ಚೀನಾದ ಪೂರ್ವ ಪ್ರದೇಶದ ಝೆಜಿಯಾಂಗ್ ಯೂನಿವರ್ಸಿಟಿ ಫಸ್ಟ್ ಆಸ್ಪತ್ರೆಯಲ್ಲಿ ವೈದ್ಯರು ಹುವಾ ಎಂಬ 53 ವರ್ಷದ ಮಹಿಳೆಯ ದೇಹದಲ್ಲಿದ್ದ ಹೆಬ್ಬಾವಿನ ಆಕಾರದ ಭಾರೀ ಪ್ರಮಾಣದ ಮಲವನ್ನು ಯಶಸ್ವಿಯಾಗಿ ತೆಗೆದುಹಾಕಿದ್ದಾರೆ.
Basketball Player Dies: ಅಲಬಾಮಾದ ಪಿನ್ಸನ್ ವ್ಯಾಲಿ ಹೈಸ್ಕೂಲ್ನ ಕ್ಯಾಲೆಬ್ ವೈಟ್ ತನ್ನ ಸಹ ಆಟಗಾರರೊಂದಿಗೆ ಅಭ್ಯಾಸ ನಡೆಸುತ್ತಿದ್ದಾಗ ಹೃದಯಸ್ತಂಭನವಾಗಿ ನೆಲದ ಮೇಲೆ ಕುಸಿದುಬಿದ್ದರು ಎಂದು ವರದಿಯಾಗಿದೆ.
World Biggest King Cobra: ವಿಶ್ವದ ಅತಿದೊಡ್ಡ ಕಿಂಗ್ ಕೋಬ್ರಾ ಎಷ್ಟು ಅಪಾಯಕಾರಿ ಎಂದರೆ ಅದು ದೈತ್ಯ ಹೆಬ್ಬಾವುಗಳನ್ನು ಸಹ ಕ್ಷಣಾರ್ಧದಲ್ಲಿ ನುಂಗುತ್ತಿತ್ತು & ದೈತ್ಯ ಮೊಸಳೆಗಳನ್ನು ಸಹ ಅದು ಮುಕ್ಕುತ್ತಿತ್ತು.
Vegan influencer Zhanna Samsonova dies: ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.
Daredevil Remi Lucidi dies: ಹಾಂಗ್ಕಾಂಗ್ ಅಧಿಕಾರಿಗಳ ಪ್ರಕಾರ, ಸಂಜೆ 6 ಗಂಟೆ ವೇಳೆಗೆ ಲುಸಿಡಿ 40ನೇ ಮಹಡಿಯಲ್ಲಿರುವ ತನ್ನ ಸ್ನೇಹಿತನನ್ನು ಭೇಟಿಯಾಗಲು ಬಂದಿರುವುದಾಗಿ ಸೆಕ್ಯೂರಿಟಿ ಗಾರ್ಡ್ ಬಳಿ ಹೇಳಿದ್ದರು.
Pakistan bomb blast: ವರದಿಗಳ ಪ್ರಕಾರ, ಪಾಕಿಸ್ತಾನ ಬಾಂಬ್ ಸ್ಫೋಟದಲ್ಲಿ ಸ್ಥಳೀಯ ಜೆಯುಐ-ಎಫ್ ನಾಯಕ ಕೂಡ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಚರಣೆ ಆರಂಭಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Ameland rescue: ಕೆಲವರು ಜೀವ ಉಳಿಸಿಕೊಳ್ಳಲು ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದಾರೆ. ಲೈಫ್ಬೋಟ್ನ ಕ್ಯಾಪ್ಟನ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಸಮುದ್ರಕ್ಕೆ ಜಿಗಿದವರ ಪೈಕಿ ಕೆಲವರ ಮೂಳೆ ಮುರಿದಿವೆ.
Professional Girlfriend: 30ರ ಹರೆಯದ ಈ ಸುಂದರಿ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸಿದ್ದಾಳೆ. ಈಕೆ ಹಣ ಗಳಿಸಲು ಆಯ್ದುಕೊಂಡ ಮಾರ್ಗದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
Brain-Eating Amoeba infection: ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.
