿಹೋಗಿದ್ದ ವ್ಯಕ್ತಿ ಕೆಲ ನಿಮಿಷಗಳ ಕಾಲ ಮೇಲೆಯೇ ನೇತಾಡುತ್ತಿದ್ದ. ಗಾಳಿಯಲ್ಲಿ ಹಾರಾಡಿ ನಂತರ ನೆಲಕ್ಕೆ ಬಿದ್ದು ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ.
ಅಮೆರಿಕದ ಟೆಕ್ಸಾಸ್ ನಿವಾಸಿ ಜಿಮ್ ತನಗೆ ಸೂಕ್ತವಾದ ವಧು ಬೇಕೆಂದು ದೊಡ್ಡದಾಗಿ ತಮ್ಮ ಭಾವಚಿತ್ರ, ಸ್ವ-ವಿವರ ಮತ್ತು ಫೋನ್ ನಂಬರ್ ಸಹಿತ ದೊಡ್ಡ ಜಾಹೀರಾತನ್ನೇ ಹೆದ್ದಾರಿಯಲ್ಲಿ ಹಾಕಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.