ಪ್ರಧಾನಿ ಮೋದಿಗೆ ನೈಜೀರಿಯಾದ ಎರಡನೇ ಅತ್ಯುನ್ನತ ನಾಗರಿಕ ಗೌರವ
‘ದಿ ಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್’ ಪ್ರಶಸ್ತಿ
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ತಿನುಡು ಅವರಿಂದ ಪ್ರಶಸ್ತಿ ಪ್ರದಾನ
ನಮೋಗೆ ಈ ಗೌರವ ಪಡೆದ ಎರಡನೇ ವಿದೇಶಿ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆ
Guinness World Record: ನಿರಂತರವಾಗಿ ಅತ್ತ ಪರಿಣಾಮ ಆತನಿಗೆ ತಲೆ ನೋವು, ಕಣ್ಣು ಉರಿಯಿಂದ ಮುಖ ಊದಿಕೊಂಡಿದ್ದು, ಅಳು ನಿಲ್ಲಿಸಿದ ಬಳಿಕ 45 ನಿಮಿಷಗಳ ಕಾಲ ಆತನಿಗೆ ಕಣ್ಣು ಸರಿಯಾಗಿ ಕಾಣಿಸಿಲ್ಲ.
ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಖ್ಯಾತ ಯುಟ್ಯೂಬರ್ ಸೇರಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.ನೈಜೀರಿಯಾ ಮೂಲದ ಓಬೆಜಿ ಜಸ್ಟಿಸ್ ಅಲಿಯಾಸ್ ಮೋಲಾ ಮತ್ತು ಸಾಮ್ಯುಯಲ್ ಬಂಧಿತರು.
ತೈಲ ಕಂಪನಿಗಳ ಒಡೆತನದ ಪೈಪ್ಲೈನ್ಗಳಿಂದ ಕಚ್ಚಾ ತೈಲವನ್ನು ಟ್ಯಾಪ್ ಮಾಡುವ ಮೂಲಕ ಮತ್ತು ಸುಧಾರಿತ ಟ್ಯಾಂಕ್ಗಳಲ್ಲಿ ಉತ್ಪನ್ನಗಳಾಗಿ ಬಟ್ಟಿ ಇಳಿಸುವ ಮೂಲಕ ಇಂತಹ ಅಕ್ರಮ ತೈಲ ಸಂಸ್ಕರಣಾಗಾರಗಳು ಕಾರ್ಯನಿರ್ವಹಿಸುತ್ತವೆ.
ಭಾರತದಲ್ಲಿ ಪೆಟ್ರೋಲ್ ಅಬಕಾರಿ ಸುಂಕವನ್ನು 10 ರೂ. ಮತ್ತು ಡೀಸೆಲ್ ಅಬಕಾರಿ ಸುಂಕವನ್ನು 13 ರೂ. ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 71.26 ರೂ. ಮತ್ತು ಡೀಸೆಲ್ ಬೆಲೆ 69.39 ರೂ. ಆಗಿದೆ.
ನೈಜೀರಿಯನ್ ಕರಾವಳಿಯ ಬಳಿ ಕಡಲ್ಗಳ್ಳರು 18 ಭಾರತೀಯರನ್ನು ಅಪಹರಿಸಿದ್ದಾರೆ ಎಂದು ಈ ಪ್ರದೇಶದ ಕಡಲ ಬೆಳವಣಿಗೆಗಳನ್ನು ಪತ್ತೆಹಚ್ಚುವ ಜಾಗತಿಕ ಸಂಸ್ಥೆ ARX ಮ್ಯಾರಿಟೈಮ್ ಬುಧವಾರ ವರದಿ ಮಾಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.