Guinness World Record: ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ.
Floating Gold: ವರದಿಗಳ ಪ್ರಕಾರ, ಅಂಬರ್ಗ್ರಿಸ್ ಸ್ಪರ್ಮ್ ತಿಮಿಂಗಿಲಗಳ ಜೀರ್ಣಕಾರಿ ವ್ಯವಸ್ಥೆಯಲ್ಲಿ ಉತ್ಪತ್ತಿಯಾಗುವ ಅಪೇಕ್ಷಿತ ವಸ್ತುವಾಗಿದೆ. ಇದು ಸಾಮಾನ್ಯವಾಗಿ 100 ತಿಮಿಂಗಿಲಗಳ ಪೈಕಿ 1ರಲ್ಲಿ ಮಾತ್ರ ಕಂಡುಬರುತ್ತದೆ. ಇದನ್ನು ಸಾಮಾನ್ಯವಾಗಿ 'ತೇಲುವ ಚಿನ್ನ' ಅಥವಾ 'ಸಮುದ್ರದ ನಿಧಿ' ಎಂದು ಕರೆಯಲಾಗುತ್ತದೆ.
Mexican mayor weds crocodile: ಮದುವೆ ನಡೆಯುವ ಸಂದರ್ಭದಲ್ಲಿ ‘ಕೇಮನ್’ ಪ್ರಭೇದಕ್ಕೆ ಸೇರಿದ ಮೊಸಳೆಯ ಬಾಯಿಯನ್ನು ದಾರದಿಂದ ಕಟ್ಟಲಾಗುತ್ತದೆ. ಮೊಸಳೆಗೆ ಹಸಿರು ಉಡುಗೆ ತೊಡಿಸಿ ಮದುವೆ ಹೆಣ್ಣಿನ ಹಾಗೆ ಶೃಂಗರಿಸಲಾಗುತ್ತದೆ.
ಫ್ಯೂಚರ್ ಟೆಕ್ ಸೆಂಟರ್ ಸಿಯೋಲ್: ದಕ್ಷಿಣ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? ಇದನ್ನು ತಿಳಿದುಕೊಳ್ಳಲು ನಿಮ್ಮ Zee News ತಂಡವು ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ತೆರಳಿತ್ತು. ಈ ಒಂದು ದೊಡ್ಡ ಮಿಷನ್ ಯಶಸ್ವಿಯಾದರೆ ಚೀನಾ, ಅಮೆರಿಕ ಅಲ್ಲ ಈ ದೇಶವೇ ಶೀಘ್ರದಲ್ಲಿ ನಂ.1 ದೇಶವಾಗಿ ಹೊರಹೊಮ್ಮಲಿದೆ.
Train Derails into River: ನದಿಯ ಮೇಲಿನ ರೈಲ್ವೆ ಸೇತುವೆ ಕುಸಿದಿರುವ ಬಗ್ಗೆ ತನಿಖೆ ನಡೆಯುತ್ತಿದ್ದು, ಕಲುಷಿತಗೊಂಡ ನದಿ ನೀರು ಹೊಲಗಳಿಗೆ ಹೋಗದಂತೆ ಕಾಲುವೆಯಲ್ಲೇ ನಿಲ್ಲಿಸಲಾಗಿದೆ.
ಪ್ರಧಾನಿ ಮೋದಿಯವರು ಭಾನುವಾರ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಎಲ್ -ಸಿಸಿ ಅವರನ್ನು ಭೇಟಯಾಗಲಿದ್ದು, ದುಂಡುಮೇಜಿನ ಸಭೆ ನಡೆಸಲಿದ್ದಾರೆ. ನಂತರ ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
PM Modi In US: ವಿಶೇಷವಾಗಿ ಅಮೆರಿಕದ ಪ್ರಥಮ ಮಹಿಳೆ, ಜೊ ಬಿಡೆನ್ ಪತ್ನಿ ಜಿಲ್ ಬಿಡೆನ್ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ನ ಹಸಿರು ವಜ್ರವನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.